ಸರ್ಕಾರದ ಅಧಿಸೂಚನೆಯಂತೆ "ಶ್ರೀರೂಪ, ಭಾ.ಆ.ಸೇ" ಆದ ನಾನು ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಯಾಗಿ ದಿನಾಂಕ: 05-01-2026ರಂದು ಪ್ರಬಾರ ವಹಿಸಿಕೊಂಡಿರುತ್ತೇನೆ. ನನ್ನ ವೈಯಕ್ತಿಕ ಗಮನಕ್ಕೆ ತರಬಯಸುವ ರಹಸ್ಯ/ ಮಹತ್ವದ ಪತ್ರಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿಕೊಡುವಂತೆ ಕೋರಿದೆ.
#Chamarajanagar
ದಾಸಶ್ರೇಷ್ಠರು, ತತ್ವಜ್ಞಾನಿಗಳು ಹಾಗೂ ಸಮಾಜ ಸುಧಾರಕರಾದ ಶ್ರೀ ಕನಕದಾಸರ ಜಯಂತಿಯಂದು ಅವರಿಗೆ ಭಕ್ತಿಪೂರ್ವಕ ನಮನಗಳು.
ಸಮಸ್ತ ನಾಡಿನ ಜನತೆಗೆ ಕನಕದಾಸ ಜಯಂತಿಯ ಹಾರ್ದಿಕ ಶುಭಾಶಯಗಳು.
🤖 Made with AI
3
126
ನವೆಂಬರ್ 26ರಂದು ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಂವಿಧಾನ ದಿನಾಚರಣೆಯ ಅಂಗವಾಗಿ ಪ್ರಚಾರಕ್ಕಾಗಿ ಸಂಚರಿಸಲಿರುವ ಎಲ್‍ಇಡಿ ಪರದೆ ವಾಹನಕ್ಕೆ ಚಾಲನೆ ನೀಡಲಾಯಿತು.
2
138
🩸 ರಕ್ತದಾನ ಮಾಡಿ – ಜೀವ ಉಳಿಸಿ!
ಚಾಮರಾಜನಗರ ಜಿಲ್ಲಾಡಳಿತದ ವತಿಯಿಂದ ದಿನಾಂಕ 25.11.2026ರಂದು, ಬೆಳಿಗ್ಗೆ 9.00 ರಿಂದ ಸಂಜೆ 5.00 ಗಂಟೆಯವರೆಗೆ, ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ನಿಮ್ಮ ಒಂದು ಹನಿ ರಕ್ತ, ಮತ್ತೊಬ್ಬರ ಬದುಕಿಗೆ ಆಶಾಕಿರಣ!
#DonateBloodSaveLives #Chamarajanagar
105
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ರಾಜಕೀಯ ಪಕ್ಷಗಳು ಸಹಕರಿಸಿ : ಜಿಲ್ಲಾಧಿಕಾರಿ ಶ್ರೀರೂಪ
facebook.com/share/p/1E6RNw5…
1
137
ಮಕ್ಕಳ ನಗುವಿನಲ್ಲಿ ನಾಳಿನ ಸುಂದರ ಸಮಾಜದ ಕನಸಿದೆ!
ಪ್ರತಿ ಮಗುವಿಗೂ ಸಮಾನ ಅವಕಾಶ, ಪ್ರತಿ ಕನಸಿಗೂ ಸಾಧನೆಯ ಹಾದಿ ದೊರೆಯಲಿ!
ಜಿಲ್ಲೆಯ ಸಮಸ್ತ ಮುದ್ದು ಮಕ್ಕಳಿಗೆ ಮಕ್ಕಳ ದಿನಾಚರಣೆಯ ಹೃದಯಪೂರ್ವಕ ಶುಭಾಶಯಗಳು! 💐
🤖 Made with AI
1
123
🌾 ರೈತರೇ ಗಮನಿಸಿ! ಬೆಳೆ ವಿಮೆ ಮಾಡಿಸಿ – ಬೆಳೆಗಳಿಗೆ ರಕ್ಷಣೆ ಪಡೆಯಿರಿ!
