Dhananjaya retweeted
Waiting on the other side of a dream with grace and strength. The golden hour of this operation, wishing @priyankaamohan a very happy birthday.
@NimmaShivanna @Dhananjayaka @hemanthrao11 @Vaishak_J_Films @AditiBalan @AdvaithaAmbara @The_BigLittle
#666OperationDreamTheatre
Dhananjaya retweeted
Waiting on the other side of a dream with grace and strength. The golden hour of this operation, wishing @priyankaamohan a very happy birthday.
@NimmaShivanna @Dhananjayaka @hemanthrao11 @Vaishak_J_Films @priyankaamohan @AdvaithaAmbara @The_BigLittle
#666OperationDreamTheatre
ಎಸ್. ಶ್ಯಾಮ್ ಪ್ರಸಾದ್ ಅವರ ಇಂಗ್ಲಿಷ್ ಐತಿಹಾಸಿಕ ಕಾದಂಬರಿ Lord of the Western Sea ನ ಕನ್ನಡ ಟ್ರೈಲರ್ ನಿಮ್ಮ ಮುಂದೆ!
ಕೆಳದಿ ಶಿವಪ್ಪ ನಾಯಕರು ಮತ್ತು ಅವರ ಸಾಹಸಗಾಥೆಯ ಮೂಲಕ ಕರ್ನಾಟಕದ ಇತಿಹಾಸದ ಒಂದು ರೋಚಕ ಅಧ್ಯಾಯವನ್ನು ಪರಿಚಯಿಸುವ ಈ ಪ್ರಯತ್ನದ ಭಾಗವಾಗಿರುವುದು ಸಂತೋಷದ ವಿಷಯ.
ನಮ್ಮ ಇತಿಹಾಸವನ್ನು ಜಗತ್ತಿಗೆ ಪರಿಚಯಿಸುವ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವಿರಲಿ.
ಟ್ರೈಲರ್ ನೋಡಿ, ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ!
#LordOfTheWesternSea @ShyamSPrasad #ಪಡುಗಡಲೊಡೆಯ #ಶಿವಪ್ಪನಾಯಕ #ಕೆಳದಿ
Best wishes @pramodactor1 @kp_sreekanth @amrutha_iyengar #VenusEntertainers and entire team of #HalkaDon
youtube.com/watch?si=of-6jLI…
ಹೆಗ್ಗಣ್ಣ ಮುದ್ದು ಮನೆಯಲ್ಲಿ ನೋಡಿ, ಮನೆ ಮಂದಿಯೆಲ್ಲಾ ನೋಡಿ. Streaming now on @PrimeVideo
app.primevideo.com/detail?gt…
ಮೂರನೇದು ಧೂಳೆಬ್ಸಾಕ ಬರ್ತೈತಿ 💥💯
@Aairafilms @Rayalastudios @Vasukivaibhav @dir_shankarguru @Reeshmananaiah
@aanandaaudio
#AnnaFromMexico #fyp #Releasingon24December2026
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು
#AnnaFromMexico #deepavali
Can’t wait to read this novel
ಪಡುಗಡಲೊಡೆಯ ಶಿವಪ್ಪನಾಯಕ - Lord of the western sea
Lord of the Western Sea ಕಾದಂಬರಿಗೆ ಟ್ರೈಲರ್ ಮಾಡುವ ಯೋಚನೆ ಬಂತು. ಪಡುಗಡಲೊಡೆಯ ಶಿವಪ್ಪ ನಾಯಕರ ರೋಚಕ ಸಾಹಸದ ಕಥೆ ಹೇಳುವ ಕಾದಂಬರಿಯ ಈ ಇಣುಕು ನೋಟಕ್ಕೆ ಜೀವ ತುಂಬುವ ಮೊನಚಾದ ಕಂಠ ಬೇಕೇ ಬೇಕಿತ್ತು.
ನೆನಪಾದದ್ದು ಕನ್ನಡದ ಖ್ಯಾತ ನಟ ಶ್ರೀ ಕಿಚ್ಚ ಸುದೀಪ್. 'ಐತಿಹಾಸಿಕ ಕಾದಂಬರಿಗೆ ಅವರ ವಾಯ್ಸ್ ಇದ್ದರೆ...' ಎಂದು ಕಲ್ಪಿಸಿಕೊಂಡಿದ್ದೇ ರೋಮಾಂಚನ ಮೂಡಿಸಿತ್ತು. ಯಾರಾದರೂ ಮಾಡುತ್ತಿರುವ ಕೆಲಸ ಅವರಿಗೆ ಸರಿ ಅನ್ನಿಸಿದರೆ ಅದನ್ನು ಪ್ರೋತ್ಸಾಹಿಸುವ ಅವರ ಸ್ವಭಾವ ನನಗೆ ಗೊತ್ತಿತ್ತು. ನನ್ನ ಈ ಪ್ರಯತ್ನವನ್ನೂ ಅವರ ಮುಂದಿಟ್ಟೆ.
