ಸಮೃದ್ಧಿ ಮಂಜುನಾಥ್ | Samruddhi Manjunath (@SamManjuJDS) header
ಸಮೃದ್ಧಿ ಮಂಜುನಾಥ್ | Samruddhi Manjunath (@SamManjuJDS) profile picture

ಕನ್ನಡಿಗ | ಶಾಸಕರು,ಮುಳಬಾಗಲು ವಿಧಾನಸಭಾ ಕ್ಷೇತ್ರ.

Mulbagal
Joined January 2021
Photo by ಸಮೃದ್ಧಿ ಮಂಜುನಾಥ್ | Samruddhi Manjunath (@SamManjuJDS)Photo by ಸಮೃದ್ಧಿ ಮಂಜುನಾಥ್ | Samruddhi Manjunath (@SamManjuJDS)Photo by ಸಮೃದ್ಧಿ ಮಂಜುನಾಥ್ | Samruddhi Manjunath (@SamManjuJDS)Photo by ಸಮೃದ್ಧಿ ಮಂಜುನಾಥ್ | Samruddhi Manjunath (@SamManjuJDS)Photo by ಸಮೃದ್ಧಿ ಮಂಜುನಾಥ್ | Samruddhi Manjunath (@SamManjuJDS)Photo by ಸಮೃದ್ಧಿ ಮಂಜುನಾಥ್ | Samruddhi Manjunath (@SamManjuJDS)Photo by ಸಮೃದ್ಧಿ ಮಂಜುನಾಥ್ | Samruddhi Manjunath (@SamManjuJDS)Photo by ಸಮೃದ್ಧಿ ಮಂಜುನಾಥ್ | Samruddhi Manjunath (@SamManjuJDS)Photo by ಸಮೃದ್ಧಿ ಮಂಜುನಾಥ್ | Samruddhi Manjunath (@SamManjuJDS)Photo by ಸಮೃದ್ಧಿ ಮಂಜುನಾಥ್ | Samruddhi Manjunath (@SamManjuJDS)
ದಕ್ಷಿಣ ಭಾರತದ ಗಾನಕೋಗಿಲೆ ಕನ್ನಡ ಭಾಷೆಯಲ್ಲಿ 50ಸಾವಿರಕ್ಕಿಂತ ಹೆಚ್ಚು ಹಾಡುಗಳನ್ನು ನಮ್ಮ ನಾಡಿನ ಜನತೆಗೆ ತಮ್ಮ ಕಂಠದಿಂದ ನುಡಿದ ಜಾನಕಿ ಅಮ್ಮನವರು ಇಹಲೋಕ ತ್ಯಜಿಸಿರುತ್ತಾರೆ. ಕನ್ನಡ ಸಿನಿಪರಿಶ್ರಮಕ್ಕೆ ತಮ್ಮ ಹಾಡುಗಳ ಕೊಡುಗೆ ಅಪಾರವಾಗಿದ್ದು ಹಿರಿಯರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ..
1
158
ಇಂದು ರಾಜೇಂದ್ರಹಳ್ಳಿ ಗ್ರಾಮ ಪಂಚಾಯಿತಿಯ ಜನಸ್ಪಂದನ ಕಾರ್ಯಕ್ರಮವನ್ನು ತಾಲ್ಲೂಕು ಅಧಿಕಾರಿಗಳ ಸಮಕ್ಷಮದಲ್ಲಿ ನಡೆಸಲಾಗಿದ್ದು ಒಟ್ಟು 113 ಅರ್ಜಿಗಳು ಸ್ವೀಕೃತವಾಗಿದ್ದು ಸಂಭಂದಿಸಿದ ಇಲಾಖೆಗಳಿಗೆ ಅರ್ಜಿಗಳನ್ನು ವರ್ಗಾಯಿಸಿ ಸೂಕ್ತ ಕ್ರಮ ತೆಗೆದುಕೊಂಡು ಶೀಘ್ರವಾಗಿ ಅರ್ಜಿಗಳನ್ನು ವಿಲೇವಾರಿ ಮಾಡಲು ಸೂಚಿಸಲಾಯಿತು. #janaspandana #mulbagal
5
268
ರಾಜ್ಯ ಜೆಡಿಎಸ್ ಕೋರ್ ಕಮಿಟಿ ಸದಸ್ಯರು ಶ್ರೀ ಶಿನಿಗೇನಹಳ್ಳಿ ಆನಂದರೆಡ್ಡಿರವರನ್ನು ಕೋರ್ ಕಮಿಟಿ ಅಧ್ಯಕ್ಷರು ಶ್ರೀ ಜೆಕೆ ಕೃಷ್ಣಾರೆಡ್ಡಿ ರವರು ಮತ್ತು ತಾಲ್ಲೂಕು ಮುಖಂಡರೊಂದಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಲಾಯಿತು.
