
Official twitter account of High Ground Traffic Police Station (080-22942916). Dial Namma-100 in case of emergency. @blrcitytraffic
Bengaluru, India
Joined February 2015
- Tweets6.7K
- Following126
- Followers4K
- Likes1.9K
HIGH GROUND TRAFFIC BTP retweeted
Wheeling on the road?
Yamraj might just say, “Your ride is ready. I’m here to pick you up!”
Don't turn a few seconds of thrill into a one-way trip. Ride safe, not reckless!
#SayNoToWheeling #RoadSafety #BengaluruCityPolice @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
🤖 Made with AI
HIGH GROUND TRAFFIC BTP retweeted
ಇದನ್ನು ನೀವು ಬೇರೆಯವರೊಂದಿಗೆ ಹಂಚಿಕೊಳ್ಳುತ್ತೀರಾ, ನಿರ್ಲಕ್ಷಿಸುತ್ತೀರಾ ಅಥವಾ ವರದಿ ಮಾಡುತ್ತೀರಾ?
ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ ಮತ್ತು ನಿಮ್ಮ ಉತ್ತರವನ್ನು ಕಾಮೆಂಟ್ನಲ್ಲಿ ತಿಳಿಸಿ.
ನೆನಪಿಡಿ: ನಿಮ್ಮ ಒಟಿಪಿ (OTP) ನಿಮಗಾಗಿ ಮಾತ್ರ. ಅದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
Would you share it, ignore it, or report it?
Choose wisely and tell us your answer in the comments.
Remember: Your OTP is meant for you. Never share it with anyone.
#BengaluruCityPolice #CyberSafety #OTPScam #StayAlert #BeCyberSafe #WeServeWeProtect
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
HIGH GROUND TRAFFIC BTP retweeted
ನಮ್ಮನ್ನು ಒಂದಾಗಿಸುವ ಭಾಷೆ, ನಮ್ಮ ಹೆಮ್ಮೆಯ ಸಂಸ್ಕೃತಿ ಮತ್ತು ನಮ್ಮ ಪ್ರೀತಿಯ ಕರ್ನಾಟಕ! 💛❤️
ಈ ಕನ್ನಡ ರಾಜ್ಯೋತ್ಸವದಂದು ನಮ್ಮ ನಾಡು-ನುಡಿಯ ಪ್ರೀತಿಯನ್ನು ಸಂಭ್ರಮಿಸೋಣ.
ಆಚರಣೆಯ ಜೊತೆಗೆ, ರಸ್ತೆ ನಿಯಮಗಳನ್ನು ಪಾಲಿಸಿ ನಮ್ಮ ಬೆಂಗಳೂರನ್ನು ಸುರಕ್ಷಿತವಾಗಿಡಲು ಪಣ ತೊಡೋಣ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು! 💛❤️
#KannadaRajyotsava #NammaKarnataka #BengaluruTrafficPolice @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge @ArcadisGlobal
HIGH GROUND TRAFFIC BTP retweeted
ಇಂದು ನಮ್ಮ ಸಿಗ್ನಲ್ಗಳಲ್ಲೂ ಹಳದಿ-ಕೆಂಪು ಸಂಭ್ರಮ! 💛❤️
ಬೆಂಗಳೂರಿನ ಪ್ರತಿಯೊಂದು ಜಂಕ್ಷನ್ ಮತ್ತು ರಸ್ತೆಯಲ್ಲೂ ನಮ್ಮ ನಾಡು, ನುಡಿ ಹಾಗೂ ಸಂಸ್ಕೃತಿಯ ಹೆಮ್ಮೆ ಕಂಗೊಳಿಸುತ್ತಿದೆ.
ಬೆಂಗಳೂರು ಸಂಚಾರ ಪೊಲೀಸ್ ಕಡೆಯಿಂದ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು! 💛❤️
Today, our signals shine in Yellow and Red ! 💛❤️
As Karnataka's pride flies high at traffic signals across Namma Bengaluru, we celebrate the language, culture and spirit that unite us.
Every junction reflects our pride. Every road connects us to Karnataka.
