#GemsOfSilliLalli - ಮಹಾಭಾರತ
This serial and the entire cast deserves many many awards. 🙏🏽
Auctionಅಲ್ಲಿ ಮಾಡದೇ ಇರೊ strategy, ಎರೆಡೂವರೆ ನಿಮಿಷದಲ್ಲಿ ಏನ್ ಮಾಡ್ತಾರೊ.
#RCB
Excellent initiative. Please check yours and your loved ones details. ಧನ್ಯವಾದಗಳು @AshwiniVaishnaw ಸರ್ 🇮🇳
Check mobile connections issued using your KYC details.
Visit: sancharsaathi.gov.in
Report unknown connections, if any to block.
5
1,632
Replying to @Guru_KAN13
Valid points, agreed. Such words from any language (Samskruta, Greek, Persian etc) must be removed but cancelling an entire language is not right. ಅರ್ಥಬದ್ಧ ಕನ್ನಡ ಪದಗಳನ್ನ ಹುಡುಕುವುದು & ಬಳಸುವುದು ಸೂಕ್ತ, ಭಾಷೆ ಬೆಳೆಯುವುದೇ ಹೀಗೆ. ಆದರೆ ಬೇರೆ ಭಾಷೆಯೇ ಬೇಡ, ಅದರ ಪದಗಳೇ ಬೇಡ ಎನ್ನುವುದು ಮೂರ್ಖತನ .
82
Replying to @Power_monger
ಇಷ್ಟೊತ್ತು ಬಂದ ಪ್ರತಿಕ್ರಿಯೆಗಳಲ್ಲಿ ನೀವೊಬ್ಬರೆ ಅಸಭ್ಯ ಪದ ಬಳಸದೇ ಬರೆದಿದ್ದು. ಖುಷಿಯಾಯ್ತು. ನಾವು ಮಂಡ್ಯದವ್ರೆ, ಇಲ್ಲಿ ಜಾತಿ ವಿಷ್ಯಹೇಗೆ ಬಂತು?
4
2
783
ಕನ್ನಡ ಹೋರಾಟದ ಹೆಸರಿನಲ್ಲಿ ಎಷ್ಟು ಮಕ್ಕಳ ತಲೆಕೆಡಿಸಲಾಗುತ್ತಿದೆ ಎಂದು ಇಲ್ಲಿ ಬಂದಿರುವ ಪ್ರತಿಕ್ರಿಯೆಗಳ ಗಮನಿಸಿದರೆ ತಿಳಿಯುತ್ತದೆ
ಭಾರತವನ್ನು ಹೇಗೆ ರಾಜ್ಯಗಳ ಒಕ್ಕೂಟವೆಂದು ಬಿಂಬಿಸಲಾಗುತ್ತಿದೆಯೋ, ಕರ್ನಾಟಕ ರಾಜ್ಯವೂ ಜಿಲ್ಲೆಗಳ ಒಕ್ಕೂಟ
ನಮ್ಮ ತಾಂಡ್ಯಕ್ಕೆ ಹಟ್ಟಿಗಳಿಗೆ ನಮ್ಮದೇ ಭಾಷೆಯಿದೆ.
ಈ ಒಕ್ಕೂಟರಾಜ್ಯದಿಂದ ಬಿಡುಗಡೆ ನಮಗೂ ಬೇಕಿದೆ
#DrRajkumar𓃵 ಅಣ್ಣಾವ್ರ ಜನ್ಮದಿನದ ಸವಿನೆನಪು.
#ForeverFan











