K. R. Ramesh Kumar (@KRRameshKumar1) profile picture

MLA Srinivaspur, Former Speaker, Karnataka Legislative Assembly, Former Health Minister, Govt Of Karnataka, Patriot, Public servant, Politician, Loyalist.

Joined July 2014
Photo by K. R. Ramesh Kumar (@KRRameshKumar1)Photo by K. R. Ramesh Kumar (@KRRameshKumar1)
K. R. Ramesh Kumar retweeted
This is outrageous . Postal ballot box have been opened in Balaghat district of Madhya Pradesh before the actual counting without informing anyone in a polytechnic college . What is @ECISVEEP doing ? @INCMP @OfficeOfKNath @digvijaya_28 please do something .
40
547
31
976
38,991
#ನಮ್ಮಮನೆ ನಿಮ್ಮ ಮನೆ#
13
3
79
2,106
K. R. Ramesh Kumar retweeted
राहुल गांधी के हाथ में मशाल Retweet रुकने नहीं चाहिए :
203
4,820
40
14,734
ಗುಜರಾತಿನ ಮೊರ್ಬಿ ಸೇತುವೆ ದುರ್ಘಟನೆಯ ಬಗ್ಗೆ ಟೀಕೆ ಟಿಪ್ಪಣಿ ಮಾಡಲು ಕೇಳಿದ ಮಾಧ್ಯಮದವರಿಗೆ ಮಾನವೀಯತೆಯ ಪರಿಚಯ ಮಾಡಿಕೊಟ್ಟ ರಾಹುಲ್ ಗಾಂಧಿಯವರಿಗೆ ನನ್ನ ಸಲಾಂ. ಆ ದುರ್ಘಟನೆಯಲ್ಲಿ ಜನ ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ, ಅದರ ಬಗ್ಗೆ ಟೀಕೆ ಮಾಡಿದರೆ ಅವರಿಗೆ ಅವಮಾನ ಮಾಡವಂತಾಗುತ್ತದೆ ಎಂದು ತಿಳಿಸಿದರು. ಶಭಾಷ್!
3
3
1
24
ಗುಜರಾತಿನ ಮೊರ್ಬಿ ಸೇತುವೆ ದುರ್ಘಟನೆಯಲ್ಲಿ ಜೀವ ಕಳೆದುಕೊಂಡಂತ ಎಲ್ಲರ ಕುಟುಂಬಗಳಿಗೂ ನನ್ನ ಹೃದ್ಪೂರ್ವಕ ಸಾಂತ್ವನವನ್ನ ತಿಳಿಸಬಯಸುತ್ತೇನೆ. ಗಾಯಗೊಂಡವರು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ.
1
2
19
#MorbiBridgeTragedy Hats off to @RahulGandhi ji for not offering to comment and politicise the Morbi Bridge tragedy! This is decency personified. This reflects his upbringing! He knows the devastation that death brings and is mindful of the families that suffer! I tip my hat!
2
2
12
My heartfelt condolences to the families of those who have lost their lives in the #MorbiBridgeTragedy. My sincere prayers to those wounded for them to get better.
2
8
K. R. Ramesh Kumar retweeted
दोस्तों ये भारत जोड़ो का पैगाम रिट्वीट कर नागपुर तक पहुंचाओ।
257
4,193
61
16,740
K. R. Ramesh Kumar retweeted
सिर्फ RT कर अपना सहयोग दें।
659
4,751
104
13,540
K. R. Ramesh Kumar retweeted
ರಾಜಕೀಯದಲ್ಲಿ ತೀವ್ರ ಆಸಕ್ತಿ ಇರುವ ನನಗೆ ಈ ದೃಶ್ಯ ಹೆಚ್ಚು ಆಪ್ತವಾಯಿತು ದೇವರ ಪೂಜೆಯ ಸಂದರ್ಭದಲ್ಲಿ ಆರತಿಗೆ ಹಾಕಲು ಸಿಎಂ ಬೊಮ್ಮಾಯಿಯವರ ಬಳಿ ದುಡ್ಡಿಲ್ಲ. ಅದೇನೂ ದೊಡ್ಡ ವಿಷಯವಲ್ಲ. ಸಿದ್ದರಾಮಯ್ಯನವರು ತನ್ನಲ್ಲಿದ್ದ ದುಡ್ಡನ್ನೆ ಅವರಿಗೆ ಕೊಡುತ್ತಾರೆ. ಆದರೂ ಸಿದ್ದರಾಮಯ್ಯ ಕೆಲವರ ಪಾಲಿಗೆ ಹಿಂದೂ ವಿರೋಧಿ! ಇದೊಂದು ರೂಪಕದ ಹಾಗೆ ಕಾಣಿಸಿತು
44
186
14
992
ಅವರ ಕುರಿತ ಕುತ್ಸಿತ ಮನೋಭಾವ ದುರಂತವಲ್ಲದೇ ಬೇರೇನೂ ಅಲ್ಲ. ಆ ಹಿನ್ನೆಲೆಯಲ್ಲಿ ಇವತ್ತು ಇಡೀ ದೇಶ ಸೋನಿಯಾ ಗಾಂಧಿಯವರ ಜೊತೆಗೆ ನಿಲ್ಲಬೇಕೆನ್ನುವುದು ನನ್ನ ಅಭಿಲಾಷೆ. ಇಷ್ಟೇ ವಿಚಾರ. ಇದನ್ನು ನಾನು ಇನ್ನೂ ನೂರು ಸಾರಿ ಹೇಳುತ್ತೇನೆ, ಪುರಾವೆಗಳೊಂದಿಗೆ, ತರ್ಕದೊಂದಿಗೆ, ಅಂತಃಕರಣದೊಂದಿಗೆ. ಈ ಸತ್ಯವನ್ನು ಯಾರಿಂದಲೂ ಅಳಿಸಿ ಹಾಕಲು ಸಾಧ್ಯವಿಲ್ಲ.
