Andani Umesh retweeted
This is very disheartening to see Kabaddi players at State level tournament having food in toilet. Would request @myogiadityanath & @UPGovtSports to look into the same and take necessary action.
Yajuvendra chahal
Hey 12th Man Army. Must have been a long week, so we are throwing you an easy trivia this Thursday evening 😎
Can you identify the Royal Challenger by his silhouette? 🧐
#PlayBold #WeAreChallengers #Dream11IPL #IPL2020
Andani Umesh retweeted
ಡಿಕೆಶಿ ಜಾಮೀನು ಅರ್ಜಿ ವಜಾ – ಡಿಕೆಶಿಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಮಾಡಿಸಿದ ಚಂಡಿಕಾ ಹೋಮ ಫಲ ಕೊಡಲಿಲ್ಲ. ವಿಪರ್ಯಾಸ ಅಂದರೆ ಇಡಿ ಅವರು ಗಣೇಶ ಹಬ್ಬದ ದಿನದಂದು ಡಿಕೆಶಿ ಅವರಿಗೆ ತಮ್ಮ ಪೂರ್ವಿಕರಿಗೆ ಎಡೆ ಇಡೋದಿಕ್ಕೆ ಬಿಡಲಿಲ್ಲ ಈಗ ಪಿತೃಪಕ್ಷಕ್ಕೆ ಎಡೆ ಇಡೋದಿಕ್ಕೆ ಅವಕಾಶ ಕೊಟ್ಟಿಲ್ಲ.. !
Andani Umesh retweeted
E D ಆಫೀಸಿನ ಮುಂದಿರುವ ಹೊಸ ಬೋರ್ಡ್
'ಇಲ್ಲಿ ಬೃಹತ್ ಬಂಡೆಗಳನ್ನು ಕುಟ್ಟಿ ಕುಟ್ಟಿ ಪುಡಿ ಮಾಡಿ
ಜಲ್ಲಿ ಕಲ್ಲಿಗೆ ಪರಿವರ್ತಿಸಲಾಗುತ್ತದೆ'.. 🙄
Andani Umesh retweeted
ಒಂದು ಕಡೆ ಬಂಡೆ ರೈತರ ಜಮೀನು ಮೇಲೆ ಬಿದ್ದು ಬೆಳೆ ನಾಶ ಆಗಬಾರದು ಅನ್ನೋ ಕಾರಣಕ್ಕೆ ED ಅವರು ಬಂಡೆಯನ್ನು ಕುಟ್ಟಿ ಕುಟ್ಟಿ ಪುಡಿ ಮಾಡುತ್ತಿದ್ದಾರಂತೆ
ಇನ್ನೊಂದು ಕಡೆ ಕುಕ್ಕರ್ ಕೂಗ್ತಾ ಇಲ್ಲ ಅನ್ನೋ ಕಾರಣಕ್ಕೆ ED ಅವರು ರಿಪೇರಿ ಮಾಡಿ ಕುಕ್ಕರ್ ಕೂಗೋ ಹಾಗೆ ಮಾಡುತ್ತಾರಂತೆ...?
Andani Umesh retweeted
ಯಾರ್ ಯಾರಿಗೆ ಬಿರಿಯಾನಿ, ಕೈಗೆ 500 ರೂಪಾಯಿ ಕಾಸು ಬೇಕೋ,
ಎಲ್ಲರೂ ನಾರಾಯಣ ಗೌಡರನ್ನ contact ಮಾಡಿ,
ಒಕ್ಕಲಿಗರ ಪ್ರತಿಭಟನೆ ಗೆ ಹೋಗಿ
Matter :ಡಿಕೆ ಶಿವಕುಮಾರ್ ರವರ ಅಕ್ರಮ ಆಸ್ತಿ ವಿಚಾರಣೆ ಖಂಡಿಸಿ
.
.
.
.
.
.
