Ashwini H (@iamashwinih) header
Ashwini H (@iamashwinih) profile picture

ಋತನಿಷ್ಠೆ • ಪ್ರಕೃತಿ ಜೀವಿ 🌿• ಧರ್ಮ ಜಿಜ್ಞಾಸು • ಕನ್ನಡ ಉಪಾಸಕಿ • ಸಂಸ್ಕೃತಾಭಿಮಾನಿ| ऋतं • सत्यं • ज्ञानम् (ऋतं सत्यं परं ब्रह्म ) ṛtaṃ satyaṃ paraṃ brahma

Karnataka
Joined May 2026
Photo by Ashwini H (@iamashwinih)Photo by Ashwini H (@iamashwinih)Photo by Ashwini H (@iamashwinih)Photo by Ashwini H (@iamashwinih)Photo by Ashwini H (@iamashwinih)Photo by Ashwini H (@iamashwinih)Photo by Ashwini H (@iamashwinih)Photo by Ashwini H (@iamashwinih)Photo by Ashwini H (@iamashwinih)Photo by Ashwini H (@iamashwinih)
Ashwini H retweeted
Honble President’s visit to Sri Adi Shankaracharya JanmaSthalam-Sringeri Mutt Kalady today .
1
8
71
846
Shankarachary's warning regarding capitalisation and privatisation of Health Sector.
26
2
108
2,142
ನಾನೊಂದು ಸತ್ಯ ಹೇಳ್ಳಾ? ನಂಗೆ ಈ ಸಾಮಾಜಿಕ ಜಾಲತಾಣಗಳು, ಈ ಸ್ಟೇಟಸ್-ಕಾಮೆಂಟ್ಸ್-likes-Followers- ಯಾವುದೂ ಇಷ್ಟ ಇಲ್ಲಾ. ನಾನು‌ Mobile ಹೆಚ್ಚಿಗೆ ಬಳಸೋಕೆ ಇಷ್ಟಪಡದವಳು. ನಾನಾಯ್ತು ನನ್ನ ಪಾಡಾಯ್ತು ಅಂತ ಇರೋಳು ನಾನು X ಗೆ ಬಂದಿದ್ದು ಅನಿವಾರ್ಯ ಕಾರಣಗಳಿಂದ.‌ ಸಾಮಾಜಿಕ ವಿಚಾರದಿಂದ. ಗ್ರಾಮದಲ್ಲಿ ಆದ Reverse discrimination ೧/
1
5
693
ಬ್ರಾಹ್ಮಣ ದ್ವೇಷದ ಕುರಿತಾಗಿ ವಿಷಯವನ್ನು ಸಾಮಾಜಿಕ‌ ಜಾಲತಾಣಗಳಲ್ಲಿ ಸರ್ಕಾರದ ಕೆಲವು ಇಲಾಖೆ ಅದರಲ್ಲೂ‌ @KarnatakaCops ಗಮನಕ್ಕೆ ತರೋಕೆ ಅಂತಾನೆ ನಾನು X Join ಆಗಿದ್ದು. ನನ್ನ ಸಮಸ್ಯೆಗಳು ಸಂಪೂರ್ಣ ಬಗೆಹರಿದ ಕ್ಷಣ ನಾನು Account Delete ಮಾಡಿಕೊಂಡು ಹೋಗ್ತೀನಿ. ಇಲ್ಲಿ ರಾಶಿ ಮಾತಾಡಿ follower ಮಾಡಿಕೊಳ್ಳುವ ಆಸಕ್ತಿಯೂ ಇಲ್ಲಾ ೨/
1
4
169
ಈ ರಾಜಕೀಯ‌ ಗುಂಪುಗಳ ಓಲೈಸಿ ಆಗಬೇಕಿರೋದು ಏನಿಲ್ಲ. ಯಾರಿಂದ ಏನೂ ಬೇಕಿಲ್ಲ, ಏನೂ ಆಗಬೇಕಿಲ್ಲ. ಸರ್ಕಾರ, ವ್ಯವಸ್ಥೆ, ಸಮಸ್ಯೆ ಇತ್ಯಾದಿ ಮಾತಾಡದೆ ಸುಮ್ಮನಿರೋಕೆ ಸದ್ಯಕ್ಕೆ ಸಾಧ್ಯವಿಲ್ಲ. ಮಾತಾಡ್ತೀನಿ. ಕೆಲವೊಮ್ಮ ಗಂಭೀರವಾಗಿದ್ರೆ ಮತ್ತೊಮ್ಮೆ Fun ಮಾಡ್ತಿರ್ತೀನಿ. ಒಟ್ನಲ್ಲಿ Human psychology ಅಧ್ಯಯನಕ್ಕೆ ಉಪಕಾರಿ‌ ಈ ಜಾಲತಾಣಗಳು. ೩/
4
95
