DK Shivakumar (@DKShivakumar) header
DK Shivakumar (@DKShivakumar) profile picture

ಕನ್ನಡಿಗ | Chief Minister, Karnataka | Congressman

ಕರ್ನಾಟಕ
Joined November 2015
ನಿಕಟಪೂರ್ವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು ಇಂದು ಭೇಟಿ ಮಾಡಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದೆ.
2
9
1
85
2,466
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕಿನ ಹಬ್ಬ ಪ್ರತಿಯೊಬ್ಬರ ಬದುಕಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಜನರ ಮುಖದಲ್ಲಿ ನಗು, ಮನೆಗಳಲ್ಲಿ ನೆಮ್ಮದಿ ಮತ್ತು ಬದುಕಿನಲ್ಲಿ ಸ್ವಾವಲಂಬನೆ ಮೂಡಿಸುವ ನಮ್ಮ ಪ್ರಯತ್ನ ನಿರಂತರ. ಎಲ್ಲರ ಬಾಳಲ್ಲೂ ಹೊಸ ಚೈತನ್ಯ ಮೂಡಲಿ, ನಾಡು ಪ್ರಗತಿಯ ಪಥದಲ್ಲಿ ಮುನ್ನಡೆಯಲಿ.
3
7
1
55
3,042
ಕನ್ನಡ ಚಿತ್ರರಂಗಕ್ಕೆ ಹೊಸ ಅಲೆಯನ್ನು ತಂದುಕೊಟ್ಟು, ದಣಿವರಿಯದ ಕೆಲಸದ ಶಕ್ತಿಯಿಂದ ಜನಮನ ಗೆದ್ದ ಮಹಾನ್ ನಟ ಶಂಕರ್‌ನಾಗ್. 'ಮಾಲ್ಗುಡಿ ಡೇಸ್' ಮೂಲಕ ಕನ್ನಡದ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದ ಆಟೋರಾಜ. ಬರಿ ನಟನಾಗಿ ಮಾತ್ರವಲ್ಲದೆ, ಬೆಂಗಳೂರಿನ ಎಷ್ಟೋ ಆಧುನಿಕ ಕನಸುಗಳನ್ನು ಅಂದೇ ಕಂಡ ದೂರದೃಷ್ಟಿಯ ನಾಯಕ. ಅವರ ಆಲೋಚನೆಗಳು ಪ್ರತಿಯೊಬ್ಬ ಕನ್ನಡಿಗನಿಗೂ ಸದಾ ಸ್ಪೂರ್ತಿ.
5
22
315
6,387
ಹಾಸನ ಜಿಲ್ಲೆಯ ಬೀಕನಹಳ್ಳಿ ಗ್ರಾಮದ ಐತಿಹಾಸಿಕ ಶ್ರೀ ಚೌಡೇಶ್ವರಿ ಪುರದಮ್ಮ ದೇವಸ್ಥಾನಕ್ಕೆ ಇಂದು ಕುಟುಂಬ ಸಮೇತ ಭೇಟಿ ನೀಡಿ, ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದೆ. ಈ ಪವಿತ್ರ ಸನ್ನಿಧಿಯಲ್ಲಿ ನಾಡಿನ ಸುಭಿಕ್ಷೆ, ಸಮೃದ್ಧಿ ಹಾಗೂ ಸಮಸ್ತ ಜನರ ಒಳಿತಿಗಾಗಿ ಪ್ರಾರ್ಥಿಸಿದೆ. ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಂ. ಶಿವಲಿಂಗೇಗೌಡ, ಸಂಸದರಾದ ಶ್ರೀ ಶ್ರೇಯಸ್ ಎಂ. ಪಟೇಲ್ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
20
58
2
666
17,663
