Morarji Desai Residential School(SC-310) Nidagunda (@MDRSN_SC_310) header
Morarji Desai Residential School(SC-310) Nidagunda (@MDRSN_SC_310) profile picture

ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಂಗಸಂಸ್ಥೆಯಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ. ಶ್ರೀ ಮೋರಾರ್ಜಿ ದೇಸಾಯಿ ವಸತಿ ಶಾಲೆ ನಿಡಗುಂದಾ(ಪ-ಜಾ310) ತಾ.ಚಿಂಚೋಳ್ಳಿ ಜಿ.ಕಲಬುರಗಿ

Nidagund,Chincholi, Kalaburagi
Joined April 2022
9 ಮತ್ತು 10ನೇ ತರಗತಿಯ ಮಕ್ಕಳ ಮೊದಲ ಸಂಕಲನ್ಮಾತಕ ಪರೀಕ್ಷೆ, 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಪರೀಕ್ಷಾ ಮಂಡಳಿಯಿಂದ ಪ್ರಶ್ನೆ ಪತ್ರಿಕೆ ವಿತರಿಸಿ ನಡೆಸಲಾಯಿತು, #karnataka_kreis_schools #KarnatakaSWD @ADLDSWKlb @SWDGoK
2
359
ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಂಗವಾಗಿ ನಮ್ಮ ವಸತಿ ಶಾಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು, ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಅಭಿನಂದನೆ ಸಲ್ಲಿಸಿಲಾಯಿತು, #Karnataka_kreis_schools #KarnatakaSWD @SWDGoK @ed_kreis – at Chincholi, India
140
ನಮ್ಮ ಕರುನಾಡಿನ ಮೇರುನಟರು ಶ್ರೀ ಅನಂತನಾಗ್ ರವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ, ಅಭಿನಂದನೆಗಳು – at Chincholi, India
120
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ 1. ಅರ್ಜುನ್ 100,200m ಓಟ 2. ಪ್ರತಾಪ್ 800m 3. ಕೋಮಲ್ jawelion 4. ಶಿವಾನಿ 100m ಬಾಲಕಿಯ ಕಬ್ಬಡಿ ದ್ವಿತೀಯ ಸ್ಥಾನ @swdgok @ADLDSWKlb @ed_kreis #Karnataka_kreis_schools #KarnatakaSWD – at Chincholi, India
115
ಸಮಸ್ತ ನಾಡಿನ ಜನತೆಗೆ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು 💐
1
125
ತಾಲೂಕು ಮಟ್ಟದ ನೀರದ್ದರೆ ನಾಳೆ ಎಂಬ ಕಾರ್ಯಕ್ರಮದಡಿಯಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ವಿಜೇತ ನಮ್ಮ ಶಾಲೆಯ ವರದಿ @SWDGoK @ed_kreis @nageshss7
1
1
111
" ನೀರಿದ್ದರೆ ನಾಳೆ " ಎಂಬ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ನಮ್ಮ ವಸತಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ಕು.ಗಾಯತ್ರಿ ನಾಗೇಂದ್ರಪ್ಪ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ, ಅಭಿನಂದನೆಗಳು @swdgok #karnataka_kreis_schools #KarnatakaSWD @ADLDSWKlb – at Chincholi, India
1
2
177
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನೆಯಡಿ ವಿವಿಧ ಬಗೆಯ ಹಣ್ಣಿನ ಮರಗಳನ್ನು ನೆಡುವ ಕಾರ್ಯಕ್ರಮ ಆಯೋಜನೆ ಮಾಡಲಾಯಿತು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು @SWDGoK @ed_kreis #Karnataka_kreis_schools #KarnatakaSWD – at Gulbarga, India
1
2
423
ಹತ್ತನೇ ತರಗತಿಯ ಮಕ್ಕಳ ಪಾಲಕರ ಸಭೆ ಕರೆಯಲಾಯಿತು, 100% ಫಲಿತಾಂಶ ಶಾಲಾ ಫಲಿತಾಂಶ ತಿಳಿಸಿ, ಕಳೆದ ವರ್ಷದ ಅತ್ಯುತ್ತಮ ಫಲಿತಾಂಶ ಪಡೆದ ಪಾಲಕರಿಗೆ ಸನ್ಮಾನಿಸಲಾಯಿತು, ಜಿಲ್ಲಾ ಮಟ್ಟದ ಪರೀಕ್ಷೆ, ಕೇಂದ್ರ ಕಛೇರಿಯಿಂದ ನಡೆಯುವ ಪರೀಕ್ಷೆಗಳ ಬಗ್ಗೆ,ಮಕ್ಕಳ ಪ್ರಗತಿಯ ಬಗ್ಗೆ ತಿಳಿಸಲಾಯಿತು, @ed_kreis @swdgok #Karnataka_kreis_schools – at Gulbarga, India
914
ನಟ ಸಾರ್ವಭೌಮ ಕರ್ನಾಟಕ ರತ್ನ ಡಾ ರಾಜಕುಮಾರ ಅವರ ಜನ್ಮದಿನ ಶುಭಾಶಯಗಳು 💐 #Karnataka_kreis_schools @SWDGoK
183
ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುವ ವಸತಿ ಶಾಲೆಗಳ ಫಲಿತಾಂಶ! 655 ಶಾಲೆಗಳು ಶತ ಪ್ರತಿಶತ ಫಲಿತಾಂಶ! @SWDGoK @CMofKarnataka @CMahadevappa @Pundaleekmech @NageshSS7 @ed_kreis @kreisemahithi #karnataka_kreis_schools #KREIS #SWD #SSLC_Results
1
1
6
276