Pradeep Eshwar Nimmondige (@PNimmondige) header
Pradeep Eshwar Nimmondige (@PNimmondige) profile picture

MLA, Chikkaballapura Assembly Constituency

Bengaluru
Joined August 2022
Photo by Pradeep Eshwar Nimmondige (@PNimmondige)Photo by Pradeep Eshwar Nimmondige (@PNimmondige)Photo by Pradeep Eshwar Nimmondige (@PNimmondige)Photo by Pradeep Eshwar Nimmondige (@PNimmondige)Photo by Pradeep Eshwar Nimmondige (@PNimmondige)Photo by Pradeep Eshwar Nimmondige (@PNimmondige)Photo by Pradeep Eshwar Nimmondige (@PNimmondige)Photo by Pradeep Eshwar Nimmondige (@PNimmondige)Photo by Pradeep Eshwar Nimmondige (@PNimmondige)Photo by Pradeep Eshwar Nimmondige (@PNimmondige)
ದಿನಾಂಕ 11 ಆಗಸ್ಟ್ 2026, ಮಂಗಳವಾರ । ಶಾಸಕರ ಕಾರ್ಯಕ್ರಮಗಳ ವಿವರ.
3
8
4,989
ಕರ್ನಾಟಕ ಏಕೀಕರಣದ ರೂವಾರಿ, ಸರಳ ಸಜ್ಜನಿಕೆಯ ಪ್ರತೀಕ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್. ನಿಜಲಿಂಗಪ್ಪ ಅವರ ಪುಣ್ಯಸ್ಮರಣೆಯಂದು ಅವರಿಗೆ ಭಕ್ತಿಪೂರ್ವಕ ಗೌರವ ನಮನಗಳು. ನಾಡಿನ ಏಕತೆ, ಅಭಿವೃದ್ಧಿ ಹಾಗೂ ಜನಸೇವೆಗೆ ಅವರು ನೀಡಿದ ಅಮೂಲ್ಯ ಕೊಡುಗೆ ಸದಾ ಸ್ಮರಣೀಯ.
7
3,137
ಬೆಳೆ ಹಾನಿ ಕುರಿತು ಮಹತ್ವದ ಪರಿಶೀಲನೆ | Pradeep Eshwar MLA | Chikkaballapura.
1
2
8
3,010
ಕರ್ನಾಟಕದ ಜನಪರ ನಾಯಕರು, ರಾಜ್ಯದ ಮಾನ್ಯ ಉಪ ಮುಖ್ಯಮಂತ್ರಿಗಳು, ಕಂದಾಯ ಹಾಗೂ ಕ್ರೀಡಾ ಸಚಿವರಾದ @DrParameshwara ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ನಿಮ್ಮ ನಾಯಕತ್ವದಲ್ಲಿ ರಾಜ್ಯವು ಇನ್ನಷ್ಟು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲಿ. ಉತ್ತಮ ಆರೋಗ್ಯ, ಸುಖ, ಸಮೃದ್ಧಿ ಮತ್ತು ದೀರ್ಘಾಯುಷ್ಯ ನಿಮ್ಮದಾಗಲಿ ಎಂದು ಹಾರೈಸುತ್ತೇವೆ.
1
9
2,654
ಹಿಂದುಳಿದ, ಶೋಷಿತ ಹಾಗೂ ಬಡ ವರ್ಗದವರ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಜನನಾಯಕರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ @siddaramaiah ಸರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಜನಸೇವೆ ಮಾಡುವ ಶಕ್ತಿ ಅವರಿಗೆ ದೊರಕಲಿ ಎಂದು ಹಾರೈಸುತ್ತೇನೆ.
2
16
2,382
ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಭಾರತದ ತ್ರಿವರ್ಣ ಧ್ವಜದ ವಿನ್ಯಾಸಕಾರರಾದ ಪಿಂಗಳಿ ವೆಂಕಯ್ಯ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.
