Amith (@Amithruc96) profile picture
Joined September 2026
Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)Photo by Amith (@Amithruc96)
ಪಾಪ ಕುನ್ನಿಯಿಂದ ತಾಂಡಾವ್ ಕೆಟ್ಟ 😂 #BBK13
1
12
776
ಈ ವಾರದ ಕಿಚ್ಚನ ಚಪ್ಪಲಿ ಏಟು ಕುನ್ನಿಗೆ ಪಕ್ಕ 🤣 #BBK13
2
8
71
1,306
20 ವರ್ಷದ ಬಗ್ಗೆ ದೇವತಾ ಮನುಷ್ಯ ಏನೋ ಪುಂಗಿದಲ್ವ ನಿನ್ನೆ ಆದ್ರೆ ಆ ದೇವತಾ ಮನುಷ್ಯನಿಗೆ ನೆನಪಿಲ್ಲ ಅನ್ಸುತ್ತೆ ಕ್ಯಾಪ್ಟನ್ ಟಾಸ್ಕ್ ಗೆ ಕುಮಾರಿ ಹೋದಾಗ ಯಶಸ್ ಸೆಲೆಕ್ಟ್ ಮಾಡದೆ ಇದೆ ದೇವತಾ ಮನುಷ್ಯನ ಸೆಲೆಕ್ಟ್ ಮಾಡಿದ್ಲು ಅದಕ್ಕೆ ನೀನು ಕೊಟ್ಟಿದ್ದು ರೆಡ್ flag ಅಲ್ವ 🤡😄 #BBK13
2
5
31
735
ಬಲಹೀನ ಯಾಕೆ ಕೊಟ್ಟೆ ಅಂತ ಲಾಸ್ಟ್ ವೀಕ್ ಅಳುಮುಂಜಿ ಕೇಳಿದ್ಲು... ಯಶಸ್ ಅದಕ್ಕೆ ಕಾರಣ ಏನೂ ಅಂತ ಈ ವೀಕ್ ಅರ್ಥ ಮಾಡಿಸಿದ 🤡🤣 #BBK13
1
11
74
1,319
ಒಬ್ಬಳನ್ನು ಹೊಡೆಯೋಕ್ಕೆ ನೈಟ್ ಎಲ್ಲ plan ಮಾಡ್ಕೊಂಡು ಆಡ್ತಾ ಇದ್ದಾರೆ ಅಂದ್ರೆ ತಿಳ್ಕೊಳ್ಳಿ ಎಲ್ರಿಗೂ ಬುಡದಲ್ಲೇ ಭಯ ಸ್ಟಾರ್ಟ್ ಆಗಿದೆ ಅಂತ... ಇದೆಲ್ಲ ವೀಕೆಂಡ್ ಅಲ್ಲಿ ಹಾಕುವ ಸ್ಪೆಷಲ್ VT ಎಫೆಕ್ಟ್ ಅಷ್ಟೇ 🤣😄 #BBK13
1
3
1
34
972
ಕರ್ಮ ಅಂದ್ರೆ ಏನೂ ಬೆಳಿಗ್ಗೆ 🟥 ಕಾರ್ಡ್ ಕೊಡಿ ಅಂತ ಅಳುಮುಂಜಿ ಫ್ಯಾನ್ಸ್ ಅಂದಿದ್ರು ಈಗ ಅದನ್ನೇ ಸೌಂದರ್ಯ ಫ್ಯಾನ್ಸ್ ಹೇಳ್ತಾ ಇದ್ದಾರೆ 🤣😄 #BBK13
4
20
350
ಈ ವಾರ ಒಮ್ಮತದ ಭಿಕ್ಷೆ ಕ್ಯಾಪ್ಟನ್ ಆಗುವ ಚಾನ್ಸ್ ಜಾಸ್ತ ಇದೆ... ಯಾಕೆ ಅಂತ ಗೊತ್ತಾಲ್ವ😂😄 @ColorsKannada #BBK13
1
14
473
ಯಪ್ಪಾ ಎನ್ರೋ ಅಂಬಾರಿ ಕಳ್ಳ ತನ ಮಾಡೋಕೆ ಹೊರಟವರಗೆ plan ಮಾಡ್ತಾ ಇದ್ದೀರಾ..ಲೇ ಕುನ್ನಿ ನಿನಗೆ ಕುಂಡೆಯಲ್ಲಿ ದಮ್ ಇದ್ರೆ ನೇರ ನೇರ ಯುದ್ಧ ಮಾಡು ಶಕುನಿ ತರ ಅಲ್ಲ 🤡🤣 #BBK13
2
5
35
550
ಈ ಫೋಟೋ ನೋಡುವಾಗ ನಗು ಬರುತ್ತೆ ಇಬ್ರು ಯುವರಾಣಿಗಳ ನಡುವೆ ಮೊಟ್ಟೆ ರಾಣಿ ಸುಮ್ನೆ ನಿಂತಿದ್ದಾಳೆ.. 🤣😄 #BBK13
