Pinned Tweet
ಯಲಹಂಕ ಉಪನಗರದಲ್ಲಿ ಇರುವ #ಡಿಮಾರ್ಟ್ ನಲ್ಲಿ #ಕನ್ನಡ ಮತ್ತು ಇಂಗ್ಲಿಷಿನಲ್ಲಿ ಮಾಹಿತಿಯನ್ನ ಕೊಡುವ ಪ್ರಯತ್ನ ಮಾಡಿದ್ದಾರೆ .@KannadaGrahaka
K A Jagadeesh ಕೆ .ಎ .ಜಗದೀಶ್ retweeted
How many jobs are Kannadigas getting?
#JobsForKannadigas
K A Jagadeesh ಕೆ .ಎ .ಜಗದೀಶ್ retweeted
“ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ"
- ಬಸವಣ್ಣ
“Listen, O lord of the meeting rivers,
things standing shall fall,
but the moving ever shall stay”.
- Basavanna
K A Jagadeesh ಕೆ .ಎ .ಜಗದೀಶ್ retweeted
ಅಲ್ಲಿ ಯಾವುದಾದರೂ ಕೆರೆ ನದಿ ಹಾಳು ಮಾಡ್ತಾ ಇದಾರೇನಪ್ಪ ಕನ್ನಡಿಗರು ಬಿಹಾರಿಗಳ ತರ?
ಅವರನ್ನ ಕನ್ನಡಿಗರಿಗೆ ಹೋಲಿಕೆ ಮಾಡೋಕೆ ಮನಸು ಆದ್ರೂ ಹೇಗೆ ಬರುತ್ತೆ ನಿಮ್ಮ helaatagalige?
K A Jagadeesh ಕೆ .ಎ .ಜಗದೀಶ್ retweeted
Every week, announce a new tech park around Bengaluru!
Result: 0 jobs for locals and inflated real estate.
ನವೋದ್ಯಮಗಳ ಹೊಸ ಕನಸುಗಳಿಗೆ ಬಲ; ಕರ್ನಾಟಕದಲ್ಲಿ 1000+ ಎಕರೆಯಲ್ಲಿ ಬೃಹತ್ ಸ್ಟಾರ್ಟಪ್ ಪಾರ್ಕ್ ನಿರ್ಮಾಣ
ಜಾಗತಿಕ ಸ್ಟಾರ್ಟ್ಅಪ್ ನಕ್ಷೆಯಲ್ಲಿ ಈಗಾಗಲೇ ಮುಂಚೂಣಿಯಲ್ಲಿರುವ ಕರ್ನಾಟಕದ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ, ಬೆಂಗಳೂರಿನ ಸಮೀಪ 1,000 ಎಕರೆ ಹಾಗೂ ಹುಬ್ಬಳ್ಳಿ-ಧಾರವಾಡದ ಸಮೀಪ 100ರಿಂದ 200 ಎಕರೆ ವಿಸ್ತೀರ್ಣದಲ್ಲಿ ಮಾದರಿ ಸ್ಟಾರ್ಟ್ಅಪ್ ಪಾರ್ಕ್ಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸುತ್ತಿದ್ದೇವೆ.
ಬೆಂಗಳೂರು ಟೆಕ್ ಸಮ್ಮಿಟ್ 2026ರ ಎರಡನೇ ದಿನವಾದ ಬುಧವಾರ ನವೋದ್ಯಮಗಳ ಸಂಸ್ಥಾಪಕರು ಹಾಗೂ ಹೂಡಿಕೆದಾರರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳು, ಅಗತ್ಯಗಳು ಮತ್ತು ನಿರೀಕ್ಷೆಗಳನ್ನು ಆಲಿಸಿದೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಭೂಮಿಯ ಬೆಲೆಗಳು ನವೋದ್ಯಮಗಳ ಬೆಳವಣಿಗೆಗೆ ಸವಾಲಾಗುತ್ತಿರುವುದನ್ನು ಮನಗಂಡು, ಕೈಗೆಟುಕುವ ದರದಲ್ಲಿ ಕೈಗಾರಿಕಾ ನಿವೇಶನಗಳನ್ನು ಒದಗಿಸುವ ಉದ್ದೇಶದಿಂದ ಈ ಪಾರ್ಕ್ಗಳನ್ನು ಅಭಿವೃದ್ಧಿಪಡಿಸುವ ಚಿಂತನೆ ನಮ್ಮ ಮುಂದಿದೆ.
