B Y Raghavendra (@BYRBJP) header
B Y Raghavendra (@BYRBJP) profile picture

Member of Parliament, Shivamogga Loksabha Constituency.

Shikaripura
Joined November 2012
ಭಾರತದ ಹೆಮ್ಮೆಯ ವಿಜ್ಞಾನಿ, ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞರಾದ ಸರ್ ಸಿ.ವಿ. ರಾಮನ್ ಅವರ ಜನ್ಮದಿನದಂದು ಆ ವಿಜ್ಞಾನ ಚೇತನಕ್ಕೆ ಗೌರವಪೂರ್ವಕ ನಮನಗಳು. ​ಅವರು ಕಂಡುಹಿಡಿದ 'ರಾಮನ್ ಪರಿಣಾಮ' (Raman Effect) ಜಾಗತಿಕ ಮಟ್ಟದಲ್ಲಿ ಭಾರತೀಯ ವಿಜ್ಞಾನಕ್ಕೆ ಕೀರ್ತಿ ತಂದುಕೊಟ್ಟಿತು. ಇದು ಇಂದಿಗೂ ಯುವ ಸಂಶೋಧಕರು ಮತ್ತು ವಿಜ್ಞಾನಿಗಳಿಗೆ ದೊಡ್ಡ ಸ್ಪೂರ್ತಿಯಾಗಿದೆ. ​ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವ ಮೂಲಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ನಮ್ಮ ಯುವ ಜನತೆ ಉನ್ನತ ಸಾಧನೆ ಮಾಡುವಂತೆ ಪ್ರೋತ್ಸಾಹಿಸುವ ಮೂಲಕ ಅವರ ಸ್ಮರಣೀಯ ಕೊಡುಗೆಯನ್ನು ಸ್ಮರಿಸೋಣ. Remembering the legendary Nobel Laureate in Physics and a towering icon of Indian science, Sir C.V. Raman, on his birth anniversary. ​His groundbreaking discovery of the 'Raman Effect' placed Indian science on the global map and continues to inspire generations of young researchers, innovators, and students to push the boundaries of curiosity and knowledge. ​Let us honor his remarkable legacy by fostering a strong scientific temper and encouraging our youth to pursue excellence in research and technology. ​#CVRaman #RamanEffect #IndianScience #NationalPride
1
2
8
308
A sweet moment of Kannada pride! A young girl from Suryakumar Yadav’s family won PM Narendra Modi’s heart by singing the traditional Kannada Ganesha bhajan "Moradagalada Kiviyavane", earning enthusiastic applause and praise from the Prime Minister. 💛❤️ 🚩 ನಮ್ಮ ಕನ್ನಡದ ಸೊಗಡು - ಪ್ರಧಾನಿ ಮೋದಿಜೀಯವರ ಮನಗೆದ್ದ ಬಾಲಕಿಯ ಭಜನೆ! 💛❤️ ​ಕ್ರಿಕೆಟ್ ತಾರೆ ಸೂರ್ಯಕುಮಾರ್ ಯಾದವ್ ಅವರ ಕುಟುಂಬದ ಭೇಟಿಯ ವೇಳೆ, ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಪುಟ್ಟ ಬಾಲಕಿಯೊಬ್ಬಳು ‘ಮೊರದಗಲದ ಕಿವಿಯವನೇ...’ ಎಂಬ ಅಚ್ಚಕನ್ನಡದ ಗಣಪತಿ ಭಜನೆ ಹಾಡಿ ಮನಸೆಳೆದಿದ್ದಾಳೆ! ​ಪ್ರಧಾನಿ ಮೋದಿಜೀಯವರು ತಾವೇ ಸ್ವತಃ ಚಪ್ಪಾಳೆ ತಟ್ಟಿ ಆ ಪುಟ್ಟ ಕಂದಮ್ಮನ ಪ್ರತಿಭೆಯನ್ನು ಪ್ರೋತ್ಸಾಹಿಸಿದ ಕ್ಷಣ ಪ್ರತಿಯೊಬ್ಬ ಕನ್ನಡಿಗನಿಗೂ ಅತ್ಯಂತ ಹೆಮ್ಮೆಯ ಸಂಗತಿ. ನಮ್ಮ ಕನ್ನಡ ಭಾಷೆ ಮತ್ತು ದೈವಿಕ ಸಂಸ್ಕೃತಿ ಸದಾ ಬೆಳಗಲಿ! 🙏 ​#KannadaPride #NarendraModi #SuryakumarYadav #GaneshaBhajan #KannadaCulture #BYRaghavendra