Bengaluru Traffic Police wishes everyone a Happy Kannada Rajyotsava! 💛❤️
#KannadaRajyotsava #NammaKarnataka #NammaBengaluru #BengaluruTrafficPolice
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
HIGH GROUND TRAFFIC BTP retweeted
ರಾಷ್ಟ್ರೀಯ ಏಕತಾ ದಿನ
ರಾಷ್ಟ್ರೀಯ ಏಕತೆ, ಸಮಗ್ರತೆ ಮತ್ತು ರಾಷ್ಟ್ರೀಯ ಭದ್ರತಾ ಬಾಂಧವ್ಯವನ್ನು ಸುದೃಢಗೊಳಿಸುವುದು.
ರಾಷ್ಟ್ರೀಯ ಏಕತಾ ದಿನದ ಅಂಗವಾಗಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್. ಅವರ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಆಯುಕ್ತರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾವಿಧಿಯನ್ನು ಶ್ರದ್ಧಾಪೂರ್ವಕವಾಗಿ ಸ್ವೀಕರಿಸಿದರು.
ದೇಶದ ಏಕತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುವ, ಆಂತರಿಕ ಭದ್ರತೆಯನ್ನು ಕಾಯ್ದುಕೊಳ್ಳುವ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೃಷ್ಟಿಕೋನವನ್ನು ಮುನ್ನಡೆಸುವ ತಮ್ಮ ಬದ್ಧತೆಯನ್ನು ಈ ಸಂದರ್ಭದಲ್ಲಿ ಪುನರುಚ್ಚರಿಸಲಾಯಿತು.
NATIONAL UNITY DAY
Strengthening the bonds of unity, integrity and national security.
On the occasion of National Unity Day, Commissioner of Police, Bengaluru City, Shri Seemant Kumar Singh, IPS, along with senior police officers and staff, solemnly took the National Unity Day Pledge at the Commissioner’s Office.
Reaffirming their commitment to upholding the unity and integrity of the nation, ensuring internal security and carrying forward the vision of Sardar Vallabhbhai Patel.
#NationalUnityDay #RashtriyaEktaDiwas #BengaluruCityPolice
@CPBlr @seemantsingh96 @DgpKarnataka @KarnatakaCops
HIGH GROUND TRAFFIC BTP retweeted
“ಒಂದು ‘ಕ್ಷಿಪ್ರ ಕರೆ’ ನಿಮ್ಮ ಕೊನೆಯ ತಪ್ಪಾಗಲು ಬಿಡಬೇಡಿ. ನಿಮ್ಮ ಜೀವನ—ಮತ್ತು ಇತರರದ್ದು ಸಹ—ಅಪಾಯದಲ್ಲಿದೆ ಎಂಬ ಅರಿವಿರಲಿ. ಈಗ ವಾಹನ ಚಲಾಯಿಸಿ, ನಂತರ ಕರೆ ಮಾಡಿ.”
Don’t let a ‘quick call’ be your last mistake. Your life—and everyone else’s—is on the line. Drive now, dial later.
#DriveResponsibly #WeServeWeProtect
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
HIGH GROUND TRAFFIC BTP retweeted
ಪಾದಚಾರಿ ಮಾರ್ಗಗಳು ಸಾರ್ವಜನಿಕರ ಸಂಚಾರಕ್ಕಾಗಿ ಮಾತ್ರ — ಪಾರ್ಕಿಂಗ್ ಅಥವಾ ವಾಹನ ಚಾಲನೆಗಾಗಿ ಅಲ್ಲ!
ಪಾದಚಾರಿ ಮಾರ್ಗಗಳ ಮೇಲಿನ ಅಡಚಣೆಗಳು ಸಾರ್ವಜನಿಕರನ್ನು ಮುಖ್ಯ ರಸ್ತೆಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತವೆ, ಇದು ಅವರ ಜೀವಕ್ಕೆ ತೀವ್ರ ಅಪಾಯವನ್ನುಂಟುಮಾಡುತ್ತದೆ. ಪಾದಚಾರಿ ಮಾರ್ಗಗಳನ್ನು ಸದಾ ತಡೆರಹಿತವಾಗಿಡಿ; ದ್ವಿಚಕ್ರ ವಾಹನಗಳನ್ನು ಅವುಗಳ ಮೇಲೆ ಚಲಾಯಿಸಬೇಡಿ ಹಾಗೂ ವಾಹನಗಳನ್ನು ಜವಾಬ್ದಾರಿಯುತವಾಗಿ ಪಾರ್ಕ್ ಮಾಡಿ. ಸುರಕ್ಷಿತ ರಸ್ತೆ ಸಂಚಾರಕ್ಕಾಗಿ ಪ್ರತಿಯೊಂದು ಹೆಜ್ಜೆಯೂ ಅತ್ಯಗತ್ಯ!
