Democracy Day Event: GoK (@ConstitutionGoK) profile picture

Official page of the 'Democracy Day' event (15th September 2025), organized by Govt of Karnataka @SWDGoK. +91 94823 00400

Bengaluru, India
Joined August 2023
Photo by Democracy Day Event: GoK (@ConstitutionGoK)Photo by Democracy Day Event: GoK (@ConstitutionGoK)Photo by Democracy Day Event: GoK (@ConstitutionGoK)Photo by Democracy Day Event: GoK (@ConstitutionGoK)Photo by Democracy Day Event: GoK (@ConstitutionGoK)Photo by Democracy Day Event: GoK (@ConstitutionGoK)Photo by Democracy Day Event: GoK (@ConstitutionGoK)Photo by Democracy Day Event: GoK (@ConstitutionGoK)Photo by Democracy Day Event: GoK (@ConstitutionGoK)Photo by Democracy Day Event: GoK (@ConstitutionGoK)
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸೆಪ್ಟೆಂಬರ್ 15 ರಂದು ನೆರವೇರಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅದ್ಧೂರಿ ಕಾರ್ಯಕ್ರಮದ ಪೂರ್ವ ಸಿದ್ಧತೆಯ ಕ್ಷಣಗಳು. #Myvotemyright #SocialWelfare_Karnataka @CMofKarnataka @DKShivakumar @CMahadevappa @Captain_Mani72 @SWDCommissioner @SWDGoK
2
8
1
19
387
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಸಂಭ್ರಮದಂದು, ಕಾಫಿನಾಡು ಚಿಕ್ಕಮಗಳೂರಿನಲ್ಲಿ ಪ್ರಜಾಪ್ರಭುತ್ವದ‌ ಸಂದೇಶ ಸಾರಲು ಸೈಕಲ್ ರ್‍ಯಾಲಿ ಆಯೋಜಿಸಲಾಯಿತು. ಶ್ರೀ ಎಸ್ ಎಲ್ ಭೋಜೇಗೌಡ ರವರು ರ್‍ಯಾಲಿಗೆ ಚಾಲನೆ ನೀಡಿದರು. ಪ್ರಜಾಪ್ರಭುತ್ವದ ಹಿರಿಮೆ-ಗರಿಮೆ ಜನಮಾನಸದಲ್ಲಿ ಬೆಳಗಿತು. #Myvotemyright #SocialWelfare_Karnataka
1
2
11
281
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾದ ಇಂದು, ರೇಷ್ಮೆ ತಯಾರಿಕೆಗೆ ಪ್ರಸಿದ್ಧಿ ಪಡೆದ ಚಾಮರಾಜನಗರ ಜಿಲ್ಲೆಯಲ್ಲಿ ಸೈಕಲ್ ರ್‍ಯಾಲಿಗೆ ಆರಂಭ ದೊರಕಿತು . ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ರ್‍ಯಾಲಿಗೆ ಚಾಲನೆ ನೀಡಿದರು. ಜಿಲ್ಲಾ ನಾಗರಿಕರು ಉತ್ಸಾಹದಿಂದ ಭಾಗವಹಿಸಿದರು. #Myvotemyright #SocialWelfare_Karnataka
1
4
16
793
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ, ಉಡುಪಿ ಜಿಲ್ಲೆಯಲ್ಲಿಂದು ಪ್ರಜಾಪ್ರಭುತ್ವದ‌ ಸಂದೇಶ ಸಾರಲು ಸೈಕಲ್ ರ್‍ಯಾಲಿ ಆಯೋಜಿಸಲಾಯಿತು. ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರು ರ್‍ಯಾಲಿಗೆ ಚಾಲನೆ ನೀಡಿದರು. ಪ್ರಜಾಪ್ರಭುತ್ವದ ಮೌಲ್ಯಗಳು ಜನಮನದಲ್ಲಿ ಬೇರೂರಿದವು. #Myvotemyright #SocialWelfare_Karnataka
1
2
13
369
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ, ಬಾಗಲಕೋಟೆ ಜಿಲ್ಲೆಯಲ್ಲಿಂದು ಪ್ರಜಾಪ್ರಭುತ್ವದ‌ ಸಂದೇಶ ಸಾರಲು ವಿಶೇಷ ಸೈಕಲ್ ರ್‍ಯಾಲಿ ಆಯೋಜಿಸಲಾಯಿತು. ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಯವರು ರ್‍ಯಾಲಿಗೆ ಚಾಲನೆ ನೀಡಿದರು. #Myvotemyright #SocialWelfare_Karnataka
