ನಮ್ 𝐇𝐈𝐒𝐓𝐎𝐑𝐘 ❄ (@NamHistory) header
ನಮ್ 𝐇𝐈𝐒𝐓𝐎𝐑𝐘 ❄ (@NamHistory) profile picture

ಕನ್ನಡನಾಡ ಹಳಮೆ ಕುರುಹುಗಳು 𝐏𝐑𝐄𝐇𝐈𝐒𝐓𝐎𝐑𝐘 - 𝐇𝐈𝐒𝐓𝐎𝐑𝐘.

ಕನ್ನಡನಾಡು
Joined May 2015
Photo by ನಮ್ 𝐇𝐈𝐒𝐓𝐎𝐑𝐘 ❄ (@NamHistory)Photo by ನಮ್ 𝐇𝐈𝐒𝐓𝐎𝐑𝐘 ❄ (@NamHistory)Photo by ನಮ್ 𝐇𝐈𝐒𝐓𝐎𝐑𝐘 ❄ (@NamHistory)Photo by ನಮ್ 𝐇𝐈𝐒𝐓𝐎𝐑𝐘 ❄ (@NamHistory)Photo by ನಮ್ 𝐇𝐈𝐒𝐓𝐎𝐑𝐘 ❄ (@NamHistory)Photo by ನಮ್ 𝐇𝐈𝐒𝐓𝐎𝐑𝐘 ❄ (@NamHistory)Photo by ನಮ್ 𝐇𝐈𝐒𝐓𝐎𝐑𝐘 ❄ (@NamHistory)
#ಹಂಪಿ ಪಟ್ಟಣ ಮತ್ತು ಅದರ ನೀರುಪೂರೈಕೆ, ಒಳಚರಂಡಿಗಳ ಶಿಸ್ತುಬದ್ಧ ಏರ್ಪಾಟುಗಳನ್ನು ನೋಡಿ ಇಂತಹ ಬೆರಗಿನ ದೊಡ್ಡ ಪಟ್ಟಣವನ್ನು ತಾನೆಲ್ಲೂ ಕಂಡಿಲ್ಲವೆಂದು ಪರ್ಶಿಯಾದ ಪ್ರವಾಸಿಗ ಅಬ್ದುಲ್ ರಜಾಕ್ (1443 C.E) ಹೇಳುತ್ತಾನೆ. ಆಡಳಿತ: ಇಮ್ಮಡಿ ದೇವರಾಯ [1424-1446 C.E] #ಕರ್ಣಾಟಸಾಮ್ರಾಜ್ಯ #VijayanagarEmpire #KarnataEmpire
62
206
7,040
ಕಾಕುಸ್ಥ ವರ್ಮ ’ಕಾಕುಸ್ಥ ವರ್ಮ' ಎಂಬುದು ಕದಂಬ ಸಾಮ್ರಾಜ್ಯದ ಪ್ರಸಿದ್ಧ ಹಾಗೂ ಪ್ರಭಾವಿ ಚಕ್ರವರ್ತಿಗಳಲ್ಲಿ ಒಬ್ಬರಾದ ಕಾಕುಸ್ಥ ವರ್ಮನ ಇತಿಹಾಸದ ಹಿನ್ನೆಲೆಯಲ್ಲಿ ರಚಿಸಲಾದ ರೋಮಾಂಚಕ ಐತಿಹಾಸಿಕ ಕಾದಂಬರಿಯಾಗಿದೆ. harivubooks.com/products/kaa…
10
54
777
ಅರಬ್ ದಾಳಿಕೋರರು ಠಾಣೆಯ(Thane) ಬಂದರಿನ ಮೇಲೆ ದಾಳಿಮಾಡಿದಾಗ(637 C.E) ಅವರನ್ನು ಹಿಮ್ಮೆಟ್ಟಿಸಿ ಓಡಿಸಿದ್ದ ಹೆಮ್ಮೆಯ ವೀರ ಕನ್ನಡಿಗ ಇಮ್ಮಡಿ ಪುಲಿಕೇಶಿ(ಆಡಳಿತ:-609-642 C.E) ಸೆಲೆ :- ಕರ್ನಾಟಕ ಸಂಕ್ಷಿಪ್ತ ಇತಿಹಾಸ (ಡಾ।। ಸೂರ್ಯನಾಥ ಕಾಮತ್) ಚಿತ್ರ :- i.pinimg.com/474x/82/24/bd/8… #ಎರೆಯ #ಇಮ್ಮಡಿಪುಲಿಕೇಶಿ
1
15
75
805
ಮಸ್ಕಿ : ನಾಲ್ಕು ಸಾವಿರ ವರ್ಷಗಳ ಹಿಂದಿನ ಜನವಸತಿ ಕುರುಹು ಪತ್ತೆ ಪಟ್ಟಣದಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಜನವಸತಿ ಇತ್ತು ಎಂಬುದನ್ನು ದೃಢಪಡಿಸುವ ಕುರುಹುಗಳು ಇಲ್ಲಿ ಉತ್ಖನನ ನಡೆಸಿದ ವೇಳಿ ಲಭಿಸಿವೆ. prajavani.net/district/raich…