ಹೊಸ ಆಲೋಚನೆಗಳಿಗೆ ಸೂಕ್ತ ವೇದಿಕೆ, ನವೋದ್ಯಮಗಳಿಗೆ ಅಗತ್ಯ ಮೂಲಸೌಕರ್ಯ, ಯುವ ಉದ್ಯಮಿಗಳಿಗೆ ಉತ್ತೇಜನ ಹಾಗೂ ಅರ್ಹ ನವೋದ್ಯಮಗಳಿಗೆ ಹೆಚ್ಚುವರಿ ಶೇ.5ರಷ್ಟು ಸಹಾಯಧನದ ಮೂಲಕ ಉದ್ಯಮಶೀಲತೆಗೆ ಹೊಸ ಚೈತನ್ಯ ತುಂಬುವುದು ನಮ್ಮ ಗುರಿ.
ಅಷ್ಟೇ ಅಲ್ಲ, ಏಕಗವಾಕ್ಷಿ ವ್ಯವಸ್ಥೆಯಡಿ ಈಗಾಗಲೇ 116 ಸೇವೆಗಳನ್ನು ಒದಗಿಸಲಾಗುತ್ತಿದ್ದು, ಈ ಸಂಖ್ಯೆಯನ್ನು 130ಕ್ಕೂ ಹೆಚ್ಚು ಸೇವೆಗಳಿಗೆ ವಿಸ್ತರಿಸುವ ಗುರಿ ಹೊಂದಿದ್ದೇವೆ. ಕೈಗಾರಿಕೆಗಳ ಅಗತ್ಯಕ್ಕೆ ತಕ್ಕಂತೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮವನ್ನು ಪರಿಷ್ಕರಿಸುವ ಮೂಲಕ ಉದ್ಯಮರಂಗಕ್ಕೆ ಅಗತ್ಯವಿರುವ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ರೂಪಿಸಲೂ ಒತ್ತು ನೀಡಲಾಗುವುದು.
ನಮ್ಮ ಗುರಿ ಕೇವಲ ಬೆಂಗಳೂರಿನ ಬೆಳವಣಿಗೆಯಲ್ಲ; ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರತಿಯೊಂದು ಭಾಗದಲ್ಲೂ ನವೋದ್ಯಮ, ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಸಮಾನ ಅವಕಾಶಗಳನ್ನು ಕಲ್ಪಿಸಿ, ರಾಜ್ಯವನ್ನು ದೇಶದ ಪ್ರಮುಖ ಸ್ಟಾರ್ಟ್ಅಪ್ ತಾಣವನ್ನಾಗಿ ರೂಪಿಸುವುದಾಗಿದೆ.
#BengaluruTechSummit2026
#StartupParks #beyondbengaluru
K A Jagadeesh ಕೆ .ಎ .ಜಗದೀಶ್ retweeted
Gujarati @kiranshaw and Konkani @TVMohandasPai want Karnataka's land, tax breaks, infrastructure and government support to grow their businesses, but oppose laws prioritising jobs for Kannadigas.
Such people are a curse to Karnataka!
Replying to @blrtechsummit
@blrtechsummit was a stellar success. This time it showcased cutting edge technologies that are being developed right here in Namma Bengaluru and across Karnataka. Under the visionary leadership of CM @DKShivakumar and the dynamic leadership of IT/BT & Home Min @PriyankKharge our State is poised to be a global leader in Next Gen Deeptech Spacetech Defencetech Biotech all powered by AI. BRAINZ, Innoverse K-HEAL etc will catapult us into global leadership. Proud to be living in this exciting city of the future
K A Jagadeesh ಕೆ .ಎ .ಜಗದೀಶ್ retweeted
ಬಸವಣ್ಣನಿಗೆ ಅಪಚಾರ ಎಸಗಿದವರ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಗೆ ಕ್ಯಾಬಿನೆಟ್ ನಲ್ಲಿ ನಿರ್ಧಾರ. @MBPatil @CMofKarnataka
K A Jagadeesh ಕೆ .ಎ .ಜಗದೀಶ್ retweeted
ಅವ ಎರಡು ಘಂಟೆ ಹಿಂದೆ ಹಾಕಿದ ನಮ್ಮ ಆರಕ್ಷಕರು ಒಂದು ಘಂಟೆಯೊಳಗೆ ಉತ್ತರ ಕೊಟ್ರು.
ಕನ್ನಡಿಗರು ಏನಾದ್ರೂ ಕೇಳಿದ್ರೆ ಉತ್ತರವೇ ಇಲ್ಲ.
