DCP Crime&Traffic Belagavi City (@DCP_CT_Belagavi) profile picture
Belgaum
Joined October 2023
Photo by DCP Crime&Traffic Belagavi City (@DCP_CT_Belagavi)Photo by DCP Crime&Traffic Belagavi City (@DCP_CT_Belagavi)Photo by DCP Crime&Traffic Belagavi City (@DCP_CT_Belagavi)Photo by DCP Crime&Traffic Belagavi City (@DCP_CT_Belagavi)Photo by DCP Crime&Traffic Belagavi City (@DCP_CT_Belagavi)Photo by DCP Crime&Traffic Belagavi City (@DCP_CT_Belagavi)Photo by DCP Crime&Traffic Belagavi City (@DCP_CT_Belagavi)Photo by DCP Crime&Traffic Belagavi City (@DCP_CT_Belagavi)Photo by DCP Crime&Traffic Belagavi City (@DCP_CT_Belagavi)Photo by DCP Crime&Traffic Belagavi City (@DCP_CT_Belagavi)
ಈ ದಿನ ಮಾರಿಹಾಳ ಠಾಣೆ ವ್ಯಾಪ್ತಿಯಲ್ಲಿ "ಹೆಲ್ಮೆಟ್ ಜಾಗೃತಿ ಅಭಿಯಾನ ಕಾರ್ಯಕ್ರಮ'' ದ ಭಾಗವಾಗಿ ಹೆಲ್ಮೆಟ್ ಧಾರಣೆಯ ಮಹತ್ವ ಹಾಗೂ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿ, ಗುಣಮಟ್ಟದ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುವವರಿಗೆ ಪ್ರಮಾಣ ಪತ್ರ ನೀಡಲಾಯಿತು. 'ಹೆಲ್ಮೇಟ್‌ ಧರಿಸಿ, ಜೀವ ಉಳಿಸಿ' #MyHelmetMyLife
7
146
DCP Crime&Traffic Belagavi City retweeted
: ಪತ್ರಿಕಾ ಪ್ರಕಟಣೆ : ಮಾರ್ಕೆಟ & ಮಾಳಮಾರುತಿ ಪೊಲೀಸ್‌ರಿಂದ ಗಾಂಜಾ ಸೇವನೆ ಮಾಡುತ್ತಿದ್ದವರ ವಿರುದ್ಧ ಕ್ರಮ. #BelagaviCityPolice
1
1
121
DCP Crime&Traffic Belagavi City retweeted
🌱 ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ, ಹಸಿರೇ ಉತ್ತಮ ಭವಿಷ್ಯದ ದಾರಿ ಎಂಬ ಸಂದೇಶವನ್ನು ಎಲ್ಲರಿಗೂ ಸಾರೋಣ. ಇಂದು ಒಂದು ಗಿಡ ನೆಟ್ಟು, ನಾಳಿನ ಪೀಳಿಗೆಗೆ ಹಸಿರು ಭೂಮಿಯನ್ನು ಉಡುಗೊರೆಯಾಗಿ ನೀಡೋಣ. #WorldEnvironmentDay #GoGreen #SaveEnvironment #BelagaviCityPolice #GreenFuture
1
74
ಉತ್ತರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಶ್ರೀ ಮೆಹಬೂಬ ಪಟೇಲ್‌, ಸಿಪಿಸಿ 1467 ರವರು ಸಿ.ಬಿ.ಎಸ್‌ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ವೃದ್ಧೆಯೊಬ್ಬರಿಗೆ ರಸ್ತೆ ದಾಟಲು ಸಹಾಯ ಮಾಡುವ ಮೂಲಕ ತಮ್ಮ ಕರ್ತವ್ಯದ ಜೊತೆಗೆ ಮಾನವೀಯತೆಯನ್ನು ಮೆರೆದಿದ್ದಾರೆ.ಈ ಸಿಬ್ಬಂದಿಯವರ ಕಾರ್ಯ ಶ್ಲಾಘನೀಯವಾಗಿದೆ. #GoodWork #belagavi