1
6
247
ವಿರಾಟ್ ಸಾಯಿ ಕ್ರಿಯೇಶನ್ಸ್ ನಿರ್ಮಾಪಕತ್ವದಲ್ಲಿ @gstarganesh ರವರು ನಟಿಸಿರುವ ಬೃಂದಾವಿಹಾರಿ ಚಲನಚಿತ್ರದ ಮೊದಲ ಹಾಡು ಇದೇ ತಿಂಗಳು 25ನೇ ತಾರೀಖು ಮಧ್ಯಾಹ್ನ 12:34ಗಂಟೆಗೆ ಬಿಡುಗಡೆಯಾಗಲಿದೆ. #BRINDHAVIHARI #GOLDENMEGASTARGANESH #SrinivasRaju #samruddhivmanjunath #heshamabdulwahab #KVCPRODUCTIONS
1
5
296
“ಮೌನವು ಪರಿಪಕ್ವತೆಯ ಸಂಕೇತ, ಗದ್ದಲದ ಪ್ರಸಿದ್ಧಿಗಿಂತಲೂ ಮೌನದ ಸಂತೃಪ್ತಿ ಲೇಸು” – ಮಂಕುತಿಮ್ಮ ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು ಶ್ರೀ ಡಿ.ವಿ.ಗುಂಡಪ್ಪನವರ ಜಯಂತಿಯಂದು ಪಾದಭಿವಂದನೆಗಳು.
1
7
351
ನಮ್ಮ ಭವಿಷ್ಯದ ಬಗ್ಗೆ ಎಚ್ಚರ ಎಚ್ಚರ !! ಕೆಸಿ ವ್ಯಾಲಿ ನೀರೆಂಬ ವಿಷವನ್ನು ನೀಡುವುದರ ವಿರುದ್ಧ ಧ್ವನಿ ಎತ್ತಬೇಕಿದೆ ನಾವೆಲ್ಲರೂ ಒಂದಾಗಬೇಕಿದೆ. ನಮ್ಮ ಜಿಲ್ಲೆಗಳಲ್ಲಿ ಯಾವುದೇ ನದಿಗಳಿಲ್ಲ ನಾವು ಕೇಳುತ್ತಿರುವುದು ಮೂರು ಹಂತಗಳಲ್ಲಿ ಶುದ್ಧೀಕರಿಸಿ ಯೋಗ್ಯವಾದ ನೀರನ್ನು ಹರಿಸಲು. ಮುಂದಿನ ಪೀಳಿಗೆಗೆ ವಿಷ ಬೇಡ ಯೋಗ್ಯವಾದ ನೀರು ಬೇಕು.
2
2
1
8
313
ತೀಕ್ಷಣವಾಗಿ ಸ್ಪಂದಿಸಿದೆವೆಂದು ಸಂಭ್ರಮಿಸಿ ಹೈಕಮಂಡ್ ಮೆಚ್ಚಿಸಬಹುದೇ ಹೊರೆತು, ಸಮಸ್ಯೆಯನ್ನು ಮರೆಮಾಚಲು ಸಾಧ್ಯವಿಲ್ಲ,ಮೂಲತಃ ಕೋಲಾರ ಜಿಲ್ಲೆಯವರಾಗಿದ್ದು ಆದರೇ ಕೋಲಾರ ಜಿಲ್ಲೆಯ ಜನತೆಯ ಬವಣೆಯ ಬಗ್ಗೆ ಗಮನಹರಿಸಿ ಶುದ್ಧ ನೀರು ಕೊಡಿಸಿ ಸ್ವಾಮಿ. ಎಲ್ಲವೂ ಜನತೆ ಕಣ್ಣಾರೆ ನೋಡುತ್ತಿದ್ದಾರೆ, ನೀರು ಯಾವ ಮಟ್ಟದಲ್ಲಿದೆಯೆಂಬುದಕ್ಕೆ ಜನತೆಯೇ ಸಾಕ್ಷಿ.
