MICO LAYOUT TRAFFIC BTP (@micolyttrfps) header
MICO LAYOUT TRAFFIC BTP (@micolyttrfps) profile picture

Official twitter account of Mico Layout Traffic Police Statioin (080-22943118). Dial Namma-100/112 in case of emergency. @blrcitytraffic

Bengaluru, India
Joined February 2015
Photo by MICO LAYOUT TRAFFIC BTP (@micolyttrfps)Photo by MICO LAYOUT TRAFFIC BTP (@micolyttrfps)Photo by MICO LAYOUT TRAFFIC BTP (@micolyttrfps)Photo by MICO LAYOUT TRAFFIC BTP (@micolyttrfps)Photo by MICO LAYOUT TRAFFIC BTP (@micolyttrfps)Photo by MICO LAYOUT TRAFFIC BTP (@micolyttrfps)Photo by MICO LAYOUT TRAFFIC BTP (@micolyttrfps)Photo by MICO LAYOUT TRAFFIC BTP (@micolyttrfps)Photo by MICO LAYOUT TRAFFIC BTP (@micolyttrfps)Photo by MICO LAYOUT TRAFFIC BTP (@micolyttrfps)
ದಿ:31-10-2026 ರಂದು #ರಾಷ್ಟೀಯಏಕತಾದಿವಸದ ಪ್ರಯುಕ್ತ ಪಥ ಸಂಚಲನದ ನೇರ ಪ್ರಸಾರವನ್ನು ದೊಡ್ಡ್‌ ಪರದೆಯ ವ್ಯವಸ್ಥೆ ಮಾಡಿ ಸಾರ್ವಜನಿಕರ ವಿಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು.
1
198
ಮೈಕೋಲೇಔಟ್‌ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ‌ ಬಿಟಿಎಮ್‌ 29 ನೇ ಮೈನ್ ಜಂಕ್ಷನ್ ನಲ್ಲಿ"COP FOR THE DAY" ಪ್ರಯುಕ್ತ್‌ ಒಂದು ದಿನದ ಮಟ್ಟಿಗೆ ಪುಷ್ಪ ಸಿಂಗ್ ರವರು ಠಾಣೆಯ ಸಿಬ್ಬಂದಿಯವರೊಂದಿಗೆ ಸಂಚಾರ ಕರ್ತವ್ಯ ನಿರ್ವಹಿಸಿರುತ್ತಾರೆ.
1
4
406
ಮೈಕೋಲೇಔಟ್‌ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ 16ನೇ ಮೈನ್‌ ಜಂಕ್ಷನ್‌ ಹಾಗೂ ಹಾಫ್‌ ಕಾಮ್ಸ್ ಜಂಕ್ಷನ್‌ ಗಳಲ್ಲಿ "COP FOR THE DAY" ಪ್ರಯುಕ್ತ್‌ ಒಂದು ದಿನದ ಮಟ್ಟಿಗೆ ಮೊಹಮದ್‌ ಶಾನ್‌ ಪಹಾದ್‌ ಮತ್ತು ಮೊಹಮದ್‌ ಹಮೀದ್ ರವರು ಠಾಣೆಯ ಸಿಬ್ಬಂದಿಯವರೊಂದಿಗೆ ಸಂಚಾರ ಕರ್ತವ್ಯ ನಿರ್ವಹಿಸಿರುತ್ತಾರೆ.
151
ಮೈಕೋಲೇಔಟ್‌ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ ಬಿಸ್ಮೀಲ್ಲ ಜಂಕ್ಷನ್ ನಲ್ಲಿ"COP FOR THE DAY" ಪ್ರಯುಕ್ತ್‌ ಒಂದು ದಿನದ ಮಟ್ಟಿಗೆ ಕೌಶಿಕ್‌ ರವರು ಠಾಣೆಯ ಸಿಬ್ಬಂದಿಯವರೊಂದಿಗೆ ಸಂಚಾರ ಕರ್ತವ್ಯ ನಿರ್ವಹಿಸಿರುತ್ತಾರೆ.
1
1
198
ಮೈಕೋಲೇಔಟ್‌ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ 16ನೇ ಮೈನ್‌ ಜಂಕ್ಷನ್ ನಲ್ಲಿ"COP FOR THE DAY" ಪ್ರಯುಕ್ತ್‌ ಒಂದು ದಿನದ ಮಟ್ಟಿಗೆ ಸೌರವ್‌ ರೆಡ್ಡಿ ರವರು ಠಾಣೆಯ ಸಿಬ್ಬಂದಿಯವರೊಂದಿಗೆ ಸಂಚಾರ ಕರ್ತವ್ಯ ನಿರ್ವಹಿಸಿರುತ್ತಾರೆ.
