The world feels more beautiful when seen through a child’s eyes. Their smiles, curiosity and little adventures make every moment special. ❤️
Happy Children’s Day! ❤️
ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ❤️
#HappyChildrensDay
The #HubballiDaJaadu video song is out now! ❤️
youtu.be/Gs44O6VoOB4?si…
There's a special charm in everything about Hubballi — its people, food, language, culture and traditions. #HubballiDaJaadu captures this beautiful spirit of North Karnataka.
ಉತ್ತರ ಕರ್ನಾಟಕದ ಜನರ ಆತ್ಮೀಯತೆ, ಭಾಷೆಯ ಸೊಗಡು, ಆಹಾರದ ರುಚಿ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಸೊಬಗೇ ನಮ್ಮ #HubballiDaJaadu ❤️
Get ready to experience the magic of #HubballiHunters in theatres from December 11th!
@rishabsfilms @UrsPramodShetty #SamarthKadkol #SanthoshKumarKC #TrilokTrivikram #VyasrajSosale
5
160
Rishab Shetty Films retweeted
The #HubballiDaJaadu video song is out now! ❤️
youtu.be/Gs44O6VoOB4?si=uZM4…
There's a special charm in everything about Hubballi — its people, food, language, culture and traditions. #HubballiDaJaadu captures this beautiful spirit of North Karnataka.
ಜನರ ಆತ್ಮೀಯತೆ, ಭಾಷೆಯ ಸೊಗಡು, ಆಹಾರದ ರುಚಿ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಸೊಬಗೇ ನಮ್ಮ #HubballiDaJaadu ❤️
Get ready to experience the magic of #HubballiHunters in theatres from December 11th!
@rishabsfilms @UrsPramodShetty #SamarthKadkol #SanthoshKumarKC #TrilokTrivikram #VyasrajSosale
ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು! 🪔❤️
May this festival of lights bring happiness, peace and prosperity into every home. Let the light of goodness always shine brighter than darkness.
Wishing everyone a very Happy and blessed Deepavali! 🪔❤️
#HappyDeepavali #HappyDiwali
5
139
ಎಲ್ಲಾದರೂ ಇರು, ಎಂತಾದರೂ ಇರು…
ಎಂದೆಂದಿಗೂ ನೀ ಕನ್ನಡವಾಗಿರು. ❤️
ಕನ್ನಡವೇ ಸತ್ಯ, ಕನ್ನಡವೇ ನಿತ್ಯ! ❤️💛
ನಾಡಿನ ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
ಜೈ ಕರ್ನಾಟಕ ಮಾತೆ! 🚩
#ಕನ್ನಡರಾಜ್ಯೋತ್ಸವ #KannadaRajyotsava #KarnatakaRajyotsava
Remembering Dr. Puneeth Rajkumar ❤️🙏
ಕನ್ನಡಿಗರ ಮನದಲ್ಲಿ ಸದಾ ನೆಲೆಸಿರುವ ನಮ್ಮ ಅಪ್ಪು. ❤️
ನಿಮ್ಮ ನಗು, ನಿಮ್ಮ ಸರಳತೆ, ನೀವು ಕೊಟ್ಟ ಪ್ರೀತಿ ಎಂದೆಂದಿಗೂ ಅಮರ.
#PuneethRajkumar
Mangaluru welcomes @shetty_rishab for Pili Nalike, celebrating the vibrant spirit of Tulunadu.
@TheMithunRai
#RishabShetty #PiliNalike #Mangaluru
ಪ್ರತಿಯೊಂದು ಮುಖದ ಹಿಂದೆ ಒಂದು ಕನಸಿತ್ತು,
ಪ್ರತಿಯೊಂದು ಅಭಿನಯದ ಹಿಂದೆ ಒಂದು ಕಥೆಯಿತ್ತು. ❤️🎬
ಶರಣರ ನಾಡಿಗೆ ಶರಣು, ಶರಣಾರ್ಥಿ. 🙏❤️
Your belief in this journey inspires us to tell stories that truly matter.
Thank you, Kalaburagi, for your immense love and support.❤️
#RishabShettyFilms #Kalaburagi #Audition
1
11
199
ಹೊಸ ಅಧ್ಯಾಯ, ಹೊಸ ಸಂಗೀತದ ಪಯಣ! ❤️🎶
A new chapter, a new musical journey!
Proud to announce that Rishab Shetty Music has acquired the music rights for #HubballiHunters!
A new collaboration, a new musical journey, and another step forward in bringing meaningful stories closer to you.

@rishabsfilms @UrsPramodShetty
#Samarth_kadkol
#Santhoshkumar_kc
#RishabShettyMusic #HubballiHunters
ನಾಡ ಹಬ್ಬ ದಸರಾ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು. 🙏❤️
Wishing everyone happiness, peace and prosperity. Happy Dasara and Vijayadashami! 🙏🌺
ಜೈ ಶ್ರೀರಾಮ್! 🙏🚩
#HappyVijayadashami #HappyDasara
ಕಲಬುರಗಿ, ನಿಮ್ಮ ಊರು, ನಿಮ್ಮ ಪ್ರತಿಭೆ, ನಮ್ಮ ವೇದಿಕೆ! ❤️
ಬೆಂಗಳೂರಿನ ನಂತರ, ಉತ್ತರ ಕರ್ನಾಟಕದ ಪ್ರತಿಭೆಗಳನ್ನು ಭೇಟಿಯಾಗಲು ನಮ್ಮ ಪ್ರಯಾಣ ಕಲಬುರಗಿಯತ್ತ!
ರಿಷಬ್ ಶೆಟ್ಟಿ ಫಿಲ್ಮ್ಸ್ನ ಹೊಸ ಸಿನಿಮಾದಲ್ಲಿ ಭಾಗವಾಗಲು ಇದೊಂದು ಒಳ್ಳೆಯ ಅವಕಾಶ. ಹೊಸ ಮುಖಗಳು, ಹೊಸ ಕನಸುಗಳು, ಹೊಸ ಅವಕಾಶಗಳು!
📍 ಸ್ಥಳ: ಶರಣಬಸವ ವಿಶ್ವವಿದ್ಯಾಲಯದ ಆವರಣ, ಕಲಬುರಗಿ
🗓️ ದಿನಾಂಕ:18 ಅಕ್ಟೋಬರ್ 2026
Kalaburagi, your town, your talent, our platform! ❤️
After Bengaluru, we’re heading to Kalaburagi to meet the talented people of North Karnataka.
Here’s your chance to be a part of a new film from Rishab Shetty Films. New faces, new dreams, new opportunities!
📍 Venue: Sharnbasva University Campus, Kalaburagi
🗓️ Date: 18th October 2026
1
10
217