Footpaths are for people, not parking or riding!
An obstructed footpath forces pedestrians onto the road, putting lives at risk. Keep footpaths clear, stay off them on two-wheelers, and park responsibly. Every step towards safer roads counts!
#BengaluruTrafficPolice #RoadSafety
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
ಹರೇ ಕೃಷ್ಣ ರಸ್ತೆ ಟ್ರಿಲೈಟ್ ಜಂಕ್ಷನ್ ಕಡೆಯಿಂದ ಶಿವಾನಂದ ಜಂಕ್ಷನ್ ಕಡೆಗೆ ಹೋಗುವ ರಸ್ತೆಯಲ್ಲಿ ಬಿಎಂಟಿಸಿ ಬಸ್ ಕೆಟ್ಟು ನಿಂತಿದ್ದು, ಸಂಚಾರ ನಿಧಾನಗತಿಯಲ್ಲಿರುತ್ತದೆ.
HIGH GROUND TRAFFIC BTP retweeted
ಒಂದು ಸಂದೇಶ. ಒಂದು ತಪ್ಪು ಹೆಜ್ಜೆ. ಒಂದು ಬೃಹತ್ ವಂಚನೆ!
ಅಪರಿಚಿತ ವ್ಯವಹಾರಕ್ಕೆ ಪ್ರತಿಯಾಗಿ "YES" ಅಥವಾ "NO" ಎಂದು ಉತ್ತರಿಸುವಂತೆ ಎಚ್ಚರಿಕೆ ಬ್ಯಾಂಕ್ ಸಂದೇಶ ಬಂದಿದೆಯೇ?
ಆತಂಕಪಡಬೇಡಿ. ಯಾವುದೇ ಪ್ರತ್ಯುತ್ತರ ನೀಡಬೇಡಿ. ನೇರವಾಗಿ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳಿ.
ಸೈಬರ್ ಅಪರಾಧಿಗಳು ಆತುರತೆಯನ್ನು ಸೃಷ್ಟಿಸಿ ವಂಚಿಸುತ್ತಾರೆ. ನೀವು ಅವರಿಗಿಂತ ಒಂದು ಹೆಜ್ಜೆ ಮುಂದಿರಿ!
ಸೈಬರ್ ವಂಚನೆಗೊಳಗಾದರೆ ತಕ್ಷಣ ವರದಿ ಮಾಡಿ: 1930
(ಅಥವಾ ಭೇಟಿ ನೀಡಿ: cybercrime.gov.in)
#CyberSafety #BengaluruCityPolice #StayAlert
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
HIGH GROUND TRAFFIC BTP retweeted
One Message. One Wrong Move. One Big Scam!
Received a bank alert asking you to reply “YES” or “NO” for an unknown transaction?
Don't panic. Don't respond. Verify directly with your bank.
Fraudsters create urgency. You stay one step ahead!
Report cyber fraud: 1930
#CyberSafety #BengaluruCityPolice #StayAlert
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
HIGH GROUND TRAFFIC BTP retweeted
ಪರಿಚಿತ ಹೆಸರಿದ್ದ ತಕ್ಷಣವೇ ಕಳುಹಿಸಿದವರು ನಂಬಿಕಸ್ಥರೆಂದು ಭಾವಿಸಬೇಡಿ.
ಮೊದಲು ಪರಿಶೀಲಿಸಿ.
ನಂಬಿಕಸ್ಥ ಅಥವಾ ಅಧಿಕೃತ ದೂರವಾಣಿ ಸಂಖ್ಯೆಯ ಮೂಲಕ ಪರಿಶೀಲಿಸಿ.