4
1,620
ನಾಡಿನ ಸಮಸ್ತ ಜನತೆಗೆ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು. ನಮ್ಮ ಬದುಕಿಗೆ ಜ್ಞಾನ, ಸಂಸ್ಕಾರ, ಮೌಲ್ಯಗಳು ಹಾಗೂ ಸತ್ಪಥವನ್ನು ತೋರಿದ ಎಲ್ಲ ಗುರುಗಳಿಗೆ ಈ ಪವಿತ್ರ ದಿನದಂದು ಹೃತ್ಪೂರ್ವಕ ನಮನಗಳು. ಗುರುಭ್ಯೋ ನಮಃ.
1
1,464
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC)ಯ ಅಧ್ಯಕ್ಷರು ಹಾಗೂ ಪಕ್ಷದ ಹಿರಿಯ ನಾಯಕರಾದ ಸನ್ಮಾನ್ಯ ಶ್ರೀ ಬಿ.ಕೆ. ಹರಿಪ್ರಸಾದ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
1
1,184
ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ವಿಶೇಷ ಸ್ಥಾನಮಾನ ದೊರಕುವ ಹೋರಾಟದಲ್ಲಿ ಮಹತ್ವದ ಪಾತ್ರವಹಿಸಿದ ದೂರದೃಷ್ಟಿಯ ನಾಯಕ, ಮಾಜಿ ಮುಖ್ಯಮಂತ್ರಿಗಳಾದ ಧರಂ ಸಿಂಗ್ ಅವರ ಸೇವೆ ಸದಾ ಸ್ಮರಣೀಯ. ರಾಜ್ಯದ ಅಭಿವೃದ್ಧಿ, ಹಾಗೂ ಜನಕಲ್ಯಾಣಕ್ಕಾಗಿ ತಮ್ಮ ರಾಜಕೀಯ ಜೀವನವನ್ನೇ ಮುಡಿಪಾಗಿಟ್ಟ ಧೀಮಂತ ನಾಯಕನ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು.
4
1,318
ದೇಶದ ಹೆಮ್ಮೆಯ ವಿಜ್ಞಾನಿ, ಯುವಜನತೆಗೆ ಕನಸು ಕಾಣಲು ಕಲಿಸಿದ ಮಹಾನ್ ವ್ಯಕ್ತಿತ್ವ, ಭಾರತದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ, ಭಾರತ ರತ್ನ ಹಾಗೂ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು.
774
ಪರಮ ಪೂಜ್ಯ ಶ್ರೀ ಮಧುಸೂದನ ಸಾಯಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಾವು ನೀಡುತ್ತಿರುವ ಪ್ರೀತಿ, ಕರುಣೆ ಮತ್ತು ನಿಸ್ವಾರ್ಥ ಸೇವೆಯ ಸಂದೇಶವು ವಿಶ್ವಮಾನವಕುಲಕ್ಕೆ ಸದಾ ಸ್ಫೂರ್ತಿಯಾಗಿರಲಿ ಎಂದು ಹಾರೈಸುತ್ತೇವೆ.
1
2
817
ಕಾರ್ಗಿಲ್ ವಿಜಯ ದಿವಸ ಕಾರ್ಗಿಲ್ ವಿಜಯ ದಿವಸವು ನಮ್ಮ ದೇಶದ ವೀರ ಯೋಧರ ಶೌರ್ಯ, ತ್ಯಾಗ ಮತ್ತು ದೇಶಪ್ರೇಮವನ್ನು ಸ್ಮರಿಸುವ ಹೆಮ್ಮೆಯ ದಿನ. ದೇಶದ ಗಡಿಯನ್ನು ಕಾಪಾಡಲು ತಮ್ಮ ಅಮೂಲ್ಯ ಪ್ರಾಣವನ್ನು ಅರ್ಪಿಸಿದ ಎಲ್ಲ ವೀರ ಯೋಧರಿಗೆ ಹೃತ್ಪೂರ್ವಕ ನಮನಗಳು. ಅವರ ತ್ಯಾಗ ಮತ್ತು ಸಾಹಸ ಪ್ರತಿಯೊಬ್ಬ ಭಾರತೀಯನಿಗೂ ಸದಾ ಸ್ಫೂರ್ತಿಯಾಗಿದೆ.