ಥೂ ನಿಮ್ ಜನ್ಮಕ್ಕಿಷ್ಟು ಬೆಂಕಿ ಹಾಕಾ
ಜಾತಿ ಹೆಸರು ಹೇಳಿಕೊಂಡು, ಒಬ್ಬ ಆರೋಪಿಯನ್ನ ಉಳಿಸುವ ಕೆಲಸ ಮಾಡ್ತಾ ಇದ್ದಿರಲ್ಲ
Andani Umesh retweeted
ಜಿನಕಿ, ಉನಕಿ 😂😂
ಉರ್ದುನ ಕನ್ನಡ ಲಿಪಿಯಲ್ಲಿ ಬರೆದರೆ ಅದು ಕನ್ನಡ ಆಗಲ್ಲ ಗುರು @mepratap
Andani Umesh retweeted
ಸುಮಲತಾ ಅಂಬರೀಶ್ ಅಮ್ಮ ರವರ ಅಭೂತಪೂರ್ವ ಗೆಲುವಿಗೆ ಕಾರಣರಾದ ಮಂಡ್ಯದ ಆತ್ಮೀಯ ಮತದಾರ ಬಂಧುಗಳೆ ಮತ್ತು ನನ್ನೆಲ್ಲಾ ಪ್ರೀತಿಯ ಅಭಿಮಾನಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು.🙏🙏🙏🙏 @sumalathaA
ಇವತ್ತಿನ ಪಂದ್ಯದ ಕನ್ನಡ ಕಾಮೆಂಟರಿ ಅದ್ಬುತವಾಗಿತು ಅದರಲ್ಲೂ ಸುಜಿತ್ ರವರ ಕಾಮೆಂಟರಿ ಅದ್ಬುತ ಅವರ analize ಹಾಗೂ statergy ತುಂಬಾ ಚೆನ್ನಾಗಿ ಬರುತ್ತಿದೆ ಅವರು ಹೇಳಿದ ಹಾಗೆ ಮುಂಬೈ 149ರನ್ ಗಳಿಸಿದ್ದಾರೆ ಆದಕ್ಕೆ ಹೇಳುವುದು starನ ಕೇಳು ಅಂತ ಹೇಳುವುದು @SujithSomsu
#STARNAKELU #starsportskannada
1
ಕನ್ನಡ ಕಾಮೆಂಟರಿ ತುಂಬಾ ಚೆನ್ನಾಗಿ ಬರುತ್ತಿದೆ ಅದರಲ್ಲೂಸುಜಿತ್ ರವರ ಕನ್ನಡ ತುಂಬಾ ಚೆನ್ನಾಗಿ ಇದೆ ನಮ್ಮ ಕನ್ನಡದವರ ಬಗ್ಗೆ ತುಂಬಾ ಹೆಮ್ಮೆ ಇದೆ ನಮಗೆ @SujithSomsu
ಇವತಿನ್ನ matcನಲ್ಲಿ ಆರ್ ಸಿಬಿ ವೀನ್ಅದರೆ ಪೇ಼ಳ್ ಆಪ್ ನಲಿ ಚಾನ್ಸ್ ಇದೆಯ #starnakelu
#StarSportsKannada
1
Andani Umesh retweeted
RCB vs K XI PUNJAB is reverse derby of sorts as th Bangalore crowd wud be torn btw the love for RCB n th love for Karnataka boys in K XI
ಇವತ್ತಿನ ಪಂದ್ಯ ಬೆಂಗಳೂರು ಪ್ರೇಕ್ಷಕರ ಪರೀಕ್ಷೆ RCB ಮೇಲಿನ ಪ್ರೀತಿಯೋ ಕರ್ನಾಟಕದ ಹುಡುಗರು ಆಡುತ್ತಿರುವ K XI PUNJAB ಮೇಲೋ #StarSportsKannada
Andani Umesh retweeted