ಹಿಂಗಾರು ಹಂಗಾಮು 2026-27ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಚಾಮರಾಜನಗರ ಜಿಲ್ಲೆಯಲ್ಲಿ ಈರುಳ್ಳಿ ಮತ್ತು ಟೊಮ್ಯಾಟೊ ಬೆಳೆಗಳಿಗೆ ವಿಮಾ ಸೌಲಭ್ಯ ಕಲ್ಪಿಸಲಾಗಿದೆ.
📅 ಕೊನೆಯ ದಿನಾಂಕ: 30 ನವೆಂಬರ್ 2026
#Chamarajanagar
🤖 Made with AI
148
ದೀಪಗಳ ಬೆಳಕಿನಲ್ಲಿ ಕಣ್ಮನ ಸೆಳೆಯುತ್ತಿರುವ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಸ್ವಾಮಿ ಸನ್ನಿಧಿ! ✨🪔
ದೀಪಾವಳಿ ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಸ್ಥಾನಕ್ಕೆ ಮಾಡಲಾಗಿರುವ ಆಕರ್ಷಕ ದೀಪಾಲಂಕಾರದ ನೋಟ.
#MMHills #Chamarajanagar #Deepavali2026
8
437
ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತಾದಿಗಳ ಗಮನಕ್ಕೆ 📢
ದೀಪಾವಳಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸುಗಮ ಸಂಚಾರ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕ ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿದೆ.
#MMHills #MaleMahadeshwaraBetta #Chamarajanagar #PublicAdvisory #TrafficAlert #DeepavaliJathre
163
ಆಲೂರು, ನಂಜದೇವನಪುರ ಗ್ರಾ.ಪಂ ನಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ
ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಆಸಕ್ತಿಯುಳ್ಳವರು sevaone.karnataka.gov.in/ser… ವೆಬ್‍ಸೈಟ್ ಮೂಲಕ ಅರ್ಜಿಯನ್ನು ನವೆಂಬರ್ 15ರವರೆಗೆ ಸಲ್ಲಿಸಬಹುದಾಗಿದೆ.
3
443
ಪ್ರಕೃತಿ ಹಾಗೂ ಪರಂಪರೆಯ ತವರೂರು ನಮ್ಮ ಚಾಮರಾಜನಗರ!
Misty hills, dense forests, wild trails, and sacred history—Chamarajanagar is where pure wilderness meets timeless heritage.
youtu.be/kpXuUNAcIzc
#Chamarajanagar #CheluvaChamarajanagara #KarnatakaTourism #WesternGhats
"ಕನ್ನಡದ ಕಂಪು ಮನೆಮನಗಳಲ್ಲಿ ಹರಡಲಿ, ಕರ್ನಾಟಕದ ಕೀರ್ತಿ ಜಗದಗಲ ಪಸರಿಸಲಿ, ನಮ್ಮ ಚಾಮರಾಜನಗರದ ಹಿರಿಮೆ ವಿಶ್ವದಾದ್ಯಂತ ಬೆಳಗಲಿ!"
ಕನ್ನಡ ಭಾಷೆಯನ್ನು ಪ್ರೀತಿಸೋಣ, ಗೌರವಿಸೋಣ, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಸಮಸ್ತ ಜನತೆಗೆ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
ಚಾಮರಾಜನಗರ ದಸರಾ ಮಹೋತ್ಸವ 2026ರ ಪ್ರಚಾರಕ್ಕೆ ಬೃಹತ್ ಬಲೂನ್‌ಗಳ ಹಾರಾಟಕ್ಕೆ ಜಿಲ್ಲಾಧಿಕಾರಿ ಶ್ರೀರೂಪ ಹಾಗೂ ಎಸ್.ಪಿ ಮುತ್ತುರಾಜು ಅವರಿಂದ ಚಾಲನೆ!
