Boss retweeted
🔥 ಶಂಕರ್ ನಾಗ್ ಅವರ ನಂತರ ಆಟೋ ಚಾಲಕರ ಹೃದಯದಲ್ಲಿ ಅತಿ ಹೆಚ್ಚು ಕ್ರೇಜ್ ಇರೋದು ನಮ್ಮ ಡಿ ಬಾಸ್ ದರ್ಶನ್ ಅವರದ್ದು! ❤️👑
#Darshan #DBoss #Challengingstar #Bossofsandalwood #Boxofficesulthan
Boss retweeted
ಹಬ್ಬ ಕನ್ನಡ ರಾಜ್ಯೋತ್ಸವದ ಸಂಭ್ರಮದ್ದು… ಅಭಿಮಾನ ಮಾತ್ರ ನಮ್ಮ DBoss ಮೇಲಿನದ್ದು! 🔥
ಜಯನಗರ ಕನ್ನಡ ರಾಜ್ಯೋತ್ಸವ💛❤️
#Darshan #Challengingstar #DBoss #BossofSandalwood #BoxofficeSulthan
Boss retweeted
ಅಖಿಲ ಕರ್ನಾಟಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆಯರ ಬಳಗ (ರಿ) ಜಯನಗರ 4 ನೇ ಬ್ಲಾಕ್ ವತಿಯಿಂದ 18ನೇ ವರ್ಷದ ಕನ್ನಡ ರಾಜ್ಯೋತ್ಸವ 💛❤️
#DBoss
Boss retweeted
The Roar of DBoss Is What Every Fan Is Waiting For! 💥
@dasadarshan
#DBoss #ChallengingStar #Bossofsandalwood
ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿನೋದ್ ಪ್ರಭಾಕರ್ ಅಭಿನಯದ ಬ್ಲಾಕ್ ಬಸ್ಟರ್ 'ರಾಬರ್ಟ್' ಚಿತ್ರ ಈಗ
#SunUdaya #KannadaMovies #MovieWatchNow #ChallengingStar #Darshan
Boss retweeted
ಅಪ್ಪಟ ಚಿನ್ನ ಕಣ್ರೋ ನಮ್ಮ ದಚ್ಚು🥹❤️
Negativity may spread faster, but good deeds have the power to silence an entire generation ☺️❤️🔥
@dasadarshan 👑❤️
#Dboss #Darshan #DbossForever #BossofSandalwood #TheDevil – at Bengaluru, India
Boss retweeted
ನಾನು ಕಂಡಂತೆ ಇದುವರೆಗಿನ ಅತ್ಯಂತ ಬೆಸ್ಟ್ ಥಿಯೆಟರ್ ಕ್ರೇಜ್ ಇದು. "ಚಕ್ರವರ್ತಿ" ಚಿತ್ರಕ್ಕೆ ದಾವಣಗೆರೆ ಚಿತ್ರಮಂದಿರದ ಮಧ್ಯರಾತ್ರಿ ಪ್ರದರ್ಶನ. ಅಬ್ಬಾ!! ಇಡೀ ಚಿತ್ರಮಂದಿರವೇ ಕುಣಿಯುತ್ತಿದೆ.
Demigod BOSS 💥😎
#DBoss #BossOfSandalwood
@dasadarshan
Boss retweeted
Many stars shine on the silver screen, but only a few create a storm at the box office!
The journey of records, celebrations and fan madness speaks for itself.
BOW DOWN TO THE BOX OFFICE SULTAN – DBOSS! 🔥
#Darshan #Challengingstar #DBoss #BossofSandalwood #BoxofficeSulthan
Boss retweeted
1st hero to get record 16 shows on day1 in Rockline Mall
1st hero to get 12AM midnight show in Bengaluru
1st hero to get 24hrs continuous shows in Multiplex
1st hero to get record 100shows on day 1 in Mysuru
1st hero to get 4 theaters in Mandya
BOSS Range 🔥
#DBoss @dasadarshan
Boss retweeted
ಹುಟ್ಟುಹಬ್ಬದ ಹಾರ್ಧಿಕ ಶುಭಾಷಯಗಳು ವಿಜಯಲಕ್ಷ್ಮೀ ದರ್ಶನ್ ಅತ್ತಿಗೆ ತಾಯಿ ಚಾಮುಂಡೇಶ್ವರಿ ನಿಮಗೆ ಹೆಚ್ಚಿನ ಆಯಸ್ಸು, ಆರೋಗ್ಯ, ಯಶಸ್ಸು ಹಾಗೂ ಕೀರ್ತಿ ಕೊಟ್ಟು ಕಾಪಾಡಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸುತ್ತೇವೆ.🎂
#HappyBirthDayVijayalakshmiDarshan
@vijayaananth2
Boss retweeted
ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಧರ್ಮಪತ್ನಿ ಶ್ರೀಮತಿ ವಿಜಯಲಕ್ಷ್ಮೀ ದರ್ಶನ್ ಅತ್ತಿಗೆ ರವರು ಇಂದು ಆನೇಕಲ್ ತಾಲ್ಲೂಕಿನಲ್ಲಿರುವ ಶ್ರೀ ಚೌಡೇಶ್ವರಿ ದೇವಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.✨
Boss retweeted
ಚಾಲೆಂಜಿಂಗ್ ಸ್ಟಾರ್ ದರ್ಶನ್, ಸ್ಟಾರ್ ಡೈರೆಕ್ಟರ್ ದಿನಕರ್ ತೂಗುದೀಪ ಸರ್ ರವರ ಅಕ್ಕನ ಮಗ ಚಂದು ರವರಿಗೆ ಎಲ್ಲಾ ತೂಗುದೀಪ ಪರಿವಾರದ ಅಭಿಮಾನಿಗಳಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಷಯಗಳು. ತಾಯಿ ಚಾಮುಂಡೇಶ್ವರಿ ನಿಮಗೆ ಹೆಚ್ಚಿನ ಆಯಸ್ಸು, ಆರೋಗ್ಯ, ಯಶಸ್ಸು ಹಾಗೂ ಕೀರ್ತಿ ಕೊಟ್ಟು ಕಾಪಾಡಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸುತ್ತೇವೆ.🎂
Boss retweeted
ಮಹಾನ್ ನಟನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು 🥺♥️✨
ಇವರು ನಮ್ಮನ್ನಗಲಿ ಹಲವು ವರ್ಷಗಳೇ ಕಳೆದಿವೆ. ಆದರೆ ಇವರ ಹೆಸರು, ಸಾಧನೆ ಮತ್ತು ನೆನಪುಗಳು ಮಾತ್ರ ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಇಂದಿಗೂ ಜೀವಂತವಾಗಿವೆ❤️
ಮರೆಯಲಾಗದ ವ್ಯಕ್ತಿತ್ವ ನಮ್ಮ ಹೆಮ್ಮೆಯ ಶಂಕರ ನಾಗ್! 🙏🏻✨
#ShankarNag #KannadaLegend #Dboss #KFI – at Bengaluru, India
Boss retweeted
ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ "ಡಿ"ಬಾಸ್ ರವರ ಹುಟ್ಟು ಹಬ್ಬಕ್ಕೆ ಕೇವಲ 100 ದಿನಗಳು ಬಾಕಿ😘❤
#BossParva #SulthanSambrama #FestivalOfBoss
Boss retweeted
Rebel Star Ambareesh and Challenging Star Darshan’s #Annavru is all set for a grand re-release in theatres soon! ✨🔥





