2
649
ಶಾಸಕ ಪ್ರದೀಪ್ ಈಶ್ವರ್ ಮತ್ತೊಂದು ಜನಪರ ಕೆಲಸ! | Pradeep Eshwar MLA | Chikkaballapura
1
1
776
ಜೈ ಜೈ ವಿಠ್ಠಲ, ಪಾಂಡುರಂಗ ವಿಠ್ಠಲ! ಸರ್ವರಿಗೂ ಪವಿತ್ರ ಆಷಾಢ ಏಕಾದಶಿಯ ಹಾರ್ದಿಕ ಶುಭಾಶಯಗಳು. ಶ್ರೀ ವಿಠ್ಠಲ ಸ್ವಾಮಿಯ ದಿವ್ಯ ಕೃಪೆಯು ನಿಮ್ಮ ಮತ್ತು ನಿಮ್ಮ ಕುಟುಂಬದ ಬಾಳಿನಲ್ಲಿ ಸುಖ, ಶಾಂತಿ, ಆರೋಗ್ಯ, ಸಂತೋಷ ಹಾಗೂ ಸಮೃದ್ಧಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. ವಿಠ್ಠಲ ನಾಮಸ್ಮರಣೆ ಎಲ್ಲರಿಗೂ ಒಳಿತನ್ನು ತರಲಿ.
4
554
ಬರ ಪರಿಸ್ಥಿತಿ ಹಾಗೂ ಪ್ರಮುಖ ಕಂದಾಯ ವಿಷಯಗಳ ಪ್ರಗತಿ ಪರಿಶೀಲನಾ ಸಭೆ | Pradeep Eshwar MLA | Chikkaballapura
3
671
ಚಿಕ್ಕಬಳ್ಳಾಪುರದಲ್ಲಿ ಇಂದು, ಬರ ಪರಿಸ್ಥಿತಿ ಹಾಗೂ ಪ್ರಮುಖ ಕಂದಾಯ ವಿಷಯಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ, ಡಾ. ಜಿ. ಪರಮೇಶ್ವರ್ ಭಾಗವಹಿಸಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
1
4
603
ಶ್ರೀ ಸಿದ್ಧಗಂಗಾ ಮಹಾಸಂಸ್ಥಾನದ ಪೀಠಾಧ್ಯಕ್ಷರು, ಜ್ಞಾನ, ಸೇವೆ ಮತ್ತು ದಾಸೋಹದ ದಿವ್ಯ ಪರಂಪರೆಯನ್ನು ಮುನ್ನಡೆಸುತ್ತಿರುವ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.
1
418
ಹಿರಿಯ ರಾಜಕಾರಣಿ, ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಗೌರವಾನ್ವಿತ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಇನ್ನಷ್ಟು ಜನಸೇವೆ ಮಾಡುವ ಶಕ್ತಿಯನ್ನು ಕರುಣಿಸಲಿ.
1
425
15 ವರ್ಷ ನಿರ್ಲಕ್ಷ್ಯ... ಈಗ ಬದಲಾವಣೆ! | Pradeep Eshwar MLA | Chikkaballapura
1
8
818
ಮೈಸೂರು ಸಂಸ್ಥಾನದ 25ನೇ ಮಹಾರಾಜರು, ರಾಜಯೋಗಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. ಅವರ ಜನ್ಮದಿನದಂದು ಅವರ ಪವಿತ್ರ ಸ್ಮರಣೆಗೆ ಭಕ್ತಿಪೂರ್ವಕ ಗೌರವ ಸಲ್ಲಿಸುತ್ತಾ, ಅವರ ಆದರ್ಶಗಳು ಸದಾ ನಮ್ಮನ್ನು ಸನ್ಮಾರ್ಗದಲ್ಲಿ ಮುನ್ನಡೆಸಲಿ ಎಂದು ಪ್ರಾರ್ಥಿಸೋಣ.
1
2
510