ಮೇಲ್ಸೇತುವೆ ದುರಸ್ತಿ ಕಾಮಗಾರಿ
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಚಾಮರಾಜಪೇಟೆ ವಿಭಾಗದ ಮೈಸೂರು ರಸ್ತೆಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯಲ್ಲಿ ವಾಹನ ಸಂಚಾರವನ್ನು ಸುಗಮ ಹಾಗೂ ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ Expansion Joint ಗಳ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.
#bengaluru #roadrepair #RoadWorks
🚯 Naale Baa – Kasa Bhootha! 👻
Don't Ever Come Back!
Let’s keep Bengaluru clean and garbage-free. Dispose of waste responsibly, segregate it at source, and say NO to roadside dumping.
🌿 Clean Bengaluru, Green Bengaluru!
#NaaleBaa #KasaBhootha #DontEverComeBack
🚯 ನಾಳೆ ಬಾ – ಕಸ ಭೂತ! 👻
ಎಂದಿಗೂ ಹಿಂತಿರುಗಬೇಡಿ
ನಮ್ಮ ಬೆಂಗಳೂರನ್ನು ಸ್ವಚ್ಛ, ಸುಂದರ ಹಾಗೂ ಕಸಮುಕ್ತ ನಗರವನ್ನಾಗಿಸೋಣ! 🌿
♻️ ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ♻️ ಹಸಿ ಕಸ ಮತ್ತು ಒಣ ಕಸವನ್ನು ಮೂಲದಲ್ಲೇ ವಿಂಗಡಿಸಿ. ♻️ ರಸ್ತೆ ಬದಿಯಲ್ಲಿ ಕಸ ಸುರಿಯುವುದನ್ನು ನಿಲ್ಲಿಸಿ. ♻️ ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ವಿಲೇವಾರಿ ಮಾಡಿ
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವತಿಯಿಂದ ಇಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಕಂದಾಯ ಅಪರ ಆಯುಕ್ತರಾದ ಶ್ರೀಮತಿ ಲಕ್ಷ್ಮಮ್ಮ ರವರು ಜಂಟಿ ಆಯುಕ್ತರಾದ ಶ್ರೀ ಕೆ. ರಂಗನಾಥ್ ರವರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕೇಂದ್ರ ನಗರ ಪಾಲಿಕೆಯ ಇನ್ನಿತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
#dkshivakumar #karnataka #bengaluru #valmikijayanti #valmiki
Pay Your Property Tax on Time!
Bengaluru Central City Corporation urges all property taxpayers who have not yet paid their taxes to clear their dues immediately.
⚠️ Failure to pay may result in the issuance of notices and further legal action as per applicable rules.
Bengaluru Teachers’ Constituency Election 🗳️
Public feedback from voters on the ongoing Bengaluru Teachers’ Constituency Election.
#BCCC #BengaluruTeachersConstituency #Election2026 #VoterFeedback
Bengaluru Teachers’ Constituency Election 🗳️
Public feedback from voters on the ongoing Bengaluru Teachers’ Constituency Election.
#BCCC #BengaluruTeachersConstituency #Election2026 #VoterFeedback
Bengaluru Teachers’ Constituency Election 🗳️
Shri Jagadeesh G., Commissioner of Bengaluru Central City Corporation and Additional District Election Officer (Central), instructed election-duty officers to systematically monitor and ensure the smooth conduct of the election.
🚯 Naale Baa – Kasa Bhootha! 👻
Don't Ever Come Back!
Let’s keep Bengaluru clean and garbage-free. Dispose of waste responsibly, segregate it at source, and say NO to roadside dumping.
🌿 Clean Bengaluru, Green Bengaluru!
