Rashtreeya Basava Dala ® (@basavadala) header
Rashtreeya Basava Dala ® (@basavadala) profile picture

Rashtreeya Basava Dala (R.) it is Non-Communal & Non-Political Social Organization. Founded by Pujya Lingananda Swamiji & Pujya Mate Mahadevi in 1988.

Bengaluru, India
Joined April 2016
Photo by Rashtreeya Basava Dala ® (@basavadala)Photo by Rashtreeya Basava Dala ® (@basavadala)Photo by Rashtreeya Basava Dala ® (@basavadala)Photo by Rashtreeya Basava Dala ® (@basavadala)Photo by Rashtreeya Basava Dala ® (@basavadala)Photo by Rashtreeya Basava Dala ® (@basavadala)Photo by Rashtreeya Basava Dala ® (@basavadala)Photo by Rashtreeya Basava Dala ® (@basavadala)Photo by Rashtreeya Basava Dala ® (@basavadala)Photo by Rashtreeya Basava Dala ® (@basavadala)
05-10-2025 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗುವ “ಬಸವ ಸಂಸ್ಕೃತಿ ಅಭಿಯಾನ” ಸಮಾವೇಶದ ಪ್ರಚಾರ ಕಾರ್ಯಕ್ರಮವು ಚಿಕ್ಕಮಗಳೂರಿನ ತರೀಕೆರೆ ತಾಲ್ಲೂಕಿನ ಹೊಸೂರಿನಲ್ಲಿ ಪರಮಪೂಜ್ಯ ಸದ್ಗುರು ಬಸವಯೋಗಿ ಸ್ವಾಮೀಜಿಯವರ ನೇತೃತ್ವದಲ್ಲಿ ಜರುಗಿತು. #BasavaSamskrutiAbhiyana #trending #SamskrutikaNayakaBasavanna #Basavanna
4
9
207
5-10-2025 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗುವ "ಬಸವ ಸಂಸ್ಕೃತಿ ಅಭಿಯಾನ" ಸಮಾವೇಶದ ಪ್ರಚಾರ ಹಾಗೂ ಬಸವ ಜ್ಯೋತಿ ಕಾರ್ಯಕ್ರಮವು ಬೆಂಗಳೂರಿನ "ಕೆ.ಆರ್.ಪುರಂ" ನಲ್ಲಿ ಪರಮಪೂಜ್ಯ ಸದ್ಗುರು ಬಸವಯೋಗಿ ಸ್ವಾಮೀಜಿಯವರ ನೇತೃತ್ವದಲ್ಲಿ ಜರುಗಿತು. #BasavaSamskrutiAbhiyana #SamskrutikaNayaka #Basavanna #basavannastatue
8
27
658
೮ನೇ ಬಸವ ಧರ್ಮ ಸಮ್ಮೇಳ ದಿನಾಂಕ : ೩೧-೦೮-೨೦೨೫, ದೇವವಾರ ಸ್ಥಳ : ಕೆ.ಎನ್. ಉಡುಪಾ ಆಡಿಟೋರಿಯಂ, ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಣಾಸಿ, ಉತ್ತರ ಪ್ರದೇಶ. ಶರಣ ಬಂಧುಗಳಿಗೆಲ್ಲ ಆತ್ಮೀಯ ಸುಸ್ವಾಗತ -ಬಸವ ಧರ್ಮ ಪೀಠ, ರಾಷ್ಟ್ರೀಯ ಬಸವ ದಳ ಹಾಗೂ ಲಿಂಗಾಯತ ಧರ್ಮ ಮಹಾಸಭಾ #lingayat #Varanasi #basavaDharma #basavanna
1
3
115
ಬೆಂಗಳೂರಿನ ರಾಜಾಜಿನಗರ ಬಸವ ಮಂಟಪದಲ್ಲಿ ದಿ. 03-08-2025 ರಂದು ಜರುಗುವ "ಬಸವ ಮಂಟಪದ ಸುವರ್ಣ ಮಹೋತ್ಸವ" ಕಾರ್ಯಕ್ರಮಕ್ಕೆ ಸುತ್ತೂರು ಶ್ರೀ ಕ್ಷೇತ್ರದ ಪರಮಪೂಜ್ಯ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರನ್ನು ಪೂಜ್ಯ ಶ್ರೀ ಸದ್ಗುರು ಬಸವಯೋಗಿ ಸ್ವಾಮೀಜಿಯವರು ಇಂದು ಆಹ್ವಾನಿಸಿದರು.
