Chaithra V Girishkumar (@Chaithravgiris2) header
Chaithra V Girishkumar (@Chaithravgiris2) profile picture

State Vice President (Elected)Karnataka Pradesh Youth Congress, Treasurer Mukthafoundation BCLIP CIVIC Leader,Hosakerehalli Ward ,BPAC

Bengaluru, India
Joined January 2019
Photo by Chaithra V Girishkumar (@Chaithravgiris2)Photo by Chaithra V Girishkumar (@Chaithravgiris2)Photo by Chaithra V Girishkumar (@Chaithravgiris2)Photo by Chaithra V Girishkumar (@Chaithravgiris2)Photo by Chaithra V Girishkumar (@Chaithravgiris2)Photo by Chaithra V Girishkumar (@Chaithravgiris2)Photo by Chaithra V Girishkumar (@Chaithravgiris2)Photo by Chaithra V Girishkumar (@Chaithravgiris2)Photo by Chaithra V Girishkumar (@Chaithravgiris2)Photo by Chaithra V Girishkumar (@Chaithravgiris2)
ರಾಯಚೂರು ಜಿಲ್ಲೆಯ ಮಾನವಿ ಬ್ಲಾಕ್ ನ ಪದಾಧಿಕಾರಿಗಳಿಗೆ ನೇಮಕಾತಿಯ ಪತ್ರಗಳನ್ನು ನೀಡಲಾಯಿತು. ಉಪಾಧ್ಯಕ್ಷರಾದ ಚೈತ್ರ ವಿ ಗಿರೀಶ್ ಕುಮಾರ್ ರವರು, ಕೃಷ್ಣ ರಾಜ್ಯ ಪ್ರಧಾನ ಕಾರ್ಯದರ್ಶಿ,ಚೇತನ್ ನಾಯಕ್ ರಾಜ್ಯ ಕಾರ್ಯದರ್ಶಿ, ರಾಯಚೂರು ಜಿಲ್ಲಾಧ್ಯಕ್ಷ ಮರಿಸ್ವಾಮಿ, ಮಾನವಿ ಬ್ಲಾಕ್ ಅಧ್ಯಕ್ಷರಾದ ಪ್ರೀತಮ್ ಕೊಡ್ಲಿ ಪದಾಧಿಕಾರಿಗಳು ಉಪಸ್ಥಿತರಿದ್ದರು – at Bengaluru South, India
28
ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಾ, ಭಾರತೀಯರ ಪ್ರತಿರೋಧದ ದನಿ ಅಡಗಿಸುತ್ತಾ, ದೇಶದ್ರೋಹದ ಕೆಲಸ ಮಾಡುತ್ತಿರುವ *ಮೆಟಾ ಸಂಸ್ಥೆಯ* ವಿರುದ್ಧ ಯುವ ಕಾಂಗ್ರೆಸ್ ಬೆಂಗಳೂರಿನಲ್ಲಿ ತೀವ್ರ ಪ್ರತಿಭಟನೆ ನಡೆಸಲಾಯಿತು #meta #compromisedmeta #bjpkabetameta ಚೈತ್ರ ವಿ ಗಿರೀಶ್ ಕುಮಾರ್ ರಾಜ್ಯ ಉಪಾಧ್ಯಕ್ಷರು ಯುವ ಕಾಂಗ್ರೆಸ್
1
4
95
I challenged BANDAR! 🐒⚡ My posts disappeared. My account got restricted. But the story didn't end there! It's time to beat 56" ka chhota darpok BANDAR! 🎮 Play BanDar! and get your own personalized certificate. iyc.in/bandar #BanDar #DigitalAzaadi – at Bengaluru South, India
1
16
– at Bengaluru South, India
1
56
ಇಟ್ಟಮಡು ಶ್ರೀರಾಮನಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು – at Bengaluru South, India
2
59
ತುಳಸಿ ಹಬ್ಬದ ಪ್ರಯುಕ್ತ ದತ್ತಾತ್ರೇಯ ನಗರ ಆರನೇ ಮುಖ್ಯರಸ್ತೆಯಲ್ಲಿ ಸಾರ್ವಜನಿಕರಿಗೆ ತುಳಸಿ ಗಿಡ ಹಂಚಲಾಯಿತು. .