ಇಂದು ಶ್ರೀ ಹಾಸನಾಂಬೆ ಜಾತ್ರಾ ಮಹೋತ್ಸವ–2026ರ ಅಂಗವಾಗಿ ಹಾಸನದ ಮಹಾನಗರ ಪಾಲಿಕೆ ಆವರಣದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಹಾಗೂ ಹಾಸನಾಂಬ ಕ್ರೀಡೋತ್ಸವದಲ್ಲಿ ಪಾಲ್ಗೊಂಡೆನು. ಇದೇ ವೇಳೆ ವಾಲಿಬಾಲ್ ಆಡುವ ಮೂಲಕ ಕ್ರೀಡಾಪಟುಗಳನ್ನು ಹುರಿದುಂಬಿಸಿ, ಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಿದೆ. ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಂ. ಶಿವಲಿಂಗೇಗೌಡ, ಸಂಸದರಾದ ಶ್ರೀ ಶ್ರೇಯಸ್ ಎಂ. ಪಟೇಲ್, ಜಿಲ್ಲಾಧಿಕಾರಿ ಶ್ರೀಮತಿ ಕೆ.ಎಸ್. ಲತಾ ಕುಮಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
6
28
219
6,105
ಜಗನ್ಮಾತೆ ಹಾಸನಾಂಬೆಯ ದಿವ್ಯ ದರ್ಶನ ಪಡೆದ ಅಪೂರ್ವ ಕ್ಷಣಗಳು
9
58
4
752
20,340
ಹಾಸನಾಪುರ ಮಧ್ಯಸ್ಥೇ ಹಾಸ್ಯರೂಪೇ ಮಹೇಶ್ವರಿ | ಭಕ್ತಾಭೀಷ್ಟಪ್ರದೇ ದೇವಿ ಹಾಸನಾಂಬೇ ನಮೋಸ್ತುತೇ || ಹಾಸನದ ಅಧಿದೇವತೆ, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ಸ್ವರೂಪಿಣಿ ಶ್ರೀ ಹಾಸನಾಂಬೆಯ ಸನ್ನಿಧಿಗೆ ಇಂದು ಕುಟುಂಬ ಸಮೇತ ಭೇಟಿ ನೀಡಿ, ತಾಯಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದೆ. ಇದೇ ವೇಳೆ ಜಗನ್ಮಾತೆಯ ಕೃಪಾಶೀರ್ವಾದದಿಂದ ನಾಡಿನ ಪ್ರತಿಯೊಂದು ಮನೆಯಲ್ಲೂ ಸುಖ, ಶಾಂತಿ, ನೆಮ್ಮದಿ ನೆಲೆಸಲಿ, ಎಲ್ಲರ ಬದುಕಿನಲ್ಲಿ ಒಳಿತು ಮತ್ತು ಸಮೃದ್ಧಿ ತುಂಬಿರಲಿ ಎಂದು ಪ್ರಾರ್ಥಿಸಿದೆ. ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಂ. ಶಿವಲಿಂಗೇಗೌಡ, ಸಂಸದರಾದ ಶ್ರೀ ಶ್ರೇಯಸ್ ಎಂ. ಪಟೇಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
16
35
507
16,919
Warm birthday wishes to my friend and Telangana Chief Minister Shri @revanth_anumula avaru. Wishing you good health and continued success in serving the people.
30
265
2
3,189
29,481
1902ರಲ್ಲಿ ಶಿವನಸಮುದ್ರದಲ್ಲಿ ಸ್ಥಾಪನೆಯಾದ ಏಷ್ಯಾದ ಪ್ರಪ್ರಥಮ ವಾಣಿಜ್ಯಿಕ ಜಲವಿದ್ಯುತ್ ಕೇಂದ್ರವು ಕರುನಾಡಿನ ಪ್ರಗತಿಗೆ ಹೊಸ ದಿಕ್ಕು ತೋರಿತು. ಕೆಜಿಎಫ್ ಗಣಿಗಳಿಗೆ ವಿದ್ಯುತ್ ಪೂರೈಕೆ ಹಾಗೂ 1905ರಲ್ಲಿ ಬೆಂಗಳೂರಿನ ಬೀದಿದೀಪ ಬೆಳಗಿಸಿದ ಐತಿಹಾಸಿಕ ಸಾಧನೆಗೆ ಸಾಕ್ಷಿ ನಮ್ಮ ಕಾವೇರಿ.
