HD Valder (@HD_Valder) header
HD Valder (@HD_Valder) profile picture

love all,, hate none... 😎

Bangalore
Joined August 2012
Photo by HD Valder (@HD_Valder)Photo by HD Valder (@HD_Valder)Photo by HD Valder (@HD_Valder)Photo by HD Valder (@HD_Valder)Photo by HD Valder (@HD_Valder)Photo by HD Valder (@HD_Valder)Photo by HD Valder (@HD_Valder)Photo by HD Valder (@HD_Valder)Photo by HD Valder (@HD_Valder)Photo by HD Valder (@HD_Valder)
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಡಿಯೋಗೆ ನನ್ನ ಹೆಸರನ್ನು ಜೋಡಿಸಿ ಅಪಪ್ರಚಾರ ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಇದು ಸ್ಪಷ್ಟವಾಗಿ ರಾಜಕೀಯ ದುರುದ್ದೇಶದಿಂದ ನನ್ನ ಚಾರಿತ್ರ್ಯಹನನ ಮಾಡುವ ಪ್ರಯತ್ನದಂತೆ ಕಾಣುತ್ತಿದೆ. ಈ ಸ್ಟ್ರಿಂಗ್ ಆಪರೇಷನ್ ವಿಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲದೆ ಇದ್ದರೂ ಇದನ್ನು ಬಳಸಿಕೊಂಡು ಕೆಲವು ಕಿಡಿಗೇಡಿಗಳು ನನ್ನ ವಿರುದ್ದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ಹೆಸರಿನ ಉಲ್ಲೇಖ ಇರುವ ಈ ಸ್ಟ್ರಿಂಗ್ ಆಪರೇಷನ್ ವಿಡಿಯೋ ಅನ್ನು ಯಾವುದೇ ಪತ್ರಿಕೆ, ಚಾನೆಲ್ ಇಲ್ಲವೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ಇಲ್ಲವೇ ಪ್ರಸಾರ ಮಾಡದಂತೆ ತಡೆನೀಡಬೇಕು ಎಂದು ಕೋರಿ ಬೆಂಗಳೂರು ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಈ ವಿಷಯದಲ್ಲಿ ನಾನು ಸಂಪೂರ್ಣ ನಿರಪರಾಧಿ ಎನ್ನುವುದು ನನ್ನ ಆತ್ಮಸಾಕ್ಷಿಗೆ ತಿಳಿದಿದೆ. ತೆರೆದ ಪುಸ್ತಕದಂತಿರುವ ನನ್ನ ಐದು ದಶಕಗಳ ರಾಜಕೀಯ ಜೀವನದ ಅರಿವು ಇರುವ ರಾಜ್ಯದ ಜನತೆಗೂ ಇದು ಗೊತ್ತಿದೆ ಎನ್ನುವ ವಿಶ್ವಾಸ ನನಗಿದೆ. ಆದರೆ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸುಳ್ಳನ್ನು ಸತ್ಯವಾಗಿ ಬಿಂಬಿಸುವುದು ಸುಲಭದ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ನಾನು ನ್ಯಾಯಾಲಯದ ಮೆಟ್ಟಿಲು ಏರಿದ್ದೇನೆಯೇ ಹೊರತು ಉಳಿದಂತೆ ಯಾವ ಭಯವೂ ನನಗಿಲ್ಲ. ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ ಎನ್ನುವ ವಿಶ್ವಾಸವೂ ನನಗಿದೆ. ನಾನು ಸಂಪೂರ್ಣವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಇರುವವನು. ಇಲ್ಲಿಯ ವರೆಗಿನ ನನ್ನ ರಾಜಕೀಯ ಜೀವನದಲ್ಲಿ ನಾನೆಂದೂ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸಿದವನಲ್ಲ. ಆದರೆ ಕೆಲವು ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನ್ಯಾಯಾಲಯದ ಮೂಲಕ ಪ್ರಕಟಣೆ-ಪ್ರಸಾರಕ್ಕೆ ತಡೆಯಾಜ್ಞೆ ತರಬೇಕಾದ ಪ್ರಸಂಗ ಬಂದಿದೆ. ಈ ಬಗ್ಗೆ ನನಗೆ ವಿಷಾದವಿದೆ. ಈ ಸ್ಟಿಂಗ್ ಆಪರೇಷನ್ ವಿಡಿಯೋ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ನಾನು ಈಗಾಗಲೇ ನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದೇನೆ. ಆ ತನಿಖೆಯಿಂದ ಸತ್ಯ ಹೊರಬರಲಿದೆ ಎಂಬ ವಿಶ್ವಾಸವೂ ನನಗಿದೆ. ಅಲ್ಲಿಯ ವರೆಗೆ ಮಾಧ್ಯಮಗಳು ಮಾತ್ರವಲ್ಲ ಸಾರ್ವಜನಿಕರು ಕೂಡಾ ಅನಗತ್ಯವಾಗಿ ಇಂತಹ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡದೆ ಸತ್ಯದ ಪರವಾಗಿ ನಿಲ್ಲಬೇಕೆಂದು ಕೋರುತ್ತೇನೆ.