ಈ ಮಹಾಯುದ್ಧದಲ್ಲಿ ಗೆಲುವು ಯಾರ ಪಾಲಾಗುತ್ತೆ? ಬಿಗ್ ಬಾಸ್ | ಸೋಮ - ಶುಕ್ರ ರಾತ್ರಿ 9:30 | ಶನಿ - ಭಾನು ರಾತ್ರಿ 9:00 ಫುಲ್‌ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ - hotstar.com/1271698294/watch… #BBK13 #ColorsKannada #ಕಲರ್‌ಫುಲ್‌‌ಕತೆ #colorfulstory #KichchaSudeepa #CKBBKEngage
11
381
ಫರ್ಸ್ಟ್ ಹಲ್ಲೆ ಮಾಡಿದ ಅಳುಮುಂಜಿ ಆಸಿಯಗೆ 🟥 ಕಾರ್ಡ್ ಕೊಡಿ... ಆಮೇಲೆ ಅಟ್ಯಾಕ್ ಮಾಡೋಕೆ ಹೋದ ಸೌಂದರ್ಯಗೆ 🟨 ಕೊಡಿ... 🙏😄 @ColorsKannada #BBK13
ಯುವರಾಣಿಯರಲ್ಲೇ nomination ನಡೀತಿದೆ! ಬಿಗ್ ಬಾಸ್ | ಸೋಮ - ಶುಕ್ರ ರಾತ್ರಿ 9:30 | ಶನಿ - ಭಾನು ರಾತ್ರಿ 9:00 ಫುಲ್‌ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ - hotstar.com/1271698294/watch… #BBK13 #ColorsKannada #ಕಲರ್‌ಫುಲ್‌‌ಕತೆ #colorfulstory #KichchaSudeepa #CKBBKPromo
13
388
ಯಾರೋ 🟥 ಕಾರ್ಡ್ ಕೊಡಿ ಅಂದಿದ್ದು.. ಹೋಗ್ರೋ ಕೆಲಸ ನೋಡಿ 😂😂 #BBK13
ಯುವರಾಣಿಯರಲ್ಲೇ nomination ನಡೀತಿದೆ! ಬಿಗ್ ಬಾಸ್ | ಸೋಮ - ಶುಕ್ರ ರಾತ್ರಿ 9:30 | ಶನಿ - ಭಾನು ರಾತ್ರಿ 9:00 ಫುಲ್‌ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ - hotstar.com/1271698294/watch… #BBK13 #ColorsKannada #ಕಲರ್‌ಫುಲ್‌‌ಕತೆ #colorfulstory #KichchaSudeepa #CKBBKPromo
2
18
404
ವಿಪರ್ಯಾಸ ಎನ್ ಅಂದ್ರೆ ಕಮ್ ಬ್ಯಾಕ್ ಕ್ವೀನ್ ಅಳುಮುಂಜಿ ಈ ವಾರ ಡಮ್ಮಿ ಕ್ವೀನ್ ಆಗಿ ಬದಲಾಗಿದ್ದು 🤣😄 #BBK13
1
6
55
882
ಈ ಕುನ್ನಿಗೆ ಈ ವೀಕ್ ಕೂಡ ಪಕ್ಕ ಕ್ಲಾಸ್ ಇದೆ..ಅವತ್ತು ನೋಡಿ ಬಾಬಾಬಾಬಾಬಾಬ್ ಅಂತ ಮಾತೇ ಬರಲ್ಲ 🤣😄 #BBK13
1
5
1
46
1,527
ಉಸ್ತುವಾರಿ ಮಾಡುದಕ್ಕಿಂತ ಹೊರಗಿಂದ ಯಾರಾದ್ರೂ Umpire ಕರ್ಕೊಂಡು ಬನ್ನಿ.. ಸುಮ್ನೆ ಬಾಯ್ಸ್ ಆದ್ರೂ ಅಷ್ಟೇ ಗರ್ಲ್ಸ್ ಆದ್ರೂ ಅಷ್ಟೇ ಟಾಸ್ಕ್ ರದ್ದು ಮಾಡೇ ಮಾಡ್ತಾರೆ.. 🤡 #BBK13
4
15
613
ಯಾಕೆ ತಾಂಡಾವ್ ಕೊಡ್ಲಿಲ್ವ 1st position.. ಆದ್ರೆ ಹೇಗೆ ರಾಣಿ ಆಗೋಕೆ ಯೋಗ್ಯತೆ ಇಲ್ಲ ಅಂದ 🤔 #BBK13
Replying to @Abhishek82489
Didn't she gave Thandav 1st position last week?? In weekend task..
