
The official twitter handle of Campus Front Karnataka | 👤 President: @Athavulla_cfi 👤 General Secretary: @Anees_Kumbra | Follow @CampusFrontInd
Karnataka, India
Joined September 2011
- Tweets2K
- Following5
- Followers23.5K
- Likes832
ಚಿಕ್ಕಮಗಳೂರು:- ಶಿಕ್ಷಣವನ್ನು ವಿಷಮುಕ್ತಗೊಳಿಸಿ ಹಾಗೂ ಹಿಂದುತ್ವ ಪ್ರಾಬಲ್ಯ ತೊಡೆದು ಹಾಕಿ, ಎಲ್ಲರನ್ನೊಳಗೊಂಡ ಶಿಕ್ಷಣಕ್ಕಾಗಿ ಕ್ಯಾಂಪಸ್ ಫ್ರಂಟ್ ನಡೆಸುತ್ತಿರುವ ರಾಷ್ಟ್ರೀಯ ಅಭಿಯಾನದ ಭಾಗವಾಗಿ ವಿಚಾರ ಸಂಕಿರಣ ಕಾರ್ಯಕ್ರಮವು ಚಿಕ್ಕಮಗಳೂರಿನಲ್ಲಿ ನಡೆಯಿತು.
#DetoxEducation #Seminar
ಶಿಕ್ಷಣವನ್ನು ವಿಷಮುಕ್ತಗೊಳಿಸಿ
ಹಿಂದುತ್ವ ಪ್ರಾಬಲ್ಯ ತೊಡೆದು ಹಾಕಿ
ಎಲ್ಲರನ್ನೊಳಗೊಂಡ ಶಿಕ್ಷಣಕ್ಕಾಗಿ
ರಾಷ್ಟ್ರೀಯ ಅಭಿಯಾನ
#ವಿಚಾರ_ಸಂಕಿರಣ
10-09-2022 | ಅಂಬೇಡ್ಕರ್ ಭವನ, ಚಿಕ್ಕಮಗಳೂರು
ಮುಖ್ಯ ಅತಿಥಿಗಳು
After a rigorous judicial fight against the fascist state, #SiddiqueKappan was granted bail. Justice prevailed but d question is who would be held accountable for d injustice Kappan and other pol.prisoners are subjected to. The fight will go on till all pol.prisoners get justice
Alhamdulillah, journalist #SiddiqueKappan got bail after spending two years in jail for a fabricated case with draconian charges. We welcome the delayed justice, but the conditions are illogically rude. Terror allegations posed by the prosecution to deny his bail proved baseless.
ಹೊಸಪೇಟೆ ತಾಲೂಕಿನಲ್ಲಿರುವ ಕಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಮೇಲ್ಚಾವಣಿ ಕುಸಿದು, ಗೋಡೆಗಳು ಶಿಥಿಲಾವಸ್ಥೆಯಲ್ಲಿದ್ದು ಹಾಗೂ ಶಾಲೆಯಲ್ಲಿ ನೀರಿನ ಮತ್ತು ಶೌಚಾಲಯ ವ್ಯವಸ್ಥೆ ಇಲ್ಲದಿರುವುದನ್ನು ಗಮನಿಸಿ ಕ್ಯಾಂಪಸ್ ಫ್ರಂಟ್ ವಿಜಯನಗರ ಜಿಲ್ಲಾ ನಿಯೋಗವು ಶಾಲೆಗೆ ಭೇಟಿ ನೀಡಿ, ಶೀಘ್ರ ದುರಸ್ಥಿಗೊಳಿಸಲು ಆಗ್ರಹಿಸಿದರು.
ಸಂಘಿಗಳ ಗುಂಡೇಟಿಗೆ ಬಲಿಯಾದ ಗೌರಿ ಲಂಕೇಶ್ ನೆನಪಿಸುತ್ತಾ ರಾಜ್ಯಾಧ್ಯಂತ ನಡೆದ ಮೊಂಬತ್ತಿ ಪ್ರತಿಭಟನಾ ಸಭೆ
#IamGauri #GauriLankesh
ಶಾಸಕ ಬಸವರಾಜ್ ಧಡೆಸುಗೂರನ್ನು ಬಂಧಿಸಿ ತನಿಖೆಗೊಳಪಡಿಸಲು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ
#PSIScam ಹಗರಣದಲ್ಲಿ ಕನಕಗಿರಿಯ ಶಾಸಕ ಬಸವರಾಜ್ ಧಡೆಸುಗೂರರ ಪಾತ್ರಧಾರಿಕೆ ಕಾಣುತ್ತಿದ್ದು ಅವರನ್ನು ಶೀಘ್ರ ಬಂಧಿಸಿ ತನಿಖೆಗೊಳಪಡಿಸಲು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಇಂದು ಪ್ರತಿಭಟನೆ ನಡೆಯಿತು.