3
43
431
3,992
Heartiest congratulations to Shreya N. Gowda from Bhadravathi, Shivamogga, on securing All India Rank 1 (Women’s Category) in the UPSC NDA examination! 🇮🇳 ​Achieving this milestone on her first attempt to join the Indian Armed Forces is truly commendable and inspiring for our youth. ​Wishing her immense success in her journey of serving the nation! ​#NDA #Shivamogga #PrideOfKarnataka #WomenInForces
15
52
2
547
10,305
ಶಿಕಾರಿಪುರದ ಶಿರಳಕೊಪ್ಪದಲ್ಲಿ 'ಸ್ವದೇಶಿ ಮೇಳ ಮತ್ತು ಖಾದಿ ಪ್ರದರ್ಶನ' ಉದ್ಘಾಟನೆ! ಇಂದು ಶಿರಳಕೊಪ್ಪದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಸ್ವದೇಶಿ ಮೇಳ ಮತ್ತು ಖಾದಿ' ಪ್ರದರ್ಶನವನ್ನು. ನಮ್ಮ ದೇಶದ ಸ್ಥಳೀಯ ಉತ್ಪನ್ನಗಳು, ಕರಕುಶಲ ವಸ್ತುಗಳು ಹಾಗೂ ಖಾದಿ ಉದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಮೇಳಗಳು ಅತ್ಯಂತ ಮಹತ್ವದ್ದಾಗಿವೆ. 'ಸ್ವದೇಶಿ ಚಿಂತನೆ' ಹಾಗೂ 'ಆತ್ಮನಿರ್ಭರ ಭಾರತ'ದ ಸಂಕಲ್ಪದೊಂದಿಗೆ ಪ್ರತಿಯೊಬ್ಬರೂ ಸ್ವದೇಶಿ ವಸ್ತುಗಳನ್ನು ಬಳಸಿ ನಮ್ಮ ನೇಕಾರರು ಮತ್ತು ಸ್ಥಳೀಯ ಕುಶಲಕರ್ಮಿಗಳನ್ನು ಬೆಂಬಲಿಸಬೇಕೆಂದು ಈ ವೇಳೆ ಕರೆ ನೀಡಲಾಯಿತು. ದೇಶಾಭಿಮಾನದ ಈ ಮೇಳ ಯಶಸ್ವಿಯಾಗಲಿ ಎಂದು ಶುಭ ಹಾರೈಸಲಾಯಿತು. ಜೈ ಹಿಂದ್! ಜೈ ಭಾರತ! Inauguration of the 'Swadeshi Mela and Khadi' Exhibition in Shiralkoppa! Privileged to inaugurate the 'Swadeshi Mela and Khadi' exhibition in Shiralkoppa today. Such expos play a vital role in promoting our nation's indigenous products, handicrafts, and the traditional Khadi industry, providing a major boost to local artisans. Emphasizing the vision of 'Swadeshi' and 'Atmanirbhar Bharat', urged everyone to patronize local products and support our weavers and grassroots creators. Heartfelt best wishes extended for the grand success of this patriotic initiative. Jai Hind! Jai Bharat! #SwadeshiMela #Khadi #Shiralkoppa
1
2
4
208
Heartfelt birthday greetings to my colleague and Union Minister, Shri @DrJitendraSingh ji. May the year ahead bring new milestones, good health and happiness. Wishing you continued strength and success in your endeavours and service to the nation.