@BlrCityPolice @blrcitytraffic @CPBlr
K A Jagadeesh ಕೆ .ಎ .ಜಗದೀಶ್ retweeted
"500 companies. One demand.
JOB JUSTICE FOR KANNADIGAS!" 🔥
Proud to stand with KaRaVe. Salute to every Kannada activist fighting for our people's rightful opportunities! 🫡💪
Our Land.
Our Resources.
Our Jobs.
#JobsForKannadigas @karave_KRV @karnatakaparty1 @CMofKarnataka
K A Jagadeesh ಕೆ .ಎ .ಜಗದೀಶ್ retweeted
Dear #Kannadigas, The greatest threat to #Kannada isn't outsiders. It's the indifference of Kannadigas themselves in the name of Dharma, caste, ideology. A community that remains silent about its identity risks losing its voice. It's time to awaken!
#WakeUpKannadigas
K A Jagadeesh ಕೆ .ಎ .ಜಗದೀಶ್ retweeted
ಈ ಸಿನಿಮಾದವರು ಸಿನಿಮಾ ಮಾಡಿ ಸಾರ್ವಜನಿಕರಿಗೆ ಉಪಕಾರ ಮಾಡಿರೋರ ತರ ಮತ್ತೆ ಧರ್ಮಕ್ಕೆ ಸಿನಿಮಾ ತೋರಿಸೋರ ತರ ಆಡೋದು ನಿಲ್ಲಿಸಬೇಕು
ಒತ್ತುವರಿ ಮಾಡಿಕೊಂಡು ಶೆಡ್ ಗಳ ನಿರ್ಮಾಣ ಮಾಡುವವರೆಗೂ ನಿಮ್ಮ ಅಧಿಕಾರಿಗಳು ಏನ್ ಕಳ್ಳೆಪುರಿ ತಿಂತಿದ್ರಾ..!?
This quoted post is unavailable.
9
K A Jagadeesh ಕೆ .ಎ .ಜಗದೀಶ್ retweeted
ಎರಡು ದಿವಸಗಳ ಹಿಂದೆ ಈ ಆಪ್ನಲ್ಲಿ ತರಕಾರಿ, ಬೇಳೆ, ಹಣ್ಣುಗಳ ಹೆಸರು ಹಿಂದಿಯಲ್ಲಿ/ಆಂಗ್ಲದಲ್ಲಿ ಮಾತ್ರ ವಸ್ತುಗಳು ಪಟ್ಟಿ ಇತ್ತು, ಪ್ರಶ್ನೆ ಮಾಡಿದ್ದೆ ;
ಈಗ ನಮ್ಮ ಕನ್ನಡದಲ್ಲಿ ಹಾಕಿ ಸರಿ ಪಡಿಸಿದ್ದಾರೆ...ಈ ಕೆಲಸ ಮೊದಲನೆ ದಿವಸದಲ್ಲೆ ಏಕೆ ಆಗಲಿಲ್ಲ..? @FirstClubIndia ಈ ಉಡಾಫೆ ಏಕೆ..?@ayyappsraj Don't ever Repeat this again +
ಬೆಂಗಳೂರಿನಲ್ಲಿ ವ್ಯಾಪಾರ ಮಾಡುತ್ತಾ,ಇತರ ಆಪ್ಗಳಂತೆ ಕನ್ನಡದಲ್ಲಿ ವಸ್ತುಗಳ ಪಟ್ಟಿ (Item list) ನೀಡಲು ಏಕೆ ಹಿಂದೇಟು ಹಾಕ್ತಿದೀರಿ @FirstClubIndia ?
@ayyappsraj ಸ್ಥಳೀಯ ಗ್ರಾಹಕರ ಈ ಮನವಿಯನ್ನು ತ್ವರಿತವಾಗಿ ಪರಿಗಣಿಸಿ,ಕ್ರಮ ಕೈಗೊಳ್ಳಿ, ಈ ವಿಷಯದಲ್ಲಿ ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ,ನೇರವಾಗಿ ಭೇಟಿಯಾಗುವ ಕನ್ನಡ ಸಂಘಟನೆಗಳ ಮಖೇನ
K A Jagadeesh ಕೆ .ಎ .ಜಗದೀಶ್ retweeted
In view of Hindi lobby, I am happy that atleast 30% of the posts are secured by Kannadigas. There should be a law at the national level to give first preference to the domiciles of the state for the jobs in central govt jobs in that state and minimum 50% be given to them.