3
49
2
197
2,550
ಕರ್ನಾಟಕ ಗತವೈಭವ ಕನ್ನಡಿಗರಿಗೆ ಎಕೀಕರಣದ ಅರಿವು ಮೂಡಿಸಿದ ಮಹತ್ವದ ಗ್ರಂಥ ಕರ್ನಾಟಕ ಗತವೈಭವ ಪ್ರಕಟಿಸುವ ಮೂಲಕ ಮತ್ತೊಮ್ಮೆ ಜನರ ಕೈಗೆ ಈ ಗ್ರಂಥ ಸಿಗಲಿ ಎಂಬ ಆಶಯದೊಂದಿಗೆ ಪ್ರತಿಷ್ಠಾನವು ಇದನ್ನು ಪ್ರಕಟಿಸುತ್ತಿದೆ. harivubooks.com/products/kar…
8
39
730
ಕರ್ನಾಟಕ ಏಕೀಕರಣಕ್ಕೆ ದುಡಿದ ಮಹನೀಯರು (ಕನ್ನಡ ಅಭಿವೃದ್ಧಿ ಪ್ರಾಧಿಕಾರ) (ಪ್ರಧಾನ ಸಂಪಾದಕರು ಮುಖ್ಯಮಂತ್ರಿ ಚಂದ್ರು : ಸಂಪಾದಕರು ಡಾ || ಎಚ್.ಎಸ್.ಗೋಪಾಲ ರಾವ್)
5
22
394
ಅ.ನ.ಕೃಷ್ಣರಾಯರು ತಮ್ಮ "ಅಖಂಡ ಕರ್ನಾಟಕ"(1946) ಹೊತ್ತಗೆಯಲ್ಲಿ ತಿಳಿಸಿರುವ ಕರ್ನಾಟಕದ ನಾಲ್ಕು ಬಗೆಯ ಹಗೆಗಳು
1
6
24
504
ಕನ್ನಡ ನಾಡಿನ ಮಿಂಚಿದ ಮಹಿಳೆಯರು (ಡಾ || ದೇಸಾಯಿ ಪಾಂಡುರಂಗರಾಯರು)
3
7
261
ಕರ್ನಾಟಕ ಏಕೀಕರಣ ಇತಿಹಾಸ ಕರ್ನಾಟಕದ ಏಕೀಕರಣಕ್ಕೆ ನೂರು ವರುಶಗಳ ಕಾಲ ನಡೆದ ಹೋರಾಟದ ಎಲ್ಲ ಹಂತಗಳನ್ನು, ಏಕೀಕರಣವಾದಾಗ ಪಡೆದುಕೊಂಡದ್ದು, ಕಳೆದುಕೊಂಡದ್ದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಈ ಹೊತ್ತಗೆ ಕನ್ನಡಿಗರ ಮನೆಮನೆಯಲ್ಲಿರಬೇಕಾದದ್ದು harivubooks.com/products/kar…
7
14
317
ಕನ್ನಡದ ಕಲ್ಬರಹಗಳು ಕೇವಲ ಲಿಪಿ ಮತ್ತು ಪದಗಳಿಗೆ ಸೀಮಿತವೇ ? ಜಗತ್ತಿನ ಹಿನ್ನಡವಳಿಯಲ್ಲಿ ಕನ್ನಡದ ಕಲ್ಬರಹಗಳು ಹೆಚ್ಚುಗಾರಿಕೆ ಪಡೆದಿದೆ ಎಂದರೆ ತಪ್ಪಾಗಲಾರದು. ದೇಶದಲ್ಲಿ ಸಿಕ್ಕಿರುವ ಸುಮಾರು ಒಂದು ಲಕ್ಷದಷ್ಟು ಕಲ್ಬರಹಗಳಲ್ಲಿ ಕನ್ನಡ ನುಡಿ ಮತ್ತು ಲಿಪಿಯಲ್ಲಿರುವ ಕಲ್ಬರಹಗಳು ಸುಮಾರು 30,000 ! nudikannada.wordpress.com/20…
3
8
254
ಮೊದಲ ಕನ್ನಡನಾಡ ಹಾಡಾದ "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಗದಗಿನ ಹುಯಿಲಗೋಳ ನಾರಾಯಣ ರಾವ್ (1884 -1971) ಅವರು ಬರೆದರು. 1924 ರಲ್ಲಿ ನಡೆದ ಕರ್ನಾಟಕ ಏಕೀಕರಣ ಸಮ್ಮೇಳನದಲ್ಲಿ ಹುಯಿಲಗೋಳ ನಾರಾಯಣರಾವ್ ಅವರು ಈ ಹಾಡನ್ನು ಹಾಡಿದರು.