56
117
16
769
65,602
HD Valder retweeted
5⃣0⃣ up with a 6⃣ 👌 1⃣0⃣0⃣ up with a 6⃣ 💪 Virat Kohli meant business tonight 🔥 Updates ▶️ bcci.tv/matches/16ace41c-3e1… #TeamIndia | #INDvWI | @mflone_ | @imVkohli
100
1,911
77
26,632
1,491,959
Experience the rise of Devaraaya youtu.be/R4Xej28XR5M On a day filled with love, I share something very special. ❤️ A character rooted in history. A king whose legacy echoes through time. A journey I’m truly honoured to be a part of *Sri Krishna Devaraaya* The journey begins with *#Devaraaya*⚔️🔥 Produced by @vishwaprasadtg & #KrithiPrasad Music by @GowrahariK @peoplemediafcy @SupriyanviPicS #VandanaPrasad @sujithkolli #KichchaSudeep #PMFxSupriyanvi
480
2,942
245
12,427
763,506
On Sep 2nd, let’s celebrate @KicchaSudeep sir’s B’Day with a special poster. But this is only the beginning of what’s coming. We have carefully planned the @brbmovie journey, and every reveal will arrive when the time is right — with the quality and scale it deserves. Q1 2027 — TEASER Q3 2027 — TRAILER & SONGS Q4 2027 — IN THEATRES Thank you for staying with us and for all the love. #BRBFirstBlood #BillaRangaBaasha @anupsbhandari @Niran_Reddy @Chaitanyaniran @Primeshowtweets
307
1,788
151
7,102
202,028
Just want to say this, @TheNameIsYash — you’ve genuinely tried something out of the box rather than taking the predictable route of making another regular, expected, formulaic follow-up to your previous commercial blockbuster. It takes a different mindset, conviction, and most importantly, the guts to attempt something like this. #Toxic is an unusual and commendable attempt. There are several portions that are genuinely intriguing and open to great debate, discussion, and learning. Kudos to you for daring to experiment and step away from the conventional. Bestest wishes, my friend. ❤️🤗 L&H’s ❤️🤗 K
1,278
7,289
704
51,656
3,812,339
After a grueling schedule amidst the snow-covered mountains of Dimbaadi 🥶❄️, we’re gearing up to enter the lush greenery of Dwarka 🌿 from 24th August! ಹಿಮದಿಂದ ಹಸಿರಿನತ್ತ! #BRBFirstBlood #BillaRangaBaasha @BRBMovie @KicchaSudeep @Niran_Reddy @Chaitanyaniran @Primeshowtweets
230
1,106
167
4,194
339,087
1️⃣6️⃣ required off the last over. 🥶 𝗠𝗼𝗵𝗮𝗺𝗺𝗲𝗱 𝘿𝙤𝙣 𝗦𝗶𝗿𝗮𝗷 the next 3️⃣ balls: 6, 6, 6 🤯🤯🤯
91
1,234
43
31,647
532,456
ಬಡ್ಡಿಮಕ್ಳಾ... ಎಲ್ಲರೂ ಸೇರಿ ಮೊದಲು ನನ್ನ ಏಕಾಂಗಿ ಸಿನಿಮಾದ ಸಾಲ ತೀರಿಸಿ... ಸಾಲ ತೀರಿದ Next Day ಶಾಂತಿ ಕ್ರಾಂತಿ ಸಿನಿಮಾನ AMB Dolby Atmos ಅಲ್ಲಿ ರಿಲೀಸ್ ಮಾಡ್ತೀನಿ...
