
MLC & Opposition Chief Whip, Karnataka Legislative Council, EX - State General Secretary, @BJP4Karnataka. Tweets are personal.
Bengaluru, India
Joined November 2016
- Tweets10.8K
- Following265
- Followers24.5K
- Likes5.9K
ಇಂದು ಪುತ್ತೂರಿನಲ್ಲಿ ನಡೆದ ಶ್ರೀ ಪ್ರಶಾಂತ್ ಕೆಡಂಜಿ ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶುಭ ಹಾರೈಸಲಾಯಿತು.
97
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ಕ್ರಾಂತಿಕಾರಿ ಬಟುಕೇಶ್ವರ ದತ್ತ ಅವರ ಜನ್ಮದಿನದಂದು ಶತ ಶತ ನಮನಗಳು.
#BatukeshwarDutt
ಇಂದು ಪೊಲೀಸ್ ಮಹಾನಿರ್ದೇಶಕರು (DGP) ಅವರನ್ನು ಬಿಜೆಪಿ ನಿಯೋಗ ಭೇಟಿ ಮಾಡಿ, ಬಾಗಲಕೋಟೆ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಮುನ್ನೆಚ್ಚರಿಕಾ ಪೊಲೀಸ್ ಕ್ರಮಗಳ ದುರುಪಯೋಗ, ₹5 ಲಕ್ಷ ಭದ್ರತಾ ಬಾಂಡ್ ನೀಡುವಂತೆ ಒತ್ತಾಯಿಸುತ್ತಿರುವುದು ಹಾಗೂ ರೌಡಿ ಶೀಟ್ಗೆ ಸೇರಿಸುವ ಬೆದರಿಕೆಗಳ ಕುರಿತು ಸಮಗ್ರವಾಗಿ ವಿವರಿಸಿ, ತಕ್ಷಣ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.
ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂಬ ದೂರುಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಅಮಾಯಕ ಕಾರ್ಯಕರ್ತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಲಾಯಿತು.
4
306
ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸ್ಥಾಪನೆಯ ದಿನದ ಅಂಗವಾಗಿ ಪ್ರತಿ ವರ್ಷ ನವೆಂಬರ್ 16 ರಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಎಲ್ಲಾ ಮಾಧ್ಯಮ ಮಿತ್ರರಿಗೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಶುಭಾಶಯಗಳು.
#NationalPressDay
ಇಂದು ಬೆಂಗಳೂರಿನ ರಮಡಾ ರೆಸಾರ್ಟ್ ನಲ್ಲಿ ನಡೆದ ರಾಜ್ಯ ಬಿಜೆಪಿ ಪ್ರಮುಖರ ವಿಶೇಷ ಸಭೆಯಲ್ಲಿ ಭಾಗವಹಿಸಿದೆನು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra , ಮಾಜಿ ಮುಖ್ಯಮಂತ್ರಿಗಳಾದ ಶ್ರೀ @BSYBJP, ರಾಜ್ಯ ಉಸ್ತುವಾರಿಗಳಾದ ಶ್ರೀ @HarishD_BJP , ರಾಜ್ಯ ಸಹ ಉಸ್ತುವಾರಿಗಳಾದ @KasamBJP , ವಿಧಾನಸಭೆಯ ವಿಪಕ್ಷ ನಾಯಕರಾದ ಶ್ರೀ @RAshokaBJP , ವಿಧಾನಪರಿಷತ್ ವಿಪಕ್ಷ ನಾಯಕರಾದ ಶ್ರೀ @NswamyChalavadi , ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು, ರಾಜ್ಯ ಪದಾಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.
“Rahul Gandhi's charges against Prime Minister are irresponsible, obnoxious and downright cheap”
“I demand an unconditional apology from Rahul Gandhi”
On Children's Day, Rahul Gandhi has made certain remarks against Prime Minister Shri @narendramodi ji.
