Department of Medical Education, Karnataka (@MedEduGoK) header
Department of Medical Education, Karnataka (@MedEduGoK) profile picture
Karnataka, India
Joined January 2024
Photo by Department of Medical Education, Karnataka (@MedEduGoK)Photo by Department of Medical Education, Karnataka (@MedEduGoK)Photo by Department of Medical Education, Karnataka (@MedEduGoK)Photo by Department of Medical Education, Karnataka (@MedEduGoK)Photo by Department of Medical Education, Karnataka (@MedEduGoK)Photo by Department of Medical Education, Karnataka (@MedEduGoK)Photo by Department of Medical Education, Karnataka (@MedEduGoK)Photo by Department of Medical Education, Karnataka (@MedEduGoK)Photo by Department of Medical Education, Karnataka (@MedEduGoK)Photo by Department of Medical Education, Karnataka (@MedEduGoK)
ಮೈಸೂರಿನ ಸರ್ಕಾರಿ ಆರೋಗ್ಯ ಸೇವೆಗೆ ಅತ್ಯಾಧುನಿಕ ತಂತ್ರಜ್ಞಾನದ ಬಲ! ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಅಧೀನದ ಮಹಾರಾಜಕುಮಾರಿ ಕೃಷ್ಣಾಜಮ್ಮಣ್ಣಿಯವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವಿಕಿರಣಶಾಸ್ತ್ರ (Radiology) ವಿಭಾಗದಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್‌ನ ಸಿಎಸ್‌ಆರ್ ನಿಧಿಯಡಿ ಕೊಡುಗೆಯಾಗಿ ನೀಡಲಾದ GE MRI Prime
1
28
Elite 1.5 Tesla ಅತ್ಯಾಧುನಿಕ ಎಂಆರ್‌ಐ ಯಂತ್ರವನ್ನು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರು ಉದ್ಘಾಟಿಸಿದರು. ಈ ಸೌಲಭ್ಯದ ಪ್ರಮುಖ ಪ್ರಯೋಜನಗಳು: - ಮೆದುಳು, ಬೆನ್ನುಮೂಳೆ, ಕೀಲುಗಳು ಹಾಗೂ ದೇಹದ ವಿವಿಧ ಅಂಗಗಳ ನಿಖರ ತಪಾಸಣೆ. - ಸುಧಾರಿತ ತಂತ್ರಜ್ಞಾನದ ಮೂಲಕ ರೋಗಗಳ ಆರಂಭಿಕ ಪತ್ತೆ.
1
2
ಮೈಸೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಸ್ಥಳೀಯವಾಗಿಯೇ ಅತ್ಯಾಧುನಿಕ ರೋಗನಿರ್ಣಯ ಸೌಲಭ್ಯ. ಇದರೊಂದಿಗೆ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ತೀವ್ರ ನಿಗಾ ಘಟಕವನ್ನೂ ಉದ್ಘಾಟಿಸಲಾಯಿತು. ಗುಣಮಟ್ಟದ ಆರೋಗ್ಯ ಸೇವೆ ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ! #MedicalEducation #Mysuru #Healthcare #Karnataka
2
ಭಕ್ತಿ ಮಾರ್ಗದ ಮೂಲಕ ಸಮಾನತೆಯ ಸಂದೇಶ ಸಾರಿದ, ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ ಮಹಾನ್ ಸಂತ ಕನಕದಾಸರಿಗೆ ಗೌರವಪೂರ್ವಕ ನಮನಗಳು. ಅವರು ಕಂಡ ಸಮಾನತೆಯ ಸಮಾಜದ ಕನಸು & ಚಿಂತನೆಗಳು ಪ್ರತಿಯೊಬ್ಬರ ಬದುಕಿನ ಆದರ್ಶವಾಗಲಿ. ನಾಡಿನ ಸಮಸ್ತ ಜನತೆಗೆ ಸಂತ ಕನಕದಾಸ ಜಯಂತಿಯ ಹಾರ್ದಿಕ ಶುಭಾಶಯಗಳು. #ಕನಕದಾಸಜಯಂತಿ
39
ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿ ಹಾಗೂ ಕೊಡುಗೆಯನ್ನು ಸ್ಮರಿಸುತ್ತಾ, ಸಂವಿಧಾನದ ಆಶಯಗಳನ್ನು ಎತ್ತಿಹಿಡಿದು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಬದ್ಧರಾಗೋಣ. ಎಲ್ಲರಿಗೂ ಸಂವಿಧಾನ ದಿನದ ಹಾರ್ದಿಕ ಶುಭಾಶಯಗಳು. #ಸಂವಿಧಾನದಿನ #ConstitutionDay #DrBRAmbedkar
1
32
ನರ್ಸಿಂಗ್ ವೃತ್ತಿಪರರಿಗೆ ಡಿಜಿಟಲ್ ಸೇವೆಗಳ ಅರಿವು ಕರ್ನಾಟಕ ರಾಜ್ಯ ಶುಶ್ರೂಷಾ ಪರಿಷತ್ತು (KSNC), ಬೆಂಗಳೂರು ವತಿಯಿಂದ ನರ್ಸಿಂಗ್ ವೃತ್ತಿಪರರಿಗೆ ಆನ್‌ಲೈನ್ ಸೇವೆಗಳು ಹಾಗೂ ಡಿಜಿಟಲ್ ಸೌಲಭ್ಯಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
1
45
