ಮಂಗಳೂರು ನಗರ ಪೊಲೀಸ್ MangaluruCityPolice (@compolmlr) header
ಮಂಗಳೂರು ನಗರ ಪೊಲೀಸ್ MangaluruCityPolice (@compolmlr) profile picture

Official X Handle of Mangaluru City Police | Pl call us on 08242220801/08242220830 for queries/suggestions/information | In case of emergency #Dail112 |

Mangaluru, India
Joined January 2015
Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)Photo by ಮಂಗಳೂರು ನಗರ ಪೊಲೀಸ್ MangaluruCityPolice (@compolmlr)
🚨 Emergency Numbers! 📞 In an emergency, every second matters. Keep these essential helpline numbers handy for quick assistance. 📲 Save. Share. Stay Prepared. Your one share could help someone in need. #EmergencyNumbers #MangaluruCityPolice #StaySafe #PublicSafety
1
11
4
1,005
ಮಂಗಳೂರು ನಗರ ಪೊಲೀಸ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹಾಗೂ ವಿಶೇಷ ಕಾರ್ಯಪಡೆಗಳ ಘಟಕಗಳ ಒಟ್ಟು 12 ತುಕುಡಿಗಳ ಶಿಸ್ತಿನ ಕವಾಯತು ಹಾಗೂ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವೈಯಕ್ತಿಕ ಮತ್ತು ತಂಡದ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಿಸುವ ಮೂಲಕ 2026ರ ವಾರ್ಷಿಕ ಪೊಲೀಸ್ ಕ್ರೀಡಾಕೂಟವು ಶಿಸ್ತುಬದ್ಧವಾಗಿ ಹಾಗೂ ಯಶಸ್ವಿಯಾಗಿ - 1/2
1
1
1
169
ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಮಂಗಳೂರು ನಗರ ಪೊಲೀಸ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹಾಗೂ ವಿಶೇಷ ಕಾರ್ಯಪಡೆಗಳ ಘಟಕಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಪೊಲೀಸ್ ಕುಟುಂಬಸ್ಥರು ಉಪಸ್ಥಿತರಿದ್ದರು. 2/2 #KarnatakaStatePolice #AnnualSportsMeet2026 #MangaluruCityPolice #DakshinaKannadaDistrictPolice
25
ಮಂಗಳೂರು ನಗರ ಪೊಲೀಸ್ MangaluruCityPolice retweeted
ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಎಎಸ್ಐ ಆದ ಜಯಂತ ರವರು ಠಾಣಾ ಸರಹದ್ದಿನ ಕೆ ಎಸ್ ಆರ್ ಜಂಕ್ಷನ್ ನಲ್ಲಿ ಆಟೋ ಚಾಲಕರಿಗೆ ಸಂಚಾರ ನಿಯಮದ ಬಗ್ಗೆ ಮಾಹಿತಿ ನೀಡಿ ಹಾಗೂ PM-RAHAT SCHEME ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸುತ್ತಾರೆ @acptrafficmgc @dcptrafficmgc
2
1
66
ನಿಮ್ಮ ಸುರಕ್ಷತೆಯ ವಿಷಯದಲ್ಲಿ ಪ್ರತಿಯೊಂದು ಸೆಕೆಂಡೂ ಅತ್ಯಂತ ಪ್ರಮುಖವಾಗಿದೆ. ಯಾವುದೇ ತುರ್ತು ಸಂದರ್ಭದಲ್ಲಿ, 112 ಗೆ ಕರೆ ಮಾಡಿ. #Dial112 #EmergencyHelpline #ERSS #MangaluruCityPolice