5
12
168
ನೂತನ ಬಸವ ಮಂಟಪದ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಸ್ಥಳ: ಗುರು ಬಸವ ಮಂಟಪ ಶಾಂತಿಪುರ ಮುಖ್ಯರಸ್ತೆ, ಟಾಟಾ ಕಂಪನಿ ಹತ್ತಿರ ಎಲೆಕ್ಟ್ರಾನ್ ಸಿಟಿ 2ನೇ ಹಂತ ಬೆಂಗಳೂರು #trending #stylish #photo #basavanna #jaibasava #kudalasangama #rastreeyabasavadala #vachana #basavannastatue #basavayogiswamiji
5
15
163
ಬಸವ ಜಯಂತಿ-೩೦೩೫ (ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ 891ನೇ ಜಯಂತಿ ಉತ್ಸವ) ದಿನಾಂಕ : 30-04-2025, ಬೆಳಿಗ್ಗೆ 9:30 ರಿಂದ (ಭವ್ಯ ಮೆರವಣಿಗೆ ಸಂಜೆ 3 ರಿಂದ) ಸ್ಥಳ : ಬಸವ ಮಂಟಪ, ರಾಜಾಜಿನಗರ, ಬೆಂಗಳೂರು. #BasavaJayanti #BasavaJayanti2025
5
12
205
ಪರಮಪೂಜ್ಯ ಮಾತೆ ಮಹಾದೇವಿಯವರ ಜಯಂತಿ ಹಾಗೂ ಸಂಸ್ಮರಣೆ ಕಾರ್ಯಕ್ರಮಕ್ಕೆ ಆತ್ಮೀಯ ಸ್ವಾಗತ. #matemahadevilingaikya #MateMahadeviJayanti #MateMahadevi #photo #trending #rastreeyabasavadala
5
7
217
ನಟ ಡಾಲಿ ಧನಂಜಯ್ @Dhananjayaka ಅವರು ಬೆಂಗಳೂರಿನ ವಿಶ್ವ ಕಲ್ಯಾಣ ಮಿಷನ್, ಬಸವ ಗಂಗೋತ್ರಿ ಆಶ್ರಮಕ್ಕೆ ಬಂದು ಮಹಾಜಗದ್ಗುರು ಮಾತೆ ಗಂಗಾದೇವಿಯವರು ಹಾಗೂ ಪೂಜ್ಯ ಶ್ರೀ ಬಸವಯೋಗಿ ಸ್ವಾಮೀಜಿಯವರ ಆಶೀರ್ವಾದ ಪಡೆದು ತಮ್ಮ ಮದುವೆಗೆ ಆಹ್ವಾನಿಸಿದರು. #VishwaKalyanaMission #MateGangadevi #BasavaYogiSwamiji #Dali #daali
2
9
109
ದಿನಾಂಕ 07-10-2024 ಬೆಂಗಳೂರಿನ ಖಾಸಗಿ ಸಭಾಂಗಣದಲ್ಲಿ "ಶರಣರ ಶಕ್ತಿ" ಚಿತ್ರ ಪ್ರದರ್ಶಿಸಲಾಯಿತು ನಂತರ ಚಿತ್ರದಲ್ಲಿರುವ ತಪ್ಪುಗಳ ಪಟ್ಟಿಯನ್ನು ಭಾಲ್ಕಿ ಬಸವಲಿಂಗ ಪಟ್ಟದೇವರು, ಗದಗ ಸಿದ್ದರಾಮ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ,ಶಿವರುದ್ರ ಸ್ವಾಮೀಜಿ, ಬಸವ ಧರ್ಮ ಪೀಠದ ಬಸವಯೋಗಿ ಸ್ವಾಮೀಜಿ ಇವರ ಸಾನಿಧ್ಯದಲ್ಲಿ ಜರುಗಿತು.
