ಸಾರ್ವಜನಿಕರ ಮಾಹಿತಿಗಾಗಿ... (@mysuru025) profile picture

Jai Shri Ram! 🙏

Joined April 2022
Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)Photo by ಸಾರ್ವಜನಿಕರ ಮಾಹಿತಿಗಾಗಿ... (@mysuru025)
ಸಾರ್ವಜನಿಕರ ಮಾಹಿತಿಗಾಗಿ... retweeted
ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕು. ಆತ್ಮಸಾಕ್ಷಿಗೆ ಅನುಗುಣವಾಗಿ, ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕು. ಪುಟ್ಟ ಜೀವನದಲ್ಲಿ ಯಾರದೋ ಆಸ್ತಿಗೆ ತಮ್ಮದಲ್ಲದ್ದನ್ನು ತಮ್ಮದು ಎಂದು ಹೇಳಿಕೊಂಡು ನ್ಯಾಯಾಲಯಕ್ಕೆ ಹೋಗಬಾರದು. ಸರಿಯೋ ತಪ್ಪೋ ಎಂದು ನಿಮ್ಮ ಆತ್ಮ ಸಾಕ್ಷಿಗೆ ಗೊತ್ತಿರುತ್ತದೆ. *ಸತ್ಯ ಮೇವ ಜಯತೇ*. ಸರ್ವೇ ಜನಾಃ ಸುಖಿನೋ ಭವಂತು.⚖️🙏🇮🇳
8
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @tv9kannada
ಎಲ್ಲಾ ಮಾಧ್ಯಮಗಳಲ್ಲಿ ಪುಕ್ಸಟ್ಟೆ ಜಾಹಿರಾತು ಆಯ್ತು. ಅಲ್ಲಿರುವ ಕಾರ್ಯಕರ್ತರಿಗೆ ಎಲ್ಲರಿಗೂ ಒಂದು ಊಟವನ್ನಾದರೂ ಹಾಕಿಸಮ್ಮ ನೋಡೋಣ.? ಆಗ ಬೆಂಬಲ ಕೊಟ್ಟಿದ್ದಕ್ಕೂ ಸಾರ್ಥಕವಾಗುತ್ತದೆ. ಬರೀ ಬಾಯಲ್ಲಿ ಬೊಗಳೆ ಬಿಟ್ಟು ಬರುವುದಲ್ಲ.⚖️💐🙏✅...
2
2
23
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @Ravi_LA
ಪ್ರಾಮಾಣಿಕ ಕೆಲಸದ ಆದೇಶ ನಿಂತ ಜಾಗದಲ್ಲೇ ಆಗಬೇಕು. ವಯಸ್ಸಾಗಿದೆ ಇವರ ತಾಯಿ ಎಂದರೆ ಅರ್ಥಮಾಡಿಕೊಳ್ಳಿ, ಅಧಿಕಾರಿಗಳು ತಕ್ಷಣ ಸ್ಪಂಧಿಸಬೇಕು. ನ್ಯಾಯಾಲಯಕ್ಕೆ ಹೋದರೆ ಸತ್ತ ಮೇಲೆ ಆದೇಶ ಬರುತ್ತದೆ. ಅಧಿಕಾರಿ,ಜನಸಾಮಾನ್ಯರ ಜನಸೇವಕ ಸರಿಯಾಗಿದ್ದರೆ ನ್ಯಾಯಾಲಯಕ್ಕೆ ದಾವ ಪ್ರಕರಣಗಳೇ ಹೋಗುವುದಿಲ್ಲ. ⚖️🇮🇳🙏✅ ಆತ್ಮಸಾಕ್ಷಿಗೆ ಒಪ್ಪುವಂತೆ ಬದುಕಿ.
