DIGNITY OF LABOUR
ಎಂದರೆ ಬರೀ ಮಾತಿನ ಕಂಠೀಹಾರವೇ? ಅಥವಾ ದುಡಿಮೆಗೆ ಸಿಗಬೇಕಾದ ಗೌರವವೇ?
ಮಹಿಳಾ ಸಬಲೀಕರಣವು ಕೇವಲ ಮಾತುಗಳಲ್ಲಿ ಉಳಿಯದೆ, ದುಡಿಯುವ ಮಹಿಳೆಯರ ಬದುಕಿನಲ್ಲೂ ಪ್ರತಿಫಲಿಸಬೇಕು.
#ಆಶಾಕಾರ್ಯಕರ್ತೆಯರು #ashaworkers #dignityoflabour #ᴡᴏᴍᴇɴᴇᴍᴘᴏᴡᴇʀᴍᴇɴᴛ #constitutionofindia – at Bengaluru, India
Freedom is our religion, protected by this great constitution.
Swaatantryave namma dharma, ee mahan samvidhanadinda samrakshitavagide.
Jai Hind 🇮🇳
#india #jaihind #constipation ##freedom #great – at Bengaluru South, India
17
460
ವಿಮಾನಕ್ಕೆ
ಪೈಲೆಟ್ಟೇ ಯಜಮಾನ!
The one man army MACHCHHARR
ನಿಮಗೆ
NATIONAL NAMASKAAAAR 🙏
#smitmachchhar #indian #pilot #national
ದೇವ...
ತಾಳವಾಗಿ ತೇದ ಜೀವ..
ಚರ್ಮಧರ್ಮವೊಂದಿದೆ..
ಅಲ್ಲಿ ನಿನ್ನ ಹೆಸರಿದೆ..
ಇಲ್ಲಿ ನಿನ್ನ ನೆನೆಯುವಾ ಜಗವೊಂದಿದೆ 🙏 – at Bengaluru, India
A proud and deeply meaningful milestone in the journey of "Desi Music Notation".
ಸಂಗೀತ ಲೋಕಕ್ಕೆ ಕರ್ನಾಟಕದ ಕೊಡುಗೆ,
ದೇಶಕ್ಕೆ ಹೆಮ್ಮೆ,
ವಿಶ್ವಕ್ಕೆ ನಂಬುಗೆ.
ಈ ಪ್ರಯಾಣಕ್ಕೆ ನಿಮ್ಮ ಆಶೀರ್ವಾದ ಮತ್ತು ಪ್ರೇರಣೆಯೇ ಎಲ್ಲಕ್ಕಿಂತ ದೊಡ್ಡ ಶಕ್ತಿ.
ಧನ್ಯವಾದಗಳು...
#newdesinotation #desinotation #hamsalekha – at Bengaluru, India
ಪೂಜ್ಯ ಕನ್ನಡಿಗರೇ,
“ಅಸಮಾನತೆಯ ವಿಮೆ” — ಇದು ಕೇವಲ ಒಂದು ಪದವಲ್ಲ; ಬದಲಾಗುತ್ತಿರುವ ಜಗತ್ತಿನಲ್ಲಿ ಯಾರೂ ಹಿಂದೆ ಉಳಿಯದಂತೆ ನೋಡಿಕೊಳ್ಳುವ ಸಾಮಾಜಿಕ ಹೊಣೆಗಾರಿಕೆಯ ಕುರಿತು ಒಂದು ಚಿಂತನೆ.
*ನಮ್ಮ ಅಭಿವೃದ್ಧಿ ಎಲ್ಲರ ಅಭಿವೃದ್ಧಿಯಾಗಲಿ.*
#kannada #karnataka #karnatakagovernment #government #tribal – at Bengaluru, India























