Official twitter account of H A L Police Station (080-22942542). Dial Namma-112 in case of emergency.@BlrCityPolice

Bengaluru, India
Joined September 2014
⚠️ ಎಚ್ಚರಿಕೆ ವಹಿಸಿ: • ಹೆಚ್ಚಿನ ಲಾಭದ ಭರವಸೆ ನೀಡುವ ಹುಸಿ ಜಾಹೀರಾತುಗಳನ್ನು ನೀಡುವ ವ್ಯಕ್ತಿ / ಸಂಸ್ಥೆ ಗಳನ್ನು ನಂಬದಿರಿ • ಹೂಡಿಕೆ ಮಾಡುವ ಮೊದಲು ಮಾಹಿತಿಯನ್ನು ಅಧಿಕೃತ ಮೂಲಗಳಿಂದ ಖಚಿತಪಡಿಸಿಕೊಳ್ಳಿ. • ಹಣಕಾಸು ಸೈಬರ್ ವಂಚನೆಗೆ ಒಳಗಾದರೆ ತಕ್ಷಣ 1930ಕ್ಕೆ ಕರೆ ಮಾಡಿ. ಹೂಡಿಕೆ ಮಾಡುವ ಮೊದಲು ಪರಿಶೀಲಿಸಿ ವಂಚನೆಯಿಂದ ದೂರವಿರಿ
126
H A L PS ,ಹೆಚ್.ಎ.ಎಲ್ ಪೊಲೀಸ್ ಠಾಣೆ retweeted
8
68
82
27,904
ಈ ದಿನ ಠಾಣೆಯಲ್ಲಿ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ಜಯಂತಿಯನ್ನು ಆಚರಿಸಲಾಯಿತು
2
84
ಹೆಚ್.ಎ.ಎಲ್ ಪೊಲೀಸ್ ಠಾಣೆ ಸಿಬ್ಬಂದಿಗಳ ತ್ವರಿತ ಕ್ರಮದಿಂದ ಕಳೆದುಹೋಗಿದ್ದ ಮೊಬೈಲ್ ಫೋನ್‌ನ್ನು ಯಶಸ್ವಿಯಾಗಿ ಪತ್ತೆಹಚ್ಚಿ, ಅದರ ಮಾಲೀಕರಿಗೆ ಸುರಕ್ಷಿತವಾಗಿ ಹಿಂತಿರುಗಿಸಲಾಗಿದೆ.
69
ಅಪರಿಚಿತ ವ್ಯಕ್ತಿಗಳು ಕಳುಹಿಸುವ ನಕಲಿ ವೇಬ್ಸೈಟ್ ಗಳ ಬಗ್ಗೆ ಜಗರೂಕರಾಗಿರಿ.
64
ಠಾಣಾ ವ್ಯಾಪ್ತಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಯಿತು. @BlrCityPolice @DcpwhitefieldBcp @Acp Marathhalli, @ Halpsbcp
79
ಅನಾಮಧೇಯ ವ್ಯಕ್ತಿಗಳ ಕರೆಗಳನ್ನು ಸ್ವೀಕರಿಸುವ ಮುನ್ನ ಚಿಂತಿಸಿ
1
78
ಈ ದಿನ ಹೆಚ್ ಎ ಎಲ್ ಏರ್ಪೋರ್ಟ್ ನಲ್ಲಿ ನಡೆದ ಕೇಂದ್ರ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ರವರು ಭಾಗ ವಹಿಸಿದ್ದ ಕಾರ್ಯಕ್ರಮ ಯಶಸ್ವಿ ಯಾಗಿ ಮುಕ್ತಾ ಯವಾಗಿರುತ್ತದೆ.
73
ಹೆಚ್.ಎ.ಎಲ್ ಪೊಲೀಸ್ ಠಾಣೆ ಸಿಬ್ಬಂದಿಗಳ ತ್ವರಿತ ಕ್ರಮದಿಂದ ಕಳೆದುಹೋಗಿದ್ದ ಮೊಬೈಲ್ ಫೋನ್‌ನ್ನು ಯಶಸ್ವಿಯಾಗಿ ಪತ್ತೆಹಚ್ಚಿ, ಅದರ ಮಾಲೀಕರಿಗೆ ಸುರಕ್ಷಿತವಾಗಿ ಹಿಂತಿರುಗಿಸಲಾಗಿದೆ.