ಅಧಿಕೃತ ಪಾವತಿ ವಿಧಾನಗಳನ್ನು ಮಾತ್ರ ಅನುಸರಿಸಿ.
ಸೂಕ್ತ ಖಚಿತಪಡಿಸುವಿಕೆ ಇಲ್ಲದೆ ಎಂದಿಗೂ ಹಣವನ್ನು ವರ್ಗಾಯಿಸಬೇಡಿ.
ಸೈಬರ್ ವಂಚನೆಗೆ ಒಳಗಾಗಿದ್ದರೆ ತಕ್ಷಣವೇ 1930 ಗೆ ಕರೆ ಮಾಡಿ ವರದಿ ಮಾಡಿ.
Easy money? Think twice before you pay the price!
Scammers lure you with simple online tasks, quick rewards and promises of easy earnings. But what starts as a small reward could end in a big financial loss.
Don't click into the trap. Stay alert, verify and stay cyber safe!
Fallen victim to cyber fraud? Call 1930 immediately.
#CyberSafety #OnlineScams #BengaluruCityPolice #StayCyberSafe
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
HIGH GROUND TRAFFIC BTP retweeted
ಕೆಲವೇ ಕ್ಷಣಗಳ ನಿಲುಗಡೆಯು ಜೀವನಪರ್ಯಂತದ ಪಶ್ಚಾತಾಪದಿಂದ ಕಾಪಾಡುತ್ತದೆ.
ಕೆಂಪು ಎಂದರೆ ನಿಲ್ಲಿರಿ. ಹಳದಿ ಎಂದರೆ ಯೋಚಿಸಿರಿ . ಹಸಿರು ಎಂದರೆ ಮುಂದುವರಿಯಿರಿ — ಸುರಕ್ಷತೆ ಮತ್ತು ಅನುಮತಿ ಇದ್ದಾಗ ಮಾತ್ರ.
ಸಂಚಾರ ಸೂಚಕವು ನಿಮ್ಮನ್ನು ವಿಳಂಬಗೊಳಿಸುತ್ತಿಲ್ಲ, ಬದಲಿಗೆ ನಿಮ್ಮನ್ನು ರಕ್ಷಿಸುತ್ತಿದೆ. ಸಂಚಾರ ನಿಯಮಗಳನ್ನು ಪಾಲಿಸಿ, ಅಮೂಲ್ಯ ಜೀವವನ್ನು ರಕ್ಷಿಸಿ.
A few seconds of waiting can save a lifetime of regret.
Red means STOP. Yellow means THINK. Green means GO — only when it’s safe and permitted.
Your signal isn’t delaying you; it’s protecting you. Respect the signal, respect life.
#BengaluruTrafficPolice #RoadSafety #SafeRoads @CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
HIGH GROUND TRAFFIC BTP retweeted
ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಹಾಗೂ ಶ್ರೀ ಕಾರ್ತಿಕ್ ರೆಡ್ಡಿ, ಐ.ಪಿ.ಎಸ್., ಜಂಟಿ ಪೊಲೀಸ್ ಆಯುಕ್ತರು ( ಸಂಚಾರ), ಇವರಿಂದ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರು ಮತ್ತು ನಿರೀಕ್ಷಕರು (ಡಿ.ಜಿ. ಮತ್ತು ಐ.ಜಿ.ಪಿ.) ಆದ ಡಾ. ಎಂ. ಎ. ಸಲೀಂ, ಐ.ಪಿ.ಎಸ್. ಅವರಿಗೆ ನಗರ ಸಾರಿಗೆ ಕ್ಷೇತ್ರದ 'ಯು.ಎಮ್.ಐ. ಕಾನ್ಫರೆನ್ಸ್ 2026 ಪ್ರಶಂಸಾ ಪ್ರಶಸ್ತಿ'ಯನ್ನು ಪ್ರದಾನ ಮಾಡಲಾಯಿತು.