🔹 ಜಿಲ್ಲಾಡಳಿತ ಭವನ, ಬಿ.ಆರ್. ಹಿಲ್ಸ್ ರಸ್ತೆ
🔹 ತಾಲೂಕು ಪಂಚಾಯತ್ ಕಚೇರಿ, ಸತ್ತಿ ರಸ್ತೆ
🔹 ಪೊಲೀಸ್ ಠಾಣೆ, ಸಂತೇಮರಳ್ಳಿ ರಸ್ತೆ
🔹 ಪಾಲಿಟೆಕ್ನಿಕ್ ಕಾಲೇಜು, ನಂಜನಗೂಡು ರಸ್ತೆ
1
237
✨ ಚಾಮರಾಜನಗರ ದಸರಾ – 2026ರ ಅಧಿಕೃತ ಲಾಂಛನ ಲೋಕಾರ್ಪಣೆ! ✨
ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಂದ 'ಚಾಮರಾಜನಗರ ದಸರಾ ಮಹೋತ್ಸವ – 2026'ರ ನೂತನ ಲಾಂಛನ ಅಧಿಕೃತವಾಗಿ ಅನಾವರಣಗೊಂಡಿದೆ.
#ChamarajanagaraDasara #Dasara2026 #Chamarajanagar #ChamarajanagarUpdates
2
267
ಚಾಮರಾಜನಗರ ದಸರಾ ಮಹೋತ್ಸವ 2026
ಗ್ರಾಮೀಣ ದಸರಾ ಕ್ರೀಡಾಕೂಟ
#ChamarajanagarUpdates #Dasara2026 #ChamarajanagaraDasara
ಚಾಮರಾಜನಗರ ದಸರಾ ಮಹೋತ್ಸವ – 2026
ಸಂಭ್ರಮ • ಸಂಸ್ಕೃತಿ • ಸಡಗರ ✨
ಗಡಿ ಜಿಲ್ಲೆಯ ಸಾಂಸ್ಕೃತಿಕ ವೈಭವ ಕಣ್ತುಂಬಿಕೊಳ್ಳಲು ಸಜ್ಜಾಗಿ! ದೀಪಾಲಂಕಾರ, ಸಾಂಸ್ಕೃತಿಕ ಮೇಳ, ಆಹಾರ ಮೇಳ, ರೈತ ಮತ್ತು ಕ್ರೀಡಾ ದಸರಾ ಸೇರಿದಂತೆ ಹತ್ತು-ಹಲವು ಆಕರ್ಷಣೆಗಳು 🎉
#ChamarajanagarDasara #Dasara2026 #NammaChamarajanagara
#Chamarajanagar
2
203
ಚಾಮರಾಜನಗರ ದಸರಾ ಮಹೋತ್ಸವ – 2026ರ ಸಂಭ್ರಮದಲ್ಲಿ ಭಾಗವಹಿಸಲು ಕಲಾವಿದರು, ಕಲಾತಂಡಗಳು, ಕವಿಗಳು ಹಾಗೂ ಚಿತ್ರಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇಂದೇ ಅರ್ಜಿ ಸಲ್ಲಿಸಿ! 🎭✍️🎨
📅 ಕೊನೆಯ ದಿನಾಂಕ: ಅಕ್ಟೋಬರ್ 12, 2026 (ಸಂಜೆ 5:30 ರೊಳಗೆ)
#ChamarajanagarDasara #Dasara2026
189
ಜನರ ಬಳಿಗೇ ಆಡಳಿತ: ಚಾಮರಾಜನಗರ ಪ್ರಜಾಸೇವೆ ಆಂದೋಲನ
#Chamarajanagar #PrajaSevaAndolana #ChamarajanagarUpdatee #Kollegala #Hanur #Gundlupete #PublicGrievance
ಜಿಲ್ಲೆಯಲ್ಲಿ ರಾಜ್ಯಮಟ್ಟದ ಫೆನ್ಸಿಂಗ್ ಕ್ರೀಡಾಕೂಟದ ಅಗತ್ಯ ಸಿದ್ದತೆ ಕೈಗೊಳ್ಳಿ - ಜಿಲ್ಲಾಧಿಕಾರಿ ಶ್ರೀರೂಪ. [06-10-2026]
facebook.com/share/p/1En2o9J…
#Sports #ChamarajanagarUpdates
168
ಪ್ರಜಾಸೇವಾ ಅಂದೋಲನ : ಸಾರ್ವಜನಿಕರ ಅರ್ಜಿಗಳ ಶೀಘ್ರ ವಿಲೇವಾರಿಗೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ.
facebook.com/share/p/19aFL8J…
#PrajasevaAndola #ChamarajanagarUpdates
7
307



















