Dept of Women and Child Development, GOK (@dwcdgok) profile picture

Official Account of the Department of Women and Child Development, Government of Karnataka.

Bengaluru
Joined January 2020
Photo by Dept of Women and Child Development, GOK (@dwcdgok)Photo by Dept of Women and Child Development, GOK (@dwcdgok)Photo by Dept of Women and Child Development, GOK (@dwcdgok)Photo by Dept of Women and Child Development, GOK (@dwcdgok)Photo by Dept of Women and Child Development, GOK (@dwcdgok)Photo by Dept of Women and Child Development, GOK (@dwcdgok)Photo by Dept of Women and Child Development, GOK (@dwcdgok)Photo by Dept of Women and Child Development, GOK (@dwcdgok)Photo by Dept of Women and Child Development, GOK (@dwcdgok)Photo by Dept of Women and Child Development, GOK (@dwcdgok)
ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸಮವಸ್ತ್ರ ಒದಗಿಸಲು ಅಗತ್ಯ ಅನುದಾನ ಮಂಜೂರು ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ. ಸರ್ಕಾರದ ಈ ನಿರ್ಧಾರವು ರಾಜ್ಯಾದ್ಯಂತ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಸಿಬ್ಬಂದಿಗೆ ಉತ್ತಮ ಪ್ರೋತ್ಸಾಹವಾಗಲಿದೆ. #DWCD | #Karnataka | #GOK
1
209
ಸಣ್ಣ ಉಳಿತಾಯ, ದೊಡ್ಡ ಕನಸು! #DWCD | #GOK | #Karnataka
1
132
ಮಗಳ ಕ್ರೀಡಾ ಕನಸಿಗೆ ಗೃಹಲಕ್ಷ್ಮಿಯ ಆಸರೆ #DWCD | #GOK | #Karnataka
1
281
ಕರ್ನಾಟಕ ಸರ್ಕಾರದ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆ ಮೂಲಕ ತಮ್ಮ ಬದುಕು ಕಟ್ಟಿಕೊಂಡ ಮಹಿಳೆಯರ ಯಶೋಗಾಥೆ. #DWCD | #Karnataka | #GOK
3
1
387
ಮಕ್ಕಳ ದಿನಾಚರಣೆ ಹಾಗೂ ಭಾರತದ ಪ್ರಥಮ ಪ್ರಧಾನಮಂತ್ರಿ, ಮಕ್ಕಳ ನೆಚ್ಚಿನ ಚಾಚಾ ಪಂಡಿತ್ ಜವಾಹರಲಾಲ್ ನೆಹರೂ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು. ​ಮಕ್ಕಳೇ ದೇಶದ ನಿಜವಾದ ಭವಿಷ್ಯ ಹಾಗೂ ಸಂಪತ್ತು. ಅವರ ಮುಖದಲ್ಲಿನ ನಗು ಮತ್ತು ಉಜ್ವಲ ಭವಿಷ್ಯಕ್ಕಾಗಿ ನಮ್ಮ ಸರ್ಕಾರವು ಸದಾ ಬದ್ಧವಾಗಿದೆ. #JawaharlalNehru #ChildrenDay #DWCDKarnataka
1
89
ಮಕ್ಕಳ ದಿನಾಚರಣೆ ಹಾಗೂ ಭಾರತದ ಪ್ರಥಮ ಪ್ರಧಾನಮಂತ್ರಿ, ಮಕ್ಕಳ ನೆಚ್ಚಿನ ಚಾಚಾ ಪಂಡಿತ್ ಜವಾಹರಲಾಲ್ ನೆಹರೂ ಅವರ ಜಯಂತಿಯ ಹಾರ್ದಿಕ ಶುಭಾಶಯಗಳು. ​ಮಕ್ಕಳೇ ದೇಶದ ನಿಜವಾದ ಭವಿಷ್ಯ ಹಾಗೂ ಸಂಪತ್ತು. ಅವರ ಮುಖದಲ್ಲಿನ ನಗು ಮತ್ತು ಉಜ್ವಲ ಭವಿಷ್ಯಕ್ಕಾಗಿ ನಮ್ಮ ಸರ್ಕಾರವು ಸದಾ ಬದ್ಧವಾಗಿದೆ. #JawaharlalNehru #ChildrenDay #DWCDKarnataka
144
Hon’ble Chief Minister Shri DK Shivakumar joined Hon’ble Prime Minister Shri Narendra Modi at the IIM Bangalore Auditorium to inaugurate completed development projects and lay the foundation stone for new projects
3
306
ಗುಲಾಬಿ ಮೆಟ್ರೋ ಸಂಚಾರ ; ಹೊಸ ಹಾದಿ, ಹೊಸ ಆರಂಭ
131
ಮಹಿಳಾ ಸಬಲೀಕರಣ ಹಾಗೂ ಭದ್ರತೆಗೆ ಸಾಕ್ಷಿಯಾದ ‘ಅಕ್ಕ ಪಡೆ’ ಶಕ್ತಿ ಪ್ರದರ್ಶನ.
