Master Manjunath retweeted
ಶಂಕರ್ನಾಗ್ ಹುಟ್ಟುಹಬ್ಬ: ಅಪರೂಪದ ಫೋಟೊಗಳನ್ನು ಹಂಚಿಕೊಂಡ ಮಾಸ್ಟರ್ ಮಂಜುನಾಥ್
#shankarnag #shankarnagbirthday #MasterManjunath
prajavani.net/entertainment/…
On the birth anniversary of the visionary #ShankarNag, revisiting his first-ever English newspaper interview from March 6, 1983 (Sunday Mid-Day)
Pure candor on acting, directing, stage, and the trap of typecasting.
AI-restored, readable version (few typos are present) - transfer.it/t/tcUhhrYjTDDR
ಹುಟ್ಟುಹಬ್ಬದ ಶುಭಾಶಯಗಳು - ಶಂಕರ್ ಅಂಕಲ್ 🤗
Happy Birthday Shankar Uncle 🤗
We miss you 🥲
#shankarnag #thelegend #HappyBirthday #malgudidays #Karnataka #kannada
🤖 Made with AI
Master Manjunath retweeted
ನಟನೆ, ನಿರ್ದೇಶನ ಮತ್ತು ಸೃಜನಶೀಲತೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಶಂಕರ್ ನಾಗ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. ‘ಆಟೋ ರಾಜ’ನಾಗಿ ಇಂದಿಗೂ ಕೋಟ್ಯಂತರ ಹೃದಯಗಳಲ್ಲಿ ಜೀವಂತವಾಗಿರುವ ಅವರು, ‘ಮಾಲ್ಗುಡಿ ಡೇಸ್’ನಂತಹ ಸ್ಮರಣೀಯ ಧಾರಾವಾಹಿಯ ಮೂಲಕ ಭಾರತೀಯ ಕಿರುತೆರೆಗೆ ಅಪೂರ್ವ ಕೊಡುಗೆ ನೀಡಿದರು. ತಮ್ಮ ವಿಭಿನ್ನ ಆಲೋಚನೆ, ಹೊಸ ಪ್ರಯೋಗಗಳು ಮತ್ತು ಕಲಾತ್ಮಕ ದೃಷ್ಟಿಕೋನದಿಂದ ಕನ್ನಡ ಕಲಾಲೋಕದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ ಅವರ ಸಾಧನೆ ಸದಾ ಸ್ಮರಣೀಯ.
ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕ ಶಂಕರ್ ನಾಗ್ ಅವರ ಜನ್ಮದಿನದಂದು ಅವರನ್ನು ಗೌರವದಿಂದ ಸ್ಮರಿಸುತ್ತೇನೆ.
ತಮ್ಮ ಅದ್ಭುತ ಅಭಿನಯ, ವಿಭಿನ್ನ ಚಿಂತನೆ ಹಾಗೂ ಸೃಜನಶೀಲ ನಿರ್ದೇಶನದ ಮೂಲಕ ಕನ್ನಡ ಚಿತ್ರರಂಗಕ್ಕೆ, ಕಿರುತೆರೆಗೆ ಹೊಸ ಆಯಾಮ ನೀಡಿದ ಅಪರೂಪದ ಪ್ರತಿಭೆ ಅವರು.
ಸುಮಾರು ಮೂರು ದಶಕಗಳ ಹಿಂದೆಯೇ ಬೆಂಗಳೂರಿಗೆ ಮೆಟ್ರೋ ರೈಲು, ನಂದಿಬೆಟ್ಟಕ್ಕೆ ರೋಪ್ವೇ ನಿರ್ಮಾಣವಾಗಬೇಕೆಂಬ ಕನಸು ಕಂಡಿದ್ದರು. ಅವರ ದೂರದೃಷ್ಟಿ ಮತ್ತು ಪ್ರಗತಿಪರ ಆಲೋಚನೆಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ.
ಅಲ್ಪಾವಧಿಯಲ್ಲೇ ಅಪಾರ ಸಾಧನೆ ಮಾಡಿ, ಕನ್ನಡಿಗರ ಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುವ ಅವರ ಕಲಾಸೇವೆ, ನವೀನ ಚಿಂತನೆ ಹಾಗೂ ದೂರದೃಷ್ಟಿ ಸದಾ ಸ್ಮರಣೀಯ.
