Pinned Tweet
ಕಂಡು ಕಂಡು ಕಾಣಲುಂಟೆ ಅಯ್ಯಾ.
ಕೇಳಿ ಕಂಡಿಹೆನೆಂದಡೆ ಮನಸ್ಸು ನಾಚಿತ್ತು.
ನಾಚಿದ ಮನಸ್ಸಿಗೆ, ನೋಡಿದ ನೋಟಕ್ಕೆ
ಭಾವ ಬತ್ತಲೆಯಾಗದನ್ನಕ್ಕ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
- #ಘಟ್ಟಿವಾಳಯ್ಯ
#Ghattivalaya #Vachana #VachanaLiterature #Basaveshwara #Lingayat #LingayataDharma #BasavaDharmaPeetha
ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಹಾಗೂ ಪರಮಪೂಜ್ಯ ಶ್ರೀ ಮ.ನಿ.ಪ್ರ. ಮಹಾಜಗದ್ಗುರು ಮಾತೆ ಗಂಗಾದೇವಿಯವರ ಸಾನಿಧ್ಯದಲ್ಲಿ ದಿ. 03-08-25 ರಂದು ಬೆಂಗಳೂರಿನಲ್ಲಿ ಜರುಗಿದ "ಬಸವ ಮಂಟಪದ ಸುವರ್ಣ ಮಹೋತ್ಸವ" ಕಾರ್ಯಕ್ರಮ.
#Sutturu #vishwakalyanamission #statueofdivinity
78 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
78th Happy Independence
#HappyIndependenceDay2024 #78thIndependenceDay #HappyIndependenceDay
4
60
ಪೂಜ್ಯ ಶ್ರೀ ಸದ್ಗುರು ಬಸವಯೋಗಿ ಸ್ವಾಮೀಜಿಯವರ ಸಾನಿಧ್ಯದಲ್ಲಿ ಬೆಂಗಳೂರಿನ ಬಸವ ಬಳಗ ಸಮಿತಿ ಎ. ಇ. ಸಿ. ಎಸ್. ಲೇಔಟ್ ನಲ್ಲಿ. ದಿ. 10-05-2024 ರಂದು ಸಂಜೆ ನಡೆದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 891ನೆಯ ಜಯಂತಿ ಉತ್ಸವ, ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ
"ಮಹಾಶಿವರಾತ್ರಿ-ಸಾಮೂಹಿಕ ಇಷ್ಟಲಿಂಗ ಯೋಗ" ದಿ. 08-03- 2024, ಸಂಜೆ 6.30 ಸ್ಥಳ : ಬಸವ ಗಂಗೋತ್ರಿ ಆಶ್ರಮ, ಕುಂಬಳಗೂಡು, ಬೆಂ.
ಶರಣ ಬಂಧುಗಳು ಸಂಜೆಯ ಕಾರ್ಯಕ್ರಮಕ್ಕೆ ಬಿಳಿ ವಸ್ತ್ರ ಹಾಗೂ ಬಸವ ರಕ್ಷೆಯನ್ನು ಧರಿಸಿ ಪೂಜಾ ಸಾಮಾಗ್ರಿಗಳೊಡನೆ ಭಾಗವಹಿಸಬೇಕಾಗಿ ವಿನಂತಿ.
#Shivaratri #MahaShivaratri #BasavaYogiSwamiji
2024 ಜನವರಿ 27 ಮತ್ತು 28 ರಂದು ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಲಿಂಗಾಯತ ಮಹಾಧಿವೇಶನದ ಸರ್ವಾಧ್ಯಕ್ಷೆ ಪರಮಪೂಜ್ಯ ಮಹಾಜಗದ್ಗುರು ಡಾ. ಮಾತೆ ಗಂಗಾದೇವಿಯವರ ಆಶೀರ್ವಚನ.
ಕರ್ನಾಟಕ ಸರ್ಕಾರ ವಿಶ್ವಗುರು ಬಸವಣ್ಣನವರನ್ನು "ಕರ್ನಾಟಕದ ಸಾಂಸ್ಕೃತಿಕ ನಾಯಕ" ಎಂದು ಘೋಷಿಸಿದ ನಿಮಿತ್ತ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ದಿ.27-01-2024 ರಂದು ಮುಖ್ಯಮಂತ್ರಿಗಳಾದ ಶರಣ ಶ್ರೀ @siddaramaiah ಅವರಿಗೆ ಅಭಿನಂದಿಸಲಾಯಿತು. ಬಸವ ಧರ್ಮ ಪೀಠದ ಪೂಜ್ಯಶ್ರೀ ಸದ್ಗುರು @basavayogi8 ಸ್ವಾಮೀಜಿ ಉಪಸ್ಥಿತರಿದ್ದರು.