4
7
201
ದಿ. 02-11-2024 ರಂದು ಬೆಂಗಳೂರಿನಲ್ಲಿ ಶರಣ ಉಮಾಶಂಕರ್ ಅವರ ಮನೆಯಲ್ಲಿ ಪೂಜ್ಯ ಶ್ರೀ ಸದ್ಗುರು Sri Basava Yogi ಸ್ವಾಮೀಜಿಯವರ ಸಾನಿಧ್ಯದಲ್ಲಿ ಜರುಗಿದ ಚಿನ್ಮಯಜ್ಞಾನಿ ಶ್ರೀ ಚನ್ನಬಸವೇಶ್ವರ ಜಯಂತಿ, ವಚನ ದೀಪೋತ್ಸವ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ.
4
9
198
ರಾಷ್ಟ್ರೀಯ ಬಸವ ದಳ ಹುಟ್ಟು ಹಬ್ಬ, ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜಗದ್ಗುರು ಲಿಂಗಾನಂದ ಮಹಾಸ್ವಾಮಿಜಿಯವರ ಹಾಗೂ ಪರಮಪೂಜ್ಯ ಶ್ರೀಮನ್ನಿರಂಜನ ಮಹಾಜಗದ್ಗುರು ಡಾ. ಮಾತೆ ಗಂಗಾದೇವಿಯವರ ವರ್ಧಂತಿ‌ಯ ಶುಭಾಶಯಗಳು. #rashtreeyabasavathala #Matemahadavi #lingayat #basavanna #vachana
2
10
154
ದಿನಾಂಕ 11.08.2024 ರಂದು ಬೆಂಗಳೂರಿನ ವಿಜಯನಗರದ ಶ್ರೀ ಅಲ್ಲಮಪ್ರಭು ಆತ್ಮ ಜ್ಞಾನ ಮಂಟಪದಲ್ಲಿ ನಡೆದ ಬಸವ ಪಂಚಮಿ (ವಿಶ್ವಗುರು ಬಸವಣ್ಣನವರ ಹಾಗೂ ನೀಲಾಂಬಿಕ ತಾಯಿಯವರ 829ನೇ ಲಿಂಗೈಕ್ಯ ಸಂಸ್ಮರಣೆ) ಕಾರ್ಯಕ್ರಮ
7
75
78 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 78th Happy Independence #HappyIndependenceDay2024 #78thIndependenceDay #IndependenceDayIndia
5
61
ಬಸವ ಪಂಚಮಿ ವಿಶ್ವಗುರು ಬಸವಣ್ಣನವರ ಹಾಗೂ ನೀಲಾಂಬಿಕ ತಾಯಿಯವರ 829ನೇ ಲಿಂಗೈಕ್ಯ ಸಂಸ್ಮರಣೆ ಕಾರ್ಯಕ್ರಮ ದಿ.11-08-2024, ದೇವ(ಭಾನು)ವಾರ ಬೆಳಿಗ್ಗೆ .9.00 ರಿಂದ ಸ್ಥಳ. ಶ್ರೀ ಅಲ್ಲಮಪ್ರಭು ಆತ್ಮಜ್ಞಾನ ಮಂಟಪ, ನಂ. 795, 4ನೇ ಮಹಡಿ, 5ನೇ ಮುಖ್ಯ ರಸ್ತೆ ,ಹೊಸಳ್ಳಿ ಮೆಟ್ರೋ ಹತ್ತಿರ, 1ನೇ ಹಂತ (ಹೊಸಳ್ಳಿ ಬಸ್ ನಿಲ್ದಾಣ) ವಿಜಯನಗರ, ಬೆಂಗಳೂರು
1
5
18
191
ದಿ. 11-08-2024 ಬೆಂಗಳೂರಿನಲ್ಲಿ ನಡೆಯುವ 829ನೇ ಬಸವ ಪಂಚಮಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ #Vacahana #Matemahadevi
1
8
11
172