ಡಬ್ಬಿಂಗ್ ಎಲ್ಲಿ ಮಾಡಿಸೋದು, ಎಷ್ಟು ಖರ್ಚಾಗಬಹುದು ಎಂಬ ಯೋಚನೆ ಆಮೇಲೆ ಬಂತು. ಅಷ್ಟರಲ್ಲೇ ಸುದೀಪ್ ಅವರಿಂದ ಕರೆ ಬಂತು. ಮೊದಲೇ ತಯಾರಿ ಮಾಡಿಕೊಳ್ಳಬೇಕಿತ್ತು ಎಂದು ಚಡಪಡಿಸಿದೆ. ಆದರೆ, ಪಡುಗಡಲೊಡೆಯನ ಕಥೆಯನ್ನು ಬಹಳವಾಗಿ ಮೆಚ್ಚಿಕೊಂಡಿದ್ದ ಸುದೀಪ್ ಅವರು ತಮ್ಮ ಖಾಸಗಿ ಸ್ಟುಡಿಯೋದಲ್ಲೇ ಡಬ್ಬಿಂಗ್ ಮಾಡಿಕೊಟ್ಟರು!
ಕಂಚಿನ ಕಂಠದಲ್ಲಿ ಅವರ ನುಡಿಗಳು ಮೊಳಗಿದ ರೀತಿ ರೋಮಾಂಚನ ಹುಟ್ಟಿಸುವಂತಿತ್ತು. ಇದು ಇಂಗ್ಲಿಷ್ ಕಾದಂಬರಿ. ಹಾಗಾಗಿ ಇಂಗ್ಲಿಷ್ ಟ್ರೈಲರ್‌ನಲ್ಲಿ ಸುದೀಪ್ ಅವರ ನಿರೂಪಣೆ ಇರಲಿದೆ.
ಇಂಗ್ಲಿಷ್ ಕಾದಂಬರಿಯಾದರೂ ಇದು ಕನ್ನಡದ ರಾಜನೊಬ್ಬನ ಕಥೆ. ಹಾಗಾಗಿ ಕನ್ನಡದಲ್ಲೂ ಟ್ರೈಲರ್ ಸಿದ್ಧಪಡಿಸಬೇಕಿತ್ತು. ಈ ಕಾದಂಬರಿಯ ಬರವಣಿಗೆಯ ಬಗ್ಗೆ ಬಹಳ ಹಿಂದೆಯೇ ಡಾಲಿ ಧನಂಜಯ ಅವರೊಂದಿಗೆ ಮಾತನಾಡಿದ್ದೆ. ನಂತರ ಒಂದೆರಡು ಬಾರಿ ಅವರೂ ಇದರ ಬಗ್ಗೆ ವಿಚಾರಿಸಿದ್ದರು. ನಾನಂತೂ ಬರವಣಿಗೆ ಶುರುಮಾಡಿ ಮೂರು ವರ್ಷಗಳ ನಂತರವಷ್ಟೇ ಅದನ್ನು ಮುಗಿಸಿದ್ದೆ.
ಕನ್ನಡ ಇತಿಹಾಸದ ಬಗ್ಗೆ ಅಪಾರ ಆಸಕ್ತಿ ಮತ್ತು ಪ್ರೀತಿ ಹೊಂದಿರುವ ಅವರಿಂದಲೇ ಕನ್ನಡ ನಿರೂಪಣೆ ಮಾಡಿಸೋಣ ಎಂದು ಕರೆ ಮಾಡಿದೆ. ಮಾರನೇ ದಿನವೇ ಮಾಡೋಣ ಅಂದುಬಿಟ್ಟರು. ಲೂಪ್ ಸ್ಟುಡಿಯೋದ ಸುರಾಗ್ (ಸಾಧು ಕೋಕಿಲ ಅವರ ಪುತ್ರ) ಸಮಯ ಹೊಂದಿಸಿಕೊಟ್ಟಿದ್ದಲ್ಲದೆ, ಕಾದಂಬರಿಯ ಟ್ರೈಲರ್ ಎಂಬ ಕಾರಣಕ್ಕೆ ಯಾವುದೇ ಬಿಲ್ ಕೂಡ ಮಾಡಲಿಲ್ಲ.
ಕಥೆಯೊಳಗೆ ಸಂಪೂರ್ಣವಾಗಿ ತಲ್ಲೀನರಾದವರಂತೆ ಡಾಲಿ ಅತ್ಯಂತ ಆಸಕ್ತಿಯಿಂದ ಡಬ್ಬಿಂಗ್ ಮಾಡಿ ಟ್ರೈಲರ್ ಅನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದರು.
ಈ ಎರಡೂ ಟ್ರೈಲರ್‌ಗಳು ನವೆಂಬರ್ 15ರಂದು ಬಿಡುಗಡೆಯಾಗುತ್ತಿವೆ. ಅದಾದ ಕೆಲವೇ ದಿನಗಳಲ್ಲಿ ಕಾದಂಬರಿ ನಿಮ್ಮ ಕೈಸೇರಲಿದೆ.