7
301
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ರಾಜ್ಯದ ಸಮಸ್ತ ಗೃಹಲಕ್ಷ್ಮಿಯರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! 🪔
2
24
1,023
ಗೃಹಲಕ್ಷ್ಮಿಯರನ್ನು ಉದ್ದೇಶಿಸಿ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಅವರ ಮಾತು. #GruhaLakshmi #DKShivakumar #MeterInterest #ChitFund #KarnatakaGovernment #WomenWelfare
1
314
ಗೃಹಲಕ್ಷ್ಮಿ ಫಲಾನುಭವಿಗಳೊಂದಿಗೆ ಮುಖ್ಯಮಂತ್ರಿಗಳ ಸಂವಾದ #Gruhalaxmi | #KarnatakaUpdates
1
2
1
4
340
ನಮಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನಿಂದ ಯಜಮಾನಿ ಪಟ್ಟ ಸಿಕ್ಕಿದೆ ಎಂದ ಮಹಿಳೆ. #Gruhalaxmi | #GOK | #KarnatakaUpdates
244
ಗೃಹಲಕ್ಷ್ಮಿಯರನ್ನು ಉದ್ದೇಶಿಸಿ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಅವರ ಮಾತು. #GruhaLakshmi #DKShivakumar #MeterInterest #ChitFund #KarnatakaGovernment #WomenWelfare
2
5
306
ಗೃಹಲಕ್ಷ್ಮೀ ಹಣದಿಂದ ನನ್ನ ಮಗನ MBBS ಫೀಸ್ ಕೊಟ್ಟಿದ್ದೀನಿ ಎಂದ ಮಹಿಳೆ. #Gruhalaxmi | #GOK | #KarnatakaGovernment
41
5
7
41
31,941
ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳೊಂದಿಗೆ ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಆತ್ಮೀಯ ಸಂವಾದ ನಡೆಸಿದರು. #WCD | #Karnataka | #GOK | #Gruhalaxmi
1
4
324
ಗೃಹಲಕ್ಷ್ಮಿಯರ ದೀಪಾವಳಿಯನ್ನು ಮತ್ತಷ್ಟು ಸಂಭ್ರಮಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಮಹತ್ವದ ಕೊಡುಗೆ. ಗೃಹಲಕ್ಷ್ಮಿ ಯೋಜನೆಯಡಿ ಮೂರು ಕಂತುಗಳ ₹6,000 ಆರ್ಥಿಕ ನೆರವನ್ನು ಬಿಡುಗಡೆ ಮಾಡಲಾಗಿದ್ದು, ಮಹಿಳೆಯರ ಕುಟುಂಬ ನಿರ್ವಹಣೆಗೆ ಈ ಹಣ ಆಸರೆಯಾಗಲಿದೆ. #WCD | #GOK | #KarnatakaGovernment | #Gruhalaxmi
2
3
1
33
1,483
ರಾಜ್ಯ ಸರ್ಕಾರದ ಹೆಮ್ಮೆಯ ಗೃಹಲಕ್ಷ್ಮಿ ಯೋಜನೆಯ ಆತ್ಮೀಯ ಫಲಾನುಭವಿ ತಾಯಂದಿರು ಮತ್ತು ಸಹೋದರಿಯರೊಂದಿಗೆ ಮುಖ್ಯಮಂತ್ರಿಗಳು ತಮ್ಮ ಗೃಹಕಚೇರಿ ಕೃಷ್ಣಾದಲ್ಲಿ ಮುಕ್ತವಾಗಿ ಸಂವಾದ ನಡೆಸಿ, ಅವರ ಅನಿಸಿಕೆಗಳನ್ನು ಆಲಿಸಿದರು.
2
192