1
5
89
ಮಂಡ್ಯ ಜಿಲ್ಲೆಯ ಯುವ ಕಾಂಗ್ರೆಸ್ ಪದಾಧಿಕಾರಿಗಳು ಕೃಷಿ ಸಚಿವ ಪಿಎಂ ನರೇಂದ್ರ ಸ್ವಾಮಿ ರವರನ್ನು ಮಳವಳ್ಳಿ ಯಲ್ಲಿ ಭೇಟಿ ಮಾಡಿ ಸಭೆ ನಡೆಸಿ ಜಿಲ್ಲೆಯ ಯುವ ಸಂಘಟನೆ ಬಗ್ಗೆ ಚರ್ಚಿಸಿದರು. *ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲೆಯ ಉಸ್ತುವಾರಿ ಚೈತ್ರ ವಿ ಗಿರೀಶ್ ಕುಮಾರ್* ಜಿಲ್ಲಾಧ್ಯಕ್ಷ ಶೈಲೇಂದ್ರ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
38
ಮಂಡ್ಯ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶೈಲೆಂಧ್ರ ರವರ ನೇತೃತ್ವದಲ್ಲಿ ಜಿಲ್ಲಾ ಕಾರ್ಯಕಾರಿಣಿ ಚೈತ್ರ ವಿ ಗಿರೀಶ್ ಕುಮಾರ್ ನಜ್ಮ್ ನಾಝಿರ್.ಜಿಲ್ಲಾ ಉಪಾಧ್ಯಕ್ಷರಾದ ಬುಲೆಟ್ ಜಯಂತ್,ಇಂದು ಕುಮಾರ್, ನಿಂಗರಾಜ್,ಜಯಂತ್ ಗೌಡ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರುಗಳಾದ ಸುನಿಲ್, ಹಿತೇಶ್, ಚಂದ್ರು, ಹಾಗೂ ಪಧಾಧಿಕಾರಿಗಳು ಭಾಗವಹಿಸಿದರು
2
2
78
#BreakingNews ಬಿಜೆಪಿಯ ಮಗ - ಮೆಟಾ ಸಂಸ್ಥೆಯ ಹೈದರಾಬಾದ್ ಕಚೇರಿಗೆ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ನುಗ್ಗಿ ಮುತ್ತಿಗೆ ಹಾಕಿದ್ದಾರೆ! ವಿರೋಧ ಪಕ್ಷಗಳ ಖಾತೆಗಳನ್ನು ಸ್ಥಗಿತಗೊಳಿಸುವುದು ಮತ್ತು ಸ್ವತಂತ್ರ ದನಿಗಳನ್ನು ಹತ್ತಿಕ್ಕುವುದು ಇನ್ನು ಸಾಕು! ಮೆಟಾ ಸಂಸ್ಥೆಯು ಭಾರತದ ಸಂವಿಧಾನವನ್ನು ಪಾಲಿಸಬೇಕೇ ಹೊರತು ಬಿಜೆಪಿಯ ಆದೇಶಗಳನ್ನಲ್ಲ
1
6
302
Kyun @META? Aa gaya swaad? It took just 10 minutes after IYC workers stormed the META office in Hyderabad for the Instagram accounts of IYC President and In-charge to be restored in India. Well, now META knows not to mess with Youth Congress again! 🤷🏻‍♂️ – at Kanakapura, India
1
2
57
ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾಗಾಂಧಿರವರ ಜನ್ಮದಿನೋತ್ಸವ ವನ್ನು ಪದ್ಮನಾಭನಗರ ಕ್ಷೇತ್ರದ ದತ್ತಾತ್ರೇಯ ನಗರದಲ್ಲಿ ಆಚರಿಸಲಾಯಿತು.