4
2
7
685
DCP Crime&Traffic Belagavi City retweeted
ಯಾವುದೇ ನಿಜವಾದ ಪೊಲೀಸ್ ಅಧಿಕಾರಿ ನಿಮ್ಮನ್ನು ವೀಡಿಯೊ ಕರೆಯ ಮೂಲಕ "ಡಿಜಿಟಲ್ ಬಂಧನ" ಕ್ಕೆ ಒಳಪಡಿಸಲು ಸಾಧ್ಯವಿಲ್ಲ. ಕೇಳಿದರೆ, ತಕ್ಷಣ ಕರೆಯನ್ನು ಸಂಪರ್ಕ ಕಡಿತಗೊಳಿಸಿ ಮತ್ತು ಅಧಿಕೃತ ಮಾರ್ಗಗಳ ಮೂಲಕ ಪರಿಶೀಲಿಸಿ. #DigitalArrestScamCyberAwareness
1
1
112
Brotherhood Bikers and Belagavi City Police jointly conducted a helmet awareness drive at Gogate Circle & Channamma Circle Belagavi. Together, we encouraged riders to prioritize safety and follow traffic rules for a safer city. #BelagaviPolice #HelmetAwareness #RoadSafety
1
3
151
DCP Crime&Traffic Belagavi City retweeted
2025ನೇ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಪದಕ ವಿಜೇತ ಸಿಬ್ಬಂದಿಯವರಿಗೆ ಅಭಿನಂದನೆಗಳು!. #BelagaviCityPolice #PoliceExcellence #KarnatakaPolice #ChiefMinisterMedal #ServiceAndDedication #PublicSafety #PoliceHonours #Inspiration #ProudMoment #Congratulations #DutyAndIntegrity
2
1
326
DCP Crime&Traffic Belagavi City retweeted
2025ನೇ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಪದಕ ವಿಜೇತ ಅಧಿಕಾರಿಯವರಿಗೆ ಅಭಿನಂದನೆಗಳು!. #BelagaviCityPolice #PoliceExcellence #KarnatakaPolice #ChiefMinisterMedal #ServiceAndDedication #PublicSafety #PoliceHonours #Inspiration #ProudMoment #Congratulations #DutyAndIntegrity
2
344
: ಪತ್ರಿಕಾ ಪ್ರಕಟಣೆ : ನಂಬರ ಪ್ಲೇಟ್ ಇಲ್ಲದ ಹಾಗೂ ದೋಷಪೂರಿತ ನಂಬರ ಪ್ಲೇಟ್‌ಗಳನ್ನು ಅಳವಡಿಸಿಕೊಂಡಿದ್ದ 126 ದ್ವಿಚಕ್ರ ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆ 1988ರ ಕಲಂ 177 ರಡಿಯಲ್ಲಿ ದಂಡ ವಿಧಿಸಲಾಗಿದೆ. ಸ್ಥಳದಲ್ಲಿಯೇ ಪ್ಲೇಟ್‌ಗಳನ್ನು ಸರಿಪಡಿಸಲಾಗಿರುತ್ತದೆ. #BelagaviCityPolice #TrafficRules #RoadSafety
1
142
ಡ್ರೈವಿಂಗ್ ಸಮಯದಲ್ಲಿ ಮೊಬೈಲ್ ಬಳಸುವುದು ಅಪಾಯಕ್ಕೆ ಆಹ್ವಾನ. #NoPhoneWhileDriving #RoadSafety #DriveSafe #SafetyFirst #StayAlert
1
2
2
125