ಸಂಘಿಗಳ ಗುಂಡೇಟಿಗೆ ಬಲಿಯಾದ ಗೌರಿ ಲಂಕೇಶ್ ನೆನಪಿಸುತ್ತಾ ರಾಜ್ಯಾಧ್ಯಂತ ನಡೆದ ಪ್ರತಿಭಟನಾ ಸಭೆ 1/2
#IamGauri #GauriLankesh
ನೇರವಾಗಿ ರಾಜ್ಯ ಸರಕಾರವೇ ಪಿ.ಎಸ್.ಐ ಹಗರಣ ನಡೆಸಿದೆ ಎಂಬುದಕ್ಕೆ ಶಾಸಕ ಬಸವರಾಜ್ ಧಡೆಸುಗೂರ್ ರವರ ಫೋನ್ ಸಂಭಾಷಣೆಯೇ ಪುರಾವೆ.
ಶಾಸಕರನ್ನು ತನಿಖೆಗೊಳಪಡಿಸಿದರೆ ರಾಜ್ಯ ಬಿಜೆಪಿ ಸರಕಾರ ಉರುಳುವುದರಲ್ಲಿ ಸಂಶಯವೇ ಇಲ್ಲ.
@CIDKarnataka
ಸ್ವಲ್ಪ ಈಕಡೆ ಗಮನ ವಹಿಸಿ
youtu.be/qEe9hsaL8SY
ಅತಿಕುರ್ ರೆಹಮಾನ್ ಅವರನ್ನು ಮತ್ತೆ ಜೈಲಿಗೆ ಕಳುಹಿಸಿರುವುದು ದ್ವೇಷ ರಾಜಕಾರಣದ ನೀಚ ಕೃತ್ಯವಾಗಿದೆ:
ಸೂಕ್ತ ಆರೈಕೆಗಾಗಿ ತಕ್ಷಣವೇ ಅವರನ್ನು AIIMS ಗೆ ದಾಖಲಿಸಿ
#SaveAtikurLife #ReleaseAtikurRahman
ವಿಶ್ರಾಂತ ಕುಲಪತಿ ಹಾಗೂ ಇತಿಹಾಸ ತಜ್ಞ ಪ್ರೊ.ಬಿ. ಶೇಖ್ ಅಲಿ ನಿಧನ; ಕ್ಯಾಂಪಸ್ ಫ್ರಂಟ್ ಸಂತಾಪ
#Condolence
#SaveAtikurLife
#ReleaseAtikurRahman
it’s horrific that a student’s life is in danger because he has been jailed as an undertrial in a fabricated UAPA (terror) case for accompanying - wait for it - journalist Siddique Kappan to cover the Hathras rape case in UP.
Atikur Rahman's health has worsened. Fr.Swamy's was a death by a thousand cuts. Fascism & Indian carceral system has set the stage to replicate the same in Atikur's case. The fight for his release will continue & surely Justice will prevail.
#SaveAtikurLife
#ReleaseAtikurRahman
#RSS's genocidal model of making India a prison for dissenting vocalists has become the new normal. Never let another stan Swamy case be rehearsed with Atikur Rahman's life. #SaveAtikurLife #ReleaseAtikurRahman
#SaveAtikurLife from the clutches of the RSS-led yogi regime which is playing with the life of an innocent Student leader. No system should be so cruel in dealing with dissents.
#ReleaseAtikurRahman immediately!
Do Join the Twitter Campaign #SaveAtikurLife #ReleaseAtikurRahman
Today, 7:30 PM

















































