Bengaluru Karnataka
Joined November 2017
ಇದು ಭಾರತ ನೇಪಾಳ ಅಲ್ಲ ಇಲ್ಲಿರೋದು ನರೇಂದ್ರ ಮೋದಿ 🚩 @narendramodi 🙏
25
123
5
921
12,686
Anitha Chandra 🇮🇳 retweeted
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಸಾಯಂಕಾಲದ ಅಲಂಕಾರ 25-10-2026
27
86
1
1,401
4,710
Anitha Chandra 🇮🇳 retweeted
ನಿಮ್ಮ ಜೀವನದಲ್ಲಿ ತಂದುಕೊಳ್ಳಬೇಕಾದ ಅತ್ಯಂತ ಮುಖ್ಯವಾದ ಶಿಸ್ತು ಎಂದರೆ, “ನನಗೆ ಏನು ಗೊತ್ತಿದೆಯೋ ಅದು ಗೊತ್ತು, ಏನು ಗೊತ್ತಿಲ್ಲವೋ ಅದು ಗೊತ್ತಿಲ್ಲ.” ನಿಮ್ಮ ಅನುಭವದಲ್ಲಿ ಇಲ್ಲದ್ದರ ಬಗ್ಗೆ ಕಲ್ಪನೆ ಮಾಡಿಕೊಳ್ಳಬೇಡಿ ಅಥವಾ ಅದೇ ಸತ್ಯ ಎಂದು ವಾದಿಸಬೇಡಿ.
2
4
22
314
Anitha Chandra 🇮🇳 retweeted
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಅಲಂಕಾರ 25-10-2026
34
94
6
1,635
6,359
Anitha Chandra 🇮🇳 retweeted
25/10/26 Udupi Shree Krishna Mukhyaprana Darshana. ಶೀರೂರು ಪರ್ಯಾಯ *ಪೀತಾಂಬರಧರ ಶ್ರೀಕೃಷ್ಣ PEETHAAMBARADHARA SRIKRISHNA
8
42
1
523
2,546
Anitha Chandra 🇮🇳 retweeted
ಕಾಶಿಯ ಗಂಗಾ ತಟದಲ್ಲಿ ಭಾರತೀಯ ವಾಯುಪಡೆಯ ಸಾಹಸ ವೈಭವ 🇮🇳
14
39
1,719
Anitha Chandra 🇮🇳 retweeted
A major step towards a more secure financial system. The RBI's new facilities in Bhubaneswar will strengthen digital infrastructure and cybersecurity capabilities. @RBI xitter.cf/i/broadcasts/1AGRnZDpp…
296
1,375
44
4,001
351,221
Anitha Chandra 🇮🇳 retweeted
One of the best aspects of Arvind Limited’s garment manufacturing facility in Varanasi is the boost it will give to women empowerment!
222
2,381
56
9,668
403,354
Anitha Chandra 🇮🇳 retweeted
Varanasi air show…Magnificent!
822
5,137
143
29,147
770,786
Anitha Chandra 🇮🇳 retweeted
When someone says they love you, know what they truly love - you, or your money, power, and fame. #KohiNoor
1
6
67
1,105
Anitha Chandra 🇮🇳 retweeted
ನೀವು ಸೃಷ್ಟಿಯನ್ನು ಅದು ಇರುವಂತೆಯೇ ನೋಡಿದರೆ, ಅದು ಮೈನವಿರೇಳಿಸುವಷ್ಟು ಅಂದವಾಗಿದೆ. #Sadhguru #Kannada #SadhguruQuotes #KannadaQuotes #dailyquotes
12
38
459
Anitha Chandra 🇮🇳 retweeted
Very inspiring efforts from across India highlighted in today’s #MannKiBaat. Join in… xitter.cf/i/broadcasts/1DGleVzMo…
671
2,112
214
4,192
429,600
Anitha Chandra 🇮🇳 retweeted
Modi Govt deals another lethal blow against drugs with Operation Trident. Our agencies launched a barrage of simultaneous crackdowns across 38 locations in Assam, Mizoram and Manipur on 23 October, smashing an international narco-cartel. The operation revealed ₹100 crore worth of hawala transactions, froze 1,424 bank accounts, attached properties worth ₹17.82 crore, seized 500 detonators and ₹12 lakh in cash, and led to the arrest of 18 people. The network trafficked narcotics across the borders of India, Myanmar and Bangladesh through the Death Triangle Corridor. The offensive attests to India’s Himalayan resolve to realise the mission of eradicating every drug network by 31 December 2029. India will hammer until the last nail is driven into the coffin of drug cartels. Heartiest congratulations to the anti-narcotics team comprising central agencies, and police forces of the three states.