1
2
8
119
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ "ನನ್ನ ಮತ, ನನ್ನ ಹಕ್ಕು" ಎಂಬ ಮೌಲ್ಯಯುತ ಸಂದೇಶದೊಂದಿಗೆ ಭಾಗವಹಿಸಿ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುವ ಈ ಕಾರ್ಯಕ್ರಮದ ಲೈವ್ ವೀಕ್ಷಿಸಲು ಈ ಲಿಂಕ್‌ಗೆ ಭೇಟಿ ನೀಡಿ: youtube.com/live/oOPy4BxKsa0… #Myvotemyright
2
8
230
The triumph of democracy will echo from every district! On International Day of Democracy, join the grand cycle rally organized to raise awareness about democracy and make the event a success.(1/2)
2
6
13
275
This cycle rally will start from the Deputy Commissioner's office premises or a designated location. All citizens of the state, come and join us to spread the message of democracy and raise awareness about our rights and duties.(2/2) #Myvotemyright #SocialWelfare_Karnataka
1
3
99
ಪ್ರತಿ ಜಿಲ್ಲೆಗಳಿಂದ ಮೊಳಗಲಿದೆ ಪ್ರಜಾಪ್ರಭುತ್ವದ ಜಯಗೀತೆ! ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದು ಪ್ರಜಾಪ್ರಭುತ್ವದ ಅರಿವು ಮೂಡಿಸಲು ಆಯೋಜಿಸಿರುವ ಬೃಹತ್ ಸೈಕಲ್ ಜಾಥಾದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.(1/2)
2
8
19
259
ಬನ್ನಿ, ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಅಥವಾ ನಿಗದಿ ಪಡಿಸಿರುವ ಸ್ಥಳದಿಂದ ಸೈಕಲ್ ರ್‍ಯಾಲಿಯಲ್ಲಿ ಪಾಲ್ಗೊಳ್ಳಿ ಪ್ರಜಾಪ್ರಭುತ್ವದ ಸಂದೇಶ ಸಾರುವಲ್ಲಿ ನಮ್ಮೊಂದಿಗೆ ಕೈಜೋಡಿಸಿ, ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸಂದೇಶ ಸಾರಿ. (2/2) #Myvotemyright #SocialWelfare_Karnataka
3
75
ಇಡೀ ನಾಡು ಪ್ರಜಾಪ್ರಭುತ್ವದ ಸಂಭ್ರಮಕ್ಕೆ ಸಿದ್ಧವಾಗಿದೆ. ಜನಶಕ್ತಿ ಮನಗಳಲ್ಲಿ ಬೆಳಗಲು ಕಾಯುತ್ತಿದೆ, ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವು ಹೊಸ ಆಶಾಕಿರಣದೊಂದಿಗೆ ಮೂಡಿಬರಲು ವೇದಿಕೆ ಸಜ್ಜಾಗಿದೆ. #Myvotemyright #SocialWelfare_Karnataka
5
1
13
384
ರಾಜ್ಯ ಮಟ್ಟದ ಕಾರ್ಯಕ್ರಮವು ಸೆಪ್ಟೆಂಬರ್ 15, 2025ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದೆ. ಎಲ್ಲಾ ಜಿಲ್ಲೆಗಳ ಜಿಲ್ಲಾ ಕೇಂದ್ರಗಳಿಂದ ಆಗಮಿಸುವ ಬೃಹತ್ ಬೈಕ್ ಜಾಥಾದ ಸ್ವಾಗತದೊಂದಿಗೆ ಕಾರ್ಯಕ್ರಮ ಅದ್ದೂರಿಯಾಗಿ ಆರಂಭಗೊಳ್ಳಲಿದೆ. #Myvotemyright #SocialWelfare_Karnataka @CMofKarnataka
3
7
144
"ನನ್ನ ಮತ, ನನ್ನ ಹಕ್ಕು" ಪ್ರಜಾಪ್ರಭುತ್ವದ ಮಹತ್ವವನ್ನು ಅರಿತು, ಪ್ರತಿ ನಾಗರಿಕನು ತನ್ನ ಮತದಾನದ ಹಕ್ಕು ಜಾಗೃತಿಯಿಂದ ಹಾಗೂ ಜವಾಬ್ದಾರಿಯಿಂದ ಬಳಸಬೇಕು.ನಮ್ಮ ಮತವೇ ನಮ್ಮ ಶಕ್ತಿ, ನಮ್ಮ ಮತವೇ ನಮ್ಮ ಭವಿಷ್ಯದ ದಾರಿ. ಈ ವಿಶೇಷ ದಿನದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳ ಪೋಷಣೆ ಮತ್ತು ಸಮರ್ಥನೆಗಾಗಿ ಮುಂದಾಗಿ ನಮ್ಮ ಜವಾಬ್ದಾರಿಯನ್ನು ಸ್ವೀಕರಿಸೋಣ.