7
2
23
4/4 ಲಿಯಾದ ಇಬ್ಬರು ಒಂದೇ ಕುಟುಂಬದಲ್ಲಿರುವ ಉದಾಹರಣೆ ಇಡೀ ಪ್ರಪಂಚದಲ್ಲಿಲ್ಲ.ಅಂತಹ ಕುಟುಂಬಕ್ಕೆ ದೇಶದ ಉದ್ಯಮಿಗಳು,ಕೈಗಾರಿಕಾ ಕ್ಷೇತ್ರದವರು, ರಾಜಕಾರಣಿಗಳು ಎಲ್ಲರನ್ನೂ ಸೇರಿಸಿ ಹೇಳಿದ್ದೆ ವಿನಃ ,ಕಾಂಗ್ರೆಸ್ ಪಕ್ಷದವರುಮಾಡಿಕೊಂಡಿದ್ದಾರೆ ಎಂದು ಅಲ್ಲ.ಆಗರ್ಭ ಶ್ರೀಮಂತ ಕುಟುಂಬದ ಹಿನ್ನೆಲೆಯ ಆ ಕುಟುಂಬ ದೇಶಕ್ಕಾಗಿ ದಶಕಗಟ್ಟಲೇ ಜೈಲಿನಲ್ಲಿತ್ತು.
2
1
15
3/4 ಅದೇ ನನ್ನ ಮಾತಿನ ಉದ್ದೇಶವಾಗಿತ್ತು. ಹಸಿವು, ಬಡತನ, ಅನಕ್ಷರತೆಗಳಲ್ಲಿದ್ದ ದೇಶವಿಂದು ಕೆಲವು ತಲೆಮಾರುಗಳ ತನಕ ಕದಲಿಸಲಾಗದ ಶಕ್ತಿಯನ್ನು ಪಡೆದುಕೊಂಡಿದ್ದರೆ ಅದಕ್ಕೆ ಇಬ್ಬರು ಹುತಾತ್ಮರನ್ನು ಹೊಂದಿರುವ ಆ ಕುಟುಂಬದ ತ್ಯಾಗವೂ ಇದೆ. ಹುಸಿ ದೇಶಭಕ್ತರ ರೀತಿಯಲ್ಲ;
2
1
16
2/2 ಹೊರತು, ಕಾಂಗ್ರೆಸ್ ಪಕ್ಷವನ್ನು ಅಲ್ಲ. ಇದು ಆ ಭಾಷಣದ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಸ್ವಾತಂತ್ರ್ಯ ಬಂದಾಗ ಹಸಿವಿನಲ್ಲಿದ್ದ ದೇಶ, ಇಂದು ಈ ಪ್ರಮಾಣದ ಸುಭದ್ರತೆಯನ್ನು ಕಂಡಿದ್ದರಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರದ ಕುರಿತು ದೇಶ ಮರೆತರೆ ಅದು ದುರದೃಷ್ಟಕರ. ಅದೇ ರೀತಿ ದೇಶದ ಅಭಿವೃದ್ಧಿಯಲ್ಲಿ ನೆಹರೂ-ಗಾಂಧಿ ಕುಟುಂಬದ ಪಾತ್ರವನ್ನೂ..
2
12
ಇಂದಿನ ಪ್ರತಿಭಟನೆಯಲ್ಲಿ ನಾನು ಮಾಡಿದ ಭಾಷಣದ ಕಡೆಯ ವಾಕ್ಯದ ಕುರಿತಂತೆ ಕೆಲವು ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆಯನ್ನು ಕೆಲವರು ಗಮನಕ್ಕೆ ತಂದರು. ಎಲ್ಲವನ್ನೂ ಪಕ್ಷ ರಾಜಕಾರಣಕ್ಕೆ ಸೀಮಿತವಾಗಿ ನೋಡುವ ವಿಚಿತ್ರ ಸನ್ನಿವೇಶದಲ್ಲಿ ನಾವಿದ್ದೇವೆ.‌ ಆ ಭಾಷಣದುದ್ದಕ್ಕೂ ನಾನು ದೇಶವನ್ನು, ನಾಡಿನ‌ ಜನತೆಯನ್ನು ಉದ್ದೇಶಿಸಿ ಮಾತುಗಳನ್ನಾಡಿದೆನೇ 1/2
2
1
12
1/2 @ArvindKejriwal I congratulate you Sir, for the events unfolded in Punjab today on selecting and placing your faith in a man like Shri. Bhagwant Mann ji.
5
35
132
2/2 @ArvindKejriwal Though you are not a long standing leader or politician, you have proven that your intent to cleanse the country is enough to bring in the right people. You have provided a new dimension to the public life in this country which was much needed.
2
16
1
54
I would like to inform everyone that I am absolutely healthy and have not contracted Covid. The Kannada news channels @publictvnews , @tv9kannada have been irresponsibly circulating news that I have tested positive for Covid. It is unfortunate and sad.
11
9
47
I would like to express my sincere apologies to everyone for the indifferent and negligent comment I made in today’s assembly about “Rape!” My intention was not trivialise or make light of the heinous crime, but an off the cuff remark! I will choose my words carefully henceforth!
503
131
162
630