601
4,914
313
19,939
1,039,087
Anitha Chandra 🇮🇳 retweeted
The Picture 🔥
76
646
9
7,678
56,560
🙏🙏🙏
ಕಟೀಲು ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಇವತ್ತಿನ ಅಲಂಕಾರ 25-10-2026
5
154
Anitha Chandra 🇮🇳 retweeted
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಹಾವೇರಿಯಲ್ಲಿ ಕಾಂಗ್ರೆಸ್ ವೋಟ್ ಚೋರಿ ನಡೆಸಿದೆ. ಮಿಸ್ಟರ್ @RahulGandhi ಅವರೇ ದೇಶದ ತುಂಬಾ ವೋಟ್ ಚೋರಿ ನಾಟಕ ಮಾಡುವ ಮೊದಲು ನಿಮ್ಮ ಕಾಂಗ್ರೆಸ್ ಸಚಿವನ ಚೋರಿ ನೋಡಿ. ಕಾಂಗ್ರೆಸ್ ​ಸಚಿವ ರುದ್ರಪ್ಪ ಲಮಾಣಿ ಜೊತೆಯಲ್ಲೇ ಬಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಪತ್ನಿಯ ಹೆಸರಲ್ಲೇ ನಕಲಿ ವೋಟ್ ಚಲಾಯಿಸುವ ಮಟ್ಟಕ್ಕೆ @INCKarnataka ನೈತಿಕ ಅಧಃಪತನ ಕಂಡಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವುದೇ ಕಾಂಗ್ರೆಸ್‌ನ ಅಸಲಿ ಗ್ಯಾರಂಟಿ! ​ವಿದ್ಯಾವಂತ ಪದವೀಧರರ ಕ್ಷೇತ್ರದಲ್ಲೂ ಇಂತಹ ನಾಚಿಕೆಗೇಡಿನ ಕಳ್ಳಾಟಕ್ಕಿಳಿದಿರುವ ಕಾಂಗ್ರೆಸ್ಸಿಗರಿಗೆ ಸೋಲಿನ ಭಯ ಕಾಡುತ್ತಿದೆ. ಅಧಿಕಾರ ಮತ್ತು ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ನಕಲಿ ಮತ ಚಲಾಯಿಸಿದ ಕಾಂಗ್ರೆಸ್ ಕಾರ್ಯಕರ್ತೆ ಹಾಗೂ ಆಕೆಯ ಹಿಂದಿರುವ ಸಚಿವರ ವಿರುದ್ಧ ಚುನಾವಣಾ ಆಯೋಗ ತಕ್ಷಣವೇ ಕಠಿಣ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು. ​#CongressExposed
3
45
2
184
10,290
Anitha Chandra 🇮🇳 retweeted
SIR ಕುರಿತು ಹಸಿ ಹಸಿ ಸುಳ್ಳು ಹೇಳುತ್ತಾ ದೇಶದ ಯುವಜನರ ದಾರಿ ತಪ್ಪಿಸುತ್ತಿರುವ ದ್ರೋಹಿ ಕಾಂಗ್ರೆಸ್‌, ಈಗ ಕೃಷಿಕರ ಪ್ರತಿಭಟನೆಗಳನ್ನೇ ಷಡ್ಯಂತ್ರಕ್ಕೆ ಬಳಸಿಕೊಳ್ಳುತ್ತಿರುವುದು ನೀಚತನದ ಪರಮಾವಧಿ ಮತ್ತು ರೈತರಿಗೆ ಬಗೆಯುತ್ತಿರುವ ದ್ರೋಹ. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಂಡ್ಯದಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಈ ವೇಳೆ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಮಾತನಾಡುವ ಬದಲು SIR ಕುರಿತು ಮಾತನಾಡಿ, ಪ್ರತಿಭಟನೆಯ ದಿಕ್ಕು ತಪ್ಪಿಸಲು ಯತ್ನಿಸಿದ ʼಕೈʼ ನಾಯಕನಿಗೆ ಅನ್ನದಾತರು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಬೇರೆ ವಿಷಯ ಬಿಡಿ, ರೈತರ ವಿಷಯ ಮಾತನಾಡಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡು, ಛೀಮಾರಿ ಹಾಕಿದ್ದಾರೆ. #CongressFailsKarnataka