ಸಂಚಾರ ನಿರ್ವಹಣೆ ಮತ್ತು ಸಾಕ್ಷ್ಯಾಧಾರಿತ ಸಾರಿಗೆ ಯೋಜನಾ ಕಾರ್ಯಗಳಿಗೆ ಬೆಂಗಳೂರು ಸಂಚಾರ ಪೊಲೀಸರು ಬಿಗ್ ಡೇಟಾ ಅನಾಲಿಟಿಕ್ಸ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಸುಗಮ ಸಂಚಾರ ಹಾಗೂ ಸುರಕ್ಷಿತ ರಸ್ತೆಗಳಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
Shri Seemant Kumar Singh, IPS, Commissioner of Police, Bengaluru City, and Shri Karthik Reddy, IPS, Joint Commissioner of Police (Traffic), presented the UMI Conference 2026 Commendation Award in Urban Transport to Dr. M. A. Saleem, IPS, Director General and Inspector General of Police, Karnataka.
The award recognises Bengaluru Traffic Police’s effective utilisation of Big Data Analytics for traffic management and evidence-based transport planning, contributing to smarter mobility and safer roads.
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
#BengaluruTrafficPolice #UMI2026 #SmartMobility
HIGH GROUND TRAFFIC BTP retweeted
ಹೈ ಬೀಮ್ – ಲೋ ಬೀಮ್: ಸೂಕ್ತ ಬಳಕೆಯ ಅರಿವಿರಲಿ!
ಸಾಕಷ್ಟು ಬೆಳಕಿಲ್ಲದ ಕತ್ತಲೆಯ ರಸ್ತೆಗಳಲ್ಲಿ ಹಾಗೂ ಎದುರಿನಿಂದ ಯಾವುದೇ ವಾಹನ ಬಾರದಿದ್ದಾಗ ಮಾತ್ರ 'ಹೈ ಬೀಮ್' ಬಳಸಿ.
ಎದುರಿನಿಂದ ವಾಹನಗಳು ಬರುವಾಗ, ನಿಮ್ಮ ಮುಂದೆ ವಾಹನ ಸಾಗುತ್ತಿರುವಾಗ ಮತ್ತು ಬೀದಿ ದೀಪಗಳಿರುವ ನಗರದ ರಸ್ತೆಗಳಲ್ಲಿ ಸದಾ 'ಲೋ ಬೀಮ್' ಬಳಸಿ.
ನಿಮ್ಮ ಹೆಡ್ಲೈಟ್ ಬೆಳಕು ರಸ್ತೆಗೆ ಸ್ಪಷ್ಟತೆ ನೀಡಲಿ, ಎದುರಿನ ಚಾಲಕರ ಕಣ್ಣಿಗೆ ಅಂಧತ್ವ ತರದಿರಲಿ!
High Beam or Low Beam? Know When to Switch!
High beams are meant for dark, poorly lit roads when no vehicles are approaching.
Switch to low beam when there’s oncoming traffic, a vehicle ahead, or while driving on well-lit city roads.
Your high beam should light up the road, not blind another driver!
#BengaluruTrafficPolice #RoadSafety #DriveSafe
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge
HIGH GROUND TRAFFIC BTP retweeted
DAY 4 | Police Commemoration Week
Every note tells a story of courage. Every melody honours a sacrifice.
The police band performance at Cubbon Park paid tribute to the brave police personnel who laid down their lives in the line of duty, keeping their valour and service alive in our memories.
Lest We Forget.
#RememberingOurMartyrs #PoliceCommemoration #BengaluruCityPolice
HIGH GROUND TRAFFIC BTP retweeted
ಕರ್ತವ್ಯ ನಿರ್ವಹಣೆಯ ವೇಳೆ ದೇಶಕ್ಕಾಗಿ ಸರ್ವೋಚ್ಚ ಬಲಿದಾನಗೈದ ಪೊಲೀಸ್ ಸಿಬ್ಬಂದಿಯ ಸ್ಮರಣಾರ್ಥ ಹಾಗೂ ಅವರ ಶೌರ್ಯ-ತ್ಯಾಗಕ್ಕೆ ಗೌರವ ಸಲ್ಲಿಸುವ ಸಲುವಾಗಿ, ನಿನ್ನೆ ವಿಧಾನಸೌಧದ ಆವರಣದಲ್ಲಿ ವಿಶೇಷ ಪೊಲೀಸ್ ವಾದ್ಯಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಭಾವಪೂರ್ಣ ಸಂಗೀತ ಕಾರ್ಯಕ್ರಮದ ಮೂಲಕ, ನಮ್ಮ ಹುತಾತ್ಮ ವೀರರ ಅಚಲ ಬದ್ಧತೆ, ನಿಸ್ವಾರ್ಥ ಸೇವೆ ಮತ್ತು ಸಾಹಸವನ್ನು ಸ್ಮರಿಸುತ್ತಾ ರಾಷ್ಟ್ರದ ಪರವಾಗಿ ಅವರಿಗೆ ಗೌರವ ನಮನಗಳನ್ನು ಅರ್ಪಿಸಲಾಯಿತು.