2
7
33
944
ಕಾಮಿಡಿ ಎನ್ ಗೊತ್ತ ಗರ್ಲ್ಸ್ ಉಸ್ತುವಾರಿ ಪ್ರಯೋಜನ ಇಲ್ಲ ಅಂತ ಪುಂಗ್ತಾರೆ.. ಯಾಕೆ ಬಾಯ್ಸ್ ಆದಾಗ ಎಷ್ಟು ಸಲ ಟಾಸ್ಕ್ ರದ್ದು ಆಗಿಲ್ವ... ಲಾಸ್ಟ್ ವೀಕ್ ಇಬ್ರು ಉಸ್ತುವಾರಿ ಮಾಡಿ ಎನ್ ಮಾಡಿದ್ರು 🤣😄 #BBK13
12
566
ಉಸ್ತುವಾರಿ ಇಬ್ರ ಮೂವರ 🤔🤔 ಮೊಟ್ಟೆ ರಾಣಿ ಎನ್ ಮಾಡ್ತಾ ಇದ್ದಾಳೆ ಏನೂ ನೋಡ್ತಾ ಇದ್ಳು.. ಲಾಸ್ಟ್ ವೀಕ್ ಸುಸ್ತುವಾರಿ ಅಯ್ತು ಈ ಸಲ ಮೌನವಾರಿ 🙏🤡 #BBK13
4
4
40
957
ತಾಳ್ಮೆ ಮಾತ್ರ ಇದ್ರೆ ಅವಳು ರಾಣಿ ಆಗಲ್ಲ... ಯಾವಾಗೂ ಅಗ್ರೆಸ್ಸಿವ್ ಆಗ್ಬೇಕು ಆಗ ಆಗ್ಲೇಬೇಕು ಹೇಡಿ ತರ ಓಡಿ ಹೋಗ್ಬಾರ್ದು...ಇಲ್ಲ ಜನ ರಾಣಿನ ಅಥವಾ ರಾಜ ಆದ್ರೂ ಅಷ್ಟೇ ಲೆಕ್ಕಕ್ಕೆ ಇಡಲ್ಲ...😂😂 ನಾಮಿನೇಷನ್ ಅಲ್ಲಿ ಎದೆಗೆ ತುಳಿತೇನೆ ಈ ತರ ಬರ್ಬಾರ್ದು... ನಾಮಿನೇಷನ್ ಅಲ್ಲೇ ಸರಿಯಾದ ರೀಸನ್ ಕೊಟ್ರೆ ಸಾಕು.. 🙏 #BBK13
ಅಯ್ಯೋ ರಾಣಿ ಆಗಲು aggressive ಇರಬಾರದು ಅನ್ನುವುದಕ್ಕೆ nominational ಅಲ್ಲಿ agressive ಇರಬಾರದು ಅನ್ನುವುದಕ್ಕೆ ವ್ಯತ್ಯಾಸ ಇದೆ 🤣🤣 ಒಂದು ರಾಜ್ಯ ಅಳುವವರಿಗೆ ಇರಬೇಕಾಗಿದಿದ್ದು ತಾಳ್ಮೆ ಅಂತ ಅರ್ಥ ಅ ಪಾತ್ರಕ್ಕೆ agressive ಇರಬಾರದು ಅಂತ ರಾಣಿಗೆ ಹೇಳಿದ್ದು ಹೊರತು ಸ್ಯಾಂಡಿಗೆ ಅಲ್ಲ #BBK13
2
5
20
675
ಜಗ್ಗಿ ಮಾಡ್ರನ್ ಮಹಾನ್ ಚಪ್ರಿಗೆ ನಾನು ಒಂದು ಹುಟ್ಟಿಸಿದ್ದೇನೆ ನೀನು ನೋಡ್ಕೋ ಏನೋ ಅಂದ....... 😂😄 #BBK13
7
479
ಇಲ್ಲಿ ಏನೋ ಟ್ವಿಸ್ಟ್ ಇದೆ ಟಾಸ್ಕ್ ಕ್ಯಾನ್ಸಲ್ ಆಗಿದ್ದಕ್ಕೆ ಮೂರು ಟೀಮ್ ಅಲ್ಲಿ ಒಬ್ರನ್ನು ನಾಮಿನೇಟ್ ಮಾಡಿದ್ದು ಅನ್ಸುತ್ತೆ ಆದ್ರೆ ನಮ್ಮ ಚಾನೆಲ್ ಬುದ್ಧಿ ಗೊತ್ತಲ್ವ ಬಕ್ರ ಮಾಡ್ತಾ ಇದ್ದಾರೆ 🤣😄 #BBK13
ನಂಬಿದವರ ಬೆನ್ನಿಗೆ ಚೂರಿ ?🗡️ ಫುಲ್‌ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ. #BiggBossKannada13 #BBK13Promo #BBK13OnJHS #KichchaSudeepa #JioHotstarKannada
5
450