72
ಹೆಚ್.ಎ.ಎಲ್ ಪೊಲೀಸ್ ಠಾಣೆ ಸಿಬ್ಬಂದಿಗಳ ತ್ವರಿತ ಕ್ರಮದಿಂದ ಕಳೆದುಹೋಗಿದ್ದ ಮೊಬೈಲ್ ಫೋನ್‌ನ್ನು ಯಶಸ್ವಿಯಾಗಿ ಪತ್ತೆಹಚ್ಚಿ, ಅದರ ಮಾಲೀಕರಿಗೆ ಸುರಕ್ಷಿತವಾಗಿ ಹಿಂತಿರುಗಿಸಲಾಗಿದೆ.
65
HAL ಪೊಲೀಸ್ ಠಾಣಾ ಸರಹದ್ದಿನಲ್ಲಿ ನಾಗರಿಕರು ಕಳೆದುಕೊಂಡ ಮೊಬೈಲ್ ಫೋನ್‌ ಗಳನ್ನು CEIR ಪೋರ್ಟಲ್ ಮೂಲಕ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.👏 📱📷 ನಿಮ್ಮ ಮೊಬೈಲ್ ಕಳೆದುಹೋದರೆ, ತಕ್ಷಣ KSP ಆಪ್ ಮೂಲಕ Elost ದೂರು ನೀಡಿ..... @dcpwhitefield
2
1
1,015
H A L PS ,ಹೆಚ್.ಎ.ಎಲ್ ಪೊಲೀಸ್ ಠಾಣೆ retweeted
🇮🇳 *ಕರ್ನಾಟಕ ಪೊಲೀಸ್ ಇಲಾಖೆಯ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.* 🇮🇳 ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಅಮೂಲ್ಯ ಜೀವನವನ್ನು ಸಮರ್ಪಿಸಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವಪೂರ್ವಕ ನಮನಗಳು. ಸ್ವಾತಂತ್ರ್ಯದ ಆದರ್ಶಗಳನ್ನು ಎತ್ತಿಹಿಡಿದು, ಕಾನೂನಿನ ಪ್ರಭುತ್ವ, ಶಾಂತಿ, ಸುವ್ಯವಸ್ಥೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಲು ನಾವೆಲ್ಲರೂ ಕೈಜೋಡಿಸೋಣ. 🇮🇳 *Warm Greetings on the 80th Independence Day from the Karnataka Police Department.* 🇮🇳 We pay our heartfelt tribute to all the freedom fighters who dedicated their lives to securing India's independence. Let us uphold the ideals of freedom and work together to preserve the rule of law, peace, public order, and public safety. @BlrCityPolice @CPBlr @AddlCPEast
2
8
908
H A L PS ,ಹೆಚ್.ಎ.ಎಲ್ ಪೊಲೀಸ್ ಠಾಣೆ retweeted
ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ವೈಟ್‌ಫೀಲ್ಡ್ ವಿಭಾಗದಾದ್ಯಂತ ಪೊಲೀಸ್ ಬಂದೋಬಸ್ತ್ ಹಾಗೂ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ವೈಟ್‌ಫೀಲ್ಡ್ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರೌಂಡ್ಸ್ ನಡೆಸಿ, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಸುರಕ್ಷತಾ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ವದಂತಿಗಳು ಅಥವಾ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ, ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಹಾಗೂ ಯಾವುದೇ ತುರ್ತು ಪರಿಸ್ಥಿತಿ ಅಥವಾ ಅನುಮಾನಾಸ್ಪದ ಚಟುವಟಿಕೆ ಕಂಡುಬಂದಲ್ಲಿ ತಕ್ಷಣ 112ಕ್ಕೆ ಕರೆ ಮಾಡಿ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಿದೆ. In view of the Karnataka Bandh call, police bandobast and security arrangements have been strengthened across the Whitefield Division since early this morning. Rounds have been conducted across the jurisdiction of all Police Stations in the Whitefield Division to assess the law and order situation and public safety. Necessary preventive