1
1
839
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @BoseTheHero
#ಕೆಲಸ ಮಾಡುವವರ ಪರಿಶ್ರಮಕ್ಕೆ ಸರಿಯಾದ ವೇತನ ದೊರಕುವುದಿಲ್ಲ. ಇನ್ನೂ ಕೆಲವರು ಲೂಟಿ ಮಾಡುತ್ತಾರೆ. ಒಟ್ಟಿನಲ್ಲಿ ಇದೇನೋ ಅರ್ಥ ಆಗ್ತಿಲ್ವೇ... ಸರ್ಕಾರದ ಕೆಲಸ ದೇವರ ಕೆಲಸ. ಈ ಸಲ ಇವರ ಹೋರಾಟಕ್ಕೆ ಪ್ರತಿಫಲ ಸಿಗಲೇಬೇಕು.⚖️🇮🇳✅ ⚖️🇮🇳💐🙏✅ ...
1
1
55
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @tv9kannada
ಚುನಾವಣೆ 1 ವರ್ಷವಿರುವುದರಿಂದ ಒಬ್ಬರಿಗೊಬ್ಬರು ಕಾಲು ಎಳೆಯುವುದು,ಹೇಳಿಕೆ ಕೊಡುವುದು ಸರ್ವೇ ಸಾಮಾನ್ಯ. ವಿದ್ಯಾವಂತ,ಸಾಮಾನ್ಯ ಜ್ಞಾನವುಳ್ಳ ಜನಸಾಮಾನ್ಯರು ಮತ ಹಾಕುವಾಗ ಬುದ್ಧಿವಂತರಾಗಬೇಕಷ್ಟೇ. ಎಲ್ಲರೂ ಹಾಗೆ ಹೀಗೆ ಎಂದು ಮಾತನಾಡಿ ಗೆದ್ದವರನ್ನೆ ಏಕೆ ಗೆಲ್ಲಿಸುತ್ತಿದ್ದೀರಾ.? ರಾಜಕೀಯ ಹಿನ್ನೆಲೆ ಇರದ ವ್ಯಕ್ತಿಗಳನ್ನು ಗೆಲ್ಲಿಸಿ. ⚖️🇮🇳🙏✅.
1
4
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @AryakavyaA
#ಕೆಲವು ಜನಸಾಮಾನ್ಯರೇ ಹುಚ್ನನ್ಮಕ್ಕಳು. ಏನು ಮಾಡೋಕಾಗಲ್ಲ.😁
1
4
ಸಾರ್ವಜನಿಕರ ಮಾಹಿತಿಗಾಗಿ... retweeted
ಆ ರೀತಿಯೆಲ್ಲ ಖರ್ಚು ಮಾಡೋದು ಎಂದರೆ ಜಮೀರ, ಏನೇ ಇರಬಹುದು,ತನಗೆ ಗೊತ್ತಾದಾಗ ಸರ್ಕಾರಕ್ಕೆ ಕಾಯ್ದುಕೊಂಡು ಕೂರುವುದಿಲ್ಲ. ಏನಾದರೂ ತನ್ನ ಕೈಲಾದದ್ದನ್ನು ಅಲ್ಲೇ ಸಹಾಯದ ರೀತಿಯಲ್ಲಿ ಕೊಡುವ ಮನುಷ್ಯ.⚖️🇮🇳✅ ಜಮೀರ ಆಶಾ ಕಾರ್ಯಕರ್ತೆಯರಿಗೆ ಕೈಲಾದ ಸಹಾಯವನ್ನು ಮಾಡಯ್ಯ.🙏
1
7
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @TV5kannada
ಅವ್ವಾ ಚೆನ್ನಾಗಿದ್ದೀಯಾ? ಪಾಪ 1 ವಾರದಿಂದ ಬರೀ ಸಾಂತ್ವನದ ಮಾತುಗಳನ್ನು ಆಡಿ ಹೋಗುತ್ತಿದ್ದಾರೆ. ಊಟ ತಿಂಡಿ ಜ್ಯೂಸು ಕಾಫಿ ಒಂದು ದಿನದ ಖರ್ಚು ನೋಡಿಕೊಂಡು,ತರಿಸಿ ಕೊಡವ್ವ, ನಿನ್ನ ಗಂಟೆನೂ ಹೋಗಲ್ಲ. ⚖️🇮🇳💐🙏✅ ಮುಷ್ಕರಕ್ಕೆ ಜಯವಾಗಲಿ. ಸ್ವಂತ ದುಡ್ಡನ್ನು ಖರ್ಚು ಮಾಡೋ ರಾಜಕಾರಣಿಗಳು ವಿರಳ. ಹೇಳಿಕೊಳ್ಳೋದು ಮಾತ್ರ ಜನಸಾಮಾನ್ಯರ ಸೇವಕರಂತೆ.🙏