1
141
ಮೈಕೋಲೇಔಟ್‌ ಸಂಚಾರ ಪೊಲೀಸ್ ಠಾಣೆಯ ಸರಹದ್ದಿನ 16ನೇ ಮೈನ್‌ ಜಂಕ್ಷನ್ ನಲ್ಲಿ"COP FOR THE DAY" ಪ್ರಯುಕ್ತ್‌ ಒಂದು ದಿನದ ಮಟ್ಟಿಗೆ ಮೊಹಮದ್‌ ಮಾಜ್‌ ರವರು ಠಾಣೆಯ ಸಿಬ್ಬಂದಿಯೊಂದಿಗೆ ಸಂಚಾರ ಕರ್ತವ್ಯ ಕಾರ್ಯ ನಿರ್ವಹಿಸಿರುತ್ತಾರೆ.
1
1
150
ಈ ದಿನ ಠಾಣಾ ಸರಹದ್ದಿನಲ್ಲಿ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು, ಸಂಚಾರ ಆಗ್ನೇಯ ಉಪ ವಿಭಾಗ ರವರ ಅಧ್ಯಕ್ಷತೆಯಲ್ಲಿ ಹಾಗೂ ಸಂಚಾರ ಆಗ್ನೇಯ ಉಪ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಸಮ್ಮುಖದಲ್ಲಿ,
1
1
129
ಸಂಚಾರ ಆಗ್ನೇಯ ಉಪವಿಭಾಗದಲ್ಲಿರುವ ಜೆ.ಸಿ.ಬಿ,ಗಾರ್ಬೆಜ ವಾಹನ,#ಎಲ್‌ಎಮ್‌ವಿಹಾಗೂಟ್ರ್ಯಾಕ್ಟರ್‌ಗಳಮಾಲೀಕರು /ಚಾಲಕರುಗಳ ಸಭೆಯನ್ನು ಹಮ್ಮಿಕೊಂಡು ಸುಗಮ ಸಂಚಾರದ ಹಿತದೃಷ್ಠಿಯಿಂದ ವಾಣಿಜ್ಯ ವಾಹನಗಳ ಸಂಚಾರಕ್ಕೆ ಸಂಬಂಧಿಸಿದಂತೆ ನೀಡಬಹುದಾದ ಸೂಚನೆಗಳ ಕುರಿತು ಚರ್ಚಿಸಲಾಯಿತು.
1
79
#Roadsafety is a state of mind — keep alert, stay alive. Your destination is #neverworthriskingyourlife.
1
158
#ಪಾದಾಚಾರಿಗಳಸುರಕ್ಷತೆಯದೃಷ್ಟಿಯಿಂದ ಬಿಳೇಕಹಳ್ಳಿ ಜಂ,ಅರಕೆರೆ ಜಂ,ಹೆಚ್‌ ಎಸ್‌ ಬಿ ಸಿ ಜಂ,ಜಿ ಡಿ ಮರ ಜಂ ಗಳಲ್ಲಿ #ಝೀಬ್ರಾಕ್ರಾಸಿಂಗ್‌ಲೈನ್‌ನ್ನು ಹಾಕಿಸಲಾಗಿದೆ.ನಿಮ್ಮ ಸುರಕ್ಷತೆಗಾಗಿ ಬಳಸಿ ಸುರಕ್ಷಿತವಾಗಿ ರಸ್ತೆಯನ್ನು ದಾಟಿ.
2
3
358
ಈ ದಿನ ಠಾಣಾ ವ್ಯಾಪ್ತಿಯ ಸೋಮೆಶ್ವರ ಜಂಕ್ಷನ್ ನಲ್ಲಿ ನಮ್ಮ ಠಾಣೆಯ ಸಿಬ್ಬಂದಿ ರವರಾದ ನಿಂಗಪ್ಪ ಪೂಜಾರಿ ರವರು ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಮೊಬೈಲ್ ಫೋನ್ ಸಿಕ್ಕಿದ್ದು, ವಾರಸುದಾರ ರನ್ನು ಸಂಪರ್ಕಿಸಿ ಹಿಂತಿರುಗಿಸಿ ಶ್ಲಾಘನೀಯ ಕಾರ್ಯವನ್ನು ನಿರ್ವಹಿಸುತ್ತಾರೆ.