2
10
229
ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು ಎಲ್ಲಾ ಮಕ್ಕಳಿಗೂ ಶುಭವಾಗಲಿ. Best wishes to all students appearing for the 2nd PU examinations. 📚 Stay confident, stay focused, and give your best. Success will surely follow your hard work. All the Best.,
3
94
ಮಾಜಿ ಮುಖ್ಯಮಂತ್ರಿಗಳು, ಹಿರಿಯ ರಾಜಕಾರಣಿಗಳು ಶ್ರೀ @bsyeddyurappa ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
3
17
244
ಯುವನಾಯಕರು ನನ್ನ ಆತ್ಮೀಯ ಸಹೋದರರು ಪಕ್ಷದ ಮುಂದಿನ ಆಶಾಕಿರಣ ಶ್ರೀ ನಿಖಿಲ್ ಕುಮಾರಸ್ವಾಮಿ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಸೋಲು ಅಂತಿಮವಲ್ಲ, ಸೋಲು ಗೆಲುವಿನ ಮೆಟ್ಟಿಲು ನನ್ನ ಸಹೋದರನ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗಲೆಂದು ಹಾರೈಸುತ್ತೇನೆ. ತಾಯಿ ಚಾಮುಂಡೇಶ್ವರಿ ಒಳ್ಳೆಯದು ಮಾಡಲೆಂದು ಪ್ರಾರ್ಥಿಸುತ್ತೇನೆ.
1
6
111
ಜೆಡಿಎಸ್ ಪಕ್ಷದ ಹಿರಿಯ ಮುಖಂಡರು, ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಜೆಡಿಎಸ್ ಪಕ್ಷರ ಜಿಲ್ಲಾಧ್ಯಕ್ಷರು ಶ್ರೀ ಜಿ.ಕೆ.ವೆಂಟಶಿವಾರೆಡ್ಡಿ ಅಣ್ಣನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು..
4
99
ನಮ್ಮ ಅಖಂಡ ಭಾರತದಲ್ಲಿ ರೈತನೇ ಸಾರ್ವಭೌಮ.. ನಾವು ಎಷ್ಟೇ ಶ್ರೀಮಂತಿಕೆ ಪಡೆದರು ನಮ್ಮ ಹೊಟ್ಟೆಗೆ ಹಿಟ್ಟು ನೀಡುವ ರೈತನನ್ನು ಮರೆಯದಿರೋಣ ರೈತರನ್ನು ಗೌರವಿಸೋಣ. ಸಮಸ್ತ ರೈತ ಬಾಂದವರಿಗೆ ರೈತ ದಿನಾಚರಣೆಯ ಹಾರ್ದಿಕ ಶುಭಾಶಯಗಳು. #farmer #farmersday
19
721
ಕನ್ನಡಿಗರ ಪರ ಧ್ವನಿ ನನ್ನ ಮಾರ್ಗದರ್ಶಕರು ಕೇಂದ್ರ ಸಚಿವರು ಶ್ರೀ ಹೆಚ್.ಡಿ.ಕುಮಾರಣ್ಣನಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. A life of struggle, service, and strength may your journey continue with good health, peace, and the love of the people.Happy Birthday to @hd_kumaraswamy Anna.
1
10
257
2,483
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜನಪ್ರಿಯ ಜೆಡಿಎಸ್ ಶಾಸಕಿಯಾದ ಶ್ರೀಮತಿ ಶಾರದಾ ಪುರ್ಯಾನಾಯ್ಕ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.. @SharadaPuranaik @JantaDalSecular 💐💐
4
134
"ಸಾಲುಮರದ ತಿಮ್ಮಕ್ಕ" ರವರು ಮರಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಸಾಧನೆ ಮಾಡಿದ ಒಬ್ಬ ಭಾರತೀಯ ಪರಿಸರವಾದಿ ಇಂದು ಧೈವಾದೀನರಾಗಿರುವುದು ನಮ್ಮ ರಾಜ್ಯದ ಪರಿಸರ ಪ್ರೇಮಿಗಳು ಹಾಗೂ ಕನ್ನಡಿಗರಿಗೆ ನೋವು ತಂದಿರುವ ವಿಷಯ. ತಾಯಿಯ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ.