1
136
ಮಂಗಳೂರು ನಗರ ಪೊಲೀಸ್ MangaluruCityPolice retweeted
“ ಸಂಚಾರ ನಿಯಮಗಳ ಪಾಲನೆ ಪ್ರಾಣ ರಕ್ಷಣೆ” “FOLLOW TRAFFIC RULES SAVE YOUR LIFE” @acptrafficmgc @dcptrafficmgc @compolmlr
2
1
61
ಭಯಕ್ಕೆ ಒಳಗಾಗಿ ಆತುರದಲ್ಲಿ ವಂಚನೆಗೆ ಒಳಗಾಗಬೇಡಿ. ಸ್ವಲ್ಪ ತಡೆದು, ಖಚಿತಪಡಿಸಿಕೊಂಡು, ಸುರಕ್ಷಿತವಾಗಿ ವ್ಯವಹರಿಸಿ. ಸೈಬರ್ ವಂಚನೆಯನ್ನು ತಕ್ಷಣವೇ ವರದಿ ಮಾಡಲು 1930 ಕರೆ ಮಾಡಿ. #CyberSafety #1930 #MangaluruCityPolice
2
166
ಸುಲಭ ಹಣದ ಆಮಿಷವು ದೊಡ್ಡ ಮಟ್ಟದ ಮೋಸಕ್ಕೆ ದಾರಿಯಾಗಬಹುದು! ಟೆಲಿಗ್ರಾಂ ಟಾಸ್ಕ್ ವಂಚನೆಗಳ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಿ. ಈ ಸೈಬರ್ ಬಲೆಗೆ ಬೀಳಬೇಡಿ! ✅ಕಮಿಷನ್ ಪಡೆಯುವ ಉದ್ದೇಶದಿಂದ ಎಂದಿಗೂ ಮುಂಗಡ ಹಣ ಪಾವತಿಸಬೇಡಿ. ✅ಸುಲಭ ಗಳಿಕೆಯ ಭರವಸೆ ನೀಡುವ ಆನ್‌ಲೈನ್ ಟಾಸ್ಕ್ ಕೊಡುಗೆಗಳ ಕುರಿತು ಜಾಗರೂಕರಾಗಿರಿ. 1/2
1
1
152
✅ನಿಮ್ಮ ಗಳಿಕೆಯನ್ನು ಹಿಂಪಡೆಯಲು (ಅನ್‌ಲಾಕ್ ಮಾಡಲು) ಯಾವುದೇ ಕಾರಣಕ್ಕೂ ಹಣ ವರ್ಗಾವಣೆ ಮಾಡಬೇಡಿ. ಸೈಬರ್ ವಂಚನೆಗೆ ಒಳಗಾಗಿದ್ದರೆ, ತಕ್ಷಣವೇ ಸೈಬರ್ ಸಹಾಯವಾಣಿ ಸಂಖ್ಯೆ 1930 ಅನ್ನು ಸಂಪರ್ಕಿಸಿ. #CyberSafety #TelegramTaskScam #MangaluruCityPolice 2/2.
28
📦 Fake Parcel Delivery Fraud! Received a message saying your parcel is on hold and asking you to pay a small amount or share an OTP? STOP! It could be a fraud. 🚫 Don’t click unknown links 🔐 Never share OTP, PIN or passwords 💳 Don’t make payments in a hurry 1/2
1
2
151
📱 Verify through the delivery company’s official app/website If you lose money, *report immediately on 1930* or *cybercrime.gov.in* Stay Alert. Stay Safe. 2/2 #CyberSafety #StopCyberFraud #DigitalSafety #MangaluruCityPolice #1930
28
ಮಂಗಳೂರು ನಗರ ಪೊಲೀಸ್ MangaluruCityPolice retweeted
ಸಂಚಾರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಪಂಪವೆಲ್ ಬಳಿ ಎಎಸ್ಐ ಪದ್ಮನಾಭ ರವರು ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಪಾಲನೆ, “ತುರ್ತು ಸ್ಪಂದನಾ ವ್ಯವಸ್ಥೆ-112”, “ಡಿಜಿಟಲ್/ಸೈಬರ್ ವಂಚನೆ-1930”, ಮತ್ತು “PM RAHAT” ಯೋಜನೆ ಬಗ್ಗೆ ಜಾಗೃತಿ ಮೂಡಿಸಿರುತ್ತಾರೆ.@acptrafficmgc
2
1
72
ಮಂಗಳೂರು ನಗರ ಪೊಲೀಸ್ MangaluruCityPolice retweeted
ಮಂಗಳೂರು ನಗರ ಪೂರ್ವ ಪೊಲೀಸ್ ಠಾಣೆ ಕದ್ರಿಯಲ್ಲಿ ಇಂದು ಠಾಣೆ ವ್ಯಾಪ್ತಿಯ ಶಾಲೆ ವಿದ್ಯಾರ್ಥಿಗಳಿಗೆ ತೆರೆದ ಮನೆ ಕಾರ್ಯಕ್ರಮವನ್ನು (Open House Programme) ಆಯೋಜಿಸಲಾಗಿರುತ್ತದೆ. #openhouseprogramme