measures have been put in place, and the situation is being closely monitored. On this occasion, the public has been requested not to believe or spread rumours or misinformation, to cooperate with the Police in maintaining peace and law & order, and to immediately call 112 or inform the nearest Police Station in case of any emergency or suspicious activity. @BlrCityPolice @CPBlr @AddlCPEast
7
8
1,024
H A L PS ,ಹೆಚ್.ಎ.ಎಲ್ ಪೊಲೀಸ್ ಠಾಣೆ retweeted
*ವೈಟ್‌ಫೀಲ್ಡ್ ವಿಭಾಗದಲ್ಲಿ ಅಕ್ರಮ ವಲಸಿಗರ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ* ವೈಟ್‌ಫೀಲ್ಡ್ ವಿಭಾಗದ 09 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮ ವಲಸಿಗರ ಪತ್ತೆ ಮತ್ತು ಪರಿಶೀಲನೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆಯನ್ನು ಶ್ರೀ ಸೈದುಲು ಅಡಾವತ್, ಐಪಿಎಸ್, ಉಪ ಪೊಲೀಸ್ ಆಯುಕ್ತರು, ವೈಟ್‌ಫೀಲ್ಡ್ ವಿಭಾಗ ಅವರ ನೇತೃತ್ವದಲ್ಲಿ ಕೈಗೊಳ್ಳಲಾಯಿತು. ಕಾರ್ಯಾಚರಣೆಯ ಪ್ರಮುಖ ಅಂಶಗಳು 👮 ಒಟ್ಟು ಅಧಿಕಾರಿಗಳು ಮತ್ತು ಸಿಬ್ಬಂದಿ: 397 * • ಸಹಾಯಕ ಪೊಲೀಸ್ ಆಯುಕ್ತರು (ACP) – 02 • ಪೊಲೀಸ್ ಇನ್ಸ್‌ಪೆಕ್ಟರ್‌ಗಳು (PI) – 09 • ಪೊಲೀಸ್ ಉಪನಿರೀಕ್ಷಕರು (PSI) – 41 • ಸಹಾಯಕ ಉಪನಿರೀಕ್ಷಕರು (ASI) – 37 • ಪೊಲೀಸ್ ಸಿಬ್ಬಂದಿ – 310 🚔 ಒಟ್ಟು ಕಾರ್ಯಾಚರಣೆ ತಂಡಗಳು: *35* 📍 ತಪಾಸಣೆ ನಡೆಸಿದ ಸ್ಥಳಗಳು: *62* 🕕 ಕಾರ್ಯಾಚರಣೆಯ ಸಮಯ: ಬೆಳಿಗ್ಗೆ 6:00 ಗಂಟೆಯಿಂದ 🪪 ಪರಿಶೀಲನೆ ವೇಳೆ: *1,000ಕ್ಕೂ ಹೆಚ್ಚು ಅನುಮಾನಾಸ್ಪದ ವ್ಯಕ್ತಿಗಳ ದಾಖಲೆಗಳು ಹಾಗೂ ಗುರುತಿನ ದಾಖಲೆಗಳನ್ನು ಪರಿಶೀಲಿಸಲಾಯಿತು.* 👥 ಪತ್ತೆಯಾದ ಅಕ್ರಮ ವಲಸಿಗರು: *37* ⚖️ ಮುಂದಿನ ಕ್ರಮ: ಪತ್ತೆಯಾದ 37 ಅಕ್ರಮ ವಲಸಿಗರನ್ನು ವಶಕ್ಕೆ ಪಡೆದು ಅಗತ್ಯ ಪರಿಶೀಲನೆ ನಡೆಸಲಾಗಿದ್ದು, ಅವರ ವಿರುದ್ಧ ಅನ್ವಯಿಸುವ ಕಾನೂನುಗಳಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. *Special Drive to Identify Illegal Immigrants in Whitefield Division* A special drive was conducted across the jurisdictions of 09 police stations in Whitefield Division to identify and verify illegal immigrants. The operation was carried out under the leadership of Sri Saidulu Adavath, IPS, Deputy Commissioner of Police, Whitefield Division. Key Highlights of the Operation 👮 Total officers and personnel deployed: 397 • Assistant Commissioners of Police (ACP) – 02 • Police Inspectors (PI) – 09 • Police Sub-Inspectors (PSI) – 41 • Assistant Sub-Inspectors (ASI) – 37 • Police Personnel – 310 🚔 Total operational teams: 35 📍 Locations covered: 62 🕕 Operation commenced: 6:00 AM 🪪 Verification conducted: Identity and supporting documents of more than 1,000 suspicious individuals were verified. 