3
169
ಕರುನಾಡಿನ ಪ್ರೀತಿಯ ರಾಜಕುಮಾರ, ಅಭಿಮಾನಿಗಳ ಮೆಚ್ಚಿನ ಅಪ್ಪು, ಕರ್ನಾಟಕ ರತ್ನ ಕನ್ನಡನಾಡಿನ ಕಣ್ಮಣಿ ಡಾ|| ಪುನೀತ್ ರಾಜಕುಮಾರ್ ರವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
4
146
ನಾಳೆ ಶ್ರೀ ಶಿನಿಗೇನಹಳ್ಳಿ ಆನಂದರೆಡ್ಡಿ ರವರ ಮನೆಯ ಕಾರ್ಯಕ್ರಮಕ್ಕೆ ಜೆಡಿಎಸ್ ರಾಜ್ಯ ಯುವ ಮುಖಂಡರು ಶ್ರೀ @Nikhil_Kumar_k ರವರು ಮಧ್ಯಾಹ್ನ 12ಗಂಟೆಗೆ ಆಗಮಿಸುತ್ತಿದ್ದು ಪ್ರೀತಿಯ ಎಲ್ಲಾ ಹಿರಿಯ ಮುಖಂಡರು,ಯುವಕರು, ಕಾರ್ಯಕರ್ತರು ಮುಳಬಾಗಿಲು ಬೈಪಾಸ್ ಕೆ.ಬೈಯಪಲ್ಲಿ ರಸ್ತೆಯಲ್ಲಿ ಸ್ವಾಗತಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಾರ್ಥನೆ.
4
115
ನಾವು ಆರೋಗ್ಯಕರವಾಗಿರಲು ನಮ್ಮ ಸುತ್ತಮುತ್ತಲಿನ ಸ್ವಚ್ಛತೆಯೂ ಪ್ರಾಮುಖ್ಯ ಪಾತ್ರವಹಿಸುತ್ತೆ. ಮಳೆ,ಬಿಸಿಲು, ಚಳಿ ಅನ್ನದೇ ಪ್ರತಿನಿತ್ಯ ನಮ್ಮ ಸುತ್ತಮುತ್ತಲಿನ ಸ್ಥಳಗಳನ್ನು ಸ್ವಚ್ಛತೆಯಿಂದ ಕಾಪಾಡುವ ಪೌರಕಾರ್ಮಿಕರಿಗೆ ನಾವು ಸದಾ ಋಣಿಯಾಗಿರಬೇಕು ಗೌರವಿಸಲೇಬೇಕು. ಎಲ್ಲಾ ಪೌರಕಾರ್ಮಿಕ ಬಂಧುಗಳಿಗೆ ಪೌರಕಾರ್ಮಿಕರ ದಿನಾಚರಣೆಯ ಶುಭಾಶಯಗಳು.
3
146
ಕನ್ನಡ ನಾಡಿನ ಮೇರುನಟ, ಸಿಂಹಾದ್ರೀಯ ಸಿಂಹವೆಂದೇ ಪ್ರಸಿದ್ಧಿಯಾಗಿದ್ದ ಶ್ರೀ ಡಾ॥ವಿಷ್ಣುವರ್ಧನ್ ರವರ ಜಯಂತಿಯಂದ ಗೌರವಪೂರ್ವಕ ನಮನಗಳು. #vishnuvardhan #Sandalwood
1
9
260
ನಮ್ಮ ದೇಶದ ಪ್ರಧಾನಮಂತ್ರಿಗಳು ಶ್ರೀ @narendramodi ರವರ ಜನ್ಮದಿನದಂದು ಹಾರ್ದಿಕ ಶುಭಾಶಯಗಳು. Heartfelt birthday wishes to our Hon’ble @PMOIndia Shri Narendra Modi. Wishing you good health, long life and continued strength in leading our nation.
2
104