1
46
🚨 Don't trust investment ads on social media! Beware of fake promises and guaranteed returns. Invest only through SEBI-registered platforms. Stay alert, stay safe! 📞 Report cyber fraud: 1930 #MangaluruCityPolice #CyberAwareness #InvestmentFraud
2
1
176
ಮಂಗಳೂರು ನಗರ ಪೊಲೀಸ್ MangaluruCityPolice retweeted
5
81
3
68
26,302
ಮಂಗಳೂರು ನಗರ ಪೊಲೀಸ್ MangaluruCityPolice retweeted
ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಎಎಸ್ಐ ಆದ ಭುವನೇಶ್ ರವರು ಠಾಣಾ ಸರಹದ್ದಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸಂಚಾರ ನಿಯಮದ ಬಗ್ಗೆ ಮಾಹಿತಿ ನೀಡಿ ಹಾಗೂ PM-RAHAT SCHEME ಬಗ್ಗೆ ಹಾಗೂ ತುರ್ತು ಸಮಯದಲ್ಲಿ 112 ಗೆ ಕರೆ ಮಾಡುವಂತೆ ಮಾಹಿತಿ ನೀಡಿ ಅರಿವು ಮೂಡಿಸುತ್ತಾರೆ @acptrafficmgc
2
1
65
ಮಂಗಳೂರು ನಗರ ಪೊಲೀಸ್ MangaluruCityPolice retweeted
2
2
64
ಮಂಗಳೂರು ನಗರ ಪೊಲೀಸ್ MangaluruCityPolice retweeted
“ ಸಂಚಾರ ನಿಯಮಗಳ ಪಾಲನೆ ಪ್ರಾಣ ರಕ್ಷಣೆ” “FOLLOW TRAFFIC RULES SAVE YOUR LIFE” @acptrafficmgc @dcptrafficmgc @compolmlr
2
1
63
🚨 Say No to Road Rage! Road rage can turn a minor accident into a serious incident. Stay calm, avoid arguments and violence, and resolve disputes peacefully. Stay Calm. Drive Safe. Save Lives. 🚔 #RoadSafety #StopRoadRage #MangaluruCityPolice
1
1
204
ಮಂಗಳೂರು ನಗರ ಪೊಲೀಸ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹಾಗೂ ವಿಶೇಷ ಕಾರ್ಯಪಡೆಗಳ ಘಟಕಗಳ ವಾರ್ಷಿಕ ಕ್ರೀಡಾಕೂಟ–2026ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಶ್ರೀ ದರ್ಶನ್ ಎಚ್.ವಿ. ಐ.ಎ.ಎಸ್. ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.1/3
1
1
208
ಈ ಸಂದರ್ಭದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್., ಐ.ಪಿ.ಎಸ್., ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ್ ಕೆ., ಐ.ಪಿ.ಎಸ್., ವಿಶೇಷ ಕಾರ್ಯಪಡೆ ಘಟಕದ ಡಾ. ಎ.ಎನ್. ಪ್ರಕಾಶ್ ಗೌಡ, ಐ.ಪಿ.ಎಸ್. ಹಾಗೂ 2/3
1
67
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.3/3 #KarnatakaPolice #PoliceSportsMeet2026 #MangaluruCityPolice #DakshinaKannadaPolice #PoliceAnnualSports #Mangaluru
35