1
38
ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ವಿಶೇಷವಾದ, “ ದಕ್ಷಿಣ ವಲಯದ ಪಂಚಾಯತ್ ಟಾಸ್ಕ್ ಫೋರ್ಸ್ “ ತರಬೇತಿ ಕಾರ್ಯಕ್ರಮ
2
40
ಬೆಂಗಳೂರಿಗೆ ಆಗಮಿಸಿರುವ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @UdayBhanuIYC ಅವರನ್ನು ವಿಮಾನನಿಲ್ದಾಣದಲ್ಲಿ ಸ್ವಾಗತಿಸಲಾಯಿತು – at Bengaluru South, India
33
The love of Shiv-Parvati lives in Rajiv-Sonia. ❤️ – at Bengaluru South, India
1
1
34
Some memories are difficult to revisit but every story deserves to be told. A heartfelt glimpse into Smt. @SoniaGandhi ji’s memoir, Belonging: A Journey of Love. ❤️
20
ಬನಶಂಕರಿ ವಾರ್ಡ್ ಕಸದ ಆಟೋ ಚಾಲಕರಿಗೆ ಹಾಗೂ ಕಾರ್ಮಿಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ BPAC ಕಿರಣ್ ಮಜುಂದರ್ ಸಹಯೋಗದಲ್ಲಿ ಕ್ಷೇತ್ರದ BPAC ನಾಯಕಿ ಚೈತ್ರ ವಿ ಗಿರೀಶ್ ಕುಮಾರ್ ಅವರು ಸಿಹಿ ಹಂಚಲಾಯಿತು. ವಿ ಗಿರೀಶ್ ಕುಮಾರ್, ನಾಗೇಂದ್ರ ಇತರರು ಉಪಸ್ಥಿತರಿದ್ದರು @BPACofficial @kiranshaw
1
2
55
ಬೆಂಗಳೂರು ಮೆಟ್ರೋ ಯೋಜನೆಯ ಸಮಗ್ರ ಅಭಿವೃದ್ಧಿಯಲ್ಲಿ ಕರ್ನಾಟಕ ಸರ್ಕಾರವೇ ಅತಿ ಹೆಚ್ಚಿನ ಆರ್ಥಿಕ ಕೊಡುಗೆ ನೀಡುತ್ತಿದೆ. ಮೆಟ್ರೋ ಮಾರ್ಗಗಳ ನಿರ್ಮಾಣಕ್ಕೆ ಹಣಕಾಸು ಒದಗಿಸುವುದರ ಜತೆಗೆ, ಭೂಸ್ವಾಧೀನ, ಪುನರ್ವಸತಿ, ರಾಜ್ಯ ತೆರಿಗೆ, ನಿರ್ಮಾಣದ ಅವಧಿಯ ಬಡ್ಡಿ, ಸಾಲ ಮರುಪಾವತಿ ಹಾಗೂ ಮೆಟ್ರೋ ರೈಲುಗಳ ನಿರ್ವಹಣೆಯ ರಾಜ್ಯ ಸರ್ಕಾರ ನಿಭಾಯಿಸುತ್ತಿದೆ – at Bengaluru South, India
1
2
67
ಬನಶಂಕರಿ ಮತ್ತು ಯಾರಬನಗರ ವಾರ್ಡ್ ವ್ಯಾಪ್ತಿಯಲ್ಲಿ ಮೆಟ್ರೋ ಸ್ಟೇಷನ್ ಬಳಿ ಹಾಗೂ ಬಿಬಿಎಂಪಿ ಕಚೇರಿ ಬಳಿ ಬಿ ಪ್ಯಾಕ್ ಕಿರಣ್ ಮಜುಂದರ್ ಸಹಯೋಗದಲ್ಲಿ ಪೌರಕಾರ್ಮಿಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಸಿಹಿ ಹಂಚಲಾಯಿತು. @BPACofficial @kiranshaw – at Bengaluru South, India
1
2
96
ಹೊಸಕೆರೆಹಳ್ಳಿ ಕೆರೆ ಕೋಡಿಯಲ್ಲಿ *ಹೊಸಕೆರೆಹಳ್ಳಿ ಹಾಗೂ ಇಟ್ಟಮಡು ವಾರ್ಡ್ ಕಸದ ಆಟೋ ಕಾರ್ಮಿಕರು ಮಾರ್ಷಲ್ ಗಳಿಗೆ ದೀಪಾವಳಿ ಹಬ್ಬದ* ಪ್ರಯುಕ್ತ ಬಿ ಪ್ಯಾಕ್ ಕಿರಣ್ ಮಸೂಮ್ದಾರ್ ರವರ ಸಹಯೋಗದೊಂದಿಗೆ ಸಿಹಿ ಹಂಚಿ ಶುಭಾಶಯ ಕೋರಲಾಯಿತು. @BPACofficial @kiranshaw – at Bengaluru South, India
1
1
4
128