2
12
27
1,853
Anitha Chandra 🇮🇳 retweeted
ಮಿಸ್ಟರ್ @RahulGandhi ಇವಿಎಂ ಬಗ್ಗೆ ಬೊಬ್ಬೆ ಹೊಡೆಯುವ ನಿಮ್ಮ ಕಾಂಗ್ರೆಸ್‌ನ ಅಸಲಿ ಬಣ್ಣ ಹಾವೇರಿಯಲ್ಲಿ ಬಯಲಾಗಿದೆ. ಸಚಿವ ರುದ್ರಪ್ಪ ಲಮಾಣಿ ಅವರ ಸಮ್ಮುಖದಲ್ಲೇ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಪತ್ನಿಯ ಹೆಸರಿನಲ್ಲಿ ನಕಲಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ. ಸೋಲಿನ ಭೀತಿಯಿಂದ ವಾಮಮಾರ್ಗ ಹಿಡಿದಿರುವ ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗ ತಕ್ಷಣವೇ ಕಠಿಣ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕು. #CongressExposed #VoteChori #SaveDemocracy #CongressFailsKarnataka
🤖 Made with AI
3
20
91
2,485
Anitha Chandra 🇮🇳 retweeted
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಬಿಡುಗಡೆ ಮಾಡಿದ ಸಾವಿರಾರು ಕೋಟಿ ರೂ. ಅನುದಾನವು ಬಳಕೆಯಾಗದೆ ಹಾಗೆ ಉಳಿದಿರುವುದು ಕಾಂಗ್ರೆಸ್ ಸರ್ಕಾರದ ಅಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. 37 ಇಲಾಖೆಗಳಿಗೆ ಬಿಡುಗಡೆಯಾದ ಅನುದಾನದಲ್ಲಿ ₹8,937 ಕೋಟಿ ಬಾಕಿ ಉಳಿದಿದ್ದು, ರಾಜ್ಯ ಸರ್ಕಾರದ ಆಡಳಿತಾತ್ಮಕ ನಿರ್ಲಕ್ಷ್ಯದಿಂದಾಗಿ ಹಾಗೇ ಉಳಿದಿದೆ. ಕಡತಗಳ ವಿಲೇವಾರಿಯಲ್ಲಿನ ಉದಾಸೀನತೆಯಿಂದಾಗಿ ಜನರ ತೆರಿಗೆ ಹಣ ವ್ಯರ್ಥವಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಇಂತಹ ದಿವ್ಯನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ. ಅನುದಾನ ವಿಚಾರದಲ್ಲಿ ಮಾತೆತ್ತಿದರೆ ಕೇಂದ್ರ ಸರ್ಕಾರದತ್ತ ಬೆರಳು ತೋರಿಸುವ ಕೈಲಾಗದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಮೊದಲು ಕೇಂದ್ರದಿಂದ ಬಂದಂತಹ ಅನುದಾನದ ಸದ್ಬಳಕೆಯತ್ತ ಗಮನಹರಿಸಲಿ. #CongressFailsKarnataka
2
12
1
44
2,152