ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ | Official X account of Hubballi Dharwad City Police | If you need immediate police assistance 📞 Dial 112

Navanagar, Hubballi
Joined November 2014
ಧಾರವಾಡ ಶಹರ ಠಾಣೆ ಪೊಲೀಸ್ & ARRC ಸಂಸ್ಥೆಯ ಸಹಕಾರದೊಂದಿಗೆ 40–45 ಸ್ಥಳಗಳಲ್ಲಿ ಅಪಾಯಕಾರಿ ಮಾಂಜಾ ದಾರಗಳ ತೆರವು ಮಾಡಿದ್ದು, ಶಾಲೆಗಳಲ್ಲಿ ಸಹ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ.
4
434
ಧಾರವಾಡದ ಚರಂತಿಮಠ ಗಾರ್ಡನ್ ಸುತ್ತಲಿನ ಪ್ರದೇಶದಲ್ಲಿ ಮಾಂಜಾದಾರ ತೆರವುಗೊಳಿಸಲಾಗುತ್ತಿದೆ.
1
2
10
528
ಮಾಂಜಾ ದಾರ ತೆರವು ಕಾರ್ಯಾಚರಣೆ: ಹುಬ್ಬಳ್ಳಿ–ಧಾರವಾಡ ನಗರ ಪೊಲೀಸರೊಂದಿಗೆ ಕೈಜೋಡಿಸಿದ ಬೆಂಗಳೂರಿನ ARRC ಸಂಸ್ಥೆ — 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ ಮತ್ತು ಮಾಂಜಾ ದಾರ ತೆರವು, 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾರ್ವಜನಿಕ ಜಾಗೃತಿ ಅಭಿಯಾನ
1
2
9
739
HUBBALLI DHARWAD CITY POLICE retweeted
Showing off on the highway can cost more than one thinks. No stunt, speed thrill or reckless move is worth putting lives at risk. Keep focus on the road, follow highway discipline and make safety the first priority. #HighwaySafety #RoadSafety #DriveSafe #SadakSurakshaJeevanRaksha
1
9
13
1,913
HUBBALLI DHARWAD CITY POLICE retweeted
Driving licence holders and vehicle owners are advised to update their mobile numbers on the Vahan and Sarathi portals to ensure their records remain accurate and up to date. Visit: vahan.parivahan.gov.in/mobil… sarathi.parivahan.gov.in #Parivahan #DigitalIndia #TransportServices
1
7
12
4,401
HUBBALLI DHARWAD CITY POLICE retweeted
ಮಾಂಜಾ ದಾರ ಮಾರಾಟ ಮಾಡಿದ್ರೇ ಎರಡುವರೆ ಲಕ್ಷ ದಂಡ! @compolhdc
3
1
6
2,074
Seat Belts saves lives.!
2
296
There is no digital arrest! Its a scam. Beware
1
2
11
720
ಹುಬ್ಬಳ್ಳಿ ಧಾರವಾಡ ನಗರಗಳಲ್ಲಿ ಮಾಂಜಾದಾರದ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಮಾಂಜಾದಾರ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದ್ದು, 4 ಪೊಲೀಸ್ ಠಾಣೆಗಳಲ್ಲಿ 5 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿರುತ್ತದೆ.
2
3
6
944
ಅಪಾಯಕಾರಿ ಮಾಂಜಾ ದಾರದ ವಿರುದ್ಧ ಮುಂದುವರೆದ ವಿಶೇಷ ಕಾರ್ಯಾಚರಣೆ! ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರಿಂದ ನಗರದ ವಿವಿಧ 124 ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು ಒಟ್ಟು 63 ಸ್ಥಳಗಳಲ್ಲಿ ಕಂಡುಬಂದ ಮಾಂಜಾ ದಾರಗಳ ತೆರವುಗೊಳಿಸಲಾಗಿದೆ ಒಟ್ಟು 67 ಅಂಗಡಿಗಳನ್ನು ಪರಿಶೀಲನೆ ಮಾಡಲಾಗಿದ್ದು, ದಿನಾಂಕ ನಿನ್ನೆ 11 ಹಾಗೂ ಇವತ್ತು
1
4
13
614
5 ಸೇರಿದಂತೆ ಒಟ್ಟು 16 ಪ್ರಕರಣಗಳ ದಾಖಲಿಸಲಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.
70
ಹುಬ್ಬಳ್ಳಿ ಧಾರವಾಡದ ವಿವಿಧೆಡೆ  ಸಾರ್ವಜನಿಕ ಸ್ಥಳಗಳಲ್ಲಿ ನೇತಾಡುತ್ತಿದ್ದ ಮಾಂಜಾದಾರಗಳನ್ನು ಪೊಲೀಸ್ ಅಧಿಕಾರಿ & ಸಿಬ್ಬಂದಿಗಳು ಪತ್ತೆ ಹಚ್ಚಿ  ತೆರವುಗೊಳಿಸುತ್ತಿದ್ದಾರೆ. ಅಪಾಯಕಾರಿ ಮಾಂಜಾ ದಾರ ತಯಾರಿ, ಸಂಗ್ರಹಣೆ/ಬಳಕೆಯ ಬಗ್ಗೆ ಮಾಹಿತಿ ಇದ್ದಲ್ಲಿ, 112 ಕ್ಕೆ ಕರೆ ಮಾಡಿ/ನಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಮಾಹಿತಿ ನೀಡಿ.
9
5
2
30
2,014
HUBBALLI DHARWAD CITY POLICE retweeted
Lane discipline saves lives. 🛣️Avoid weaving through traffic. Maintain your lane, change lanes only when necessary and ensure a safer journey for everyone on the road. #HighwaySafety #RoadSafety #DriveSafe #SadakSurakshaJeevanRaksha
3
5
19
1,807
ಹಳೇ ಹುಬ್ಬಳ್ಳಿ ಪೊಲೀಸರಿಂದ ಇಬ್ಬರು ಮನೆಗಳ್ಳರ ಬಂಧನ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದನಗರದ ಮರಿಯಮ್ಮ ದೇವಸ್ಥಾನದ ಬಳಿ ಬೀಗ ಹಾಕಿದ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಒಟ್ಟು ₹3,45,000 ಮೌಲ್ಯದ ಬಂಗಾರ, ಬೆಳ್ಳಿಯ ಆಭರಣಗಳು ಹಾಗೂ ಮೊಬೈಲ್
2
3
22
1,078
ಫೋನ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ. ಆರೋಪಿಗಳ ವಿವರ: ಶ್ರೀಕಾಂತ ತಂದೆ ಸಿದ್ದಪ್ಪ ಕರಗುಪ್ಪಿ (36) ಮತ್ತು ಪ್ರವೀಣ ತಂದೆ ಯಲ್ಲಪ್ಪ ಅಂಗಡಿ (36).
97