1
1
9
ಸಾರ್ವಜನಿಕರ ಮಾಹಿತಿಗಾಗಿ... retweeted
#ಎಲ್ಲರಿಗೂ ಸಂಬಳ ಜಾಸ್ತಿ ಮಾಡು ಎಂದು ಯಾರು ಹೇಳುತ್ತಿಲ್ಲ. #ಕೆಲವರಿಗೆ 50,000 ಲಕ್ಷ 2 ಲಕ್ಷ ಸಂಬಳದ ಜೊತೆಗೆ ವಸತಿ ಸೌಲಭ್ಯ ಗಿಂಬಳವೆಲ್ಲ ಬರುತ್ತದೆ,ಆದರೆ ಇವರಿಗೆ ಯಾವುದೇ ರೀತಿಯ ಅನುಕೂಲಗಳಿಲ್ಲ.,ತಕ್ಷಣ ಸಂಬಳ ಜಾಸ್ತಿ ಮಾಡಿ,ಸಿಹಿ ಸುದ್ದಿ ಕೊಡಿ. ⚖️🇮🇳💐🙏✅...
1
9
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @iamsachiniv
ಆಯ್ತಪ್ಪ ನಿಮಗೆಲ್ಲ ಅರ್ಥ ಆಯ್ತದೆ,ಜನಸಾಮಾನ್ಯರ ತೆರಿಗೆ ಹಣದಲ್ಲಿ,ನೀವೆಲ್ಲ ಸಂಬಳ ಎಲ್ಲಾ ರೀತಿಯ ಸೌಲಭ್ಯ,ಎಲ್ಲವನ್ನು ಜಾಸ್ತಿ ಮಾಡಿಕೊಂಡಿದ್ದೀರಲ್ಲ.? ನಮಗೂ ಅರ್ಥ ಆಯ್ತದೆ.😁... ಮುಷ್ಕರಕ್ಕೆ ಜಯವಾಗಲಿ. ⚖️🇮🇳✅ ...
1
1
1
16
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @lakshmanabk4
ಜನಸಾಮಾನ್ಯರು ಎಲ್ಲಿಯವರೆಗೆ ಗೆದ್ದವರನ್ನೇ ಗೆಲ್ಲಿಸುತ್ತೀರಾ.? ಅಲ್ಲಿಯವರೆಗೂ ಇಂತಹ ಮಾತನ್ನು ಕೇಳಿಕೊಂಡು ಬಿದ್ದಿರಬೇಕಷ್ಟೇ. ಬದಲಾವಣೆ ಜಗದ ನಿಯಮ.🙏 ನೀವು ನೀವೇ ಚುನಾವಣೆಗಳಲ್ಲಿ ನಿಲ್ಲುವುದನ್ನು ಕಲಿಯಿರಿ. ಪಕ್ಷ ಜಾತಿ ಹಣ ಹೆಂಡ ಮೋಸಕ್ಕೆ ಬಲಿಯಾಗದೆ ರಾಜಕೀಯ ಹಿನ್ನಲೆ ಇರದ ಪ್ರಾಮಾಣಿಕ ವ್ಯಕ್ತಿಗಳನ್ನು ನಿಲ್ಲಿಸಿ ಗೆಲ್ಲಿಸಿ.⚖️🇮🇳🙏✅
1
1
70
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @MadhukumarVP1
ಯಾವುದೋ ಕಾಲದಲ್ಲಿದ್ದಾರೆ... ಕಣ್ತಪ್ಪಿನಿಂದ ತಪ್ಪಾಗಿದೆ... ಹೇಳಿಕೆ ತಿರುಚಲಾಗಿದೆ... ಇದೆಲ್ಲಾ ದೇಶದಲ್ಲಿ ಬದಲಾಗಬೇಕೆಂದರೆ ರಾಜಕೀಯ ಹಿನ್ನೆಲೆ ಇರದ ಪ್ರಾಮಾಣಿಕ ವ್ಯಕ್ತಿಗಳನ್ನು ನಿಲ್ಲಿಸಿ ಗೆಲ್ಲಿಸಬೇಕು. ಚುನಾವಣೆಗಳು ಬಂದಾಗ ಸಂಬಂಧ,ಪಕ್ಷ ಜಾತಿ ಹಣ ಹೆಂಡ ಮೋಸ ಇದಕ್ಕೆಲ್ಲ ಬಲಿಯಾಗಬಾರದು. ಜನಸಾಮಾನ್ಯರು ಬುದ್ಧಿವಂತರಾಗಬೇಕಷ್ಟೆ. ⚖️🇮🇳💐🙏