Many thanks 🙏 @praarabdha I am glad that Kannadigas like you are supporting and making our lovely language popular in Karnataka. We all feel deeply acknowledged to hear your appreciation. Also, Pls feel free to ask us any question at #starnakelu #STARSPORTSKANNADA
Sir @SujithSomsu big fan of your commentary. To listen to your commentary I have subscribed to star sports kannada. #IPL2019 #Kannada #kannadacommentary
Andani Umesh retweeted
ಧನ್ಯವಾದಗಳು @umesh_anush 😊 ನಿಮಗೆ ಖುಷಿ ಆದ್ರೆ - ನಮಗೆ ತೃಪ್ತಿ. ನಿಮ್ಮ ಪ್ರೋತ್ಸಾಹದಿಂದ, ಇನ್ನೊ ಚನ್ನಗಿ ಕನ್ನದದಲ್ಲಿ ಕಾಮೆಂಟರಿ ಕೊಡೊಣ ಅನ್ನಿಸುತ್ತೆ. ಹೀಗೆನೆ #STARSPORTSKANNADA ನೊಡ್ತಾ ಇರಿ. ನಿಮ್ಮ ಪ್ರಶ್ನೆಗಲನ್ನೊ #starnakelu ಕಳುಹಿಸಿ. 🙏
Replying to @SujithSomsu
@SujithSomsu sujit, ಏನ್ರೀ.. ನಮಗೆ ತುಂಬಾ ಖುಷಿ ಆಗುತ್ತೆ ನಿಮ್ಮ ಕಾಮೆಂಟರಿ. ತುಂಬಾ ಸರಳವಾದ ಕನ್ನಡ ಪದಗಳನ್ನ ತಂದಿದ್ದೀರ.
Expert = ನಿಸ್ಸೀಮ.
Identify = ಗುರುತಿಸಿ
Field = ಕ್ಷೇತ್ರ.
ಬೇರೆ ಆಂಗ್ಲ ಪದಗಳಿಗೆ ಒಳ್ಳೊಳ್ಳೆ ಕನ್ನಡ ಪದ ತನ್ನಿ.
ಇನ್ನೂ ಅದ್ಭುತ, ಶ್ರೀಮಂತಿಕೆ ಕೊಡಿ ಕನ್ನಡ ವಿವರಣೆಗೆ. ನಿಮ್ಮಂತವರು ಬೇಕು.
Star sports Kannada ದಲ್ಲಿ ಬರುವ ಕಾಮೆಂಟರಿ ಕೇಳುವುದರಲ್ಲಿ ತುಂಬಾ ಮಜಾ ಇದೆ ಅದರಲ್ಲೂ sujith somasundar ರವರ ಗೇಮ್ plan ಸೆಟರಜೀ ತುಂಬಾ ಚೆನ್ನಾಗಿ ಬರುತ್ತಿದೆ ನಿಮ್ಮ ಕಾಮೆಂಟರಿ ಮಿಸ್ ಮಾಡ್ಕೋತಾ ಇದ್ದೀವಿ ಅದಷ್ಟು ಬೇಗ ಬನ್ನಿ @SujithSomsu #starsportsKannada #StarNaKelu
3
Andani Umesh retweeted
RCB ಸೋಲು = ಬೆವೂ
ವಿರತ್ ABd ಜೊತೆಆಟ = ಬೆಲ್ಲ
ಬೆವೂ ಬೆಲ್ಲ ಸವಿಯುತ ಕಹಿ ನೆನಪೂ ಮರೆಯಾಗಲಿ ಸಿಹಿ ನೆನಪೂ ಚಿರವಾಗಲಿ! ಹೊಸ ದಿನಗಳಲ್ಲಿ RCB ಹಾಗು ಫ್ಯಾನ್ಸ್ ಕಂಡ ಕನಸು ನನಸಾಗಲಿ 🙏🙂👍 #StarSportsKannada #StarNaKelu @StarSportsIndia



