The music of remembrance, honouring the courage and sacrifice of our fallen heroes. 🇮🇳
A police band performance was held at Vidhana Soudha yesterday as a tribute to police personnel who made the supreme sacrifice in the line of duty.
Through these stirring melodies, we honour their bravery, remember their service and pay tribute to their unwavering commitment to the nation.
#RememberingOurMartyrs #PoliceCommemoration #BengaluruCityPolice
HIGH GROUND TRAFFIC BTP retweeted
ನಿಮ್ಮ ಬ್ಯಾಂಕ್ ಖಾತೆ ಬಂದ್ ಆಗುತ್ತದೆ!” “ತಕ್ಷಣ ಹಣ ಕಳುಹಿಸಿ!” ವಂಚಕರು ಭಯ ಹುಟ್ಟಿಸುತ್ತಾರೆ. ಅವರ ಮಾತಿಗೆ ಮರುಳಾಗಬೇಡಿ. ನಿಮ್ಮ ಮನೆಯ ಹಿರಿಯರಿಗೆ ವಂಚನೆಯ ಕರೆಗಳನ್ನು ಗುರುತಿಸಲು, ಬ್ಯಾಂಕ್ ವಿವರಗಳನ್ನು ರಕ್ಷಿಸಲು ಮತ್ತು ನಂಬುವ ಮೊದಲು ಪರಿಶೀಲಿಸಲು ನೆರವಾಗಿ. ಇಂದು ನೀವು ಮಾತನಾಡುವ ಒಂದು ಮಾತು, ನಾಳಿನ ದೊಡ್ಡ ನಷ್ಟವನ್ನು ತಡೆಯುತ್ತದೆ. ಎಚ್ಚರದಿಂದ ಇರಿ. ಸುರಕ್ಷಿತವಾಗಿ ಇರಿ. ತುರ್ತು ನೆರವಿಗೆ 112 ಗೆ ಕರೆ ಮಾಡಿ.
“Your account will be blocked!” “Send money immediately!” Scammers create fear. Don’t let them fool you! Help the elders in your family recognise scam calls, protect their bank details, and verify before they trust. One conversation today can prevent a big loss tomorrow. Stay Alert. Stay Safe. Dial 112 for emergencies.
#BengaluruCityPolice #CyberSafety #ScamAwareness #SeniorCitizenSafety #Dial112
@CPBlr @seemantsingh96 @DgpKarnataka @KarnatakaCops
HIGH GROUND TRAFFIC BTP retweeted
ಸ್ಮರಣೆಯ ಸಂಗೀತ, ನಮ್ಮ ಹುತಾತ್ಮ ವೀರರ ಧೈರ್ಯಕ್ಕೆ ಗೌರವ.
ಕರ್ತವ್ಯ ನಿರ್ವಹಣೆಯ ಸಮಯದಲ್ಲಿ ಸರ್ವೋಚ್ಚ ಬಲಿದಾನಗೈದ ಪೊಲೀಸ್ ಸಿಬ್ಬಂದಿಗೆ ಗೌರವ ಸಲ್ಲಿಸಲು ಇಂದು ಲಾಲ್ಬಾಗ್ನ ಗ್ಲಾಸ್ ಹೌಸ್ನಲ್ಲಿ ಪೊಲೀಸ್ ಬ್ಯಾಂಡ್ ವಾದನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಗಳ ಮೂಲಕ, ರಾಷ್ಟ್ರಕ್ಕಾಗಿ ಅವರು ಸಲ್ಲಿಸಿದ ಸೇವೆ, ಶೌರ್ಯ ಹಾಗೂ ಅಚಲ ಬದ್ಧತೆಯನ್ನು ನಾವು ಸ್ಮರಿಸುತ್ತೇವೆ.
