
Official twitter account of Indiranagara Police Station (080-22942541). Dial Namma-112 in case of emergency. @BlrCityPolice
Bengaluru, India
Joined November 2015
- Tweets2.8K
- Following21
- Followers1.2K
- Likes147
Indiranagar PS, ಇಂದಿರಾನಗರ ಪೊಲೀಸ್ ಠಾಣೆ retweeted
ಸಮನ್ವಯದ ಮೂಲಕ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನ!
ಬೆಂಗಳೂರು ನಗರ ಮುಖ್ಯ ಪೊಲೀಸ್ ಆಯುಕ್ತರಾದ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರು ಐವರು ಪೊಲೀಸ್ ಆಯುಕ್ತರೊಂದಿಗೆ ಕರ್ನಾಟಕದ ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದರು.
ಬೆಂಗಳೂರು ನಗರ ಪೊಲೀಸ್ ಇಲಾಖೆಯನ್ನು ಐದು ಕಮಿಷನರೇಟ್ಗಳಾಗಿ ಪುನರ್ರಚಿಸಿದ ಹಿನ್ನೆಲೆಯಲ್ಲಿ ನಡೆದ ಈ ಔಪಚಾರಿಕ ಭೇಟಿಯು, ಪರಿಣಾಮಕಾರಿ ಸಮನ್ವಯ, ಬಲಿಷ್ಠ ಕಾನೂನು ಪಾಲನೆ, ಸಾರ್ವಜನಿಕ ಸುರಕ್ಷತೆ ಮತ್ತು ನಾಗರಿಕ ಕೇಂದ್ರಿತ ಪೊಲೀಸ್ ಸೇವೆಯ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿತು.
Strengthening Policing Through Coordination!
Sri R. Hithendra, IPS, Chief Commissioner of Police, Bengaluru City, along with the five Commissioners of Police, met Shri Priyank Kharge, Hon’ble Home Minister of Karnataka.
The meeting marked a formal interaction following the restructuring of Bengaluru City Police into five commissionerates, reaffirming the commitment to effective coordination, strengthened law enforcement, public safety and citizen-centric policing.
#BengaluruCityPolice #KarnatakaPolice #PublicSafety #PoliceCoordination
Indiranagar PS, ಇಂದಿರಾನಗರ ಪೊಲೀಸ್ ಠಾಣೆ retweeted
ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ನಗರ ಮುಖ್ಯ ಪೊಲೀಸ್ ಆಯುಕ್ತರಾದ ಶ್ರೀ ಆರ್. ಹಿತೇಂದ್ರ, ಐ.ಪಿ.ಎಸ್., ಅವರು ನೂತನವಾಗಿ ನಿಯೋಜನೆಗೊಂಡಿರುವ ಐವರು ಪೊಲೀಸ್ ಆಯುಕ್ತರಾದ ಶ್ರೀ ಲಾಭೂ ರಾಮ್, ಐ.ಪಿ.ಎಸ್. (ಕೇಂದ್ರ ವಿಭಾಗ), ಡಾ. ಪಿ. ಎಸ್. ಹರ್ಷ, ಐ.ಪಿ.ಎಸ್. (ಪೂರ್ವ ವಿಭಾಗ), ಶ್ರೀ ವಿಕಾಸ್ ಕುಮಾರ್ ವಿಕಾಸ್, ಐ.ಪಿ.ಎಸ್. (ಪಶ್ಚಿಮ ವಿಭಾಗ), ಡಾ. ಎಂ. ಬಿ. ಬೋರಲಿಂಗಯ್ಯ, ಐ.ಪಿ.ಎಸ್. (ಉತ್ತರ ವಿಭಾಗ) ಮತ್ತು ಶ್ರೀ ಸಿ. ವಂಶಿ ಕೃಷ್ಣ, ಐ.ಪಿ.ಎಸ್. (ದಕ್ಷಿಣ ವಿಭಾಗ) ಅವರೊಂದಿಗೆ ಬೆಂಗಳೂರಿನ ಲೋಕಭವನದಲ್ಲಿ ಕರ್ನಾಟಕದ ಮಾನ್ಯ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರನ್ನು ಅಧಿಕೃತವಾಗಿ ಭೇಟಿ ಮಾಡಿದರು.
