VARSHA P (@paka_vs) header
VARSHA P (@paka_vs) profile picture

ಕನ್ನಡತಿ .. RCB fan girl❤️💛 content creator.. ಬಸವ ತತ್ವ 🔥

Karnataka, India
Joined March 2017
Photo by VARSHA P (@paka_vs)Photo by VARSHA P (@paka_vs)Photo by VARSHA P (@paka_vs)Photo by VARSHA P (@paka_vs)Photo by VARSHA P (@paka_vs)Photo by VARSHA P (@paka_vs)Photo by VARSHA P (@paka_vs)Photo by VARSHA P (@paka_vs)Photo by VARSHA P (@paka_vs)Photo by VARSHA P (@paka_vs)
ಇಂತಹ ಅತ್ಯಾಚಾರಿಗಳಿಗೆ ಶಿಕ್ಷೆ ಆಗಬೇಕು.. 🙏🙏 ನರ ಕಟ್ ಮಾಡೋಕೆ ನಾವೆಲ್ಲಾ ಹೋರಾಡೋಣ.. 🙏🙏
ಭ್ರಷ್ಟ @INCKarnataka ಸರ್ಕಾರದ ದುರಾಡಳಿತದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಅತ್ಯಾಚಾರಿಗಳ ಅಟ್ಟಹಾಸ ಮಿತಿ ಮೀರಿದೆ.. ಮೊನ್ನೆಯಷ್ಟೆ ಬೆಂಗಳೂರಿನ ಹೆಚ್ಎಸ್ ಆರ್ ಬಡಾವಣೆಯಲ್ಲಿ ಯುವತಿಯ ಅತ್ಯಾಚಾರ ನಡೆದಿತ್ತು. ಆ ಹೇಯ ಘಟನೆ ಮಾಸುವ ಮುನ್ನವೇ ಉಡುಪಿ ಜಿಲ್ಲೆಯ ಕಾರ್ಕಳದಲ್ಲೂ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ, @siddaramaiah ಸರ್ಕಾರದ ಅರಾಜಕತೆಗೆ ಸಾಕ್ಷಿಯಾಗಿದ್ದು, ಮಹಿಳೆಯರು, ಮಕ್ಕಳಿಗೆ ರಕ್ಷಣೆ ಇಲ್ಲ ಎನ್ನುವುದನ್ನು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಉಡುಪಿ ಎಸ್ಪಿಗೆ ಸಂತ್ರಸ್ತೆ ಹೇಳಿಕೆ ನೀಡಿದ್ದು, ಕಾರಿನಲ್ಲಿ ಕರೆದೊಯ್ದು ಅಮಲು ಪದಾರ್ಥ ನೀಡಿ ಮೂವರು ಕಾಮುಕರು ಗ್ಯಾಗ್ ರೇಪ್ ಮಾಡಿರುವ ಪೈಶಾಚಿಕ ಕೃತ್ಯ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಸರ್ಕಾರದ ಭ್ರಷ್ಟಾಚಾರಗಳನ್ನು ಮುಚ್ಚಿಹಾಕಲು ಪೂರ್ಣ ಪ್ರಮಾಣದಲ್ಲಿ ತೊಡಗಿರುವ ಮುಖ್ಯಮಂತ್ರಿಗಳು ಹಾಗೂ ಮಂತ್ರಿ ಮಂಡಲಕ್ಕೆ ರಾಜ್ಯದ ಜನರ ಸುರಕ್ಷತೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ.. ಅತ್ಯಾಚಾರ, ಕೊಲೆ, ದರೋಡೆ ಪ್ರಕರಣಗಳು ಎಲ್ಲೆ ಮೀರಿದೆ.. @DrParameshwara ಅವರೊಬ್ಬ ಅಸಮರ್ಥ ಗೃಹ ಸಚಿವ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.