ಕನಕದಾಸರ ಜಯಂತಿ ಇವತ್ತು. ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ತತ್ವ ಜ್ಞಾನಿ #ಕನಕದಾಸರು. 🚩🙏 ಕನಕ ದಾಸರ ಅನೇಕ ಕೀರ್ತನೆಗಳು ನನಗಿಷ್ಟ. ಈ Thread ಅಲ್ಲಿ link share ಮಾಡ್ತೀನಿ. youtu.be/_j_sjhzvt6I?si=FnO0…
1
152
East to West, #HoysalaKarnatakas are the best! 🔥❤️ My choice, my community, my marriage. ಹೇಳ್ತೀನಿ ಕೇಳಿ, ಬ್ರಾಹ್ಮಣರು ಎಂದ ಮಾತ್ರಕ್ಕೆ ಎಲ್ಲಾ ಒಂದೇ ಅಲ್ಲಾ! ಸ್ಮಾರ್ತರ ಸಂಪ್ರದಾಯವೇ ಬೇರೆ ವೈಷ್ಣವ ಶ್ರೀ ವೈಷ್ಣವರ ಸಂಪ್ರದಾಯವೇ ಬೇರೆ. ಸುಮಾರು ಜನ ಕರ್ಮಠ ಮಾನಸಿಕತೆಯ #Insecured ಗಂಡಸರು ಬಂದು ವಯ್ಯಕ್ತಿಕ ಟೀಕೆಗೆ
3
7
883
ಸ್ಪಷ್ಟಪಡಿಸಿ. ವಿಪ್ರರು, ಬ್ರಾಹ್ಮಣರು, ಹಾರುವರು ಎಂದು ಇಡೀ ಸಮುದಾಯವನ್ನೇ ಒಟ್ಟಾಗಿ ದೂಷಿಸಬೇಡಿ. ಎಲ್ಲರೂ ಒಂದೇ ರೀತಿಯವರಲ್ಲ. ಯಾರ ಬಗ್ಗೆ ಮಾತನಾಡುತ್ತಿದ್ದೀರೋ ಅವರನ್ನೇ ನಿರ್ದಿಷ್ಟವಾಗಿ ಟೀಕಿಸಿ. ಆಗ ಯಾರಿಗೆ ನಿಮ್ಮ ಮಾತು ಅನ್ವಯಿಸುತ್ತದೆ ಎಂಬುದು ನಮಗೂ ಸ್ಪಷ್ಟವಾಗುತ್ತದೆ. ಸಾಮಾನ್ಯೀಕರಿಸಿ ಇಡೀ ಸಮುದಾಯವನ್ನು ನಿಂದಿಸುವುದು ಬೇಡ!
1
92
ನಮಗೆ ಸಂಬಂಧ ಪಟ್ಟಿದ್ದಲ್ಲಿ ಮಾತ್ರ ನಾನು ಚರ್ಚೆಗೆ ಇಳಿದು ಸಮರ್ಥನೆ,‌ ವಾದ ಇಲ್ಲಾ ವಿರೋಧ ವ್ಯಕ್ತಪಡಿಸುತ್ತೇನೆ. ಏನಕ್ಕೂ clarity ಇರಲಿ‌ ಇನ್ಮುಂದೆ. ಅಲ್ವಾ?
85
ಆದಿಗುರು ಶ್ರೀ ಶಂಕರಾಚಾರ್ಯರ ಮಾತೃವಿನ ಅಂತ್ಯಸಂಸ್ಕಾರಕ್ಕೂ ಆಕ್ಷೇಪಿಸಿ, ಸಹಕರಿಸದ ಕರ್ಮಠ ಮನಸ್ಥಿತಿಗಳು! ಕರ್ಮಠ ಮನಸ್ಥತಿಯವರಿಂದ ಧರ್ಮದ, ಶಾಸ್ತ್ರದ ಬೋಧನೆ ಅದ್ವೈತ ವೇದಾಂತ ಜಿಜ್ಞಾಸುಗಳಿಗೆ ಬೇಕೇ? ನಮಗೆ ವೇದ ಮತ್ತು ಗುರು ವಾಕ್ಯವೇ ಪ್ರಮಾಣ. ಅದ್ವೈತ ಪರಂಪರೆ, ಸ್ಮಾರ್ತ ಸಂಪ್ರದಾಯಿ ನನಗೆ ಪ್ರಮಾಣ ಪತ್ರ ಹಂಚುವ ಕರ್ಮಠರಿಂದೇನು ಆಗಬೇಕಿಲ್ಲ
1
4
337
ಕಾಲ, ಸಂದರ್ಭ, ಮಾನವೀಯ ಮೌಲ್ಯಗಳು ಮತ್ತು ವಿವೇಚನೆಯ ಆಧಾರದಲ್ಲಿ ಅವುಗಳನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವೂ ಇರಬೇಕು. ಧರ್ಮವು ಮನುಷ್ಯನ ಬದುಕಿಗೆ ಮಾರ್ಗದರ್ಶನ ನೀಡಬೇಕೇ ಹೊರತು, ಮನುಷ್ಯನ ಬದುಕನ್ನೇ ತನ್ನ ನಿಯಮಗಳ ಅಡಿಯಲ್ಲಿ ಬಂಧಿಸಬಾರದು. 6/
1
22
ಶ್ರೀ ಶಂಕರಾಚಾರ್ಯರ ಅದ್ವೈತ ಪರಂಪರೆಯಲ್ಲಿ ನಂಬಿಕೆ ಇಟ್ಟಿರುವ ನಮಗೆ ತರ್ಕ, ವಿಚಾರ ಮತ್ತು ಆತ್ಮಜ್ಞಾನ ಮುಖ್ಯ. ಯಾರೋ ಒಂದು ಗ್ರಂಥವನ್ನು ಉಲ್ಲೇಖಿಸಿದರು ಎಂಬ ಕಾರಣಕ್ಕೆ ನಮ್ಮ ವಿವೇಚನೆಯನ್ನು ಬದಿಗಿಡಬೇಕಿಲ್ಲ. ಸಂಪ್ರದಾಯ ನಮ್ಮ ಜ್ಞಾನಪರಂಪರೆ; ಅದು ನಮ್ಮ ಸ್ವತಂತ್ರ ಚಿಂತನೆಗೆ ಸಂಕೋಲೆಯಾಗಬಾರದು. 7/
22