ಬೆಂಗಳೂರು ನಗರ ಪೊಲೀಸ್ ಇಲಾಖೆಯನ್ನು ಐದು ಕಮಿಷನರೇಟ್ಗಳಾಗಿ ಪುನರ್ರಚಿಸಿದ ಹಿನ್ನೆಲೆಯಲ್ಲಿ ನಡೆದ ಈ ಔಪಚಾರಿಕ ಭೇಟಿಯು, ಸಮನ್ವಯದ ಪೊಲೀಸ್ ವ್ಯವಸ್ಥೆ, ಪರಿಣಾಮಕಾರಿ ಕಾನೂನು ಪಾಲನೆ ಮತ್ತು ಸಾರ್ವಜನಿಕ ಸುರಕ್ಷತೆಯ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿತು.
Shri R. Hithendra, IPS, Additional Director General & Chief Commissioner of Police, Bengaluru City, along with the five newly appointed Commissioners of Police — Shri Labhu Ram, IPS (Central), Dr. P. S. Harsha, IPS (East), Shri Vikash Kumar Vikash, IPS (West), Dr. M. B. Boralingaiah, IPS (North), and Shri C. Vamsi Krishna, IPS (South) — paid a official visit to Hon’ble Governor of Karnataka, Dr. Sudha Yadav, at Lok Bhavan, Bengaluru.
The visit marked a formal interaction following the restructuring of Bengaluru City Police into five commissionerates, reaffirming the commitment to coordinated policing, effective law enforcement and public safety.
#BengaluruCityPolice #KarnatakaPolice #GovernorOfKarnataka #PublicSafety
Indiranagar PS, ಇಂದಿರಾನಗರ ಪೊಲೀಸ್ ಠಾಣೆ retweeted
ಇಂದಿರಾನಗರ ವಿಭಾಗದಲ್ಲಿ ಸಕ್ರಿಯ ರೌಡಿ ಶೀಟರ್ಗಳ ಮನೆಗಳಿಗೆ ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಮಾಜವಿರೋಧಿ ಚಟುವಟಿಕೆಗಳಿಂದ ದೂರವಿರುವಂತೆ ಎಚ್ಚರಿಕೆ ನೀಡಲಾಯಿತು. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
#AntiRowdyDrive #BengaluruCityPolice #IndiranagarDivision
@BlrCityPolice
ಸಾರ್ವಜನಿಕ ವೈ-ಫೈ ಬಳಸುವಾಗ ಎಚ್ಚರಿಕೆ ಇರಲಿ! ಉಚಿತ ಇಂಟರ್ನೆಟ್ ಎಂಬ ಆಮಿಷಕ್ಕೆ ಒಳಗಾಗಿ ನಿಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕಿಂಗ್ ವಿವರಗಳು ಹಾಗೂ ಪಾಸ್ವರ್ಡ್ಗಳನ್ನು ಅಪಾಯಕ್ಕೆ ಸಿಲುಕಿಸಿಕೊಳ್ಳಬೇಡಿ. ಅಪರಿಚಿತ ಅಥವಾ ನಕಲಿ ವೈ-ಫೈ ನೆಟ್ವರ್ಕ್ಗಳಿಗೆ ಸಂಪರ್ಕಿಸಬೇಡಿ. ಸುರಕ್ಷಿತವಾಗಿರಿ, ಸೈಬರ್ ವಂಚನೆಗಳಿಂದ ಜಾಗೃತರಾಗಿರಿ.
#StaySafe
28
🚨 Quick Loan Apps — ಎಚ್ಚರದಿಂದಿರಿ! 📱💰
ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುವ “ತಕ್ಷಣ ಸಾಲ”, “Quick Funds” ಅಥವಾ Instant Loan ಜಾಹೀರಾತುಗಳನ್ನು ಪರಿಶೀಲಿಸದೆ ನಂಬಬೇಡಿ.
⚠️ ಡಿಜಿಟಲ್ ಸಾಲ ಪಡೆಯುವ ಮೊದಲು:
🔹 ಸಾಲ ನೀಡುವ ಸಂಸ್ಥೆ RBIಯಲ್ಲಿ ನೋಂದಾಯಿತ/ನಿಯಂತ್ರಿತ ಸಂಸ್ಥೆಯೇ ಎಂಬುದನ್ನು ಪರಿಶೀಲಿಸಿ.