👥 Illegal immigrants identified: 37 ⚖️ Further action: The 37 illegal immigrants identified during the operation have been taken into custody for verification, and further legal action is being initiated in accordance with the applicable laws. @BlrCityPolice @CPBlr @DgpKarnataka
1
8
9
2,334
H A L PS ,ಹೆಚ್.ಎ.ಎಲ್ ಪೊಲೀಸ್ ಠಾಣೆ retweeted
🚨 *ಸಾರ್ವಜನಿಕ ಜಾಗೃತಿ ಕಾರ್ಯಕ್ರಮ* 🚨 *ಜಾಗೃತ ವಿದ್ಯಾರ್ಥಿಗಳು — ಸುರಕ್ಷಿತ ಸಮಾಜದ ಭದ್ರ ಅಡಿಪಾಯ.* ವೈಟ್‌ಫೀಲ್ಡ್ ವಿಭಾಗದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ ಶಾಲೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳು, ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಸೈಬರ್ ಅಪರಾಧಗಳ ತಡೆ ಹಾಗೂ POCSO ಕಾಯ್ದೆ ಕುರಿತು ಜಾಗೃತಿ ಮೂಡಿಸಲಾಯಿತು. ಸೈಬರ್ ವಂಚನೆಗಳಿಂದ ಸುರಕ್ಷಿತವಾಗಿರುವ ವಿಧಾನಗಳು, ಅನುಮಾನಾಸ್ಪದ ಚಟುವಟಿಕೆಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡುವ ಮಹತ್ವ ಹಾಗೂ ತುರ್ತು ಸಂದರ್ಭಗಳಲ್ಲಿ 112, ಸೈಬರ್ ವಂಚನೆಗೆ 1930 ಸಹಾಯವಾಣಿಗಳನ್ನು ಸಂಪರ್ಕಿಸುವ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಸುರಕ್ಷಿತ, ಜಾಗೃತ ಹಾಗೂ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ. 👮‍♂️🤝 🚨 *PUBLIC AWARENESS PROGRAMME* 🚨 *Aware Students — The Foundation of a Safer Society.* Schools across various Police Station limits of the Whitefield Division were visited, and students were sensitized about the harmful effects of drug abuse, women and child safety, cybercrime prevention, and the POCSO Act. Students were also educated on ways to stay safe from cyber fraud, the importance of reporting suspicious activities to the police, and the use of 112 for emergencies and 1930 for reporting cyber fraud. Join hands with the Police Department in building a safe, vigilant, and drug-free society. 👮‍♂️🤝 #DrugAwareness #CyberSafety #WomenSafety #ChildSafety #POCSO @CPBlr @BlrCityPolice @DgpKarnataka
6
7
846
H A L PS ,ಹೆಚ್.ಎ.ಎಲ್ ಪೊಲೀಸ್ ಠಾಣೆ retweeted
More than just a recovered phone—it’s the return of something valuable and the reassurance that every citizen matters. 📱🤝 As the recovered mobile phones were handed back to their rightful owners, citizens shared their happiness and appreciation for the efforts of the police. Here are a few moments from their experience. ಕಳೆದುಹೋದ ಮೊಬೈಲ್ ಮರಳಿ ಸಿಕ್ಕಾಗ ಮೂಡಿದ ಸಂತಸ… ಪೊಲೀಸ್ ಕಾರ್ಯದ ಮೇಲೆ ಹೆಚ್ಚಿದ ವಿಶ್ವಾಸ. 