16
21
93
4,633
ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! ಅಂಧಕಾರವನ್ನು ಹೋಗಲಾಡಿಸಿ ಬೆಳಕನ್ನು ಪಸರಿಸುವ ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಬದುಕಿನಲ್ಲೂ ಹೊಸ ಆಶಾಕಿರಣ ಮೂಡಿಸಲಿ. ನರಕ ಚತುರ್ದಶಿಯು ದುಷ್ಟತನದ ವಿರುದ್ಧ ಸತ್ಯ ಮತ್ತು ಧರ್ಮದ ವಿಜಯವನ್ನು ಸಾರುವ ಮೂಲಕ ನಮ್ಮೆಲ್ಲರ ಬದುಕಿಗೆ ಸ್ಫೂರ್ತಿಯಾಗಲಿ. ದೀಪಗಳ ಹೊಂಗಿರಣದಂತೆ ಎಲ್ಲರ ಮನೆಮನಗಳಲ್ಲಿ ಸುಖ, ಶಾಂತಿ, ಸಮೃದ್ಧಿ ಹಾಗೂ ಸಂತಸ ಸದಾ ಬೆಳಗುತ್ತಿರಲಿ.
53
66
2
421
7,889
ಬರದ ಸಂಕಷ್ಟದಲ್ಲಿ ಅನ್ನದಾತರ ಕೈಹಿಡಿದು, ಬದುಕಿಗೆ ಭರವಸೆಯಾದ ನಿಮ್ಮ ಸರ್ಕಾರ
7
23
141
7,440
ಬರದ ಬವಣೆಗೆ ಸರ್ಕಾರದ ಆಸರೆ, ಅನ್ನದಾತರ ಬದುಕಿಗೆ ಭರವಸೆ ಬರದ ಸಂಕಷ್ಟದಲ್ಲಿ ರೈತರು ಕಣ್ಣೀರಿಡಬಾರದು, ಕೃಷಿಕರ ಬದುಕು ಕಮರಬಾರದು ಎಂಬ ಆಶಯದೊಂದಿಗೆ ರಾಜ್ಯ ಸರ್ಕಾರ ಅನ್ನದಾತರ ನೆರವಿಗೆ ಧಾವಿಸಿದೆ. ಸಂಕಷ್ಟದ ಸಮಯದಲ್ಲಿ ರೈತರ ಕೈಹಿಡಿಯುವುದು ಸರ್ಕಾರದ ಕರ್ತವ್ಯ ಎಂಬ ಬದ್ಧತೆಯೊಂದಿಗೆ, ಬರಪೀಡಿತ ರೈತರಿಗೆ ₹5,000 ಬರ ಪರಿಹಾರ ವಿತರಿಸಲು ತೀರ್ಮಾನಿಸಲಾಗಿದೆ. ರೈತರ ಶ್ರಮಕ್ಕೆ ಬೆಲೆ, ಅವರ ಬದುಕಿಗೆ ಭದ್ರತೆ ಒದಗಿಸುವುದೇ ಸರ್ಕಾರದ ಸಂಕಲ್ಪ. ಅನ್ನದಾತರ ಹಿತ ಕಾಯುವಲ್ಲಿ ರಾಜ್ಯ ಸರ್ಕಾರ ಸದಾ ಅವರ ಬೆನ್ನೆಲುಬಾಗಿ ನಿಲ್ಲಲಿದೆ.
15
35
149
7,708
Some journeys are truly understood through the stories told in one's own words. Smt. @SoniaGandhi Ji takes us down memory lane, recalling some of her most cherished moments with Rajiv Gandhi Ji. In a candid and heartfelt conversation, she opens up about their life together, their special memories, and the personal side of Rajiv Ji that the world rarely got to see. A beautiful, intimate glimpse into a remarkable love story. I look forward to reading Smt. Sonia Gandhi Ji’s memoir, Belonging: A Journey of Love, and discovering the personal memories, experiences and convictions that have shaped her remarkable journey. Her interview with The Hindu offers a glimpse into the book and its many reflections. I am sure it will offer readers much to reflect upon, both personally and as a nation. thehindu.com/news/national/s…
12
104
565
8,018
A Deepavali of Unity, Light, Love and Purpose ✨ It was a pleasure to attend the ‘Diwali Milan’ hosted by LoP Shri @RahulGandhi and spend time with the Congress family. We exchanged festive wishes, sharing a warm evening together and standing in unison with our beloved leader who is a beacon of hope and light for India.