ಬಸವ ಪಂಚಮಿ ನಿಮಿತ್ತ ವಿಶ್ವ ಕಲ್ಯಾಣ ಮಿಷನ್, ರಾಷ್ಟ್ರೀಯ ಬಸವ ದಳ ಹಾಗೂ ಬಸವ ಧರ್ಮ ಪೀಠದ ವತಿಯಿಂದ ವಿವಿಧ ಸ್ಪರ್ಧೆಗಳು. ಕೊನೆಯ ದಿನಾಂಕ 07-08-2024. ಬಹುಮಾನ ವಿತರಿಸುವ ದಿನಾಂಕ 11-08-2024, ಸ್ಥಳ : ಶ್ರೀ ಅಲ್ಲಮಪ್ರಭು ಆತ್ಮಜ್ಞಾನ ಮಂಟಪ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಹತ್ತಿರ ವಿಜಯನಗರ ಬೆಂಗಳೂರು. #BasavaPanchami
5
11
150
ದಿ. 21-07-2024 ರಂದು ಸುಕ್ಷೇತ್ರ ಕೂಡಲಸಂಗಮದಲ್ಲಿರುವ ಬಸವಣ್ಣನವರ ಐಕ್ಯ ಮಂಟಪದಲ್ಲಿ ಶ್ರಾವಣ ಮಾಸ ನಿಮಿತ್ಯ ಪೂಜ್ಯ ಶ್ರೀ ಸದ್ಗುರು ಬಸವಯೋಗಿ ಸ್ವಾಮೀಜಿಯವರ ನೇತೃತ್ವದಲ್ಲಿ ಹಾಗೂ ಶರಣ ಶ್ರೀ ಚಂದ್ರಮೋಳಿ ಲಿಂಗಾಯತ್,ಸಮ್ಮುಖದಲ್ಲಿ ಗುರುಬಸವ ಪೂಜೆ, ಇಷ್ಟಲಿಂಗ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿ "ಬಸವ ಜ್ಯೋತಿ" ಪ್ರಜ್ವಲಿಸಿಕೊಂಡು ಬರಲಾಯಿತು
3
13
154
ಭಾವಪೂರ್ಣ ಶ್ರದ್ಧಾಂಜಲಿ ಬಸವ ತತ್ವ ಹಾಗೂ ಲಿಂಗಾಯತ ಸಮಾಜದ ದೊಡ್ಡ ಆಸ್ತಿಯಾಗಿದ್ದ ಬೀದರಿನ ಬಸವಗಿರಿಯ ಅಕ್ಕ ಅನ್ನಪೂರ್ಣ ತಾಯಿಯವರು ಲಿಂಗೈಕ್ಯರಾಗಿರುವುದು ನೋವನ್ನುಂಟು ಮಾಡಿದೆ. ಸೃಷ್ಟಿಕರ್ತ ಲಿಂಗದೇವ, ವಿಶ್ವಗುರು ಬಸವಣ್ಣನವರು ಲಿಂಗೈಕ್ಯರಾದ ಅಕ್ಕ ಅನ್ನಪೂರ್ಣ ತಾಯಿಯವರ ಆತ್ಮಕ್ಕೆ ಚಿರ ಮುಕುತಿಯನ್ನು ಕರುಣಿಸಲಿ. #AkkaAnnapurna
5
14
260
ಪೂಜ್ಯ ಶ್ರೀ ಸದ್ಗುರು ಬಸವ ಯೋಗಿ ಸ್ವಾಮೀಜಿಯವರ @basavayogi8 ದಿವ್ಯ ಸಾನಿಧ್ಯದಲ್ಲಿ ದಿ. 05.05.2024 ರಂದು ತಮಿಳುನಾಡಿನ ಊಟಿಯಲ್ಲಿ ನಡೆದ ಬಸವ ಜಯಂತಿ, ಅಕ್ಕಮಹಾದೇವಿ ಜಯಂತಿ ಹಾಗೂ ಬಸವ ಮಂಟಪ ವಾರ್ಷಿಕೋತ್ಸವ ಕಾರ್ಯಕ್ರಮ.
3
95
ಪೂಜ್ಯ ಶ್ರೀ ಸದ್ಗುರು ಬಸವಯೋಗಿ ಸ್ವಾಮೀಜಿಯವರ Sri Basava Yogi ಸಾನಿಧ್ಯದಲ್ಲಿ ಬೆಂಗಳೂರಿನ ಕೆ.ಆರ್.ಪುರಂ ಮೇಡಹಳ್ಳಿ ಬಸವ ಮಂಟಪದಲ್ಲಿ ದಿ. 12-05-2024 ರಂದು ನಡೆದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 891ನೆಯ ಜಯಂತಿ ಉತ್ಸವ #BasavaJayanti #basavajayanti2024
3
11
174