📱🤝 ಪತ್ತೆಹಚ್ಚಿದ ಮೊಬೈಲ್ ಫೋನ್‌ಗಳನ್ನು ಸಂಬಂಧಪಟ್ಟ ಮಾಲೀಕರಿಗೆ ಹಸ್ತಾಂತರಿಸಲಾಯಿತು. ಮೊಬೈಲ್ ಮರಳಿ ಪಡೆದ ನಾಗರಿಕರು ತಮ್ಮ ಸಂತಸವನ್ನು ಹಂಚಿಕೊಂಡು, ಪೊಲೀಸ್ ಇಲಾಖೆಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕೆಲವು ಕ್ಷಣಗಳು. #WhitefieldDivision #BengaluruCityPolice #PublicFriendlyPolicing #CitizenFirst @BlrCityPolice @CPBlr @DgpKarnataka @AddlCPEast
6
5
1,465
H A L PS ,ಹೆಚ್.ಎ.ಎಲ್ ಪೊಲೀಸ್ ಠಾಣೆ retweeted
1
4
176
H A L PS ,ಹೆಚ್.ಎ.ಎಲ್ ಪೊಲೀಸ್ ಠಾಣೆ retweeted
*ಇಂದು ವೈಟ್‌ಫೀಲ್ಡ್ ವಿಭಾಗದ ವತಿಯಿಂದ ಮಾಸಿಕ ಜನ ಸಂಪರ್ಕ ಸಭೆಯನ್ನು ಆಯೋಜಿಸಲಾಗಿತ್ತು* . ಸಭೆಯಲ್ಲಿ ಮಾನ್ಯ ಶ್ರೀ ಸೀಮಂತ್ ಕುಮಾರ್ ಸಿಂಗ್, ಐಪಿಎಸ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ, ಶ್ರೀ ಕಾರ್ತಿಕ್ ರೆಡ್ಡಿ, ಐಪಿಎಸ್, ಜಂಟಿ ಪೊಲೀಸ್ ಆಯುಕ್ತರು (ಸಂಚಾರ), ಬೆಂಗಳೂರು ನಗರ, ಶ್ರೀ ಸೈದುಲು ಅಡಾವತ್, ಐಪಿಎಸ್, ಉಪ ಪೊಲೀಸ್ ಆಯುಕ್ತರು, ವೈಟ್‌ಫೀಲ್ಡ್ ವಿಭಾಗ, ಹಾಗೂ ಶ್ರೀ ಸಾಹಿಲ್ ಬಾಗ್ಲ, ಐಪಿಎಸ್, ಉಪ ಪೊಲೀಸ್ ಆಯುಕ್ತರು, ಸಂಚಾರ ಪೂರ್ವ ವಿಭಾಗ, ಬೆಂಗಳೂರು ನಗರ ಉಪಸ್ಥಿತರಿದ್ದರು. ಸಭೆಯಲ್ಲಿ ಸಾರ್ವಜನಿಕರೊಂದಿಗೆ ಮುಕ್ತ ಸಂವಾದ ನಡೆಸಿ, ಅವರ ಅಹವಾಲುಗಳು, ಸಮಸ್ಯೆಗಳು ಹಾಗೂ ಸಲಹೆಗಳನ್ನು ಆಲಿಸಲಾಯಿತು. ಸಾರ್ವಜನಿಕರು ಪ್ರಸ್ತಾಪಿಸಿದ ಸಂಚಾರ ಸಮಸ್ಯೆಗಳು, ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ತಡೆ ಹಾಗೂ ಸಾರ್ವಜನಿಕ ಸುರಕ್ಷತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಸಾರ್ವಜನಿಕರಿಂದ ಸ್ವೀಕರಿಸಲಾದ ಅಹವಾಲುಗಳಿಗೆ ಆದ್ಯತೆಯ ಮೇರೆಗೆ ಸ್ಪಂದಿಸಿ, ಅಗತ್ಯ ಕ್ರಮ ಕೈಗೊಂಡು ಶೀಘ್ರ ಪರಿಹಾರ ಒದಗಿಸುವಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ, ಪೊಲೀಸ್ ಇಲಾಖೆಯ ಅಪರಾಧ ಪತ್ತೆ ಕಾರ್ಯಗಳಲ್ಲಿ ಸಹಕರಿಸಿ, ಅಪರಾಧ ಪ್ರಕರಣಗಳ ಪತ್ತೆಗೆ ನೆರವಾದ ಸಾರ್ವಜನಿಕರನ್ನು ಗುರುತಿಸಿ, ಅವರ ಸಹಕಾರವನ್ನು ಶ್ಲಾಘಿಸಿ ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು. *Today, the Whitefield Division organized its Monthly Public Interaction Meeting.* The meeting was attended by Shri Seemant Kumar Singh, IPS, Commissioner of Police, Bengaluru City; Shri Karthik Reddy, IPS, Joint Commissioner of Police (Traffic), Bengaluru City; Shri Saidulu Adavath, IPS, Deputy Commissioner of Police, Whitefield Division; and Shri Sahil Bagla, IPS, Deputy Commissioner of Police, Traffic East Division, Bengaluru City. During the meeting, an open interaction was held with members of the public, and their grievances, concerns, and suggestions were heard. Various issues raised by the public, including traffic-related concerns, law and order, crime