8
20
594
15,919
HD Valder retweeted
🔥 #TOXIC #Standee Campaign Begins! 🔥 Proudly crafted by #MMMGroups The exclusive #3DToXIC and #ToXICStandees are on their way to theatres and malls across India! 🌍 Worldwide Release: August 26, 2026 #ToXIC #ToXICStandee #ToXICStandees #3DToXIC #3DStandee #ConceptualStandee #MoviePromotion #TheatrePromotion #MallPromotion #CinemaMarketing #PanIndia #MMMGroups #MovieMarketing #ComingSoon – at Mumbai, India
12
197
8
649
18,613
This meaningful and soulful song is the perfect way to begin the day. Dhananjaya’s writing deserves far more appreciation. More love to you @Dhananjayaka 🤗
2
66
2
548
12,260
When a legend like @NimmaShivanna appreciates Mango Pachcha, every effort feels worthwhile. ❤️ From the heartfelt performances to the soulful songs Mango Pachcha continues to touch hearts everywhere #MangoPachcha In Cinemas Now Book your tickets now on BookMyShow & District by Zomato. #MangoPachchaOnJune5th @sanchithsanjeev #SupriyanviPictureStudio @KRG_Studios @SupriyanviPicS #KaajalKunder #Viveka @iampriya06 @Karthik1423 @yogigraj @charanrajmr2701 @TSrirammt @abhijithbgowda @Nagbhushan_94 @shekarchandra71 @ItsVishwas9621 @sharathvashisht #MayurPatel #JaiGopinath @Ugram_Manju #HariniShreekanth #Hamsa @Rashmith14 @deekshit_sagar @saregamasouth @mango_pachcha @pinkticketsoff @PROHarisarasu
1
44
246
2,348
🏆⭐ 𝗨𝗸𝗵𝗮𝗮𝗱 𝗹𝗶𝘆𝗮. 🏆⭐ #PlayBold #ನಮ್ಮRCB #IPL2026
237
2,336
91
18,862
321,838
RCB WON THEIR MAIDEN IPL TROPHY ON THIS DAY LAST YEAR. ONE OF THE CRAZIEST NIGHTS. 🥹❤️ - A year later, they’re now a 2 time champions.
101
1,992
20
21,065
192,654
Back-2️⃣-Back 🏆 Simply outstanding, @RCBTweets! 👏
223
2,722
47
45,804
323,515
HD Valder retweeted
Congratulations @RCBTweets on winning #TATAIPL 2026 🏆
184
2,178
104
40,936
708,502
🌟🌟
22
1,038
2
7,961
98,770
Back-to-back titles! Incredible feat, @RCBTweets. Congratulations on the second trophy. Well deserved 🏆🏆
169
2,341
42
38,152
248,305
Winning back to back is always a special feeling. 🏆🏆 Congrats @RCBTweets and welcome to the club 💛 #IPL2026
936
8,870
602
99,464
1,441,735
HD Valder retweeted
- Save Humanity saar...! - One Trophy is fluke saar...! - RCB is Trophyless saar...! - RCB & is a Chocker saar...! - RCB can't defend title sir...! - One Trophy in 18 Years, Next Came in 36 Years saar...! THIS IS RCB & THIS IS RCB'S TERRITORY...!!!!
137
2,535
38
12,061
107,088
Ee Saala… 2x 🏆 Naamdu ♥️ #RCB
781
17,053
231
117,032
825,675