#ShankarNag
Master Manjunath retweeted
ಕನ್ನಡ ಚಿತ್ರರಂಗಕ್ಕೆ ಹೊಸ ಅಲೆಯನ್ನು ತಂದುಕೊಟ್ಟು, ದಣಿವರಿಯದ ಕೆಲಸದ ಶಕ್ತಿಯಿಂದ ಜನಮನ ಗೆದ್ದ ಮಹಾನ್ ನಟ ಶಂಕರ್ನಾಗ್. 'ಮಾಲ್ಗುಡಿ ಡೇಸ್' ಮೂಲಕ ಕನ್ನಡದ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಿದ ಆಟೋರಾಜ. ಬರಿ ನಟನಾಗಿ ಮಾತ್ರವಲ್ಲದೆ, ಬೆಂಗಳೂರಿನ ಎಷ್ಟೋ ಆಧುನಿಕ ಕನಸುಗಳನ್ನು ಅಂದೇ ಕಂಡ ದೂರದೃಷ್ಟಿಯ ನಾಯಕ. ಅವರ ಆಲೋಚನೆಗಳು ಪ್ರತಿಯೊಬ್ಬ ಕನ್ನಡಿಗನಿಗೂ ಸದಾ ಸ್ಪೂರ್ತಿ.
Master Manjunath retweeted
On Diwali, how could the imagination of a #SundayWanderer travel anywhere but to Ayodhya?
The magnificent spectacle of countless diyas illuminating the city evokes the timeless story of Lord Ram’s return after 14 years of exile, when the people of Ayodhya lit up their city to welcome him home.
I’ve never been to Ayodhya. But one day, I hope to be there on Diwali, to join in that joyous, symbolic welcome home to Lord Ram.
Until then, my imagination will have to make the journey for me…
From my family to yours, wishing you a Diwali filled with light, love, joy and togetherness.
Happy Diwali! 🪔
ನಮ್ಮ ನಾಡು, ನಮ್ಮ ಭಾಷೆ, ನಮ್ಮ ಹೆಮ್ಮೆ ...
ಕನ್ನಡ ರಾಜ್ಯೋತ್ಸವದ ಸಂಭ್ರಮ…
ಕನ್ನಡವೇ ಸತ್ಯ, ಕನ್ನಡವೇ ನಿತ್ಯ!
ನಾಡಿನ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಜೈ ಕರ್ನಾಟಕ ಮಾತೆ!
Master Manjunath retweeted
ಅಪ್ಪು ಅವರ ಸವಿನೆನಪಿನಲ್ಲಿ 5 ವರ್ಷಗಳು... 💫
Fondly remembering Appu on the 5th year…
#DrPuneethRajkumar #FondRemembrance #PowerInU ⚡
Master Manjunath retweeted
Remembering Dr. Puneeth Rajkumar ❤️🙏
ಅಪ್ಪು ಅಜರಾಮರ.
ಮರೆಯಲಾಗದ ನಗು, ಮರೆಯಲಾಗದ ನೆನಪುಗಳು… ಸದಾ ನಮ್ಮ ಹೃದಯದಲ್ಲಿ ಜೀವಂತ. ❤️
#PuneethRajkumar
Master Manjunath retweeted
My salute to Captain #SmitMachchhar.
Even after being seriously injured, he put the lives of others before his own and fought bravely to protect them.
His courage helped save hundreds of lives.
Praying for your speedy recovery and good health.
India is proud of you. 🙏
#CaptainSmit #India
In 1988, Shri Shankar Nag spent his own money to invite Austrian Firm, EVG m.b.H to K'taka to share its precast construction tech to build houses within 15 days, for weaker sections of our society & submitted the report to the Govt - with no expectations...🙏
Master Manjunath retweeted
Remember watching Malgudi Days on television and getting lost in its world?
The man behind so many unforgettable moments, Anant Nag, has now received the Dadasaheb Phalke Award for 2024.
But his journey to this honour began long before Malgudi Days.
While working at Union Bank of India, he was also performing theatre in Mumbai. He had acted in Konkani, Kannada, Marathi and Hindi plays before making acting his career.
That decision took him from films like Ankur and Nishant to Malgudi Days, and decades later, KGF.
Across 300+ films and five decades, his natural style made his characters feel less like performances and more like people we knew.
Now, the familiar face many of us grew up watching on television has received one of Indian cinema’s most prestigious honours.
Congratulations, Anant Nag!
#AnantNag #MalgudiDays #DadasahebPhalkeAward #NationalFilmAwards
[Anant Nag Dadasaheb Phalke Award At 72nd National Film Awards]
Master Manjunath retweeted
Mithya was born from a simple belief in the power of an honest story!
Today, our film has received THREE National Film Awards at the 72nd NFA. Best Kannada Film, Best Child Artist, Best Supporting Actress♥️
Master Manjunath retweeted
#BREAKING
Proud moment for every Kannadiga.l
Anant Nag has been conferred with the Dadasaheb Phalke Award, Indian cinema’s highest honour
Remarkable journey spanning decades...ಕರ್ನಾಟಕದ ಹೆಮ್ಮೆ ❤️
Congratulations Anant Nag sir🙏





