25
🚨 ಟ್ರಾಫಿಕ್ ದಂಡದ ಹೆಸರಿನಲ್ಲಿ ಸೈಬರ್ ವಂಚನೆ — ಎಚ್ಚರಿಕೆ ವಹಿಸಿ! 📱⚠️
ಟ್ರಾಫಿಕ್ ದಂಡ ಪಾವತಿಸಲು ಅಥವಾ ಇ-ದಂಡದ ನೋಟಿಸ್ ಡೌನ್ಲೋಡ್ ಮಾಡಲು ಲಿಂಕ್ ಹೊಂದಿರುವ SMS ಬಂದಿದೆಯೇ? ಯಾವುದೇ ಪರಿಶೀಲನೆ ಇಲ್ಲದೆ ಲಿಂಕ್ ಕ್ಲಿಕ್ ಮಾಡಬೇಡಿ!
31
🚨 ಸಂದೇಹಾಸ್ಪದ ಡಿಜಿಟಲ್ ಗುರುತುಗಳನ್ನು ಪರಿಶೀಲಿಸಿ ಮತ್ತು ವರದಿ ಮಾಡಿ! 📱⚠️
ಯಾವುದೇ ಮೊಬೈಲ್ ಸಂಖ್ಯೆ, WhatsApp/Telegram ಸಂಖ್ಯೆ, ಸಾಮಾಜಿಕ ಜಾಲತಾಣದ ಪ್ರೊಫೈಲ್, ವೆಬ್ಸೈಟ್, ಇಮೇಲ್ ಐಡಿ, ಆಪ್ ಅಥವಾ ಇತರ ಡಿಜಿಟಲ್ ಗುರುತುಗಳು ಸೈಬರ್ ವಂಚನೆಗೆ ಸಂಬಂಧಿಸಿರಬಹುದು ಎಂದು ಅನುಮಾನವಿದೆಯೇ? ನಿರ್ಲಕ್ಷಿಸಬೇಡಿ!
27
📦ಆನ್ಲೈನ್ ಉತ್ಪನ್ನ ರಿಟರ್ನ್ ಮತ್ತು ಹಣ ಮರುಪಾವತಿ ವಂಚನೆ—ಎಚ್ಚರದಿಂದಿರಿ!⚠️
ನೀವು ಖರೀದಿಸಿದ ಉತ್ಪನ್ನವನ್ನು ಹಿಂದಿರುಗಿಸಲು ಅಥವಾ ಹಣಮರುಪಾವತಿ ಪಡೆಯಲು ಬಯಸುವಿರಾ? ಇಂಟರ್ನೆಟ್ನಲ್ಲಿ ಗ್ರಾಹಕ ಸೇವಾ(Customer Care)ದೂರವಾಣಿ ಸಂಖ್ಯೆಗಳಿಗಾಗಿ ಹುಡುಕಬೇಡಿ.
🔎 ವಂಚಕರು ಆನ್ಲೈನ್ನಲ್ಲಿ ನಕಲಿ ದೂರವಾಣಿ ಸಂಖ್ಯೆಗಳನ್ನು ಪ್ರಕಟಿಸಬಹುದು
14
🚨🏦 ಹಿರಿಯ ನಾಗರಿಕರೇ, ನಿಮ್ಮ ನಿವೃತ್ತಿ ಉಳಿತಾಯವನ್ನು ಸೈಬರ್ ವಂಚಕರಿಂದ ರಕ್ಷಿಸಿಕೊಳ್ಳಿ! ⚠️
ನಿಮ್ಮ ಜೀವನಪರ್ಯಂತದ ದುಡಿಮೆಯ ಉಳಿತಾಯವನ್ನು ಸುರಕ್ಷಿತವಾಗಿರಿಸಿಕೊಳ್ಳಿ!
🔹 OTP, ATM PIN, CVV ಅಥವಾ ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
🔹 ನಕಲಿ KYC, ಪಿಂಚಣಿ ನವೀಕರಣ ಹಾಗೂ ಹೂಡಿಕೆ ಕರೆಗಳ ಬಗ್ಗೆ ಎಚ್ಚರದಿಂದಿರಿ.
27
🚫💊 ಮಾದಕ ವಸ್ತುಗಳಿಗೆ “NO” ಹೇಳಿ, “ಬೇಡಾ ಬ್ರೋ” ಅಪ್ಪಿಕೊಳ್ಳಿ! 🎓
ನಮ್ಮ ಕಾಲೇಜು ಕ್ಯಾಂಪಸ್ಗಳನ್ನು ಮಾದಕ ವಸ್ತು ಮುಕ್ತವಾಗಿರಿಸೋಣ! 🛡️
📲 KSP ಆ್ಯಪ್ ಮೂಲಕ ಮಾದಕ ವಸ್ತುಗಳ ಚಟುವಟಿಕೆಗಳ ಬಗ್ಗೆ ಅನಾಮಧೇಯವಾಗಿ ಮಾಹಿತಿ ನೀಡಿ.