94
484
6
3,959
39,283
Heartiest congratulations to Shreya N. Gowda from Bhadravathi for securing All India First Rank in the women's category of the UPSC NDA examination in her very first attempt. Shreya has dreamt of joining the Armed Forces and serving the country since childhood. It is wonderful to see her hard work and determination bring her this success. She has made her family and all of Karnataka proud. I wish her the very best as she moves closer to realising her dream. udayavani.com/karnataka/bhad…
34
53
636
45,093
DK Shivakumar retweeted
E20 बना 420 - जनता की गाड़ी से पेट्रोल चोरी! मोदी सरकार कहती है - पेट्रोल में 20% एथेनॉल है। कर्नाटक सरकार ने 7 ज़िलों से पेट्रोल के सैंपल लेकर मान्यता प्राप्त लैब में जाँच करवाई। नतीजा देखिए - 14 में से 11 सैंपल में 20% से ज़्यादा एथेनॉल - IOCL में 31.2%, HPCL में 30.5% - IOCL, HPCL, BPCL, Nayara, Shell - सरकारी हों या प्राइवेट - सब सीमा से ऊपर - और कंपनियों की अपनी लैब ने एथेनॉल की मात्रा रिपोर्ट में लिखी ही नहीं मतलब आप पैसा महंगे पेट्रोल का दे रहे हैं, टंकी में एथेनॉल भरा जा रहा है। नुकसान किसका? आपका। आपकी गाड़ी इतना एथेनॉल पचाने के लिए बनी ही नहीं - मतलब, घटता माइलेज, बार-बार मैकेनिक। शौक से ली गई गाड़ी की बर्बादी। और पंप पर लिखा तक नहीं कि टंकी में क्या डाला जा रहा है - चुनने का कोई विकल्प नहीं। मोदी जी, बताइए - देश की टंकी में क्या भरा जा रहा है? पेट्रोल में असल में कितना एथेनॉल है? 20% से ज़्यादा मिलावट करने वाली कंपनियों पर कार्रवाई कब होगी? और डिबेट की चुनौती अब भी खड़ी है। ये मुद्दा भी जोड़ लेंगे - आपकी नीतियों से असल में फ़ायदा किसे हो रहा है?
1,781
11,895
462
33,104
881,534
ಕನ್ನಡ ಭಾಷೆಯ ಸಾಹಿತ್ಯಿಕ ಶ್ರೀಮಂತಿಕೆಗೆ ಹಾಗೂ ಸಾಂಸ್ಕೃತಿಕ ಪರಂಪರೆಗೆ ಅತಿ ದೊಡ್ಡ ಸಾಕ್ಷಿ ನಮ್ಮ ನಾಡಿಗೆ ಒಲಿದಿರುವ ೮ ಜ್ಞಾನಪೀಠ ಪ್ರಶಸ್ತಿಗಳು. ರಾಷ್ಟ್ರಮಟ್ಟದಲ್ಲಿ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದ ಈ ಐತಿಹಾಸಿಕ ಸಾಧನೆ ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆ.
6
14
107
7,056
Every time I meet a Gruhalakshmi beneficiary and hear her story, I am reminded of why we brought this scheme to life. A mother using the monthly assistance to pay her son's MBBS fees, a woman building her own business, another purchasing sewing machines and creating employment for others, and a mother helping her daughter pursue her passion. Each of these stories reflects how a little financial security can open up bigger opportunities for an entire family. Gruhalakshmi was envisioned as a gesture of respect and recognition for the women who hold their families together. The ₹2,000 that reaches 1.24 crore women every month is helping them meet essential needs, support their children's dreams and take independent decisions. We will continue to stand by our women, because when a woman is empowered, the entire family and society move forward. That is the Karnataka model we believe in! #KarnatakaModel | #Gruhalakshmi
42
26
1
137
9,503
The brilliance of Indian science shines through the legacy of Sir C. V. Raman, whose discovery of the Raman Effect transformed our understanding of light and molecular science. As the first Asian to receive the Nobel Prize in Physics in 1930, he brought global recognition to India's scientific capabilities. Remembering this pioneering physicist and Bharat Ratna awardee on his birth anniversary.
11
26
127
3,750