ರಾಜ್ಯ ಸರ್ಕಾರದ "ಅಕ್ಕಮಹಾದೇವಿ ರಾಜ್ಯ ಪ್ರಶಸ್ತಿ" (2020-2021) ಧಾರವಾಡದ "ಜಗನ್ಮಾತೆ ಅಕ್ಕಮಹಾದೇವಿ ಟ್ರಸ್ಟ್" ಪುರಸ್ಕೃತಗೊಂಡಿದೆ. ಟ್ರಸ್ಟ್ ನ ಅಧ್ಯಕ್ಷರಾದ "ಪರಮಪೂಜ್ಯ ಡಾ. ಮಾತೆ ಗಂಗಾದೇವಿ" ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ದಿನಾಂಕ 31-01-2024 ಸಂಜೆ, ರವೀಂದ್ರ ಕಲಾಕ್ಷೇತ್ರದಲ್ಲಿ, ಬೆಂಗಳೂರು
ಬಸವ ಧರ್ಮ ಪೀಠಾಧ್ಯಕ್ಷರಾದ ಮಾತೆ ಗಂಗಾದೇವಿ ತಾಯಿಯವರಿಂದ, ಪೂಜ್ಯ ಬಸವಯೋಗಿ ಸ್ವಾಮಿಜಿ ಮತ್ತು ರಾಷ್ಟ್ರೀಯ ಬಸವ ದಳದ ಸದಸ್ಯರಿಂದ ಲಾಲಬಾಗನಲ್ಲಿ ನಡೆಯುತ್ತಿರುವ ಬಸವಾದಿ ಶರಣರ ಫಲ ಪುಷ್ಪ ಪ್ರದರ್ಶನ ವೀಕ್ಷಿಣೆ, ಮಾತೆ ಗಂಗಾದೇವಿಯವರು ಬಸವಾದಿ ಶರಣರ ಫಲ ಪುಷ್ಪ ಪ್ರದರ್ಶನದ ವೀಕ್ಷಣೆ ಮಾಡುವಂತೆ ನಾಡಿನ ಜನರಿಗೆ ಕರೆ ಕೊಟ್ಟರು,
ಶರಣ ಬಂಧುಗಳಿಗೆಲ್ಲ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.
#KarnatakaRajyotsava2023 #KarnatakaRajyotsava
22nd #KALYANAPARVA
On 28th, 29th & 30th October 2023
Venue : #BasavaDharmaPeetha, Mahamane, Mahamatha, (Mataji Ashrama) #BasavaKalyana, #Bidar Dist. #Karnataka.
Welcome To All
22nd #KALYANAPARVA
On 28th, 29th & 30th October 2023
Venue : #BasavaDharmaPeetha, Mahamane, Mahamatha, (Mataji Ashrama) #BasavaKalyana, #Bidar Dist. #Karnataka.
Welcome To All
22nd #KALYANAPARVA
On : 28th, 29th & 30th October 2023
Venue : #BasavaDharmaPeetha, Mahamane, Mahamatha, (Mataji Ashrama) #BasavaKalyana, #Bidar Dist. #Karnataka.
Welcome To All
Pravachana Pitamaha #LinganandaSwamiji Lingaikya Day.
ಪ್ರವಚನ ಪಿತಾಮಹ ಪರಮಪೂಜ್ಯ ಮಹಾಜಗದ್ಗುರು ಲಿಂಹಾನಂದ ಮಹಾಸ್ವಾಮೀಜಿಯವರ 28ನೇ ಲಿಂಗೈಕ್ಯ ಸಂಸ್ಮರಣೆ 30-06-2023
ಬಸವ ಧರ್ಮ ಪೀಠದ ಪೀಠಾಧ್ಯಕ್ಷರು ಪೂಜ್ಯ ಶ್ರೀ ಡಾ. ಮಹಾ ಜಗದ್ಗುರು ಮಾತೆ ಗಂಗಾದೇವಿ ಯವರು, ಹಾಗೂ ಬಸವ ಧರ್ಮಪೀಠದ ಜಂಗಮ ಮೂರ್ತಿಗಳು
ಇವರು ಕರ್ನಾಟಕ ಸರ್ಕಾರದ ಸಚಿವರಾದ MB ಪಾಟೀಲ್ @MBPatil ಅವರಿಗೆ ಶುಭಾಶೀರ್ವಾದ ಮಾಡಿ ಹರಸಿದರು.🙏💐
@CMofKarnataka
ಬಸವ ಧರ್ಮ ಪೀಠದಿಂದ ಪೂಜ್ಯ ಶ್ರೀ ಸದ್ಗುರು ಮಹದೇಶ್ವರ ಸ್ವಾಮೀಜಿ, ಕೂಡಲಸಂಗಮ.
ಪೂಜ್ಯ ಶ್ರೀ ಸದ್ಗುರು ಬಸವಯೋಗಿ ಸ್ವಾಮೀಜಿ. ಬಸವ ಗಂಗೋತ್ರಿ ಆಶ್ರಮ ಬೆಂಗಳೂರು. @basavayogi8
ಇವರು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯನವರನ್ನು ಶುಭಾಶೀರ್ವಾದ ಮಾಡಿ ಹರಸಿದರು. @siddaramaiah @CMofKarnataka
Happy Vishwa Guru Basavanna's 890th Jayanti
#BasavaJayanti
#BasavaJayanti2023
ಜಗನ್ಮಾತೆ ಅಕ್ಕಮಹಾದೇವಿ ಜಯಂತಿ ಹಾಗೂ ಬಸವ ಶರಣ ಹರಳಯ್ಯನವರ ಜಯಂತಿ ಶುಭಾಶಯಗಳು.
Happy
#AkkamahadeviJayanti
& #HaralayaJayanti
ಶರಣೋತ್ಸವ
ಜಗನ್ಮಾತೆ ಅಕ್ಕಮಹಾದೇವಿ ಅನುಭವ ಪೀಠದ ಪೀಠಾರೋಹಣ ದಿ. 06-04-2023, ಪ್ರಭು(ಗುರು)ವಾರ, ಬೆಳಗ್ಗೆ 10 ಕ್ಕೆ
ಸ್ಥಳ. ಜಗನ್ಮಾತೆ ಅಕ್ಕಮಹಾದೇವಿ ಅನುಭವ ಪೀಠ, ಉಳವಿ ರಸ್ತೆ, ರೈಲ್ವೆ ಗೇಟ್ ಹತ್ತಿರ, ಧಾರವಾಡ.
Wish You Happy "Allama Prabhu Devaru Jayanti" & Yugadi.
#Allamaprabhudevaru #Allamaprabhu #ugadi #yugadi #ugadi2023 #festival #newyear #Happyugadi







































