Pinned Tweet
Replying to @doddaganesha
Hope the surpass 1st innings score and take a much needed lead
#Karnataka #RanjiTrophy
1
4,120
Dr.Mithun US retweeted
Casino udaya ಇರೋ ಅಷ್ಟು ದಿನ ಎಂಜಾಯ್ ಮಾಡ್ಕೋ ಮುಂದಿನ ಬಾರಿ ಮನೆಗೆ ಹೋಗ್ತೀಯಾ
Mandya KDP Meeting: ಕೆಲಸಕ್ಕೆ ಬಾರದವರೆಂದು HDK ನಾಮಫಲಕ ತೆಗೆಸಿದ ಮದ್ದೂರು ಕೈ ಶಾಸಕ ಉದಯ್ #TV9D
#Tv9kannada #HDKnameplateremoved #HDKumaraswamy #MaddurUday #Cheluvarayaswamy #KarnatakaPolitics #CongressVsJDS #MandyaPolitics #KDPMeeting #KarnatakaNews #BreakingNews #PoliticalControversy #Maddur #JDS #KarnatakaCongress
Dr.Mithun US retweeted
ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕ ಯಾವಾಗ ಮಾನಸಿಕವಾಗಿ ಒಂದಾಗುತ್ತೆ ಆಗ ಸುವರ್ಣ ಕರ್ನಾಟಕ ಪುಟ್ಟಿದೇಳುತ್ತೆ. ಅದನ್ನ ಕರವೇ ಮಾಡಬೇಕಿದೆ. ನನ್ನ ಪ್ರಕಾರ ಕರವೇ ರಾಜಕೀಯ ಪಕ್ಷದ ರೀತಿ ಹಲವಾರು ಪಕ್ಷದ ಮುಂದಾಳು ಗಳನ್ನ ಕರವೇ ಸೇರಲು ಆಮಂತ್ರಣ ನೀಡಬೇಕು. ಕರವೇ ಅಂದರೆ ರಾಜಕೀಯ ಏಳಿಗೆ ಅನ್ನುವ ಪರಿಸ್ಥಿತಿ ನಿರ್ಮಾಣ ಮಾಡಿಬೇಕಿದೆ.
"ನಿಮ್ಮನ್ನು ಮುಖ್ಯಮಂತ್ರಿಗಿಂತ ಹೆಚ್ಚಿನ ಸ್ಥಾನದಲ್ಲಿ ನೋಡುತ್ತೇವೆ. ಉತ್ತರ ಕರ್ನಾಟಕ ಜನತೆಗೆ ನ್ಯಾಯ ಕೊಡಿಸಿ"
ಕರವೇ ನಾರಾಯಣಗೌಡರಿಗೆ ಮನವಿ ಮಾಡಿದ ಪ್ರಭಾಕರ ಕೋರೆ.
#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ #karave #krv
#ಬೆಂಗಳೂರು #bangalore
Dr.Mithun US retweeted
Yesterday at Shreya Ghoshal’s concert in Bengaluru, a little girl got the chance of a lifetime she shared the stage with the melody queen and sang “Hoovina Baanadanthe” together.
Pure magic. Pure joy. These are the moments that stay with us forever. ❤️❤️
#ShreyaGhoshal #Bengaluru #UnstoppableTour.
Dr.Mithun US retweeted
"ನಿಮ್ಮನ್ನು ಮುಖ್ಯಮಂತ್ರಿಗಿಂತ ಹೆಚ್ಚಿನ ಸ್ಥಾನದಲ್ಲಿ ನೋಡುತ್ತೇವೆ. ಉತ್ತರ ಕರ್ನಾಟಕ ಜನತೆಗೆ ನ್ಯಾಯ ಕೊಡಿಸಿ"
ಕರವೇ ನಾರಾಯಣಗೌಡರಿಗೆ ಮನವಿ ಮಾಡಿದ ಪ್ರಭಾಕರ ಕೋರೆ.
#ಕರವೇಸಾಮಾಜಿಕಜಾಲತಾಣ
#ಕರವೇಹೋರಾಟಗಳು
#ಕನ್ನಡ #ಕರವೇ #karave #krv
#ಬೆಂಗಳೂರು #bangalore
Dr.Mithun US retweeted
ಹಳ್ಳಿ ಹೈದರಿಗೆ ಹೆಣ್ಣು ಕೊಡಲು ಬೇಡಿಕೊಳ್ಳುವ ಕಾಲ ಬರಲಿದೆ! ಎಂದ HDK!
vijaykarnataka.com/news/koda…
ರೈತರ ಕುಟುಂಬದ ಯುವಕರಿಗೆ ಮದುವೆ ಸಂಬಂಧ ಎದುರಾಗುತ್ತಿರುವ ಸವಾಲುಗಳ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
#HDK #Farmers #KarnatakaPolitics #VijayKarnataka
Dr.Mithun US retweeted
Left out of India's squads, #ShreyankaPatil has responded in style!
22 wickets, 154 runs and a Player of the Series award. From injury setbacks to an all-rounder's rebirth, Super Shreyanka is making her case for an India comeback.
@sabya0912 writes✍️
indiatoday.in/sports/cricket…
Dr.Mithun US retweeted
Nowadays, hiz party's base is shaking in Tamilnadu. It is enough to condemn that some dogs of Karnataka have gone to eat tamilnadu biscuits.!😮
Dr.Mithun US retweeted
VIDEO | Tokyo: Karnataka Chief Minister DK Shivakumar receives a welcome from Indian Ambassador to Japan Nagma Mohamed Mallick and members of the Tokyo Kannada Sangha during his visit to Japan.
(Source: CMO)
(Full video available on PTI Videos - ptivideos.com)
Dr.Mithun US retweeted
ನನ್ನ ಜೀವನದಲ್ಲಿ ನಾನು ಯಾರ ಹತ್ತಿರವಾದರೂ ಆಟೋಗ್ರಾಪ್ ಪಡೆದಿದ್ದೇನೆ ಎಂದರೆ ಅದು Dr. ರಾಜ್ ಕುಮಾರ್ ಒಬ್ಬರಿಂದ ಮಾತ್ರ!🛐
- ರಜನಿ ಕಾಂತ್
#Rajnikanth #DrRajkumar #Annavru
Dr.Mithun US retweeted
Technically entire Kerala should be merged with Karnataka since more than 70% of mallus are in Karnataka
ಕಾಸರಗೋಡು ಕರ್ನಾಟಕದೊಂದಿಗೆ ವಿಲೀನಗೊಳ್ಳಲಿ, ಮಂಜೇಶ್ವರದಲ್ಲಿ ರೋಚಕ ಕರೆ
Read More: kannada.asianetnews.com/karn…
#Kasaragod #Manjeshwar
Kerala Audience to
> #Adipurush - 2.30cr
> #Ramayana - 50cr+*
South Biharis of India to
> #Adipurush - 131cr
> #Ramayana - 59cr*
Kerala audience proved why they have highest literacy rate in the country🔥💥
Dr.Mithun US retweeted
Shreyanka hasn't done anything wrong to be dropped
Had a banger of a tournament, POTT , deserves all the love she's getting from fans
SHREYANKA PATIL is INEVITABLE she will break the door down if you dont open it
Dr.Mithun US retweeted
The record books just got 𝗦𝗛𝗥𝗘𝗬𝗔𝗡𝗞𝗔-𝗙𝗜𝗘𝗗! 😮💨🔥
2️⃣2️⃣ wickets in one #SWT20 season. Nobody’s ever done it better! 🙇♀️❤️





