1
2
1
7
627
B Y Raghavendra retweeted
Zero tolerance for infiltration. Our resolve to secure the nation is absolute: 𝐃𝐞𝐭𝐞𝐜𝐭. 𝐃𝐞𝐥𝐞𝐭𝐞. 𝐃𝐞𝐩𝐨𝐫𝐭. 🇮🇳
1,004
2,207
165
12,121
161,408
ರೈತರ ಹಿತರಕ್ಷಣೆಗಾಗಿ ಇಂದು ಮಹತ್ವದ ಸಭೆ! 🌾 ​2024-25 ಹಾಗೂ 2025-26 ನೇ ಸಾಲಿನಲ್ಲಿ ನಮ್ಮ ಜಿಲ್ಲೆಯ ರೈತರಿಗೆ "ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ" ಸರಿಯಾಗಿ ಅನುಷ್ಠಾನಗೊಳ್ಳದಿರುವುದು ಮತ್ತು ರೈತರು ಪಾವತಿಸಿದ ಪ್ರೀಮಿಯಂ ಹಣ ಮರಳದಿರುವ ಗಂಭೀರ ಸಮಸ್ಯೆಯ ಕುರಿತು ಇಂದು ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ, ಮಾಜಿ ಶಾಸಕರಾದ ಶ್ರೀ ಎಚ್. ಹಾಲಪ್ಪ ಅವರೊಂದಿಗೆ ಹಾಗೂ ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳ ರೈತ ಮುಖಂಡರೊಂದಿಗೆ ವಿಸ್ತೃತ ಸಭೆ ನಡೆಸಿ ಚರ್ಚಿಸಲಾಯಿತು. ​ತೋಟಗಾರಿಕೆ, ಕೃಷಿ ಇಲಾಖೆ, KSNMDC ಹಾಗೂ ವಿಮಾ ಕಂಪನಿಗಳ ಅಧಿಕಾರಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ— ▪️ ಮಳೆ ಮಾಪನ ಕೇಂದ್ರಗಳು ದುರಸ್ತಿಯಲ್ಲಿರುವ ನೆಪದಲ್ಲಿ ಅಕ್ಕಪಕ್ಕದ ಗ್ರಾಮ ಪಂಚಾಯಿತಿಗಳ ಮಾಹಿತಿಯನ್ನು ಆಧರಿಸಿ ಬೆಳೆ ವಿಮೆಯನ್ನು ಅವೈಜ್ಞಾನಿಕವಾಗಿ ವಿತರಿಸಿರುವುದನ್ನು ಪ್ರಸ್ತಾಪಿಸಲಾಯಿತು. ▪️ KSNMDC ಮತ್ತು KPTCL ಮಳೆ ಮಾಹಿತಿಯ ನಡುವಿನ ವ್ಯತ್ಯಾಸಗಳಿಂದಾಗಿ ಆರ್ಥಿಕ ಸಂಕಷ್ಟಕ್ಕೀಡಾಗಿರುವ ರೈತರಿಗೆ ತಕ್ಷಣವೇ ನ್ಯಾಯ ಒದಗಿಸುವಂತೆ ಬಿಗಿಯಾಗಿ ಒತ್ತಾಯಿಸಲಾಯಿತು. ​ಎರಡೂ ಇಲಾಖೆಗಳ ಮಳೆ ಮಾಹಿತಿಯನ್ನು ಸಂಗ್ರಹಿಸಿ, ವ್ಯತ್ಯಾಸಗಳನ್ನು ಸರಿಪಡಿಸಿ ರೈತರಿಗೆ ಆಗಿರುವ ಅನ್ಯಾಯವನ್ನು ಬಗೆಹರಿಸಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಮಾನ್ಯ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. ​ಪ್ರತಿಯೊಬ್ಬ ರೈತರ ಹಿತರಕ್ಷಣೆಗೆ ಮತ್ತು ಅವರಿಗೆ ಸಲ್ಲಬೇಕಾದ ನ್ಯಾಯಯುತ ಪರಿಹಾರ ತಲುಪಿಸಲು ನಮ್ಮ ಬದ್ಧತೆ ಸದಾ ಇರುತ್ತದೆ. Today, in the presence of the Deputy Commissioner and former MLA Sri H. Halappa, I convened a crucial review meeting alongside key farmer leaders to address the flawed implementation of the Weather-Based Crop Insurance Scheme for 2024-25 & 2025-26, and the delay in non-refunds of premiums paid by farmers. ​In a direct discussion with officials from the Horticulture, Agriculture, KSNMDC departments, and Insurance Companies, we highlighted: ▪️ Unscientific Settlements: Calculating crop insurance payouts based on adjacent Gram Panchayat data due to faulty rain gauge stations. ▪️ Data Discrepancies: Sharp mismatches between KSNMDC & KPTCL rainfall records that have left our farming families in severe financial distress. ​The Deputy Commissioner has assured that comprehensive rainfall data will be collected, discrepancies rectified, and full justice delivered to affected farmers. ​We stand firm and unwavering in protecting the rights and livelihood of our annadatas. ​#Shivamogga #FarmersFirst #BYRaghavendra #CropInsurance #JusticeForFarmers #MalnadFarmers
2
3
6
198
ದೇಶವನ್ನು ಅಸ್ಥಿರಗೊಳಿಸಲು ಹೊರಟಿರುವ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ವಿರುದ್ಧ ಜಾಗೃತಿ ಅಭಿಯಾನ! ​ಇಂದು ಶಿವಮೊಗ್ಗದಲ್ಲಿ ಬಿಜೆಪಿ ಶಿವಮೊಗ್ಗ ವತಿಯಿಂದ ಆಯೋಜಿಸಲಾಗಿದ್ದ "ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ" ಬೃಹತ್ ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು, ಪಕ್ಷದ ಹಿರಿಯ ನಾಯಕರು ಹಾಗೂ ಸಾರ್ವಜನಿಕರೊಂದಿಗೆ ಹೆಜ್ಜೆ ಹಾಕಲಾಯಿತು. ​ದೇಶವಿರೋಧಿಗಳ ದೇಶ ಒಡೆಯುವ ಸಂಚನ್ನು ವಿಫಲಗೊಳಿಸಲು ಮತ್ತು ಸಂವಿಧಾನಬದ್ಧ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಈ ಜಾಗೃತಿ ಅಭಿಯಾನವನ್ನು ನಡೆಸಲಾಯಿತು. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಹಾಗೂ ರಾಜ್ಯದ ಜನವಿರೋಧಿ ನೀತಿಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ. ​ಈ ಅಭಿಯಾನದಲ್ಲಿ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಪ್ರತಿಯೊಬ್ಬ ಕಾರ್ಯಕರ್ತ ಬಂಧುಗಳಿಗೆ ಹೃತ್ಪೂರ್ವಕ ಧನ್ಯವಾದಗಳು. @BJP4Karnataka
2
4
20
531
Participated in the Viksit Bharat Young Leaders Dialogue - Yuva Samvad "Know Your Vote" program held at PESITM, Shivamogga! 🇮🇳 ​It was truly inspiring to engage with dynamic youth, sports achievers, and future leaders. Youth participation is the key foundation for building a strong, self-reliant, and developed nation—#ViksitBharat. ​The event was graced by the presence of Ms. Aishwarya, DYO Shivamogga; Mr. Varun D. Arya, Youth Icon; and Ms. Sindushree Ganesh, Sports Achiever, along with college authorities and enthusiastic young minds. During the session, we emphasized the importance of active democratic participation and youth leadership in shaping the future of