#BedaBro #DrugFreeKarnataka #SayNoToDrugs #DrugFreeCampus #RISE
12
🛍️⚠️ ಆನ್ಲೈನ್ ಆಫರ್ಗಳ ಬಗ್ಗೆ ಎಚ್ಚರ!
ಸೋಷಿಯಲ್ ಮೀಡಿಯಾದಲ್ಲಿ ಆಕರ್ಷಕ ಆಫರ್ಗಳನ್ನು ನೋಡಿ ವಸ್ತುಗಳನ್ನು ಖರೀದಿಸುವ ಮುನ್ನ ಎಚ್ಚರಿಕೆ ವಹಿಸಿ. ನಕಲಿ ಆಫರ್ಗಳು ನಿಮ್ಮನ್ನು ವಂಚಿಸಬಹುದು!
🔍 Think. Verify. Then Buy!
#CyberAwareness #StaySafeOnline #BeCyberSmart #BengaluruCityPolice
1
30
📞🛡️ ಅಪರಿಚಿತ ಕರೆಗಳ ಬಗ್ಗೆ ಎಚ್ಚರ!
ಅಪರಿಚಿತ ಕರೆಗಳನ್ನು ನಂಬಬೇಡಿ. 🚫 ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡಬೇಡಿ ಅಥವಾ ಅಪರಿಚಿತರು ಹೇಳಿದಂತೆ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಬೇಡಿ.
🚨 ಯೋಚಿಸಿ. ಪರಿಶೀಲಿಸಿ. ನಂತರ ಕಾರ್ಯನಿರ್ವಹಿಸಿ.
ವಂಚನೆಗೆ ಒಳಗಾದರೆ ತಕ್ಷಣ 1930 ಅಥವಾ cybercrime.gov.in ದೂರು ದಾಖಲಿಸಿ.
16
🚨 ಉದ್ಯೋಗ ವಂಚನೆ ಬಗ್ಗೆ ಎಚ್ಚರ!
ಹೆಚ್ಚಿನ ಸಂಬಳದ ಆಮಿಷಕ್ಕೆ ಒಳಗಾಗಬೇಡಿ. ಉದ್ಯೋಗಕ್ಕಾಗಿ ಹಣ ಪಾವತಿಸಬೇಡಿ ಹಾಗೂ ವೈಯಕ್ತಿಕ/ಬ್ಯಾಂಕಿಂಗ್ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ಉದ್ಯೋಗದಾತರನ್ನು ಪರಿಶೀಲಿಸಿ, ವಂಚನೆಯಿಂದ ಸುರಕ್ಷಿತರಾಗಿರಿ!
ಯೋಚಿಸಿ. ಪರಿಶೀಲಿಸಿ. ನಂತರ ಅರ್ಜಿ ಸಲ್ಲಿಸಿ. 🛡️
#JobFraud #CyberAwareness #StaySafe
17
🛡️ ನಿಮ್ಮ ಭವಿಷ್ಯವನ್ನು ರಕ್ಷಿಸಿಕೊಳ್ಳಿ. ಮಾದಕ ವ್ಯಸನವನ್ನು ತಿರಸ್ಕರಿಸಿ. “ಬೇಡ ಬ್ರೋ!” 🚫💊
ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ಮಾದಕ ವಸ್ತುಗಳಿಂದ ದೂರವಿರಿ. ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ.
ಮಾದಕ ವಸ್ತುಗಳಿಗೆ ನೋ ಹೇಳಿ – ಬೇಡ ಬ್ರೋ!
#SayNoToDrugs #DrugFreeKarnataka #OperationRISE
10
ಆನ್ಲೈನ್ ಕೋರ್ಸ್ಗಳು ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ವೃತ್ತಿಜೀವನದಲ್ಲಿ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತವೆ. ಆದರೆ, ವಂಚಕರು ನಕಲಿ ಕೋರ್ಸ್ಗಳ ಜಾಹೀರಾತುಗಳು, ಆಕರ್ಷಕ ರಿಯಾಯಿತಿಗಳು ಹಾಗೂ ಪ್ರಮಾಣಪತ್ರ ಮತ್ತು ಉದ್ಯೋಗ ದೊರಕಿಸುವ ಸುಳ್ಳು ಭರವಸೆಗಳ ಮೂಲಕ ಜನರನ್ನು ವಂಚಿಸಬಹುದು.
