
This is the official handle for reader feedback of Vijaya Karnataka, most read Kannada News Paper @VijayKarnataka @TimesInternet
Bengaluru, India
Joined August 2018
- Tweets14K
- Following94
- Followers5.7K
- Likes1.3K
ಬೂಮರ್ಸ್, ಎಕ್ಸ್, ಮಿಲೆನಿಯಲ್ಸ್, ಆಲ್ಫಾ ಮತ್ತು ಬೀಟಾ ಪೀಳಿಗೆಯ ಮಕ್ಕಳ ವೈಶಿಷ್ಟ್ಯಗಳು, ಅವುಗಳ ಕಾಲಘಟ್ಟ ಮತ್ತು ಆಯಾ ಕಾಲದ ಜನಪ್ರಿಯ ಹೀರೋಗಳು ಯಾರು ?
ಪ್ರತಿ ಪೀಳಿಗೆಯು ತನ್ನದೇ ಆದ ಸಾಮಾಜಿಕ,ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದ್ದು, ಅದರ ನೆನಪುಗಳು ಹೇಗಿವೆ ? #ವಿಕವಿಶೇಷ @Vijaykarnataka @VKReaders #ಮಕ್ಕಳದಿನಾಚರಣೆ2026
ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕೃತಕ ಬುದ್ಧಿಮತ್ತೆ ಕ್ರಾಂತಿ
ಆಂಥ್ರೊಪಿಕ್‌ನ ಸಿಇಒ ಪ್ರಕಾರ- ಮುಂದಿನ ಕೆಲವೇ ವರ್ಷಗಳಲ್ಲಿ ಅಲ್ಝೈಮರ್ಸ್, ಹೃದ್ರೋಗ ಸೇರಿದಂತೆ ಕ್ಯಾನ್ಸರ್ ರೋಗವು ಇತಿಹಾಸ ಸೇರಲಿದೆ. ಹೊಸ ಔಷಧಿಗಳ ಅನ್ವೇಷಣೆಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಎಐ ದೊಡ್ಡ ನೆರವಾಗಿದೆ.
#ವಿಕಸೈನ್ಸ್_ಕೆಫೆ #ವಿಕಫೋಕಸ್ @Vijaykarnataka
ಜಾಗತಿಕ ಚಿಪ್ ದಿಗ್ಗಜ, ಎನ್‌ವಿಡಿಯಾ-ದ ಸಿಇಒ ಜೆನ್ಸನ್ ಹುವಾಂಗ್ ಮತ್ತು ಚೀನಾ ಸರಕಾರದ ನಡುವಿನ ರಹಸ್ಯ ಸಂಬಂಧ ಹಾಗೂ ಜಾಗತಿಕ ತಂತ್ರಜ್ಞಾನ ವಲಯದಲ್ಲಿ ನಡೆದಿರುವ ಸಂಚಲನ ಏನು ? ಗೂಢಚಾರಿಣಿ ಯಾರು?
ಜೆನ್ಸನ್ ಜೇನಿನ ಬಲೆಯಲ್ಲಿ ಬಿದ್ದದ್ದುಹೇಗರೆ ? ಪತ್ನಿಗೆ ದ್ರೋಹವೆಸಗಿದ್ದೀನಿ ಎಂದಿದ್ದು ಏಕೆ ?
#ವಿಕಫೋಕಸ್ @Vijaykarnataka
@VKReaders
ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ಬಾರಮ್ಮಾಬೆಳಕೇ!
ಮಳೆಗಾಲದ ಮುಕ್ತಾಯದೊಂದಿಗೆ ಬರುವ ದೀಪಾವಳಿ ಕೇವಲ ದೀಪಗಳ ಹಬ್ಬ ಮಾತ್ರವಲ್ಲ, ಅದು ಮನೆ-ಮನಗಳನ್ನು ಬೆಳಗುವ ಸಮೃದ್ಧಿಯ ಪ್ರತೀಕ. ಆರೋಗ್ಯಕ್ಕೆ ಧನ್ವಂತರಿ, ಐಶ್ವರ್ಯಕ್ಕೆ ಲಕ್ಷ್ಮಿ ಹಾಗೂ ಹಟ್ಟಿಯ ಲಕ್ಷ್ಮಿಯನ್ನು ಪೂಜಿಸಿ, ಬದುಕನ್ನು ಸಮೃದ್ಧವಾಗಿಸಿಕೊಳ್ಳುವ ಪರಿ #ವಿಕಫೋಕಸ್ @Vijaykarnataka
ವಿರಳ ದರ್ಶನ ದೇವಿಯರು !
ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಬಾಗಿಲುಗಳು, ಬೆಟ್ಟದ ತುದಿಯಲ್ಲಿ ಕಾಯುವ ದೇವಿಯರು ಮತ್ತು ದಿಬ್ಬದ ಮೇಲೆ ಜರುಗುವ ವಿಶೇಷ ಜಾತ್ರೆಗಳು-ಕರ್ನಾಟಕದ ವಿವಿಧ ಜಿಲ್ಲೆಗಳ ದೇವಸ್ಥಾನಗಳ ಭಕ್ತಿ, ಪುರಾಣ ಹಾಗೂ ಜನಪದ ನಂಬಿಕೆಗಳ ಜೀವಂತ ಸಂಗಮದ ರೋಚಕ ವಿವರಗಳು. .
#ವಿಕಫೋಕಸ್ @Vijaykarnataka
@VKReaders
ಅಮೆರಿಕದ ಎಂಐಟಿ ವಿಜ್ಞಾನಿಗಳು ಸಣ್ಣ ಕರುಳಿನ ಸುರುಳಿಗಳಲ್ಲಿ ಹಾವಿನಂತೆ ತೆವಳುತ್ತಾ ಬಯಾಪ್ಸಿ ಮಾಡುವ/ಔಷಧ ಸಿಂಪಡಿಸುವ ಮೃದು ರೋಬೋಟ್ ಒಂದನ್ನು ರೂಪಿಸಿದ್ದಾರೆ. ಇದು ಕೇವಲ ಕ್ಯಾಮೆರಾ ಮಾತ್ರವಲ್ಲದೆ ಔಷಧ ಸಿಂಪಡಿಸುವ ವ್ಯವಸ್ಥೆಯನ್ನು ಹೊಂದಿರುವ ಒಂದು 'ಮಿನಿ ಡಾಕ್ಟರ್' ಆಗಿದೆ. ಈ ಕುರಿತು #ವಿಕಸೈನ್ಸ್_ಕೆಫೆ
@Vijaykarnataka @VKReaders
ಮುಖ್ಯಮಂತ್ರಿಗಳೇ, ಆರೋಗ್ಯ ಸಚಿವರೇ, ರಾಜ್ಯದ ಎಲ್ಲಾ 31 ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಬಿಳಿಚೀಟಿ ವ್ಯವಹಾರವನ್ನು ಗಮನಿಸಿ...ಇದು #ವಿಕಟೀಂ ನಡೆಸಿರುವ #ಮೆಗಾರಿಯಾಲಿಟಿ_ಚೆಕ್
@Vijaykarnataka @Sudarshanvk2
@utkhader @DKShivakumar @siddaramaiah @RAshokaBJP @BYVijayendra @RajeevaVK
































