Lingayat Religion (@Lingavanta) header
Lingayat Religion (@Lingavanta) profile picture

Lingayat started in the 12th century by Guru Basava. Lingayat worship the GOD in the form of Ishtalinga. And rejects all the superstitions beliefs.

Joined November 2015
Photo by Lingayat Religion (@Lingavanta)Photo by Lingayat Religion (@Lingavanta)Photo by Lingayat Religion (@Lingavanta)Photo by Lingayat Religion (@Lingavanta)Photo by Lingayat Religion (@Lingavanta)Photo by Lingayat Religion (@Lingavanta)Photo by Lingayat Religion (@Lingavanta)Photo by Lingayat Religion (@Lingavanta)Photo by Lingayat Religion (@Lingavanta)Photo by Lingayat Religion (@Lingavanta)
889ನೆಯ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು Wish you all a Happy Basava Jayanti. *May Guru Basavanna bless all with his love that makes every day Joy to live* ಶರಣು ಶರಣಾರ್ಥಿ #BasavaJayanti
2
8
14
ಆಯ್ಕೆ ಮಾಡಿದ ವಚನಅಂದು ಇಂದು ಮತ್ತೊಂದೆನಬೇಡ, ದಿನವಿಂದೇ `ಶಿವ ಶರಣೆಂ'ಬವಂಗೆ, ದಿನವಿಂದೇ 'ಹರ ಶರಣೆಂ'ಬವಂಗೆ, ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನೆವಂಗೆ. Telugu నాడు - నేడు మరో నాడనవద్దు నేడే సరి శివ శరణమను వారికి నేడే తగు హర శరణమను వారికి నేడే మంచిది మా కూడల సంగని మానక తలచేవారికి.
2
2
Hindi आज कल कहकर मत टालो । आज का ही पावन दिन है- ‘शिवशरण' कहनेवाले को, आज का ही पावन दिन है- ‘हर शरण' कहनेवाले को, आज का ही पावन दिन है अपने कूडलसंगमदेव को निरंतर स्मरण करनेवाले को ।
1
3
English Do not say then or today or some other time. Today is the day for him that say I surrender to Shiva, Today is the day for him that say I surrender to Hara. Today is the day for him that thinks our Koodalasanga without break.
3
ಕನ್ನಡದ ಪ್ರಪ್ರಥಮ ಕವಿಯಿತ್ರಿ ವೀರವಿರಾಗಿಣಿ ಜಗನ್ಮಾತೆ ಅಕ್ಕಮಹಾದೇವಿಯರ ಜಯಂತಿಯ ಶುಭಾಶಯಗಳು
4
13
45
ಅರಿಯದವರೊಡನೆ ಸಂಗವ ಮಾಡಿದಡೆ ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ. ಬಲ್ಲವರೊಡನೆ ಸಂಗವ ಮಾಡಿದಡೆ ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಸಂಗವ ಮಾಡಿದಡೆ ಕರ್ಪುರದ ಗಿರಿಯನುಎಕೊಂಬಂತೆ. ~ ಅಕ್ಕ ಸರ್ವರಿಗೂ *ಕನ್ನಡದ ಮೊದಲ ಕವಿಯತ್ರಿ | ವೈರಾಗ್ಯನಿದಿ ಅಕ್ಕಮಹಾದೇವಿ ಜಯಂತಿ ಶುಭಾಶಯಗಳು* 💐 🙏
6
26
Lingayat Religion retweeted
ದ್ರಾವಿಡ ತಮಿಳರು ಹಿಂದಿ-ಹಿಂದೂ-ಸಂಸ್ಕೃತದವರಿಗೆ ಮಣೆ ಹಾಕದ ಸ್ವಾಭಿಮಾನಿಗಳು. ದ್ರಾವಿಡ ಕನ್ನಡಿಗರು ಹೀಗಾಗುವುದು ಯಾವಾಗ?
ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟ: ಆ ಪೂಜೆಯು, ಆ ಮಾಟವು ಚಿತ್ರದ ರೂಹು ಕಾಣಿರಣ್ಣಾ, ಚಿತ್ರದ ಕಬ್ಬು ಕಾಣಿರಣ್ಣಾ, ಅಪ್ಪಿದಡೆ ಸುಖವಿಲ್ಲ, ಮೆಲಿದಡೆ ರುಚಿುಲ್ಲ. ಕೂಡಲಸಂಗಮದೇವಾ, ನಿಜವಿಲ್ಲದವನ ಭಕ್ತಿ. / #vachana 1/5
5
1
8
Marathi भक्तिरहित पूजा, श्रद्धाविहीन क्रिया; ती पूजा, ती क्रिया म्हणजे चित्रामधील रूप, चित्रातील ऊस पहा हो. आलिगिल्यास न मिळे सुख, चाखल्यास न लागे चव. कुडलसंगमदेवा, खरी भक्ती नसलेल्याची स्थिती ऐशी असे. 5/5 #vachana
3
Telugu మనసు లేని పూజ స్నేహం లేని చేత ఆ పూజ, ఆ చేత చిత్రంలోని రూపం, చిత్రంలోని చెరుకు కానరన్నా కౌగిలిస్తే సుఖంలేదు నమిలితే రుచిలేదు కూడల సంగమదేవా సత్యం లేని వాని భక్తి. 4/5 #vachana
1
Hindi भक्तिरहित पूजा, श्रद्धारहित कार्य वह पूजा और वह कार्य चित्र का स्री रूप है, चित्र का गन्ना है। गले लगाने से सुख नहीं चखने में स्वाद नहीं, हे! कुडलसंगमदेव । ऐसी है ढोंगी की भक्ति। 3/5 #vachana
2
English Loveless worship, work without affection, brothers, such worship, such work are mere pictures of beauty, pictures of sugarcane. No pleasure in embracing it, nor is it appetizing to chew. Such is the devotion of the one who has no truth, Koodalasangamadeva. 1/2 #vachana
1
ನಾಯಿ ಬಲ್ಲುದೆ ದೇವರ ಬೋನವ? ದ್ರೋಹಿ ಬಲ್ಲನೆ ಗುರು-ಲಿಂಗ-ಜಂಗಮದ ನೆಲೆಯ? ಅಜ್ಞಾನಿ ಬಲ್ಲನೆ ಸುಜ್ಞಾನಿಯ ನೆಲೆಯ? ಕುಕ್ಕುರ ಬಲ್ಲುದೆ ಸುಭಿಕ್ಷದ ಸವಿಯ? ಇಂತಪ್ಪ ಆಚಾರಭ್ರಷ್ಟರ ಕಡೆಗೆ ನೋಡೆ[ನೆಂ]ದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು./163 #vachana
3
3
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು. ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ, ತಾಯ ಮೊಲೆವಾಲು ನಂಜಾಗಿ ಕೊಲುವಡೆ, ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ ! / 124 #vachana
4
1
9
Marathi पेटती चूल येई विझविता, पेटली धरा न येई विझविता तळ्याचा बांध पाणी पिऊ लागला, कुंपणच शेत खाऊ लागले, गृहिणी आपल्याच घरी चोरी करू लागली, मातेचे दूधच विष होऊन घातक ठरले, तर कुणाकडे गा-हाणे मांडू, कुडलसंगमदेवा ?
1
2
Telugu పొయ్యంటుకొని మండితే తాళవచ్చును గానీ భూమే అంటుకొని మండితే తాళలేము చెరువే నీరు జుట్టితే, కంచే చేనుమేస్తే నారి తనయింటనే దొంగతనం చేసే తల్లి చనుబాలు విషమై చంపితే ఇంకెవరికి మొరబెట్టేది కూడల సంగమదేవా.
1
चूल्हा जलता है तो रह सकते हैं, परंतु धरती में आग लगे तो रह नहीं सकते हैं, तालाब यदि पानी पीता है तो । बाड़ा यदि फसल खाता है तो, स्त्री अपने घर में चोरी करती है तो माँ का दूध विष बनकर मार डालता है तो किससे शिकायत करूँ? हे! कुडलसंगमदेव ।
3
If the hearth catches fire one might withstand, but if the earth catches fire, no place to stand. If the tank drinks up water if the fences feed off the field if the wife cheats in her own home if the mothers breast milk turns poison whom would I complain to, Koodalasangamadeva?
1
ತಲೆಯ ಮೇಲೆ ತಲೆಯುಂಟೆ ?ಹಣೆಯಲ್ಲಿ ಕಣ್ಣುಂಟೆ ? ಗಳದಲ್ಲಿ ವಿಷವುಂಟೆ ? ದೇವರೆಂಬವರಿಗೆಂಟೊಡಲುಂಟೆ ? ತಂದೆಯಿಲ್ಲದವರುಂಟೆ ? ತಾಯಿಯಿಲ್ಲದವರುಂಟೆ ? ಎಲವೊ, ನಿನ್ನ ಹಣೆಯಲ್ಲಿ ನೇಸರುಮೂಡದೆ ?ಶಂಭುಜಕ್ಕೇಶ್ವರನಲ್ಲದೆ ಉಳಿದ ದೈವಂಗಳುಂಟೆ ? _✍🏼 ಸತ್ಯಕ್ಕ_ #vachan
8
27
Hey you, the human being, do not run after mean desires. Darkness, moonlight, nor even wealth, last. For unblemished status worship Koodalasangamadeva without forgetting. -Guru Basava #vachana
3
10