14
ಸಮಾಜವನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸಲು ನಿಮ್ಮ ಸಹಕಾರ ಅತ್ಯಂತ ಮುಖ್ಯ!"
ಕರ್ನಾಟಕ ಪೊಲೀಸ್ ಇಲಾಖೆಯಿಂದ KSP Mobile Appನಲ್ಲಿ “Drug-Free Karnataka” ಎಂಬ ಹೊಸ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ.
ಡ್ರಗ್ಸ್ಗೆ ಸಂಬಂಧಿಸಿದ ಮಾಹಿತಿಗಳನ್ನು ಸಾರ್ವಜನಿಕರು ಸಂಪೂರ್ಣ ಗೌಪ್ಯವಾಗಿ ಸಲ್ಲಿಸಬಹುದು.
20
“ಸನ್ಮಿತ್ರ” ಮಾದಕ ವ್ಯಸನದ ಸುಳಿಯಲ್ಲಿ ಸಿಲುಕಿದವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲ ನೀಡಿ, ಅವರನ್ನು ವ್ಯಸನ ಮುಕ್ತರನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಆರಂಭಿಸಿರುವ ವಿಶೇಷ ಸಾಮಾಜಿಕ ಕಾರ್ಯಕ್ರಮವೇ “ಸನ್ಮಿತ್ರ”.
ಬನ್ನಿ, ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ!
23
ಎಚ್ಚರ! ಆನ್ಲೈನ್ ಹೂಡಿಕೆ ವಂಚನೆಗಳಿಗೆ ಬಲಿಯಾಗಬೇಡಿ! ಅತಿ ಕಡಿಮೆ ಸಮಯದಲ್ಲಿ ಭಾರಿ ಲಾಭದ ಆಸೆ ತೋರಿಸುವ ವಂಚಕರಿಂದ ದೂರವಿರಿ. ಯಾವುದೇ ಹೂಡಿಕೆ ಮಾಡುವ ಮುನ್ನ ಪೂರ್ಣವಾಗಿ ವಿಚಾರಿಸಿ, ಸುರಕ್ಷಿತವಾಗಿರಿ
11
Indiranagar PS, ಇಂದಿರಾನಗರ ಪೊಲೀಸ್ ಠಾಣೆ retweeted
ರಾಪಿಡೋ ಪಾರ್ಸೆಲ್ ಮೂಲಕ ಕಳುಹಿಸಲಾಗಿದ್ದ ₹3.8 ಲಕ್ಷ ಮೌಲ್ಯದ ಸೋನಿ ಕ್ಯಾಮೆರಾ ಹಾಗೂ ಪರಿಕರಗಳನ್ನು ನಿಗದಿತ ವಿಳಾಸಕ್ಕೆ ತಲುಪಿಸದೆ ಕಳವು ಮಾಡಿದ ಪ್ರಕರಣವನ್ನು ರಾಮಮೂರ್ತಿನಗರ ಪೊಲೀಸರು ಕೇವಲ 3 ದಿನಗಳಲ್ಲಿ ಭೇದಿಸಿದ್ದಾರೆ. ಆರೋಪಿಯನ್ನು ಬಂಧಿಸಿ, ಕಳುವಾಗಿದ್ದ ಸಂಪೂರ್ಣ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
@ramamurthyngrps @CPBlr
ತುರ್ತು ಪರಿಸ್ಥಿತಿಯಲ್ಲಿ ಕ್ಷಣವೂ ವಿಳಂಬ ಮಾಡದೆ ತಕ್ಷಣ 112 ತುರ್ತು ಸಹಾಯವಾಣಿಗೆ ಕರೆ ಮಾಡಿ. ನಿಮ್ಮ ಸುರಕ್ಷತೆ ಮತ್ತು ನೆರವಿಗಾಗಿ ಬೆಂಗಳೂರು ನಗರ ಪೊಲೀಸ್ ಸದಾ ನಿಮ್ಮೊಂದಿಗಿದೆ. #Dial112
17




