1
3
7
333
ಈ ದಿನ #ಸಾರ್ವಜನಿಕಜನಸಂಪರ್ಕಸಭೆಯನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ತಿಳಿಸಿದ ಸಮಸ್ಯೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆ ಹರಿಸಿ ಸ್ಥಳದಲ್ಲಿ #ರೆಪ್ಲೇಕ್ಟೀವ್‌ಕೋನ್‌ಗಳನ್ನು ಅಳವಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
1
2
399
ಇಂದು ನಮ್ಮ ಠಾಣೆಯಲ್ಲಿ ಮಾನ್ಯ ಮೇಲಾಧಿಕಾರಿಗಳ ನಿರ್ದೇಶನದಂತೆ #ಸಂಚಾರಸಂಪರ್ಕ ದಿವಸವನ್ನು ಹಮ್ಮಿಕೊಳ್ಳಲಾಯಿತು. #ಸಾರ್ವಜನಿಕರಿಂದ ಸಂಚಾರ ಸಂಬಂಧಿತ ಅಹವಾಲುಗಳನ್ನು ಸ್ವೀಕರಿಸಿ, ಸೂಕ್ತ ಸಲಹೆ-ಸೂಚನೆಗಳನ್ನು ನೀಡಲಾಯಿತು.#ಸಂಚಾರನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಯಿತು.
1
1
273
ಠಾಣಾ ವ್ಯಾಪ್ತಿಯ ಡೈರಿ ಸರ್ಕಲ್‌ ನಲ್ಲಿ ಸಂಚಾರ ಸೂಚಕ ದ್ವೀಪಕ್ಕೆ ಅಡ್ಡವಾಗಿ ಬೆಳೆದ ಮರವನ್ನು ತೆರವು ಗೊಳಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
2
1
228
ಎಸ್‌ ಜಿ ಪಾಳ್ಯ ಮುಖ್ಯರಸ್ತೆಯ್ಲಲ್ಲಿ ವತ್ತುವರಿಯಾದ ಪಾದಾಚಾರಿ ಮಾರ್ಗವನ್ನು ತೆರವು ಗೊಳಿಸಿ ಪಾದಾಚಾರಿಗಳು ಸುಗಮವಾಗಿ ಓಡಾಡಲು ಅನೂಕೂಲ ಮಾಡಿಕೊಡಲಾಯಿತು.
1
2
192
ಠಾಣಾ ವ್ಯಾಪ್ತಿಯ ಬಿ ಜಿ ರಸ್ತೆಯಲ್ಲಿ ಮಳೆಯಿಂದಾಗಿ ರಸ್ತೆಯಲ್ಲಿ ಬಿದ್ದ ರಸ್ತೆ ಗುಂಡಿಯನ್ನು ಸಿಮೆಂಟ್‌ ಜೆಲ್ಲಿ ಯನ್ನು ಹಾಕಿ ಮುಚ್ಚಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು.
1
127
ಈ ದಿನ ಠಾಣಾ ವ್ಯಾಪ್ತಿಯ ಬಿಸ್ಮಿಲ್ಲಾ ಜಂಕ್ಷನ್ ನಲ್ಲಿ ನಮ್ಮ ಠಾಣೆಯ ಸಿಬ್ಬಂದಿ ರವರಾದ ಕೋಬ್ರಾ -4 ಹನುಮಂತ ಪಿಸಿ -18203 ರವರು ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಮೊಬೈಲ್ ಫೋನ್ ಸಿಕ್ಕಿದ್ದು, ವಾರಸುದಾರ ರನ್ನು ಸಂಪರ್ಕಿಸಿ ಹಿಂತಿರುಗಿಸಿ ಶ್ಲಾಘನೀಯ ಕಾರ್ಯವನ್ನು ನಿರ್ವಹಿಸುತ್ತಾರೆ.
6
8
1,257
ಇಂದು ಮೈಕೋಲೇಔಟ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ #ವಿಶ್ವಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.
1
96
ರಸ್ತೆ ಸುರಕ್ಷತೆಗಾಗಿ, ಇಂದು ಬೆಳಿಗ್ಗೆ ಟ್ರ್ಯಾಕ್ಟರ್‌ ಮತ್ತು ಟ್ರೈಲರ್‌ ವಾಹನಗಳ ವಿರುದ್ಧ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿ, ಸಂಚಾರ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಲಾಯಿತು. ಸುರಕ್ಷಿತ ಪ್ರಯಾಣಕ್ಕಾಗಿ ಸದಾ ಸಂಚಾರ ನಿಯಮ ಪಾಲಿಸಿ.
1
2
240
ಈ ದಿನ ಠಾಣಾ ವ್ಯಾಪ್ತಿಯಲ್ಲಿ ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರ / ಹಿಂಬದಿ ಸವಾರರುಗಳ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡು ಪ್ರಕರಣಗಳನ್ನು ದಾಖಲಿಸಿ ಕಡ್ಡಾಯವಾಗಿ ISI ಮಾರ್ಕ್ ಇರುವಂತಹ ಹೆಲ್ಮೆಟ್ ಧರಿಸುವಂತೆ ಜಾಗೃತಿಯನ್ನು ಮೂಡಿಸಲಾಯಿತು. Wear Helmet Avoid Death.
1
3
174
TRAFFIC ADVISORY ಸಂಚಾರ ಸಲಹೆ.
1
2
1
1,347