5
25
411
ಬಳ್ಳಾರಿಯನ್ನು ಕರ್ನಾಟಕಕ್ಕೆ ಸೇರಿಸಲು ಹೋರಾಡಿ ಸೆರೆಮನೆ ಸೇರಿದ್ದ ಚೆಳ್ಳಗುರ್ಕಿ ಪಾಟೀಲ್ ದೊಡ್ಡನಗೌಡ ಅವರು ನೆನೆಪಿನಲ್ಲಿ
9
46
682
"ಕನ್ನಡ ತಾಯಿ ನುಡಿ,ಮನ್ನಿಸಿ ಮಾತನಾಡು ಅನ್ಯಕ್ಕೆ ಮರುಳಾಗದಿರು, ಮರುಳೇ ನೀ ಕನ್ನಡಿಗನೆಂಬುದು ಮರೀಬೇಡ !" ಹೀಗೆಂದು ಕನ್ನಡಿಗರಿಗೆ ಬುದ್ದಿ ಹೇಳಿದ್ದು ಸೊಲ್ಲಾಪುರದ ಜಯದೇವಿತಾಯಿ ಲಿಗಾಡೆಯವರು. ಸೊಲ್ಲಾಪುರದಂತಹ ಗಡಿನಾಡ ಪ್ರದೇಶದಲ್ಲಿ ಕರ್ನಾಟಕದ ಏಕೀಕರಣ ಹೋರಾಟ, ಕನ್ನಡ ಉಳಿವು, ಕನ್ನಡಿಗರ ಏಳಿಗೆಗಾಗಿ ಡುಡಿದವರು ಜಯದೇವಿತಾಯಿ ಲಿಗಾಡೆಯವರು.
1
14
44
603
ಕನ್ನಡ ನಾಡಿನ ಮೂಲ ಕವಿರಾಜಮಾರ್ಗದಲ್ಲಿಯೇ ಇದಕ್ಕೆ ಉದಾಹರಣೆಗಳು ಸಿಗುತ್ತವೆ. ಉದಾಹರಣೆಗೆ ತುಂಬಾ ಹೆಸರುವಾಸಿಯಾಗಿರುವ ಈ ಕಬ್ಬದ ಈ ಕೆಳಗಿನ ಸಾಲುಗಳನ್ನು ತೆಗೆದುಕೊಳ್ಳೋಣ. ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್… nudikannada.wordpress.com/20…
8
22
468
ತುಂಡು ತುಂಡಾಗಿದ್ದ ಕನ್ನಡ ನಾಡನ್ನು ಒಗ್ಗೂಡಿಸುವಲ್ಲಿ ನೂರಾರು ಜನರು ತಮ್ಮ ಬದುಕನ್ನು ಮುಡಿಪಾಗಿಟ್ಟರು. ಹಿಂದೆ ಮರಾಠರು, ಬ್ರಿಟೀಶರು, ನಿಜಾಮರ ಕೆಟ್ಟ ಆಡಳಿತದಿಂದ ರೋಸಿಹೋಗಿದ್ದ ಎಲ್ಲಾ ಭಾಗಗಳ ಕನ್ನಡಿಗರಿಗೆ ಹೊಸ ಬೆಳಕು ದೊರೆತಿದ್ದೇ ಕರ್ನಾಟಕದ ಏಕೀಕರಣದಿಂದ.