Last year, I ran an #RTI campaign collecting data from PSUs & Union Govt bodies across Karnataka. Findings:
▪️ Since 2015: 4,728 hired, only 1,434 (30%) from #Karnataka
More info👇
#KarnatakaJobsForKannadigas
K A Jagadeesh ಕೆ .ಎ .ಜಗದೀಶ್ retweeted
This is an eye opener for non-Hindi citizens in general and South Indians in particular to understand the #Hindi_imposition further. E en the state minister for railways @VSOMANNA_BJP is getting sidelined by the Hindi lobby in the railway ministry according to some news. Its hi time for South Indian states to come together and fight against Hindi imposition. Otherwise, delimitation will push all of us to the Arabian sea, Bay of Bengaluru and Hindu mahasaagara.
Do you know?
A 40-year-old rule requires regional languages on Union Government office signboards & nameplates
Filed 70+ #RTI s across Union govt offices in #Karnataka to check compliance with the use of #Kannada
🚨 Here are the results of the campaign.
gouthamganeshm.github.io/kan…
K A Jagadeesh ಕೆ .ಎ .ಜಗದೀಶ್ retweeted
Days After KRV Protest, NAAC Celebrates 71st Kannada Rajyotsava with Cultural Fervour
Bengaluru
Days after activists of the Karnataka Rakshana Vedike (#KRV) staged a protest questioning the delay in holding the state formation day event, the National Assessment and Accreditation Council (#NAAC) celebrated the 71st #KannadaRajyotsava with traditional zeal at its Nagarbhavi campus on Wednesday.
NAAC Director Prof. Ganesan Kannabiran underscored the significance of the occasion, noting that the celebration reaffirms the council's commitment to promoting the Kannada language and literature while preserving #Karnataka's cultural traditions.
The celebration follows an agitation earlier this month by KRV members who had visited the NAAC office to demand an explanation as to why Kannada Rajyotsava had not been observed, alongside raising concerns over staff matters.
Prof. Niranjana Vanalli, Former Vice-Chancellor of Bengaluru North University, Kolar, graced the event as the Chief Guest. Reflecting on the historical formation of Karnataka on November 1, 1956, Prof. Vanalli stated that Rajyotsava serves as a vital reminder to actively enrich one of India's most ancient languages.
As part of the programme, several literary and cultural competitions were held for the staff, including a special Kannada speech competition organized exclusively for non-Kannada-speaking employees.
@karave_KRV @NAAC_India
K A Jagadeesh ಕೆ .ಎ .ಜಗದೀಶ್ retweeted
Do you know?
A 40-year-old rule requires regional languages on Union Government office signboards & nameplates
ಉತ್ತರ ಭಾರತದಿಂದ ಬರುವ ವಲಸಿಗರಿಗೆ ಮನೆ ಕಟ್ಟಲು ಬೆಟ್ಟಗಳು ಮಾತ್ರ ಬರಿದಾಗುವುದಿಲ್ಲ, ನಮ್ಮ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಂಪತ್ತು ಎಲ್ಲವೂ ಬರಿದಾಗಲಿದೆ.
ಚಿತ್ರದುರ್ಗ | ಬರಿದಾದ ಬೆಟ್ಟ; ಎದೆ ಝಲ್ ಎನಿಸುವ ದೃಶ್ಯ prajavani.net/district/chitr…?
K A Jagadeesh ಕೆ .ಎ .ಜಗದೀಶ್ retweeted
ಓಣಂ ಆಗಲಿ ಬಿಮಾರುಗಳು ಕೆರೆಗಿಳಿದು ಮಾಡೋ ಹಬ್ಬ ಆಗಲಿ ಅಥವಾ ದಂಧೋಗಳ ದಸರಾ ಸಮಯದ Ring a Ring o' Roses ಕುಣಿತ ಆಗಲಿ ಎಲ್ಲವೂ ಅವರು ತೋರಿಸ್ತಾ ಇರೋ power projections ಅಷ್ಟೇ. ತಮ್ಮ ಸಂಖ್ಯಾಬಲ ನಮ್ಮ ಊರಿನಲ್ಲಿ ಯಾವ ಮಟ್ಟಕ್ಕೆ ಬೆಳೆದಿದೆ ಎಂದು ತೋರಿಸುವ ಹಂಬಲ. ಮುಂದೆ ರಾಜಕೀಯದಲ್ಲಿ ಪಾಲುದಾರಿಕೆ ಹೊಂದಲು ಮಾಡುತ್ತಿರುವ ತಯಾರಿ




