I am a little confused whether to take Rahul Gandhi as a "juvenile delinquent" and dismiss his Statement against PM as "childish and amateurish" or take him seriously as an irresponsible person without manners and etiquette.
I wonder how can anybody stoop to such a level that makes him look downright stupid on one hand and absolute irresponsible on the other.
@RahulGandhi has accused Narendra Modi of "tapping his phone" a cheap and nasty charge that can ever be made.
Modi is a world leader today. He has been working in the interest of the country almost 24X7 for the last 12 years as PM. His track-record continue to remain unblemished. Modi is a spotless character.
Entire 140 crore Indians believe and are convinced that Modi will not adopt such cheap and dirty tactics as phone tapping.
It is most unbecoming on the part of Rahul Gandhi, an unemployed eternal youth to have made such an outrageous Statement against Modi.
It would be in Rahul Gandhi's own interests if he stops issuing such nasty statements.
I demand Rahul Gandhi to tender unconditional and unalloyed apology not only to Modi but also to 140 crore Indians.
145
ಸೇವಾಲಾಲ್ ಮಹಾಮಠ ಸಮಿತಿಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಮಾಜಿ ಸಚಿವರು ಹಾಗೂ ಶಾಸಕ ಮಿತ್ರರಾದ ಶ್ರೀ ಪ್ರಭು ಬಿ. ಚವಾಣ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ತಮ್ಮ ನೇತೃತ್ವದಲ್ಲಿ ಸಮಿತಿಯು ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಸಮಾಜದ ಏಳಿಗೆಗೆ ಶ್ರಮಿಸಲಿ ಎಂದು ಹಾರೈಸುತ್ತೇನೆ.
156
N Ravi Kumar retweeted
Delighted to join the Golden Jubilee celebrations of Prashanti Kutiram in Bengaluru. Its efforts to integrate modern science with India's spiritual wisdom are commendable. nitter.gq/i/broadcasts/2dKRvpdPX…
N Ravi Kumar retweeted
A major boost to Karnataka's growth! Projects worth over ₹15,000 crore are being launched today to strengthen connectivity and energy security. nitter.gq/i/broadcasts/2BlPYOLNX…
N Ravi Kumar retweeted
Namaskara Karnataka!
Looking forward to being in Bengaluru and Mysuru tomorrow, 13th November.
The programmes include:
Golden Jubilee Celebrations of Prashanti Kutiram in Bengaluru.
Inauguration and laying of foundation stones of development works worth over Rs. 15,000 crore in Bengaluru.
Inauguration of the COSMOS-Mysuru Planetarium.
ನಮಸ್ಕಾರ ಕರ್ನಾಟಕ!
ನಾಳೆ, ನವೆಂಬರ್ 13 ರಂದು ಬೆಂಗಳೂರು ಮತ್ತು ಮೈಸೂರಿನಲ್ಲಿರಲು ಕಾತುರದಿಂದ ಎದುರು ನೋಡುತ್ತಿದ್ದೇನೆ.
ಕಾರ್ಯಕ್ರಮಗಳ ವಿವರಗಳು ಇಂತಿವೆ:
ಬೆಂಗಳೂರಿನಲ್ಲಿ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಸಂಭ್ರಮಾಚರಣೆ.
ಬೆಂಗಳೂರಿನಲ್ಲಿ 15,000 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ.
ಕಾಸ್ಮೋಸ್ - ಮೈಸೂರು ತಾರಾಲಯದ ಉದ್ಘಾಟನೆ.
pib.gov.in/PressReleaseIfram…
ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ ಸೇರಿದಂತೆ ರಾಜ್ಯದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಲು ರಾಜ್ಯಕ್ಕೆ ಆಗಮಿಸುತ್ತಿರುವ ಹೆಮ್ಮೆಯ ಪ್ರಧಾನಿ ಶ್ರೀ @narendramodi ಅವರಿಗೆ ಹೃತ್ಪೂರ್ವಕ ಸ್ವಾಗತ.