14
85
1,321
ಏಕೀಕರಣಕ್ಕೂ ಮುನ್ನ ಹರಿದು ಹಂಚಿಹೋಗಿದ್ದ ಕರ್ನಾಟಕದ ಬಗ್ಗೆ ಅನಕೃ ಅವರ ಮಾತುಗಳು:- "ವಿಭಜನೆಯು ಸ್ವಾಭಾವಿಕವಾಗಿಯೇ ಆ ಪ್ರಾಂತ್ಯದ ಆ ಜನಾಂಗದ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯನ್ನು ತಡೆಹಿಡಿದಿದೆ" ಸೆಲೆ :- ಅಖಂಡ ಕರ್ನಾಟಕ (ಅ.ನ.ಕೃಷ್ಣರಾಯ)
5
11
248
ಕಲ್ಯಾಣಿ ಚಾಲುಕ್ಯರ ಇಮ್ಮಡಿ ಜಯಸಿಂಹನ (ಒಂದನೇ ಜಗದೇಕಮಲ್ಲ) ಕನ್ನಡ ನಾಣ್ಯ ಆಡಳಿತ : 1015-1042 CE ಬರಹ : ಶ್ರೀ ಜಗದ[ಏ] ಗುರುತು : ನಂದಿ
6
33
550
ತಲಕಾಡು ಗಂಗರ ಇಮ್ಮಡಿ ಮಾರಸಿಂಹನ (963-975 CE) ಕನ್ನಡ ನಾಣ್ಯ
9
1
65
1,372
ರಾಷ್ಟ್ರಕೂಟ ದೊರೆ ಕನ್ನರದೇವ ಅವರ ಒಂದು ಕಲ್ಬರಹವು ಮಧ್ಯಪ್ರದೇಶದ ಜಬ್ಬಲಪುರ (ಈಗಿನ ಜಬಲ್ಪುರ್) ನರ್ಮದಾ ಹೊಳೆಯ ಕರೆಯಲ್ಲಿ ಸಿಕ್ಕಿತ್ತು, ಅದರಲ್ಲಿರುವ ಬರಹ ಕೆಳಗಿನ ಚಿತ್ರದಲ್ಲಿದೆ.
13
1
38
1,320
1500 ವರ್ಷಗಳ ಹಿಂದೆ ಬಾದಾಮಿ ಚಾಲುಕ್ಯರು (543–753C.E) #ಕರ್ಣಾಟಬಲವೆಂಬ ಕಾಳಗಪಡೆಯನ್ನು ಕಟ್ಟಿದ್ದರು. ಇಮ್ಮಡಿ ಪುಲಿಕೇಶಿಯು ಕುದುರೆ, ಕಾಲಾಳ, ಆನೆ, ಕಡಲ ಪಡೆಗಳನ್ನು ಹೊಂದಿದ್ದರು. ಪುಲಿಕೇಶಿಯು ಕೊಂಕಣದ ರಾಜಾಪುರಿಯನ್ನು ಕಡಲಪಡೆಯ ನೆರವಿನಿಂದ ಗೆದ್ದನು. ಇದರಿಂದ ಲಾಟ(ಗುಜರಾತ್), ಮಾಳವ, ಗುರ್ಜರ ಅರಸರು ಪುಲಿಕೇಶಿಗೆ ಶರಣಾದರು.
1
12
43
830
"ಕ್ರಿ.ಶ ೧೭೦೦ಕ್ಕಿಂತ ಮುಂಚೆ ಭಾರತದ ಯಾವುದೇ ರಾಜ್ಯದ ದೊರೆಗಳೂ ಕರ್ನಾಟಕದ ದೊರೆಗಳಷ್ಟು ವ್ಯಾಪಕವಾಗಿ ಬೇರೆ ಬೇರೆ ರಾಜ್ಯಗಳಲ್ಲಿ ಆಳಿರುವುದು ಕಾಣದು - ಇದು ಗಮನಿಸಬೇಕಾದ ಸಂಗತಿ" ಸೆಲೆ :- ಬೃಹತ್ ಕರ್ನಾಟಕ : ಭಾಷಿಕ, ಸಾಂಸ್ಕೃತಿಕ (ಡಾ.ಎಂ.ಚಿದಾನಂದ ಮೂರ್ತಿ)
5
11
374