1
6
196
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @MadhukumarVP1
ಅರ್ಹತೆ ಇಲ್ಲದೆ,ಪ್ರಭಾವದ ಹಿನ್ನೆಲೆಯಲ್ಲಿ ಬಂದ ಜೋಕರ್... ಜನಸಾಮಾನ್ಯರು ಬದಲಾಗಬೇಕು. ಬದಲಾವಣೆ ಜಗದ ನಿಯಮ.🙏 ರಾಜಕೀಯ ಹಿನ್ನೆಲೆ ಇರದ ಪ್ರಾಮಾಣಿಕ ವ್ಯಕ್ತಿಗಳನ್ನು ನಿಲ್ಲಿಸಿ ಅವರವರ ಕ್ಷೇತ್ರಗಳಲ್ಲಿ ಗೆಲ್ಲಿಸಬೇಕು. ಚುನಾವಣೆಗಳಲ್ಲಿ ಸಂಬಂಧ ಪಕ್ಷ ಜಾತಿ ಹಣ ಹೆಂಡ ಮೋಸಕ್ಕೆ ಮಣೆ ಹಾಕಬಾರದು. ನೀವು ನೀವೇ ನಿಲ್ಲುವುದನ್ನು ಕಲಿಯಬೇಕು. ⚖️🇮🇳✅
1
31
ಸಾರ್ವಜನಿಕರ ಮಾಹಿತಿಗಾಗಿ... retweeted
* ಮುರಿಯಿರಿ *✊🔫 ಎಂದು ಓದಿಕೊಳ್ಳಿ...
1
9
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @AryakavyaA
ಗಾಂಜಾ,ಸಿಗರೇಟು ಆದರೂ ಸೇಯಿರಿ,ಕುಡಿಯುವುದಾದರೂ ಕುಡಿಯಿರಿ. ಕ್ಲಬ್ ಗಾದರೂ ಹೋಗಿ, ಇನ್ನೆಲ್ಲಿಗಾದರೂ ಹೋಗಿ,ನಿಮಗೆ ಅಲ್ಲೇ ಸಂತೋಷ ಸಿಗುವುದಾದರೆ ಸಿಗಲಿ. ನಿಮ್ಮ ಸಂತೋಷ ಇನ್ನೊಬ್ಬರಿಗೆ ಕಿರಿಕಿರಿಯಾಗಲಿ, ತೊಂದರೆಯಾಗಲಿ,ಆಗಬಾರದು. ಕುಡಿದು ವಾಹನ ಚಲಾಯಿಸುವುದನ್ನು ಅಥವಾ ಇನ್ನೊಬ್ಬರಿಗೆ ಹೊಡೆಯುವುದು ಬಡಿಯುವುದು ಮಾಡಿದರೆ ಕಾಲು ಮರಿಯಿರಿ.⚖️🇮🇳✅
1
1
3
80
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @tv9kannada
ವಿನೋದ್ ರಾಜ್ ಗೆ ಜನಸಾಮಾನ್ಯರ ಬಗ್ಗೆ ತುಂಬಾ ಕಾಳಜಿ ಇದೆ. ಏಕೆಂದರೆ ಇವರ ಜನಪರ ಸೇವಾ ಕಾರ್ಯಗಳು ಆಗಾಗ ಬರುತ್ತಿರುತ್ತದೆ. ಚುನಾವಣೆಗೆ ನಿಂತು ಗೆದ್ದರೆ ಸಂತೋಷ,ಆದರೆ ಜನ ಇಂಥವರನ್ನು ಸೋಲಿಸಿ ಬಿಡುತ್ತಾರೆ.⚖️🇮🇳✅... ಅಧಿಕಾರವಿದ್ದರೆ ಇನ್ನೂ ಚೆನ್ನಾಗಿ ಕೆಲಸ ಮಾಡಬಹುದು ಅನ್ನಿಸುತ್ತದೆ.?