India. ​My heartfelt appreciation to the organizers and all the attendees for making this program a memorable success. Let us join hands and work together towards realizing the vision of #ViksitBharat2047! @YASMinistry @narendramodi @NitinNabin @BJP4India @BJP4Karnataka ​#BYRaghavendra #Shivamogga #ViksitBharat #YuvaSamvad #KnowYourVote #YouthPower #MYBharat #MinistryOfYouthAffairs #BuildingNation
2
4
11
364
ಬಿಜೆಪಿ ರಾಜ್ಯಾಧ್ಯಕ್ಷರು, ಶಿಕಾರಿಪುರ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ನನ್ನ ಪ್ರೀತಿಯ ಸಹೋದರರಾದ ಶ್ರೀ ಬಿ. ವೈ. ವಿಜಯೇಂದ್ರ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು! ​ತಂದೆಯವರಾದ ಶ್ರೀ ಬಿ. ಎಸ್. ಯಡಿಯೂರಪ್ಪನವರ ಆದರ್ಶ ಮತ್ತು ಹಾದಿಯಲ್ಲಿ ನಡೆಯುತ್ತಾ, ರಾಜ್ಯಾದ್ಯಂತ ಕಾರ್ಯಕರ್ತರನ್ನು ಸಂಘಟಿಸಿ, ಪಕ್ಷವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿರುವ ನಿಮ್ಮ ನಾಯಕತ್ವ ಶ್ಲಾಘನೀಯ. ಶಿಕಾರಿಪುರದ ಅಭಿವೃದ್ಧಿಯೊಂದಿಗೆ ಇಡೀ ಕರ್ನಾಟಕದ ಯುವಜನತೆಗೆ ಹಾಗೂ ಕಾರ್ಯಕರ್ತರಿಗೆ ನೀವು ನೀಡುತ್ತಿರುವ ಸ್ಪೂರ್ತಿ ಅಪಾರ. ​ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಹಾಗೂ ಶ್ರೀ ರೈತಬಂಧುವಿನ ಆಶೀರ್ವಾದದೊಂದಿಗೆ ನಿಮಗೆ ಆಯುರಾರೋಗ್ಯ, ಸುಖ-ಶಾಂತಿ ಮತ್ತು ರಾಜ್ಯದ ಸೇವೆಯಲ್ಲಿ ಮತ್ತಷ್ಟು ಯಶಸ್ಸು ಲಭಿಸಲಿ ಎಂದು ಹಾರೈಸುತ್ತೇನೆ. @BYVijayendra @BJP4Karnataka
8
7
1
139
2,323
ಮಾಜಿ ಮುಖ್ಯಮಂತ್ರಿಗಳು ಹಾಗೂ ಹಿರಿಯ ನಾಯಕರಾದ ಶ್ರೀ ಬಿ. ಎಸ್. ಯಡಿಯೂರಪ್ಪನವರು, ರಾಜ್ಯಸಭಾ ಸಂಸದರಾದ ಶ್ರೀ ಲಹರ್ ಸಿಂಗ್ ಸಿರೋಯಾ ಅವರೊಂದಿಗೆ ಇಂದು ರಾಜಭವನದಲ್ಲಿ ಘನತೆವೆತ್ತ ರಾಜ್ಯಪಾಲರಾದ ಡಾ. ಸುಧಾ ಯಾದವ್ ಜೀ ಅವರನ್ನು ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದರು. Former CM ​Shri B.S. Yediyurappa, along with MP Shri Lehar Singh Siroya ji, called upon the Hon'ble Governor of Karnataka at Raj Bhavan today for a courtesy meeting. @BSYBJP
2
4
31
494
"ಪ್ರಜಾಪ್ರಭುತ್ವ ಉಳಿಸಿ – ಅರಾಜಕತೆ ಅಳಿಸಿ" ಬೃಹತ್ ಪಾದಯಾತ್ರೆ!!! ​ನಾಡಿನ ಸಮಸ್ತ ಜನಬಾಂಧವರಲ್ಲಿ, ಪಕ್ಷದ ನೆಚ್ಚಿನ ಕಾರ್ಯಕರ್ತರಲ್ಲಿ ಹಾಗೂ ಅಭಿಮಾನಿಗಳಲ್ಲಿ ನನ್ನದೊಂದು ವಿನಮ್ರ ವಿನಂತಿ. ​ರಾಜ್ಯದಲ್ಲಿ ಹೆಚ್ಚುತ್ತಿರುವ ಆಡಳಿತ ಯಂತ್ರದ ವೈಫಲ್ಯ, ಜನವಿರೋಧಿ ನೀತಿಗಳು ಹಾಗೂ ಅರಾಜಕತೆಯ ವಿರುದ್ಧ ಧ್ವನಿ ಎತ್ತಲು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ನಾಳೆ (ದಿನಾಂಕ: 05/10/2026) ಹಮ್ಮಿಕೊಳ್ಳಲಾಗಿರುವ "ಪ್ರಜಾಪ್ರಭುತ್ವ ಉಳಿಸಿ - ಅರಾಜಕತೆ ಅಳಿಸಿ" ಬೃಹತ್ ಪಾದಯಾತ್ರೆಯಲ್ಲಿ ನಾನು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೇನೆ. ​ಪ್ರಜಾಪ್ರಭುತ್ವದ ಅಸ್ತಿತ್ವವನ್ನು ಬಲಪಡಿಸಲು ಮತ್ತು ಜನಸಾಮಾನ್ಯರ ಹಕ್ಕುಗಳಿಗಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ನಿಮ್ಮೆಲ್ಲರ ಬೆಂಬಲ ಅತ್ಯಗತ್ಯ. ​ಸಮಸ್ತ ಸಾರ್ವಜನಿಕರು, ಯುವಜನರು, ರೈತರು ಮತ್ತು ಕಾರ್ಯಕರ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಈ ಪಾದಯಾತ್ರೆಯನ್ನು ಅಭೂತಪೂರ್ವ ಯಶಸ್ವಿಗೊಳಿಸಬೇಕಾಗಿ ವಿನಂತಿಸುತ್ತೇನೆ. ​ಬನ್ನಿ, ಒಗ್ಗಟ್ಟಿನಿಂದ ಧ್ವನಿ ಎತ್ತೋಣ! ಪ್ರಜಾಪ್ರಭುತ್ವವನ್ನು ರಕ್ಷಿಸೋಣ! Massive "Save Democracy – Eradicate Anarchy" Padayatra!!! ​I appeal to the people of Shivamogga, citizens, and youth to join the massive "Save Democracy – Eradicate Anarchy" Padayatra tomorrow (05/10/2026). ​Let us unite to safeguard democratic values and raise our voice against injustice! #ShivamoggaNews #Shivamogga
2
3
7
384
ತೋಗರ್ಸಿ ವಲಯ, ಶಿಕಾರಿಪುರ ತಾಲ್ಲೂಕು ಇಲ್ಲಿ ಆಯೋಜಿಸಲಾಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು, ತೋಗರ್ಸಿ ವಲಯ ಹಾಗೂ ತೋಗರ್ಸಿ ಗ್ರಾಮದ ಸಂಯುಕ್ತ ಆಶ್ರಯದ ಸಾಮೂಹಿಕ ಶ್ರೀ ಮೃತ್ಯುಂಜಯ ಪೂಜೆ ಮತ್ತು ಧರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆಯಲಾಯಿತು. ​ಪರಮ ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ.ಅಮ್ಮನವರ ಕೃಪಾಪೋಷಿತ ಈ ಸಂಸ್ಥೆಯು ಗ್ರಾಮೀಣ ಅಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣಕ್ಕೆ ನೀಡುತ್ತಿರುವ ಕೊಡುಗೆ ಸ್ತುತ್ಯಾರ್ಹ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸಂಘದ ಪದಾಧಿಕಾರಿಗಳು ಹಾಗೂ ಸ್ಥಳೀಯ ಬಂಧುಗಳೊಂದಿಗೆ ಸಂವಾದ ನಡೆಸಲಾಯಿತು.
1
3
8
248
A historic milestone in India’s internal security! 🛡️ The CRPF has recorded 12 consecutive months of zero operational fatalities, reflecting improved preparedness, modernisation and enhanced operational capabilities. 🚀 𝐔𝐧𝐝𝐞𝐫 𝐭𝐡𝐞 𝐝𝐞𝐜𝐢𝐬𝐢𝐯𝐞 𝐥𝐞𝐚𝐝𝐞𝐫𝐬𝐡𝐢𝐩 𝐨𝐟 𝐏𝐌 𝐌𝐨𝐝𝐢, 𝐈𝐧𝐝𝐢𝐚 𝐢𝐬 𝐬𝐭𝐞𝐚𝐝𝐢𝐥𝐲 𝐬𝐭𝐫𝐞𝐧𝐠𝐭𝐡𝐞𝐧𝐢𝐧𝐠 𝐢𝐭𝐬 𝐧𝐚𝐭𝐢𝐨𝐧𝐚𝐥 𝐬𝐞𝐜𝐮𝐫𝐢𝐭𝐲, 𝐟𝐫𝐨𝐦 𝐜𝐨𝐦𝐛𝐚𝐭𝐢𝐧𝐠 𝐍𝐚𝐱𝐚𝐥𝐢𝐬𝐦 𝐭𝐨 𝐦𝐨𝐝𝐞𝐫𝐧𝐢𝐬𝐢𝐧𝐠 𝐢𝐭𝐬 𝐟𝐨𝐫𝐜𝐞𝐬 𝐚𝐧𝐝 𝐞𝐧𝐬𝐮𝐫𝐢𝐧𝐠 𝐠𝐫𝐞𝐚𝐭𝐞𝐫 𝐬𝐚𝐟𝐞𝐭𝐲 𝐟𝐨𝐫 𝐨𝐮𝐫 𝐣𝐚𝐰𝐚𝐧𝐬. 𝐒𝐚𝐥𝐮𝐭𝐢𝐧𝐠 𝐭𝐡𝐞 𝐜𝐨𝐮𝐫𝐚𝐠𝐞, 𝐜𝐨𝐦𝐦𝐢𝐭𝐦𝐞𝐧𝐭 𝐚𝐧𝐝 𝐝𝐞𝐝𝐢𝐜𝐚𝐭𝐢𝐨𝐧 𝐨𝐟 𝐨𝐮𝐫 𝐛𝐫𝐚𝐯𝐞 𝐂𝐑𝐏𝐅 𝐩𝐞𝐫𝐬𝐨𝐧𝐧𝐞𝐥! 🇮🇳
1
3
11
356
ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ ತೇವರತೆಪ್ಪ ಗ್ರಾಮದಲ್ಲಿ ರೈತರು ಸುಮಾರು 15 ವರ್ಷಗಳ ಕಾಲ ಕಷ್ಟಪಟ್ಟು ಬೆಳೆಸಿದ್ದ ಫಸಲು ನೀಡುತ್ತಿದ್ದ ಅಡಿಕೆ ಮರಗಳನ್ನು ಅಧಿಕಾರಿಗಳು ತೆರವುಗೊಳಿಸಿರುವ ಘಟನೆ ತೀವ್ರ ನೋವು ತಂದಿದೆ. ರೈತರ ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿದ್ದ ಅಡಿಕೆ ಮರಗಳನ್ನು ಯಾವುದೇ ಪೂರ್ವ ನೋಟಿಸ್ ನೀಡದೆ ಕಡಿದು ಹಾಕಿರುವುದರಿಂದ ಅಪಾರ ಆರ್ಥಿಕ ನಷ್ಟ ಉಂಟಾಗಿದೆ. ವರ್ಷಗಳ ಪರಿಶ್ರಮ ಮತ್ತು ಬೆವರಿನ ಫಲವನ್ನು ಕಳೆದುಕೊಂಡಿರುವುದು ಅತ್ಯಂತ ಬೇಸರದ ಸಂಗತಿ. ಈ ಹಿನ್ನೆಲೆಯಲ್ಲಿ ಬಿಜೆಪಿ ಸೊರಬ ಮಂಡಲದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರಿಗೆ ಬೆಂಬಲ ವ್ಯಕ್ತಪಡಿಸಲಾಯಿತು. ಹಿರಿಯ ನಾಯಕರು ಹಾಗೂ ಮಾಜಿ ಸಚಿವರಾದ ಶ್ರೀ ಹರತಾಳು ಹಾಲಪ್ಪನವರು, ತಾಲೂಕು ಅಧ್ಯಕ್ಷರಾದ ಶ್ರೀ ಪ್ರಕಾಶ್ ಅವರು ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ರೈತರು ಪಾಲ್ಗೊಂಡಿದ್ದರು. ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ಉನ್ನತ ಮಟ್ಟದ ತನಿಖೆ ನಡೆಸಿ, ರೈತರಿಗೆ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸುವುದರ ಜೊತೆಗೆ ಅವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸುತ್ತೇವೆ. ರೈತರ ಪರಿಶ್ರಮಕ್ಕೆ ಬೆಲೆ ಸಿಗಬೇಕು. ಅವರ ಬದುಕು ಮತ್ತು ಜೀವನೋಪಾಯದ ರಕ್ಷಣೆಗೆ ನಮ್ಮ ಬದ್ಧತೆ ಸದಾ ಇರಲಿದೆ. @BJP4Karnataka
1
6
14
1,241
B Y Raghavendra retweeted
India’s #GreenEnergy shift shielded it from global crises: PM Shri @NarendraModi ji
7
29
4
123
3,237
B Y Raghavendra retweeted
The politics of anarchy practised by the Congress under Rahul Gandhi’s leadership stands completely exposed today. If the Congress does not abandon this approach, the people of India will teach its leaders a befitting lesson, and they will have nowhere to hide their faces. #SaveDemocracyRemoveAnarchy
375
1,701
56
7,014
514,855
B Y Raghavendra retweeted
‘Save Democracy, Remove Anarchy’ march in Hyderabad is people's stiff resistance to the Congress party's politics of falsehood and anarchy. Visuals from the march.
1,108
3,251
193
16,836
1,365,131
B Y Raghavendra retweeted
The massive crowds overflowing the streets of Hyderabad have spoken in one united voice that no matter how hard the Congress tries to peddles propaganda and rumours our democracy remains unshakeable. #SaveDemocracyRemoveAnarchy
559
2,878
129
15,779
1,635,308