5
3
17
473
ರಾಜ್ಯ ಮಟ್ಟದ ಕಾರ್ಯಕ್ರಮವು ಸೆಪ್ಟೆಂಬರ್ 15, 2025ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದೆ. ಎಲ್ಲಾ ಜಿಲ್ಲೆಗಳ ಜಿಲ್ಲಾ ಕೇಂದ್ರಗಳಿಂದ ಆಗಮಿಸುವ ಬೃಹತ್ ಬೈಕ್ ಜಾಥಾದ ಸ್ವಾಗತದೊಂದಿಗೆ ಕಾರ್ಯಕ್ರಮ ಅದ್ದೂರಿಯಾಗಿ ಆರಂಭಗೊಳ್ಳಲಿದೆ. #Myvotemyright #SocialWelfare_Karnataka @CMofKarnataka
2
3
13
191
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ -2025ರ ಅಂಗವಾಗಿ, ರಾಯಚೂರು ಜಿಲ್ಲಾಡಳಿತ ವತಿಯಿಂದ ಬೈಕ್ rally ಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಉಪಸ್ಥಿತರಿದ್ದರು. #Myvotemyright #SocialWelfare_Karnataka @CMofKarnataka
1
1
10
313
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ, "ನನ್ನ ಮತ ನನ್ನ ಹಕ್ಕು" ಎಂಬ ಮೌಲ್ಯಯುತ ಸಂದೇಶದೊಂದಿಗೆ ವಿಶೇಷ ಕಾರ್ಯಕ್ರಮ ಜರುಗಲಿದೆ. ದಿನಾಂಕ: ಸೆಪ್ಟೆಂಬರ್ 15, ಸೋಮವಾರ ಸ್ಥಳ: ಬ್ಯಾಂಕ್ವೆಟ್ ಹಾಲ್ ವಿಧಾನಸೌಧ, ಬೆಂಗಳೂರು #Myvotemyright #SocialWelfare_Karnataka @CMofKarnataka @DKShivakumar @CMahadevappa
4
5
24
348
ಬೈಕ್‌ ಜಾಥಾದ ಮೂಲಕ "ನನ್ನ ಮತ, ನನ್ನ ಹಕ್ಕು" ಎಂಬ ಸತ್ವ ಸಾರೋಣ! ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಸಂಪರ್ಕಿಸಿ. democracydaykarnataka.in #Myvotemyright #SocialWelfare_Karnataka @CMofKarnataka @DKShivakumar @CMahadevappa
2
9
19
256
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ - 2025ರ ಪ್ರಯುಕ್ತ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಸಂಪರ್ಕಿಸಿ. democracydaykarnataka.in/ #Myvotemyright #SocialWelfare_Karnataka
2
9
13
214
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ಬೈಕ್ ರ‍್ಯಾಲಿಗೆ ಅದ್ಧೂರಿ ಆರಂಭ ದೊರಕಿದೆ. ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರಾಜು ಸೇಠ್, ಮಹಾಪೌರ ಶ್ರೀ ಮಂಗೇಶ್ ಪವಾರ್, ಶ್ರೀ ಅಭಿನವ ಜೈನ್,ಶ್ರೀ ರಾಮನಗೌಡ ಕನ್ನೊಳ್ಳಿ ರವರು ಚಾಲನೆ ನೀಡಿದರು. #Myvotemyright #SocialWelfare_Karnataka
8
15
312
ಪ್ರಜಾಪ್ರಭುತ್ವ ದಿನಾಚರಣೆಯ -2025ರ ಅಂಗವಾಗಿ, ಉಡುಪಿ ಜಿಲ್ಲೆ, ಮಹಾತ್ಮಾ ಗಾಂಧೀಜಿ ಕ್ರೀಡಾಂಗಣದಿಂದ ಸಾಗಲಿರೋ ಬೈಕ್ ರ್‍ಯಾಲಿಯನ್ನ ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಹಾಗೂ ಉಡುಪಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಉದ್ಘಾಟಿಸಿದರು. #Myvotemyright #SocialWelfare_Karnataka
5
1
13
267
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಧಾರವಾಡ ಜಿಲ್ಲೆಯಿಂದ ಹಮ್ಮಿಕೊಂಡಿದ್ದ ಬೈಕ್ ಜಾಥಾ ಕಾರ್ಯಕ್ರಮವನ್ನು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರವರು ಚಾಲನೆ ನೀಡಿ, ಬೈಕ್ ಜಾಥಾ ಸವಾರರಿಗೆ ಶುಭ ಹಾರೈಸಿದರು. #SocialWelfare_Karnataka #Myvotemyright
1
7
16
363
ಪ್ರಜಾಪ್ರಭುತ್ವದ ಉಜ್ವಲ ಬೆಳಕು ಹರಡಲು, ಬೀದರ್ ನಿಂದ ಬೆಂಗಳೂರಿನತ್ತ ಶಕ್ತಿ, ಒಕ್ಕೂಟ ಮತ್ತು ಜವಾಬ್ದಾರಿಯ ಸಂಕೇತವಾಗಿ ಬೈಕ್ ರ್ಯಾಲಿ ಚಾಲನೆಗೊಂಡಿದ್ದು, ಬೀದರ್ ಜಿಲ್ಲಾಧಿಕಾರಿಗಳಿಂದ ಶುಭಾರಂಭಗೊಂಡಿದೆ. ರ್ಯಾಲಿಯಲ್ಲಿ ಭಾಗವಹಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು. #Myvotemyright #SocialWelfare_Karnataka
5
3
15
522