SP Udupi (@PoliceUdupi) header
SP Udupi (@PoliceUdupi) profile picture

Official twitter handle for communication with public. In case of emergency Dial 112. Follow @112UDUPI

Udupi, India
Joined October 2020
Photo by SP Udupi (@PoliceUdupi)Photo by SP Udupi (@PoliceUdupi)Photo by SP Udupi (@PoliceUdupi)Photo by SP Udupi (@PoliceUdupi)Photo by SP Udupi (@PoliceUdupi)Photo by SP Udupi (@PoliceUdupi)Photo by SP Udupi (@PoliceUdupi)Photo by SP Udupi (@PoliceUdupi)Photo by SP Udupi (@PoliceUdupi)Photo by SP Udupi (@PoliceUdupi)
ಮಕ್ಕಳ ಹಕ್ಕುಗಳು, ಮಕ್ಕಳ ಸುರಕ್ಷತೆ ಹಾಗೂ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಉಡುಪಿ ನಗರ ಪೊಲೀಸ್ ಠಾಣೆಯ PSI (L&O) ರವರು ಆದಿ ಉಡುಪಿಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ನಡೆಸಿದರು. #SayNoToDrugs @DgpKarnataka @KarnatakaCops
45
🚫 Tinted Glass is NOT Just a Style... It Can Be a Safety Risk! ಕಪ್ಪು ಗಾಜು ಸ್ಟೈಲ್ ಅಲ್ಲ, ಅದು ಅಪಾಯ! ❌ ಚಾಲಕನ ದೃಷ್ಟಿ ಕಡಿಮೆಯಾಗುತ್ತದೆ ❌ ಪೊಲೀಸರ ತಪಾಸಣೆಗೆ ಅಡ್ಡಿ ❌ ಅಪರಾಧಗಳ ಅಪಾಯ ಹೆಚ್ಚು ❌ ವಿಶೇಷವಾಗಿ ರಾತ್ರಿ ವೇಳೆ ಅಪಘಾತಕ್ಕೆ ಕಾರಣ
1
62
ಕಾನೂನಿನ ಪ್ರಕಾರ: ಮೋಟಾರು ವಾಹನ ಕಾಯ್ದೆಯಡಿ ನಿಷೇಧಿತ ಟಿಂಟೆಡ್ ಫಿಲ್ಮ್ ಬಳಸುವುದು ಶಿಕ್ಷಾರ್ಹ ಅಪರಾಧ. Drive Safe... Keep It Clear! Say NO to Tinted Glass! #NoTintedGlass #DriveSafe #RoadSafety #UdupiPolice @DgpKarnataka @KarnatakaCops
9
ದಿನಾಂಕ 18-11-2026 ರಿಂದ 20-11-2026ರವರೆಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ *ಅಪರಾಧ ತನಿಖೆ, ಕಾರ್ಯವಿಧಾನಗಳು ಹಾಗೂ ಸಾಕ್ಷ್ಯಗಳ ಸಂಗ್ರಹಣೆ, ವರದಕ್ಷಿಣೆ ನಿಷೇಧ ಕಾಯ್ದೆ ಮತ್ತು ವರದಕ್ಷಿಣೆ ಸಾವು* ಕುರಿತು ಮೂರು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು,
1
49
ಈ ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದರು. #UdupiDistrictPolice #PoliceWorkshop #CrimeInvestigation #EvidenceCollection #DowryProhibitionAct #DowryDeath @DgpKarnataka @112Udupi
8
ಜಿಲ್ಲಾ ಪೊಲೀಸ್ ಮೈದಾನದಲ್ಲಿ ವಾರದ ಪರೇಡ್‌ ನಡೆಸಲಾಯಿತು. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಾಮಾಣಿಕ ಕರ್ತವ್ಯ ನಿರ್ವಹಣೆ ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಲು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. @DgpKarnataka @KarnatakaCops
42
2
69
3
58
23,163
ಸಾರ್ವಜನಿಕ ಪ್ರಕಟಣೆ: Agri Gold ಬಾಂಡ್ ಟೋಕನ್ ಹಾಗೂ ಪರಿಶೀಲನೆ ಕುರಿತು ಮಾಹಿತಿ. @DgpKarnataka @KarnatakaCops
98
ರಸ್ತೆಯಲ್ಲಿ ಸಂಚರಿಸುವಾಗ ಸೂಚನಾ ಫಲಕಗಳನ್ನು ಗಮನಿಸಿ, ಸುರಕ್ಷಿತವಾಗಿ ವಾಹನ ಚಲಾಯಿಸಿ. #UdupiDistrictPolice #RoadSafety #TrafficAwareness #SafeDriving #TrafficRules #DriveSafe @DgpKarnataka @KarnatakaCops @112Udupi
75