97

ಉತ್ತರ ಕರ್ನಾಟಕದ ಪ್ರತಿಭೆಗಳಿಗಾಗಿ ಪ್ರತ್ಯೇಕ ಅವಕಾಶ. ಕಲಬುರಗಿಯಲ್ಲಿ ಆಡಿಷನ್ ಆಯೋಜಿಸುತ್ತಿದ್ದೇವೆ. 🎬✨
ಸ್ಥಳ ಮತ್ತು ಸಮಯವನ್ನು ಶೀಘ್ರದಲ್ಲೇ ತಿಳಿಸಲಾಗುವುದು.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರತಿಭೆಗಳಿಗಾಗಿ ಅಕ್ಟೋಬರ್ 02ರಂದು ವಿಜಯ ಕಾಲೇಜು, ಜಯನಗರ, ಬೆಂಗಳೂರಿನಲ್ಲಿ ಆಡಿಷನ್ ನಡೆಯಲಿದೆ.
ನಿಮಗೆ ಅನುಕೂಲವಾಗುವ ಸ್ಥಳವನ್ನು ಆಯ್ಕೆ ಮಾಡಿಕೊಂಡು, ಈ ಸುಂದರ ಪ್ರಯಾಣದ ಭಾಗವಾಗಿ! ❤️
We’re pleased to announce a separate audition in KALABURAGI for aspiring talents from North Karnataka and surrounding areas.
The venue and timings for Kalaburagi will be announced soon. Stay tuned!
Talents from Bengaluru and nearby areas can attend the Bengaluru audition on OCTOBER 02nd at Vijaya College, Jayanagar, Bengaluru.
Choose the location that’s most convenient for you and be a part of this exciting journey! 🎬❤️
#RishabShetty #RishabShettyFilms
ನಮ್ಮನ್ ನೋಡ್ಲಿಕ್ಕೆ ನೀವ್ ಬಂದಿದಿರಿ
ನಿಮ್ಮನ್ ನೋಡ್ಲಿಕ್ಕೆ ನಾವ್ ಬರ್ತಿದ್ದೇವೆ.
ರಿಷಬ್ ಶೆಟ್ಟಿ ಫಿಲಂಸ್ ಕಡೆಯಿಂದ ಪ್ರತಿಭಾವಂತರಿಗೆ ಸುವರ್ಣ ಅವಕಾಶ.
Your journey into cinema could begin here. 🎬
A new story is taking shape, and we’re looking for fresh talent to be a part of this exciting new project from Rishab Shetty Film's .
If you believe you have what it takes, this could be your chance to step into the world of cinema.
Come, be a part of the journey. ❤️
Wishing our beloved Real Star @nimmaupendra Sir a very Happy Birthday! ❤️
Wishing you happiness, good health, and many more memorable years ahead.
ರಿಯಲ್ ಸ್ಟಾರ್ ಉಪೇಂದ್ರ ಸರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಕನ್ನಡ ಚಿತ್ರರಂಗದ ಸಾಹಸಸಿಂಹ, ಡಾ. ವಿಷ್ಣುವರ್ಧನ್ ಅವರ ಜನ್ಮದಿನದ ಸವಿನೆನಪಿನ ಶುಭಾಶಯಗಳು. ❤️
Remembering the legendary Sahasa Simha Dr. Vishnuvardhan on his birth anniversary.
ಅವರ ನೆನಪು, ಅಭಿನಯ ಮತ್ತು ವ್ಯಕ್ತಿತ್ವ ಸದಾ ನಮ್ಮೊಂದಿಗೆ. 🙏❤️

A proud moment for Kannada cinema! ❤️
Heartiest congratulations to the legendary artist, Padma Bhushan Sri Anant Nag Sir, on being honoured with the prestigious Dadasaheb Phalke Award. A truly deserving recognition for an iconic journey that has inspired and entertained generations.
Your contribution to Kannada cinema is immeasurable, Sir.
ಕನ್ನಡ ಚಿತ್ರರಂಗದ ಹೆಮ್ಮೆಯ ಕಲಾವಿದ ಪದ್ಮಭೂಷಣ ಶ್ರೀ ಅನಂತ್ ನಾಗ್ ಸರ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ನಮಗೆಲ್ಲರಿಗೂ ಹೆಮ್ಮೆಯ ಕ್ಷಣ. ❤️🙏
We are deeply grateful to have been part of your journey through Sarkari Hi. Pra. Shaale, Kasaragodu.
Congratulations, Anant Nag Sir! ❤️
#AnantNag #DadasahebPhalkeAward #KannadaCinema #SarkariHiPraShaale #IndianCinema
3
142