All India Challenging Star Darshan Fans (@AICSDF) header
All India Challenging Star Darshan Fans (@AICSDF) profile picture

🌟 STAY TUNED FOR @AICSDF For Exclusive Updates About @dasadarshan #Boss 💫 ಕನ್ನಡಿಗ 💛❤️ 🔸Memes 🔸Entertainment🔸Latest Pictures🔸Videos 💙BE GOOD & DO GOOD🧡

India
Joined October 2017
ನಮ್ಮ ಬಾಕ್ಸ್ ಆಫೀಸ್ ಸುಲ್ತಾನ್ ಡಿಬಾಸ್ ರವರ ಧರ್ಮ ಪತ್ನಿ ಶ್ರೀಮತಿ “ವಿಜಯಲಕ್ಷ್ಮೀ ದರ್ಶನ್” ಅತ್ತಿಗೆ ರವರಿಗೆ ಎಲ್ಲಾ ತೂಗುದೀಪ ಪರಿವಾರದ ಅಭಿಮಾನಿಗಳಿಂದ ಹುಟ್ಟುಹಬ್ಬದ ಶುಭಾಷಯಗಳು ತಾಯಿ ಚಾಮುಂಡೇಶ್ವರಿ ನಿಮಗೆ ಹೆಚ್ಚಿನ ಆಯಸ್ಸು, ಆರೋಗ್ಯ, ಯಶಸ್ಸು ಹಾಗೂ ಕೀರ್ತಿ ಕೊಟ್ಟು ಕಾಪಾಡಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸುತ್ತೇವೆ.🎂
11
70
789
ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕರಾದ ವಿ. ಹರಿಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು! #HappyBirthday #VHarikrishna #dboss #sandalwood #explore
17
1
87
920
ಹಲವು ದಿನಗಳ ನಂತರ ಡಿಬಾಸ್ ದರ್ಶನ 🥹😞 We Miss u Boss 🥹 #dboss #darshan #dbossforever♥️ #god #bossofsandalwood @dasadarshan
22
169
1,389
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಚಿತ್ರ "ಕಲಾಸಿಪಾಳ್ಯ​" ಇಂದಿನಿಂದ ಮರುಬಿಡುಗಡೆ @dasadarshan #dbossfanforever #DBoss #Darshan
35
154
1,232
ಕಲಾಸಿಪಾಳ್ಯ ಚಿತ್ರ 19/06/2026 ರಂದು ಗಾಂಧಿನಗರದ ಮುಖ್ಯ ಚಿತ್ರಮಂದಿರ ಹಾಗೂ ರಾಜ್ಯಾ ದ್ಯoತ ಮರುಬಿಡುಗಡೆಯಾಗುತ್ತಿದೆ #DBoss #TheDevil #BossOfSandalwood
29
160
1,614
Happy Wedding Anniversary Boss & Attige ❤️ 💐 @dasadarshan Boss ❤️ @vijayaananth2 Attige ❤️ #DBoss #BoxOfficeSultan #Bossofsandalwood #VijayalakshmiDarshan
🤖 Made with AI
3
26
164
1,124
ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಮ್ಮ ಜೂನಿಯರ್ ವಿನೀಶ್ ಬಾಸ್ 💙😍💕 #darshan #dboss #vinishdarshan #ChallengingStarDarshan #rcb #reels #like
4
68
1
542
9,032
ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಮ್ಮ ಜೂನಿಯರ್ ವಿನೀಶ್ ಬಾಸ್ 💙😍💕 #darshan #dboss #vinishdarshan #ChallengingStarDarshan #rcb #reels #like
44
548
7,556
Exclusive ಆನೇಕಲ್ ತಾಲ್ಲೂಕು ಪ್ರೀಮಿಯರ್ ಲೀಗ್ ಸೀಸನ್ 2 ರ ಜೆರ್ಸಿ ಹಾಗೂ ಟ್ರೋಪಿಯನ್ನು ಡಿ ಬಾಸ್ ರವರ ಸುಪುತ್ರ ವಿನೀಶ್ ದರ್ಶನ್ ರವರು ಬಿಡುಗಡೆ ಮಾಡಿ ಶುಭ ಹಾರೈಸಿದರು.
1
70
433
3,583
ಇಂದು ಹಯಗ್ರಿವ ಚಿತ್ರದ ಸಮಯದಲ್ಲಿ ಡಿಬಾಸ್ ಫೋಟೋ ಬಂದಾಗ 😐 ❤️ @dasadarshan 👑 #DBoss #Darshan #BossOfSandalwood #DevilTheHero
3
59
317
2,229