ಸಾರ್ವಜನಿಕ ಪ್ರಕಟಣೆ: Agri Gold ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ. @DgpKarnataka @KarnatakaCops @112Udupi
1
105
ಮಾದಕ ವ್ಯಸನವು ವ್ಯಕ್ತಿಯ ಜೀವನವನ್ನಷ್ಟೇ ಅಲ್ಲ, ಇಡೀ ಕುಟುಂಬದ ನೆಮ್ಮದಿ ಮತ್ತು ಭವಿಷ್ಯವನ್ನೂ ನಾಶಮಾಡುತ್ತದೆ. ಮಾದಕ ವಸ್ತುಗಳಿಂದ ದೂರವಿರಿ, ಆರೋಗ್ಯಕರ ಜೀವನವನ್ನು ಆಯ್ಕೆ ಮಾಡಿಕೊಳ್ಳಿ. #UdupiDistrictPolice #SayNoToDrugs #FightAgainstDrugs #DrugFreeSociety @DgpKarnataka @KarnatakaCops @112Udupi
1
95
ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಉಡುಪಿ ಜಿಲ್ಲಾ ಪೊಲೀಸರೊಂದಿಗೆ ಕೈಜೋಡಿಸಿ. #UdupiDistrictPolice #SayNoToDrugs #DrugFreeSociety #StopDrugAbuse #EliminateDrugs #ProtectOurYouth @DgpKarnataka @KarnatakaCops @112Udupi
1
96
3
87
1
77
12,950
CHAIN SNATCHING – BE ALERT!ಚೈನ್ ಸ್ನಾಚಿಂಗ್ ಘಟನೆ ನಡೆದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ತುರ್ತು ಸಹಾಯಕ್ಕಾಗಿ 112ಕ್ಕೆ ಕರೆ ಮಾಡಿ.ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿದೆ! #ChainSnatching #BeAlert #StaySafe #UdupiPolice @DgpKarnataka @KarnatakaCops @112Udupi
2
153
ಸಾರ್ವಜನಿಕ ಪ್ರಕಟಣೆ: Agri Gold ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ. @DgpKarnataka @KarnatakaCops @Rangepol_WR @112Udupi
1
99
ಸರಗಳ್ಳತನದಂತಹ ಅಪರಾಧಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಸದಾ ಜಾಗರೂಕರಾಗಿರಿ.ಯಾವುದೇ ಸರಗಳ್ಳತನದ ಘಟನೆ ನಡೆದಲ್ಲಿ ತಕ್ಷಣವೇ 112 ಗೆ ಕರೆ ಮಾಡಿ. ನಿಮ್ಮ ಜಾಗರೂಕತೆಯೇ ನಿಮ್ಮ ಸುರಕ್ಷತೆ! #UdupiDistrictPolice #ChainSnatching #ChainTheftAwareness @DgpKarnataka @KarnatakaCops @112Udupi
1
83
ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಗ್ವಾಡಿ ಕುಂದಾಪುರ ತಾಲೂಕು ಇಲ್ಲಿ Say No To Drugs ಬಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ಡ್ರಗ್ಸ್ ಸೇವನೆಯಿಂದ ಆಗುವ ಅನಾಹುತಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಅರಿವು ಹಾಗೂ ಜಾಗೃತಿ ಮೂಡಿಸಲಾಯಿತು. @DgpKarnataka @KarnatakaCops @112Udupi
1
99
ಕಾರಿನ ಹಿಂಬದಿ ಸೀಟಿನಲ್ಲಿ ಅಥವಾ ಲಗೇಜ್ ವಿಭಾಗದಲ್ಲಿ ವಸ್ತುಗಳನ್ನು ಅಡ್ಡಾದಿಡ್ಡಿಯಾಗಿ ಜೋಡಿಸಿ ಹಿಂಬದಿ ದೃಶ್ಯ ಕನ್ನಡಿಯ (Rear View Mirror) ನೋಟಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಿ. #UdupiDistrictPolice #SPUdupi #RoadSafety #TrafficAwareness #SafeDriving #drivesafe @DgpKarnataka @KarnatakaCops @112Udupi
1
82
ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ 38 ನೇ ಕಳತೂರು ಗ್ರಾಮದ ಬುಕ್ಕಿಗುಡ್ಡೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಕಾಲೋನಿಗೆ ಭೇಟಿ ನೀಡಿ ಮುಖಂಡರನ್ನು ಬರಮಾಡಿಕೊಂಡು ಮಾಸಿಕ ಸಭೆ ನಡೆಸಿ ಕುಂದುಕೊರತೆ ಬಗ್ಗೆ ವಿಚಾರಿಸಲಾಯಿತು. @DgpKarnataka @KarnatakaCops @112Udupi
1
143
ಸಾರ್ವಜನಿಕ ಪ್ರಕಟಣೆ: Agri Gold ಬಾಂಡ್ ಪರಿಶೀಲನೆ ಕುರಿತು ಮಹತ್ವದ ಸೂಚನೆ. @DgpKarnataka @KarnatakaCops
2
127