Puneeth Rajkumar (@PuneethRajkumar) header
Puneeth Rajkumar (@PuneethRajkumar) profile picture

Actor - Singer - Producer - The World of Cinema then now and forever!

Bengaluru, India
Joined July 2018
Photo by Puneeth Rajkumar (@PuneethRajkumar)Photo by Puneeth Rajkumar (@PuneethRajkumar)Photo by Puneeth Rajkumar (@PuneethRajkumar)Photo by Puneeth Rajkumar (@PuneethRajkumar)Photo by Puneeth Rajkumar (@PuneethRajkumar)Photo by Puneeth Rajkumar (@PuneethRajkumar)Photo by Puneeth Rajkumar (@PuneethRajkumar)Photo by Puneeth Rajkumar (@PuneethRajkumar)Photo by Puneeth Rajkumar (@PuneethRajkumar)Photo by Puneeth Rajkumar (@PuneethRajkumar)
ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ... Looking forward to see you all in the theaters ❤️ - Team PRK #GandhadaGudi @Ashwini_PRK #Amoghavarsha @PRK_Productions @PRKAudio @AJANEESHB #Mudskipper @pratheek_dbf @KRG_Studios @KRG_Connects #GGMovie #PowerInU
1,156
7,445
690
30,027
ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ. @amoghavarsha @AJANEESHB @PRK_Productions @PRKAudio #mudskipper
374
2,673
185
18,527
Congratulations to @WildKarnataka team on receiving 67th #NationalFilmAwards for Best Narration & Best Exploration Film in Non-Feature Film Category. @amoghavarsha #SirDavidAttenborough
263
1,796
108
18,210
Hearty congratulations @rajinikanth sir on receiving India's Highest Film Honour #DadasahebPhalkeAward
254
3,614
154
19,065
#RathnanPrapancha ಸಿನೆಮಾ ನೋಡ್ದೆ ಅದ್ಭುತವಾದ ಪ್ರದರ್ಶನ, ಖುಷಿ ಆಯಿತು. @Dhananjayaka,@Reba_Monica, ಪ್ರಮೋದ್ ಮಂಜು, ಉಮಾಶ್ರೀ ಯವರು, ರವಿಶಂಕರ್,ಶ್ರುತಿ ಮೇಡಂ,ಅನುಪ್ರಭಾಕರ್, ಅಚ್ಯುತ್ ಎಲ್ಲರೂ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಅದ್ಭುತವಾದ dialogues, cinematography & music. All the best to the whole team
175
1,496
140
10,923
Congratulations Raghanna @RRK_Official_ on being conferred with the Lifetime Achievement Award by Dadasaheb Phalke, MSK Trust in association with International Film Festival Bengaluru. @IIFFBengaluru
218
1,128
111
11,899
Best wishes to @OfficialViji , @kp_sreekanth & the entire team of #Salaga.
75
1,059
72
10,055
ಸರಳತೆ, ಸಭ್ಯತೆಯ ಪ್ರತಿರೂಪ, ಶಾಂತಿ ದೂತ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ 152ನೇ ಜಯಂತಿಯ ಶುಭಾಶಯಗಳು. #GandhiJayanti
139
848
117
6,424
MINISTER WHITE. ಇದು ನಮ್ಮ ಜನರಿಗಾಗಿ. @MinisterWhite2 #MinisterWhite
186
1,157
151
7,537
ಅಪ್ಪಾಜಿಯವರ ಜೊತೆ 1988 ರಲ್ಲಿ ನಯಾಗರ ಫಾಲ್ಸ್ ನಲ್ಲಿ ಕಳೆದ ಆ ಮಧುರ ಕ್ಷಣಗಳು, ಇಂದಿಗೂ ಸವಿನೆನಪು. #memories #appaji
477
1,490
171
14,394
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.
337
1,119
159
9,200
ದಿನನಿತ್ಯದ ಕಿರಾಣಿ ಸಾಮಾನು ಪಡೆಯಿರಿ ಕೇವಲ 19 ನಿಮಿಷಗಳಲ್ಲಿ! ದಿನಸಿ ಸಾಮಾನುಗಳು, ಹಣ್ಣು, ತರಕಾರಿ ಮತ್ತು ಮಾಂಸಗಳು, ಎಲ್ಲ ನಿಮ್ಮ ಮನೆಬಾಗಿಲಿಗೆ ಡೆಲಿವರಿ ಮಾಡಿಸಿ.ಈಗಲೇ #ಡಂಝೋಡೈಲಿಮಾಡಿ! #DunzoDaily #DunzoDailyMaadi #IfYouComeToday #PuneethRajkumar #Eegindheegale #DunIn19 @DunzoIt
163
664
103
3,606
ಅಭಿಮಾನಿದೇವರುಗಳೇ ನನಿಗೂ, ಈ ಹಾಡಿಗೂ ಪ್ರೀತಿ ತೋರಿಸ್ತಿರಾ ತಾನೆ? Hoping to bring back the magic of #IfYouComeToday for the launch of #DunzoDaily ’s 19 minute grocery delivery service. Grocerya drama bidi. Dunzo Daily Maadi. #DunzoDailyMaadi #Eegindheegale #DunIn19 @DunzoIt
176
997
137
5,441