Pinned Tweet
ಮೈಸೂರು ಅರಮನೆಯಲ್ಲಿ ಮಾಗಿ ಉತ್ಸವ ಫಲಪುಷ್ಪ ಪ್ರದರ್ಶನ 🌺🌸🌼🌻🌷
#Mysuru #Mysore #WinterFestival #FlowerShow #MysuruWinterFestival2023
ಆನೆಯ ಮೇಲೆ ಅಂಬಾರಿ... ನೋಡಿ ಜಂಬೂ ಸವಾರಿ...!
#MysuruDasara2022 #Dasara #JambooSavari #Mysuru #Mysore @MysuruMemes @mysuruonline
ಮಹಾರಾಜ ಯದುವೀರ್ ಒಡೆಯರ್ ಅವರಿಂದ ವಿಜಯ ಯಾತ್ರೆ ಮತ್ತು ಬನ್ನಿ ಮರಕ್ಕೆ ಪೂಜೆ!
#MysuruDasara2022 #Dasara #Mysuru #Mysore @MysuruMemes @mysuruonline
5
ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಅಣ್ಣಾವ್ರು ಮತ್ತು ಅಪ್ಪು❤ 😍
#DasaraFlowershow2022 #MysuruDasara2022 #Dasara #Mysuru #Mysore @MysuruMemes @mysuruonline
3
ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಕನ್ನಡದಲ್ಲೇ ಭಾಷಣ ಆರಂಭಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
#MysuruDasara2022 #Dasara #Mysuru #Mysore @MysuruMemes @mysuruonline
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ರಾಷ್ಟ್ರಪತಿ ಅವರಿಂದ ಚಾಲನೆ
#MysuruDasara2022 #Dasara #Mysuru #Mysore @MysuruMemes @mysuruonline
ಮೈಸೂರು ಅರಮನೆಯಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ವೀರಚಕ್ರ ಪ್ರಶಸ್ತಿ ಪುರಸ್ಕೃತ, ಬಾಲಕೋಟ್ ಹೀರೋ ಅಭಿನಂಧನ್ ವರ್ತಮಾನ್ ಅವರ ಹೂವಿನ ಪ್ರತಿಕೃತಿ
Flower Replica of Balakot air strike hero #AbhinandanVarthaman at Winter FlowerShow in #MysuruPalace
#Mysuru @MysuruMemes @mysuruonline @IAF_MCC
ಮೈಸೂರು ಅರಮನೆಯಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಹೆಲಿಪಾಕ್ಟರ್ ದುರಂತದಲ್ಲಿ ನಿಧನರಾದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಪ್ರತಿಕೃತಿ ಪ್ರತಿಷ್ಠಾಪಿಸಲಾಗಿದೆ. Replica of CDS #BipinRawat at Winter Flower Show in #MysuruPalace
#Mysuru #Mysore #FlowersShow @MysuruMemes @mysuruonline – at Mysore, India
ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ಅಮ್ಮನವರ ಮಹಾರಥೋತ್ಸವ 🙏
#Mysuru #Mysore #Chamundihills #MysuruDasara2021
