#NaaleBaa #KasaBhootha #DontEverComeBack
🚯 ನಾಳೆ ಬಾ – ಕಸ ಭೂತ! 👻
ಎಂದಿಗೂ ಹಿಂತಿರುಗಬೇಡಿ
ನಮ್ಮ ಬೆಂಗಳೂರನ್ನು ಸ್ವಚ್ಛ, ಸುಂದರ ಹಾಗೂ ಕಸಮುಕ್ತ ನಗರವನ್ನಾಗಿಸೋಣ! 🌿
♻️ ಕಸವನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ಹಸಿ ಕಸ ಮತ್ತು ಒಣ ಕಸವನ್ನು ಮೂಲದಲ್ಲೇ ವಿಂಗಡಿಸಿ. ♻️ ರಸ್ತೆ ಬದಿಯಲ್ಲಿ ಕಸ ಸುರಿಯುವುದನ್ನು ನಿಲ್ಲಿಸಿ. ♻️ ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ವಿಲೇವಾರಿ ಮಾಡಿ
ಅಪರ ಜಿಲ್ಲಾ ಚುನಾವಣಾಧಿಕಾರಿ (ಕೇಂದ್ರ) ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಮಾನ್ಯ ಆಯುಕ್ತರಾದ ಶ್ರೀ ಜಗದೀಶ್ ಜಿ ರವರು ಇಂದು ನಡೆಯುತ್ತಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಚಾಮರಾಜಪೇಟೆ ಕ್ಷೇತ್ರದ ಕಾರ್ಪೋರೇಷನ್ ಶಾಲೆ, ಚಿಕ್ಕಪೇಟೆಯ ಕ್ಷೇತ್ರದ ಸರಸ್ವತಿ ವಿದ್ಯಾಮಂದಿರ,
ಗಾಂಧಿನಗರ ಕ್ಷೇತ್ರದ ಶೇಷಾದ್ರಿಪುರಂ ಕಾಲೇಜು, ರಾಜಾಜಿನಗರ ಕ್ಷೇತ್ರದ ಬಸವೇಶ್ವರ ಕಾಲೇಜು, ಶಿವಾಜಿನಗರ ಕ್ಷೇತ್ರದ ಮೌಂಟ್ ಕಾರ್ಮೆಲ್ ಕಾಲೇಜು, ಶಾಂತಿನಗರ ಕ್ಷೇತ್ರದ ಸೇಂಟ್ ಜೋಸೆಫ್ ಶಾಲೆಗಳಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಚುನಾವಣೆ ಕಾರ್ಯಕ್ಕೆ ನೇಮಕಗೊಂಡ ERO, AERO, ಚುನಾವಣೆ ಕರ್ತವ್ಯಕ್ಕೆ ನಿಯೋಜಿತ
ಸಿಬ್ಬಂದಿಗಳಿಂದ ಮತದಾನದ ಶೇಕಡಾವಾರು ಪ್ರಮಾಣ ಬಗ್ಗೆ ವ್ಯವಸ್ಥಿತವಾಗಿ ಮತದಾನ ಕಾರ್ಯ ನಡೆಸಿಕೊಂಡು ಹೋಗಲು ತಿಳಿಸಿದರು.
#dkshivakumar #bengaluru #teacherselection #teachers #election
"ತ್ಯಾಜ್ಯದಿಂದ ಸ್ವಾತಂತ್ರ್ಯ" ಅಭಿಯಾನ
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ "ತ್ಯಾಜ್ಯದಿಂದ ಸ್ವಾತಂತ್ರ್ಯ" ಅಭಿಯಾನ ಪ್ರಾರಂಭದಿಂದ ಇದುವರೆಗೆ ಸುಮಾರು 20,000 ಟನ್ ಗೂ ಅಧಿಕ ಕಟ್ಟಡ ತ್ಯಾಜ್ಯವನ್ನು (ಡೆಬ್ರಿಸ್) ತೆರವುಗೊಳಿಸಲಾಗಿದ್ದು, ಸಾರ್ವಜನಿಕರು, ಕಟ್ಟಡ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯದೆ, ಕೇಂದ್ರ ನಗರ ಪಾಲಿಕೆಯು
ಗುರುತಿಸಿರುವ ನಿಗದಿತ ಸ್ಥಳಗಳಲ್ಲಿ ಮಾತ್ರ ವಿಲೇವಾರಿ ಮಾಡಬೇಕು. ನಗರ ಸ್ವಚ್ಛತೆ ಕಾಪಾಡಲು ಸಾರ್ವಜನಿಕರು ಕೇಂದ್ರ ನಗರ ಪಾಲಿಕೆಯೊಂದಿಗೆ ಸಹಕರಿಸಲು ಮಾನ್ಯ ಆಯುಕ್ತರಾದ ಶ್ರೀ ಜಗದೀಶ್.ಜಿ ರವರು ಸಾರ್ವಜನಿಕರಲ್ಲಿ ವಿನಂತಿದ್ದಾರೆ.
🏙️ ಸ್ವಚ್ಛ ಬೆಂಗಳೂರು – ಸುಂದರ ಬೆಂಗಳೂರು 💙
#bengaluru #freedom #Waste #freedomfromwaste
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕೆ.ಆರ್ ಮಾರುಕಟ್ಟೆಯಲ್ಲಿ ದಸರಾ ಹಬ್ಬದ ಹಿನ್ನೆಲೆ ಸಂಗ್ರಹವಾಗಿದ್ದ ಕಸವನ್ನು ತೆರವು ಮಾಡಿದ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳು. Today's Newspaper Clippings 📰
#dkshivakumar #karnataka #bengaluru #newspaper #newspaperclipping
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕೆರೆಗಳ ಸುತ್ತಮುತ್ತಲಿನ ಪ್ರದೇಶ ಸ್ವಚ್ಛತೆ ಮಾಡಿದ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳು. Today's Newspaper Clippings 📰
#dkshivakumar #karnataka #bengaluru #newspaper #newspaperclipping
📍 Halasuru Kalyani, Bengaluru Central City Corporation
The immersion of Goddess Durga idols was carried out at Halasuru lake Kalyani within the limits of Bengaluru Central City Corporation, marking the conclusion of the Durga Puja festivities.
The occasion reflects the devotion, faith and cultural traditions of the community. The immersion arrangements were focused on facilitating the ritual in an orderly manner while maintaining cleanliness in and around the Kalyani.
#DurgaIdolImmersion #HalasuruKalyani #DurgaPuja





