1
195
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @publictvnews
ಪಾಪ ಚಿಕ್ಕ ಮಕ್ಕಳು ಸಂತೋಷವಾಗಿರುತ್ತಾರೆ. ಅವರಿಗೆಲ್ಲ ಏನೂ ತಿಳಿಸದೆ ಇರುವುದು ಸೂಕ್ತ ಅನಿಸುತ್ತದೆ. ⚖️🇮🇳💐🙏✅ ಇವರ ಮುಷ್ಕರಕ್ಕೆ ಜಯವಾಗಲಿ.
1
1
39
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @amogghakar5459
ಅಯ್ಯೋ ಬಿಡ್ರಪ್ಪ ಯಾವ ಸೀಮೆ ಸಂವಿಧಾನ.? #ನ್ಯಾಯಾಲಯಕ್ಕೆ ಹೋಗುವ ಅವಕಾಶ ಯಾರಿಗೂ ಸಿಗುವುದು ಬೇಡ. ಒಂದು ಸಲ ಪ್ರಾಮಾಣಿಕ್ಯತೆಗೋಸ್ಕರ ಹೋಗಿ ನೋಡಿ,ಸತ್ತ ಮೇಲೆ ಆದೇಶ ಕೊಡುತ್ತಾರೆ. BVC ವ್ಯವಸ್ಥೆಗಳು. ⚖️🇮🇳💐🙏✍️📚✅... ದಾವ ಪ್ರಕರಣ ಯಾವುದೇ ಬಂದರೂ ಒಂದು ವರ್ಷದಲ್ಲಿ ಮುಗಿಯಬೇಕು.
1
161
ಸಾರ್ವಜನಿಕರ ಮಾಹಿತಿಗಾಗಿ... retweeted
Replying to @Guarantee_News
ಮೆಟ್ರೋದಲ್ಲಿ ಓಡಾಡಲು ಸಾಮಾನ್ಯ ಜ್ಞಾನವಿದ್ದರೆ ಸಾಕು.😁
1
3
331
ಸಾರ್ವಜನಿಕರ ಮಾಹಿತಿಗಾಗಿ... retweeted
ಇವನು ಡಿಕೆಶಿ ಗು ಜೈ,HDK ಗು ಜೈ ವಿಜೇಂದ್ರನಿಗೂ ಜೈ ಇನ್ನು ಯಾವುದಾದರೂ ಒಳ್ಳೆಯ ಪಕ್ಷ ಬಂದರೆ ಅದಕ್ಕೂ ಜೈ ಎನ್ನುತ್ತಿರುತ್ತಾನೆ. ಒಟ್ಟಿನಲ್ಲಿ ಇವನಿಗೆ ಮುಂದಿನ ಭಾರಿ MLA ಟಿಕೆಟ್ ಬೇಕು ಅಷ್ಟೇ. ⚖️🇮🇳💐🙏✍️📚✅ ನೀವು ನೀವೇ ಚುನಾವಣೆಗಳಲ್ಲಿ ನಿಲ್ಲುವುದನ್ನು ಕಲಿಯಿರಿ. ರಾಜಕೀಯ ಹಿನ್ನಲೆ ಇರದ ವ್ಯಕ್ತಿಗಳನ್ನು ನಿಲ್ಲಿಸಿ ಗೆಲ್ಲಿಸಿ.🙏
1
109