#KarnatakaWelcomesPMModi
#NammaMetroNammaModi
1
120
ಧೀಮಂತ ರಾಜಕಾರಣಿ, ದೇಶ ಕಂಡ ಅಪ್ರತಿಮ ಸಂಸದೀಯ ಪಟು, ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.
#AnanthKumar
1
124
ಒಂದು ಕಡೆ ಉಚಿತ ಭಾಗ್ಯ ಎನ್ನುತ್ತಾ, ಇನ್ನೊಂದು ಕಡೆ ಖಚಿತ ಬೆಲೆ ಏರಿಕೆಯ ನರಕ ತೋರಿಸುತ್ತಿರುವ ಜನವಿರೋಧಿ ಕಾಂಗ್ರೆಸ್ ಸರ್ಕಾರದ ದುರಾಡಳಿತ ಹಾಗೂ ವೈಫಲ್ಯಗಳ ವಿರುದ್ಧ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನವೆಂಬರ್ 11 ರ ಬುಧವಾರ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿದೆ.
ಬೆಲೆ ಏರಿಕೆ ಪ್ರಹಾರದ ವಿರುದ್ಧ, ಕಾಂಗ್ರೆಸ್ ದುರಾಡಳಿತದ ವಿರುದ್ಧ ಪ್ರತಿಭಟಿಸೋಣ, ಬನ್ನಿ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ.
#CongressFailsKarnataka #PriceHike
ಚಿತ್ರದುರ್ಗದ ಮೇಲೆ ಹೈದರಾಲಿ ಸೈನಿಕರು ಆಕ್ರಮಣ ಮಾಡಿದಾಗ ತನ್ನ ಒನಕೆಯನ್ನು ಅಸ್ತ್ರವನ್ನಾಗಿಸಿ ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ಸದೆಬಡಿದ ಕನ್ನಡ ನಾಡಿನ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿ ಶುಭಾಶಯಗಳು.
#ಒನಕೆಓಬವ್ವ #OnakeObavva
1
91
ಸಮಸ್ತ ಜನತೆಗೆ ನರಕಚತುರ್ದಶಿಯ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಬೆಳಕಿನ ಹಬ್ಬವು ಎಲ್ಲರ ಬಾಳಿನಲ್ಲಿ ಸಂತಸ, ಸಂಭ್ರಮಗಳನ್ನು ತರಲಿ ಎಂದು ಪ್ರಾರ್ಥಿಸುವೆ.
#Deepavali
2
5
208
ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ @drsudhayadav ಅವರನ್ನು ಬೆಂಗಳೂರಿನ ಲೋಕ್ ಭವನದಲ್ಲಿ ಇಂದು ಸೌಹಾರ್ದಯುತವಾಗಿ ಭೇಟಿ ಮಾಡಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಲಾಯಿತು.
ದೀಪಾವಳಿಯ ದೀಪಗಳ ಬೆಳಕು ರಾಜ್ಯದಲ್ಲಿ ಶಾಂತಿ, ಸಮೃದ್ಧಿ, ಸೌಹಾರ್ದತೆಯನ್ನು, ನಾಡಿನ ಪ್ರತಿಯೊಬ್ಬ ನಾಗರಿಕರ ಬಾಳಿನಲ್ಲಿ ಸಂತಸ, ಯಶಸ್ಸು, ಸಂತೃಪ್ತಿಯನ್ನು ತರಲಿ ಎಂಬ ಸದಾಶಯದ ಹಾರೈಕೆಯನ್ನು ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಬಿ ವೈ ವಿಜೇಂದ್ರರವರು ಶಾಸಕರಾದ ಶ್ರೀ ಎಂ.ಕೃಷ್ಣಪ್ಪ, ಶ್ರೀ ಗೋಪಾಲಯ್ಯ, ಶ್ರೀ ಬೈರತಿ ಬಸವರಾಜ್ ಉಪಸ್ಥಿತರಿದ್ದರು.