2
3
1
36
22,818
ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 💛❤️ #KarnatakaRajyotsava
1
3
23
213
ನಾಡಿನ ಸಮಸ್ತ ಜನರಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛♥️🤗 #KarnatakaRajyotsava #AppuBoss
1
24
139
989
ಹೋಗ್ಲಿ ಬಿಡ್ರೋ ಸಾಕು 🤣😂🤣🙏
I made one small correction, and now it looks even crazier...🤣😭
1
91
ದೊಡ್ಡ್ಮನೆ ಯಾವತ್ತಿದ್ರೂ ದೊಡ್ಡ್ಮನೆನೇ.. 🔥🔥 ನಮ್ ಅಪ್ಪು stardom ಹೆಂಗೆ ಅಂತ ಯಶ್ ಹೇಳಿದ್ದಾರೆ ಕೇಳಿ 😍👑 #AppuLivesOn
4
60
516
29,841
Miss you Boss😭😭 #AppuLivesOn
2
4
22
250
Congratulations akka @Priyanka_MP_CKD 😍❤️🥳
54
ಇದು ಯಾವ್ದು ಗುರು ಗರ್ಭ.. ಎಲ್ಲರೂ ಅದನ್ನೇ ಹಾಕ್ತಿದಾರೆ.. 🤔🤔 @ChekrishnaCk ನಿಮಗೆ ಏನಾದ್ರೂ ಗೊತ್ತಾ 🤔🤔
3
5
443
Look my new pose😍😍
1
4
166
ನವ ಭಾರತ ಇದು 🙏🙏🙏
1
136
My ❤️
1
3
117
#premadaurali ❤️😍 Lottery star @TheNameIsYash ನೀನ್ ಕಿತ್ತೋದ್ buildup ಸಾಕು..ಪ್ರೇಮದ ಊರಲಿ ಸಿನಿಮಾ ನೋಡಿ ನೇಣು ಹಾಕ್ಕೋ 🙏🙏
1
103
ಏನಾದರು ಆಗು ಮೊದ್ಲು ಗಂಡ್ಸಾಗು.. 🙏🙏🙏 ಹಾಗೆ ನನಗೆ unblock ಮಾಡು 🙏🙏
1
72
#VotechoriPM doesn't need in INDIA.. 🙏🙏
Repeat after me:- WE STAND WITH MODI
71
💔💔😭😭
65
ಈ ಸುಳ್ಳಿನ ಬೆಲೆಗೇ ಎಲ್ಲಕಡೆ ಇಂದ DD ಮಾಡ್ತಾವ್ರೆ 🤣😂🙏
“ಬೆಳಿಯೋದ್ ಹೇಗೇ ಸ್ವಲ್ಪಾ ಕೆಡದೆ ಬಿಡಲೇ ಬೇಕು ಬದುಕೋಕ್ ಬುರುಡೆ” — ‘ಸತ್ಯ’ ವಚನ Story of a Liar and his experiment with Lies. This Gandhi Jayanthi, we kick-start the journey of Sathya S/O Harishchandra to the theatres. The lies begin 😉 Wishing you all a very Happy Gandhi Jayanthi! — Team Sathya S/O Harishchandra #SathyaSOHarishchandra #StoryOfALiar #SSOH #HappyGandhiJayanthi @saikumaractor @brinda_ba18 #AnkitaAmar #AnkketCinemas #ankitsonigara #SachinVaali #PrashantMulage #SandeepValluri @MrHydoor #SachinBasrur @Bhushandance @Lakshman_Rao_M @arjunb_d
72
ಅಲ್ಲಿ ಯಾವ ಥರ ಜಗಳ ಮಾಡಬೇಕು ಅಂತ ಸ್ಕೆಚ್ ಹಾಕಿದೀಯ ಏನೋ 🤔🤔
ವಿಶ್ವ ಹಿಂದೂ ಪರಿಷದ್ - ಬಜರಂಗದಳ ಚಿತ್ರದುರ್ಗದ ವತಿಯಿಂದ 03-10-2026 ರಂದು ಆಯೋಜಿಸಲಾಗಿರುವ ಹಿಂದೂ ಮಹಾಗಣಪತಿ ಮಹೋತ್ಸವ 2026 - ಬೃಹತ್ ಶೋಭಾಯಾತ್ರೆಯಲ್ಲಿ ನಾನು ಭಾಗವಹಿಸುತ್ತಿದ್ದೇನೆ. ಈ ಭವ್ಯ ಶೋಭಾಯಾತ್ರೆಯಲ್ಲಿ ತಾವು ಸಹ ಭಾಗವಹಿಸಿ.
90
Yes..your Bimaru state people coming to South india for food and we have not counted yet.. 🙏🙏
"We will keep distributing jobs, and you will get tired of counting them." — Yogi Adityanath UP's CM
1
97
ಜನಗಳು ಬರಗಾಲದಿಂದ ಕಂಗಾಲಾಗಿದ್ದಾರೆ ಆದ್ರೆ ನೀವು ಜಾತಿ ಧರ್ಮದ ಹೆಸರಲ್ಲಿ ಹಿಂದೂ ಮುಸ್ಲಿಂ ಅಂತ ಬೆಂಕಿ ಇಡೋಕೆ ನೋಡ್ತಿರಲ್ಲ ಥು ನಿಮ್ ಕಿತ್ತೋದ್ ಜನ್ಮಕ್ಕೆ 🙏🙏🙏
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಇಂದು ಗಜೇಂದ್ರ ಯುವಕ ಮಂಡಳದ ವತಿಯಿಂದ ಹಮ್ಮಿಕೊಂಡಿದ್ದ ಹಿಂದೂ ಮಹಾಗಣಪತಿ ಉತ್ಸವ ಕಾರ್ಯಕ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದೆ. ಇದಕ್ಕೂ ಮೊದಲಯ ಹಿಂದೂ ಕಾರ್ಯಕರ್ತರು ಹೂ ಮಳೆ ಸುರಿಸಿ ಆತ್ಮೀಯವಾಗಿ ಪಟ್ಟಣಕ್ಕೆ ಸ್ವಾಗತಿಸಿ ಸತ್ಕರಿಸಿದರು. ಇದೇ ವೇಳೆ ವೀರ ರಾಣಿ ಕಿತ್ತೂರು ಚೆನ್ನಮ್ಮನ ವೃತ್ತದಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದೆ. ಮುಖಂಡರು, ಹಿತೈಷಿಗಳು, ಅಭಿಮಾನಿಗಳು, ಕಾರ್ಯಕರ್ತರು, ದೇಶ ಭಕ್ತರು, ಹಿಂದೂ ಕುಲಬಾಂಧವರು ಉಪಸ್ಥಿತರಿದ್ದರು.
161
If u see this post comment's really u will sucide🤣😂
56