prevention, and public safety, were discussed. The concerned police officers were instructed to give priority to the grievances received from the public, take necessary action, and ensure their prompt resolution. On this occasion, members of the public who extended valuable cooperation to the Police Department and assisted in the detection of criminal cases were recognized and honoured with Certificates of Appreciation in acknowledgment of their contribution. @BlrCityPolice @CPBlr @DgpKarnataka @AddlCPEast @seemantsingh96
4
8
7
1,010
H A L PS ,ಹೆಚ್.ಎ.ಎಲ್ ಪೊಲೀಸ್ ಠಾಣೆ retweeted
ವೈಟ್‌ಫೀಲ್ಡ್‌ ವಿಭಾಗದ ವತಿಯಿಂದ *ದಿನಾಂಕ 25/07/2026 (ಶನಿವಾರ) ರಂದು ಬ್ರಿಗೇಡ್‌ ಟೆಕ್‌ ಗಾರ್ಡನ್‌, ಐಟಿಪಿಎಲ್‌ ಮುಖ್ಯ ರಸ್ತೆ, ಕುಂದಲಹಳ್ಳಿ, ವೈಟ್‌ಫೀಲ್ಡ್‌, ಬೆಂಗಳೂರು* ನಗರದಲ್ಲಿ ಮಾಸಿಕ ಜನ ಸಂಪರ್ಕ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಮಾನ್ಯ ಶ್ರೀ ಸೀಮಂತ್‌ ಕುಮಾರ್‌ ಸಿಂಗ್‌, ಐಪಿಎಸ್‌, ಪೊಲೀಸ್‌ ಆಯುಕ್ತರು, ಬೆಂಗಳೂರು ನಗರ, ಶ್ರೀ ರಮೇಶ್‌ ಬಿ, ಐಪಿಎಸ್‌, ಜಂಟಿ ಪೊಲೀಸ್‌ ಆಯುಕ್ತರು, (ಪೂರ್ವ), ಬೆಂಗಳೂರು ನಗರ, ಹಾಗೂ ಶ್ರೀ ಸೈದುಲು ಅಡಾವತ್‌, ಐಪಿಎಸ್‌, ಉಪ ಪೊಲೀಸ್‌ ಆಯುಕ್ತರು, ವೈಟ್‌ಫೀಲ್ಡ್‌ ವಿಭಾಗ, ಬೆಂಗಳೂರು ನಗರ ಅವರು ಉಪಸ್ಥಿತರಿದ್ದು, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಸಂಬಂಧಿತ ಸಮಸ್ಯೆಗಳ ಕುರಿತು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಸಾರ್ವಜನಿಕರು ಈ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳು ಹಾಗೂ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ. The Whitefield Division has organized a Monthly Public Grievance Meeting *on Saturday, 25 July 2026, at Brigade Tech Garden, ITPL Main Road, Kundalahalli, Whitefield, Bengaluru* . The meeting will be attended by Shri Seemanth Kumar Singh, IPS, Commissioner of Police, Bengaluru City; Shri Ramesh B., IPS, Joint Commissioner of Police, (East), Bengaluru City; and Shri Saidulu Adavath, IPS, Deputy Commissioner of Police, Whitefield Division, Bengaluru City. During the meeting, members of the public will have the opportunity to present their grievances directly to the senior officers, who will hear their concerns and initiate necessary action on the issues raised. Members of the public are requested to participate in the meeting and bring their grievances and concerns to the attention of the officers. @BlrCityPolice @CPBlr @DgpKarnataka @AddlCPEast
1
4
6
934