1
163
ಕಾಂಗ್ರೆಸ್ನದ್ದು ಪ್ರಜಾಪ್ರಭುತ್ವದ ಆಡಳಿತವಲ್ಲ, ಬೆದರಿಕೆ ಮತ್ತು ಗೂಂಡಾಗಿರಿಯ ರಾಜಕಾರಣ..!
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಶ್ರೀ ಚಲವಾದಿ ನಾರಾಯಣಸ್ವಾಮಿ ಅವರನ್ನು ಚಾಕು, ಚೂರಿಗಳ ಮೂಲಕ ಬೆದರಿಸುವ ಪ್ರಯತ್ನ ಕಾಂಗ್ರೆಸ್ ಪಕ್ಷದ ನಿಜವಾದ ರಾಜಕೀಯ ಸಂಸ್ಕೃತಿಯನ್ನು ಮತ್ತೊಮ್ಮೆ ಬಯಲು ಮಾಡಿದೆ.
ವಿರೋಧ ಪಕ್ಷದ ನಾಯಕರ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದ ಕಾಂಗ್ರೆಸ್, ಬೆದರಿಕೆ ಮತ್ತು ದಬ್ಬಾಳಿಕೆಯ ಮಾರ್ಗ ಹಿಡಿದಿದೆಯೇ?
ವಿರೋಧ ಪಕ್ಷದ ನಾಯಕರಿಗೆ ಬೆದರಿಕೆ ಹಾಕುವ ಮೂಲಕ ಪ್ರಜಾಪ್ರಭುತ್ವದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಸಂವಿಧಾನದ ಮೇಲೆ ನಂಬಿಕೆ ಇರುವ ಯಾರೂ ಇಂತಹ ಗೂಂಡಾ ಸಂಸ್ಕೃತಿಯನ್ನು ಒಪ್ಪಲು ಸಾಧ್ಯವಿಲ್ಲ.
ಕಾಂಗ್ರೆಸ್ ಸರ್ಕಾರದ ಈ ಬೆದರಿಕೆ ರಾಜಕಾರಣಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ.
ಕಾಂಗ್ರೆಸ್ನ ಗೂಂಡಾ ಸಂಸ್ಕೃತಿಗೆ ಧಿಕ್ಕಾರ!
#GoondaCongress
#CongressFailsKarnataka #CongressGoondaism #ChalavadiNarayanaswamy
ಹಾಲು, ತರಕಾರಿ, ಪೆಟ್ರೋಲ್-ಡೀಸೆಲ್, ಜನನ-ಮರಣ ಪ್ರಮಾಣಪತ್ರ ಹಾಗೂ ಮೆಟ್ರೋ ಸೇರಿದಂತೆ ಪ್ರತಿಯೊಂದರ ಬೆಲೆಯನ್ನೂ ಏರಿಸಿ ಜನಸಾಮಾನ್ಯರ ಬದುಕನ್ನು ಈ ಸರ್ಕಾರ ಹೈರಾಣಾಗಿಸಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರನ್ನು ಛೂ ಬಿಟ್ಟು ಮಾಂಸ ಕಿತ್ತು ಬರುವಂತೆ ವರ್ತಿಸುತ್ತಿರುವ ಸರ್ಕಾರದ ಈ ಸರ್ವಾಧಿಕಾರಿ ಧೋರಣೆಗೆ ನಮ್ಮ ಧಿಕ್ಕಾರ. ಬೆಲೆ ಏರಿಕೆಯನ್ನು ವಾಪಸ್ ಪಡೆಯುವವರೆಗೂ ಜನಪರವಾದ ನಮ್ಮ ಈ ದನಿ ಅಡಗುವುದಿಲ್ಲ.
#NRavikumar #BJPKarnataka #Protest #PriceHike #KarnatakaGovernment
150