ಕಾರ್ಯಕ್ರಮದಲ್ಲಿ ಆನ್‌ಲೈನ್ ನೋಂದಣಿ, ನವೀಕರಣ, NOC, ಗುಡ್ ಸ್ಟ್ಯಾಂಡಿಂಗ್ ಸರ್ಟಿಫಿಕೇಟ್ ಸೇರಿದಂತೆ ವಿವಿಧ ಸೇವೆಗಳ ಕುರಿತು ಮಾಹಿತಿ ನೀಡಲಾಗುವುದು. ಸ್ಥಳ: ಪಾಲಿಮಾರ್ ಕನ್ವೆನ್ಷನ್ ಸೆಂಟರ್, ಕೊಂಚಾಡಿ, ಮಂಗಳೂರು ದಿನಾಂಕ: 23 ನವೆಂಬರ್ 2026 ಸಮಯ: ಬೆಳಿಗ್ಗೆ 9:30 ರಿಂದ ಸಂಜೆ 4:00 ಗಂಟೆಯವರೆಗೆ
9
ಪಂಡಿತ್ ನೆಹರು ಅವರು ಕಂಡ ಬಲಿಷ್ಠ, ಜಾತ್ಯತೀತ ಭಾರತದ ಕನಸನ್ನು ನನಸಾಗಿಸುವ ಜವಾಬ್ದಾರಿ ಮುಂದಿನ ಪೀಳಿಗೆಯಾದ ನಿಮ್ಮ ಮೇಲಿದೆ. ನಾಡಿನ ಭವಿಷ್ಯ ಭರವಸೆ ಮಕ್ಕಳು, ಈ ಸುದಿನದಂದು ಎಲ್ಲಾ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು. #childrensDay
4
186
ಮಾನ್ಯ ಸಚಿವರಾದ ಡಾ @S_PrakashPatil ಅವರು ವಿಕಾಸಸೌಧದಲ್ಲಿ‌ ಸರಕಾರಿ ದಂತ ಕಾಲೇಜು ಮತ್ತು ಬೆಳಗಾವಿ & ಬಾಗಲಕೋಟೆ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ವಿಶೇಷ ಆಡಳಿತ ಮಂಡಳಿಯ ಸಭೆ ನಡೆಸಿದರು. ಬಾಗಲಕೋಟೆ ಹಾಗೂ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆಡಳಿತ ಮಂಡಳಿಯ ಪ್ರಗತಿ ಕುರಿತು ವಿಸ್ತೃತವಾದ ವರದಿ ಪಡೆದು ಸೂಕ್ತ ಸಲಹೆ ನೀಡಿದರು.1/4
1
1
95
Hon’ble Minister @S_PrakashPatil held a meeting at Vikasa Soudha with the Special Governing Council of the Government Dental College &the Institutes of Medical Sciences in Belagavi & Bagalkote.3/4
1
24
He reviewed the progress of the Bagalkote & Belagavi Institutes of Medical Sciences & provided necessary guidance. He also reviewed the progress of Government Dental Colleges and pending works, directing officials to closely monitor them. 4/4
26
National Yoga Awareness Month🧘‍♂️ Embrace yoga as a journey towards a healthier body, calmer mind and more balanced life. Make time to stretch, breathe, focus and reconnect with yourself, because wellness begins with a small step taken every day. 🌿
3
85
ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು Wishing Everyone a Happy Gowri Ganesha #Happygowriganesha
123
Good nutrition is not about eating more. It’s about eating right. Fill your plate with variety. Choose fresh and nutritious foods. Limit excess salt, sugar and unhealthy fats. Stay hydrated. #EatHealthy
1
84
A healthy body needs the right balance of nutrients. Eat balanced. Stay healthy. This National Nutrition Week, make every bite count! #EatHealthy #NationalNutritionWeek
53
#NationalNutritionWeek is a reminder that good health begins with good nutrition. A balanced plate with fruits, vegetables, whole grains, pulses and adequate protein helps our body grow, stay strong and fight illness. Eat better. Live healthier. #StayHealthy
60
Do you know what comes with the monsoon? It’s Dengue.🦟 But Dengue can be prevented. Follow these simple steps.👇 #StayHealthy
54
Drug and substance use is a growing public-health concern, but reliable nationwide overdose death data in India remain limited. That makes awareness, early recognition, timely medical care and access to evidence-based treatment even more important. Know the signs. Act early.
48