OTP Life (@OTPLife) profile picture

ಕನ್ನಡ / ಕನ್ನಡಿಗ

Mobile
Joined June 2021
Photo by OTP Life (@OTPLife)Photo by OTP Life (@OTPLife)Photo by OTP Life (@OTPLife)Photo by OTP Life (@OTPLife)Photo by OTP Life (@OTPLife)Photo by OTP Life (@OTPLife)Photo by OTP Life (@OTPLife)Photo by OTP Life (@OTPLife)Photo by OTP Life (@OTPLife)Photo by OTP Life (@OTPLife)
ಬೆಂಗಳೂರಿಗೂ ಕರ್ನಾಟಕಕ್ಕೂ ಒಂದು ಕರುಳಬಳ್ಳಿಯ ನೆಂಟಿದೆ. ಬೆಂಗಳೂರಿಗೆ ಕುಡಿಯುವ ನೀರು ಕೊಡಲು ಕಾವೇರಿ ಕೊಳ್ಳದ ಹಲವು ಜಿಲ್ಲೆಗಳ ರೈತರು ತಮ್ಮ ಬೆಳೆ ತ್ಯಾಗ ಮಾಡಿದ್ದಾರೆ. ಬೆಂಗಳೂರಿಗೆ ಬರುವ ಹಾಲು, ತರಕಾರಿ ಎಲ್ಲವನ್ನೂ ಪೂರೈಸುವುದು ಅಕ್ಕ,ಪಕ್ಕದ ಜಿಲ್ಲೆಗಳು. ಬೆಂಗಳೂರಿಗೆ ಕರೆಂಟ್ ಕಳಿಸುವುದು ಕರ್ನಾಟಕದ ಲಿಂಗನಮಕ್ಕಿ, ಕೈಗಾ ನ್ಯುಕ್ಲಿಯರ್ ಎನರ್ಜಿ ಪ್ಲಾಂಟ್, ಬಳ್ಳಾರಿ-ರಾಯಚೂರಿನ ಥರ್ಮಲ್ ಪವರ್ ಪ್ಲಾಂಟ್ ಮುಂತಾದವು. ಅವೆಲ್ಲವೂ ಸ್ಥಳೀಯರ ತ್ಯಾಗದ ಫಲದಿಂದಲೇ ಹುಟ್ಟಿರುವಂತದ್ದು. ಬೆಂಗಳೂರಿನ ಪ್ರಗತಿಯ ಫಲದಿಂದ ಕರ್ನಾಟಕ ಸರ್ಕಾರಕ್ಕೆ ಬರುವ ತೆರಿಗೆ ಆದಾಯದಲ್ಲಿ ಕರ್ನಾಟಕದ ಎಲ್ಲ ಭಾಗಗಳ ಯೋಜನೆಗಳಿಗೂ ಹಣ ಹರಿಯುತ್ತಿರುವುದೂ ನಿಜ. ಬೆಂಗಳೂರಿನಲ್ಲಿ ಕರ್ನಾಟಕದ ಎಲ್ಲ ತಾಲೂಕುಗಳಿಂದಲೂ ಬಂದು ಜೀವನ ಕಂಡುಕೊಂಡಿರುವ ಲಕ್ಷಾಂತರ ಜನರಿದ್ದಾರೆ. ಅವರೆಲ್ಲರಿಗೂ ಬೆಂಗಳೂರು "ನಮ್ಮದು". ಅಂತಹದೊಂದು ಕೊಡು-ಕೊಳ್ಳುವಿಕೆಯ ಸಂಬಂಧ ಬೆಂಗಳೂರಿಗೂ-ಕರ್ನಾಟಕಕ್ಕೂ ಇದೆ. ಬೆಂಗಳೂರಿನ ಸಮಸ್ಯೆಗಳಿಗೆ ಇನ್ನಷ್ಟು ಸಂಪನ್ಮೂಲ ಒದಗಿಸಬೇಕು, ಬೆಂಗಳೂರಿನ ನಗರದ ಆಳ್ವಿಕೆಗೆ ಇನ್ನಷ್ಟು ಅಧಿಕಾರ ಇರುವ ಮೇಯರ್ ಇರಬೇಕು ಅನ್ನುವ ಎಲ್ಲ ಬೇಡಿಕೆಗಳೂ ನ್ಯಾಯವಾದದ್ದೇ, ಆದರೆ ಬೆಂಗಳೂರನ್ನು ಕರ್ನಾಟಕದಿಂದ ಬೇರೆ ಮಾಡಿ ಕೇಂದ್ರಾಡಳಿತ ಪ್ರದೇಶ ಮಾಡಬೇಕು ಅನ್ನುವ ಕೂಗು ಆಗಾಗ ಕೆಲವರು ಎಬ್ಬಿಸುತ್ತಾರಲ್ಲ ಅವರದ್ದು ಶುದ್ಧ ಕಿಡಿಗೇಡಿ ಬುದ್ದಿ. ಅವರು ಕರ್ನಾಟಕದ, ಕನ್ನಡಿಗರ ವಿರೋಧಿಗಳು ಅನ್ನುವುದರಲ್ಲಿ ಯಾವುದೇ ತಪ್ಪಿಲ್ಲ. ಅಂತವರಲ್ಲಿ ಬಹುತೇಕರಿಗೆ ಕರ್ನಾಟಕದ ಬಗ್ಗೆ ಯಾವುದೇ ಪ್ರೀತಿಯಿಲ್ಲ. ಬೆಂಗಳೂರಿನ ಜೊತೆಗಿನ ಅವರ ಸಂಬಂಧವೂ transactional ಆದದ್ದು. ನಾಳೆ ಬೆಂಗಳೂರು ಬದುಕಲಾಗದ ಸ್ಥಿತಿ ತಲುಪಿಸಿದ್ರೆ ಮೊದಲು ಜಾಗ ಖಾಲಿ ಮಾಡುವ ಜನರು ಅವರು. ಆದರೆ ಈ ನೆಲದ ಜೊತೆ ನೆಂಟಿರುವ ಕನ್ನಡಿಗರಿಗೆ ಬೆಂಗಳೂರು ಅಂದು, ಇಂದು, ಮುಂದೂ ನಮ್ಮದೇ. #NammaBengaluru
11
84
6
369
12,091
Indians living in the USA are unlikely to return to India voluntarily. They can talk all they want about India's greatness, but when the rubber hits the road, they prefer to sell their kidney to stay on in the USA.
There are close to 80,000 THOUSAND Indian IT professionals who are jobless in the US right now. Yet they are desperately focusing on staying in America and not coming back home to the fastest growing, most business friendly, unicorn capital of the world. Why? Discuss…
34
151
13
657
67,024
Who thought rivals can feel like this towards each other. That’s the beauty of sport. This is the most beautiful sporting picture ever for me🙌❤️🫶🏼. When your companions cry for you, you know why you’ve been able to do with your god given talent.Nothing but respect for these 2.
1,719
22,123
819
260,176