ನಿಮ್ಮ ಕುಟುಂಬ ನಿಮ್ಮನ್ನು ಕಾಯುತ್ತಿದೆ – ಸೀಟ್ ಬೆಲ್ಟ್ ಮರೆತಬೇಡಿ. ❤️ #SeatBeltSafety #RoadSafety #SafeDriving #BuckleUp #SafetyFirst #DriveSafe
1
1
96
ಎಚ್ಚರಿಕೆ: "ಕುಡಿದು ವಾಹನ ಚಲಾಯಿಸಲು ಆರಿಸಿಕೊಂಡಾಗ" ನೀವು ಕೇವಲ "ದಂಡ"ದ ಅಪಾಯವನ್ನು ಎದುರಿಸುತ್ತಿಲ್ಲ. ಬದಲಾಗಿ "ಜೈಲು ಶಿಕ್ಷೆ", "ಭಾರಿ ದಂಡ" ಮತ್ತು ದೀರ್ಘಾವಧಿಯ ಕಾನೂನು ಪರಿಣಾಮಗಳಿಗೆ ಕಾರಣವಾಗಬಹುದು. "ಮಧ್ಯಪಾನದ ವಾಹನ ಚಾಲನೆ-ಶಿಕ್ಷಾರ್ಹ ಅಪರಾಧವಾಗಿದೆ" #BelagaviCityPolice #DontDrinkAndDrive #PublicAwareness
67
ಸಿಬ್ಬಂದಿಯವರ ಉತ್ತಮ ಕರ್ತವ್ಯ ಶ್ಲಾಘನೀಯವಾಗಿದೆ. #BelagaviCityPolice #LawEnforcement #PublicSafety #PoliceEfficiency #GoodWork
2
2
298
ಮಾನ್ಯ JMFC 03ನೇ ನ್ಯಾಯಾಲಯ ಬೆಳಗಾವಿ ಅವರು ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಕರಿಂದ ವಾಹನ ಚಲಾವಣೆ ಮಾಡಿದ ಪ್ರಕರಣದಲ್ಲಿ ₹25,000 ದಂಡ ಹಾಗೂ 01 ದಿನದ ಜೈಲು ಶಿಕ್ಷೆ ವಿಧಿಸಿದ್ದಾರೆ. 🛑ಅಪ್ರಾಪ್ತ ವಯಸ್ಕರ ವಾಹನ ಚಲಾವಣೆ ಅಪರಾಧ! 👨‍👩‍👦ಪೋಷಕರು ಎಚ್ಚರಿಕೆಯಿಂದಿರಿ ⚖ಕಾನೂನು ಕ್ರಮ ಖಚಿತ 💰₹25,000 ದಂಡ.
2
4
2
451
ಭಾರಿ ವಾಹನ ಚಲಾಯಿಸುತ್ತಿದ್ದ ಅಪ್ರಾಪ್ತ ವಯಸ್ಕನೊಬ್ಬನನ್ನು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನ್ಯಾಯಾಲಯದ ನೋಟಿಸ್ ಜೊತೆಗೆ ದಂಡವನ್ನೂ ವಿಧಿಸಲಾಗಿದೆ. #trafficrules #roadsafety #followthelaw
1
115
🚫 ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಬೆಳಿಗ್ಗೆ 07:00 ರಿಂದ 11:00 ಗಂಟೆಯವರೆಗೆ ಹಾಗೂ ಮಧ್ಯಾಹ್ನ 03:00 ರಿಂದ ರಾತ್ರಿ 08:00 ಗಂಟೆಯವರೆಗೆ ನಿರ್ಬಂಧಿಸಲಾಗಿದೆ. ⚖️ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ದಂಡ ವಿಧಿಸಲಾಗುತ್ತದೆ. 1/2
3
4
3
513
ನಗರದ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕಾಗಿ ಸಂಚಾರ ನಿಯಮಗಳನ್ನು ಪಾಲಿಸಿ ಮತ್ತು ಬೆಳಗಾವಿ ನಗರ ಪೊಲೀಸರೊಂದಿಗೆ ಸಹಕರಿಸಿ. 2/2 #Belagavi #TrafficAlert #RoadSafety #FollowTrafficRules #SafeCity
1
2
74
DCP Crime&Traffic Belagavi City retweeted
05/02/2026 ರಂದು ಶನಿವಾರಕೂಟದ ಬಳಿ ಪತ್ತೆಯಾದ (ಕಳೆದುಹೋದ) ಮಂಗಳಸೂತ್ರವನ್ನು ಇಬ್ಬರು ಜವಾಬ್ದಾರಿಯುತ ನಾಗರಿಕರಾದ ಶ್ರೀ ನಾಗಪ್ಪ ಬೇವಿನಮರದ ಹಾಗೂ ಶ್ರೀ ಹನುಮಂತ ಕಿಲ್ಲಿಕೆಟ್ಟರ್ ಅವರು ಖಡೇಬಜಾರ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದರು. 1/2
1
1
64