The music of remembrance, honoring the courage of our fallen heroes.
A police band performance was held at the Glass House, Lalbagh, today as a tribute to police personnel who made the supreme sacrifice in the line of duty.
Through these performances, we remember their service, valor and unwavering commitment to the nation.
#RememberingOurMartyrs #PoliceCommemoration #BengaluruCityPolice
HIGH GROUND TRAFFIC BTP retweeted
ವೀರ ಯೋಧರಿಗೆ ನಮನ. ಅವರ ಪರಮೋಚ್ಛ ತ್ಯಾಗದ ಸ್ಮರಣೆ.
ಪೊಲೀಸ್ ಸಂಸ್ಮರಣಾ ದಿನದ ಅಂಗವಾಗಿ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರು ಬೆಂಗಳೂರಿನ ಸಿ.ಎ.ಆರ್. (CAR) ಪ್ರಧಾನ ಕಚೇರಿಯಲ್ಲಿರುವ ಹುತಾತ್ಮರ ಉದ್ಯಾನವನದಲ್ಲಿ ಕರ್ತವ್ಯ ನಿರ್ವಹಣೆ ವೇಳೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಈ ಗಂಭೀರ ಸಮಾರಂಭದಲ್ಲಿ ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ ಇಲಾಖೆ) ಶ್ರೀ ರಾಜೇಂದ್ರ ಕುಮಾರ್ ಕಟಾರಿಯಾ, ಐ.ಎ.ಎಸ್., ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾನಿರೀಕ್ಷಕರಾದ ಡಾ. ಎಂ. ಎ. ಸಲೀಂ, ಐ.ಪಿ.ಎಸ್., ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಹಾಗೂ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದು ಪುಷ್ಪನಮನ ಸಲ್ಲಿಸಿದರು.
ಪೊಲೀಸ್ ಹುತಾತ್ಮರ ಧೈರ್ಯ, ಅಚಲ ಸಮರ್ಪಣಾ ಭಾವ ಮತ್ತು ಪರಮೋಚ್ಛ ತ್ಯಾಗವನ್ನು ಸ್ಮರಿಸುವ ಸಲುವಾಗಿ ಈ ಸಮಾರಂಭದಲ್ಲಿ ಗೌರವ ವಂದನೆ (ಜನರಲ್ ಸೆಲ್ಯೂಟ್), ಪುಷ್ಪಗುಚ್ಛ ಸಮರ್ಪಣೆ ಹಾಗೂ ಹುತಾತ್ಮರ ಹೆಸರಿನ ಪಟ್ಟಿ (ರೋಲ್ ಆಫ್ ಆನರ್) ವಾಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅವರ ಈ ತ್ಯಾಗವು ಸದಾಕಾಲ ನಮಗೆ ಕರ್ತವ್ಯ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಲು ಸ್ಫೂರ್ತಿಯಾಗಲಿದೆ.
Honouring the Brave. Remembering Their Supreme Sacrifice.
On the occasion of Police Commemoration Day, Hon’ble Chief Minister Sri D. K. Shivakumar paid floral tributes to fallen police personnel at Martyrs’ Garden, CAR Headquarters, Bengaluru.
Hon’ble Home Minister Sri Priyank Kharge, Sri Rajendra Kumar Kataria, IAS, Additional Chief Secretary (Home), Dr. M. A. Saleem, IPS, DG & IGP, Karnataka, Sri Seemant Kumar Singh, IPS, Commissioner of Police, Bengaluru City, along with other senior officers and police personnel, joined in paying homage.
The solemn ceremony included a General Salute, wreath-laying and the reading of the Roll of Honour, remembering the courage, dedication and supreme sacrifice of police martyrs.
Their sacrifice will forever inspire us to serve and protect with honour and dedication.
#PoliceCommemorationDay #BengaluruCityPolice #KarnatakaPolice
@CPBlr @seemantsingh96 @DgpKarnataka @KarnatakaCops @Jointcptraffic @CMofKarnataka @PriyankKharge


