ನೀವು ಮೇಲೆ ನೋಡುತ್ತಿರುವುದು ಧನಂಜಯ ಅವರು ಡಬ್ಬಿಂಗ್ ಮಾಡಿದನ್ನು ಪತ್ರಕರ್ತ ಮಿತ್ರ BH ಸೋಮಶೇಖರ ಅವರು ಸೆರೆಹಿಡಿದ ದೃಶ್ಯಗಳು.
ಶ್ರೀ @KicchaSudeep ಮತ್ತು ಶ್ರೀ @Dhananjayaka ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. 🙏💛❤️
When I decided to make a trailer for Lord of the Western Sea, I knew it needed a powerful voice to bring alive the extraordinary adventures of Shivappa Nayaka.
My first choice was Kichcha Sudeep. I had often imagined how magnificent his voice would sound narrating this historical saga. When I approached him, he not only loved the story but generously recorded the English narration at his own private studio!
Since this is an English novel about a Kannada king, I wanted a Kannada version too. I approached Daali Dhananjaya, who had been following the progress of the book. He immediately agreed and recorded the Kannada narration the very next day. His complete immersion in the story took the trailer to another level. A special thanks to Surag of Loop Studio for making it happen.
My heartfelt thanks to both @KicchaSudeep and @Dhananjayaka. 🙏💛❤️
Both trailers release on November 15. The book will follow shortly!
Our History, Our Pride!
#LordOfTheWesternSea #ಪಡುಗಡಲೊಡೆಯ #ಶಿವಪ್ಪನಾಯಕ
ಈಗ ನಿಮ್ಮ ನಿಮ್ಮ ಗ್ಯಾಂಗನ ಅಣ್ಣಂದಿರನ್ನ celebrate ಮಾಡೋಕೆ Anna from Mexico ಸಿನಿಮಾದ ಎರಡನೆ ಹಾಡು.
youtu.be/RMmP9Y_UCjQ?si=YEla…
@Aairafilms @Rayalastudios
@Vasukivaibhav @dir_shankarguru @Reeshmananaiah
@aanandaaudio @ZeeStudios_ @zeestudiossouth
#AnnaFromMexico
Thank you for all the love you’ve shown Puttamalli. ❤️
ನಮ್ಮ ಮುಂದಿನ ಹಾಡಿಗೂ ನಿಮ್ಮ ಪ್ರೀತಿ ಹೀಗೇ ಇರಲಿ 🫶
#AnnaFromMexico #Puttamalli #MassiguAnnane
ಶಿವಣ್ಣನನ್ನು ಸ್ಕ್ರೀನ್ ಮೇಲೆ ನೋಡೋದೇ ಚಂದ. ಕುಟುಂಬ ಸಮೇತ ಥಿಯೇಟರ್‌ಗೆ ಜನ ಬರುತ್ತಿರುವುದು ಇಡೀ ಚಿತ್ರರಂಗಕ್ಕೆ ಖುಷಿಯ ವಿಷಯ. @KvnProductions ಸಂಸ್ಥೆ, @PavanWadeyar ಹಾಗು ಇಡೀ ಬೇಲ್ ಚಿತ್ರ ತಂಡಕ್ಕೆ ಶುಭಾಶಯಗಳು
Love always @NimmaShivanna
Dhananjaya retweeted
Heggana Muddu review: Small moments shine in this relationship drama from Avinash Belekkala
Review by @subhajrao
thenewsminute.com/flix/hegga…
Dhananjaya retweeted
So how's heggana muddu ?
It's like a ಹಾಲೊಬ್ಬಟ್ಟು easy,sweet,Savory nd satisfying....
Nanu ninne cinema nodi nu aitu,evattu ಹಾಲೊಬ್ಬಟ್ಟು tindiddu aitu.
So now It's your turn ppl – to go out ,fill those halls nd enjoy the film.Nivuu hogi ee sihi na savidu madi ❤️📽️.
#HegganaMuddu
Dhananjaya retweeted
Wow!
@PoornaMysore anna, what are you even?! Brilliant performance! ♥️♥️♥️♥️♥️♥️♥️♥️
The nuances, the gestures, my God! BRILLIANTTT! In awe of that single-take piece in the second half! 🫡🫡
#HegganaMuddu has one of the best first halves in recent times in Kannada cinema!
Dhananjaya retweeted
#Review
Strong first half, solid performances from #Poorna & #Adithi & the brilliant music should make the viewer hopefully look beyond the minor diversions in the second half.
Commendable work by @daali_pictures in bringing out such films.
#HegganaMuddu
youtu.be/9NsDeVczeik
Dhananjaya retweeted
The love for our film is starting to spread.❤️
#HegganaMuddu in Cinemas Now!🍿
🎟️ Book your tickets now!
in.bookmyshow.com/movies/ben…
@Dhananjayaka @PoornaMysore @SagarAdithi @avinashbalekkal @KarthikChennoju @KvnProductions @SUPRITH_87 @KmYadunandan @pinkticketsoff @daali_pictures



















