ಅಖಿಲ ಭಾರತ ವೀರಶೈವ ಮಹಾಸಭಾ (ರಿ) ಹೆಚ್ ಡಿ ಕೋಟೆ ತಾಲೂಕಿನ ಯುವ ಘಟಕ, ಬಸವ ಬಳಗ, ಮಹಿಳಾ ಘಟಕಗಳ ಪದಗ್ರಹಣ ಕಾರ್ಯಕ್ರಮ, ಸದಸ್ಯತ್ವ ಅಭಿಯಾನ ಹಾಗೂ ಊರಿನ ಯಜಮಾನರಿಗೆ ನಡೆದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಯುವ ಘಟಕ ತಂಡವನ್ನು ಪರಿಚಯಿಸಿದೆ. ನಿಕಟ ಪೂರ್ವ ಅಧ್ಯಕ್ಷನಾಗಿ ಸಮಾಜದ ವತಿಯಿಂದ ಗೌರವವನ್ನು ಸ್ವೀಕರಿಸಿದೆ.
Bahadur Sathish / ಬಹದ್ದೂರ್ ಸತೀಶ್ retweeted
Article 370: History
Naxals: Eliminated
Next Target: Drug Mafia
Get Ready!
ಇಂದು ಹೆಚ್ ಡಿ ಕೋಟೆ ತಾಲೂಕಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಸರಗೂರಿನಲ್ಲಿ ನಡೆದ ವಿಜಯದಶಮಿ ಉತ್ಸವದ ಪಥ ಸಂಚಲನದಲ್ಲಿ ಭಾಗವಹಿಸಿದೆ.
#RSS4Nation #RSS4Bharat #RSSorg #vijayadashami
ಸ್ವಾತಿ ಮುತ್ತಿನ ಮಳೆ ಹನಿಯೇ..!!
ಹಿಂಗಾರು ಮಳೆಯೇ ಏನು ನಿನ್ನ ಹನಿಗಳ ಲಿಲೇ..!
#rain
Bahadur Sathish / ಬಹದ್ದೂರ್ ಸತೀಶ್ retweeted
What Rahul Gandhi is for BJP,
Priyank Kharge is for RSS.
Star campaigners 💖
Bahadur Sathish / ಬಹದ್ದೂರ್ ಸತೀಶ್ retweeted
The banner of revolutionary Shri Ashfaqulla Khan at Hindu Mahaganapathi, Gangavathi, sends a powerful message of national unity through the lens of Hindutva.
Inspired by Lokmanya Tilak’s vision, Ganeshotsava is a movement for national awakening, unity and resurgence.
Hindutva is rooted in civilisational pride, national devotion and reverence for every patriot who sacrificed for Bharat.
What a run chase..!🙄
Well done @cricketsrilanka
ಕಾಂಗ್ರೆಸ್ ಪಕ್ಷಕ್ಕೆ ಶಾಶ್ವತವಾಗಿ ಎಳ್ಳು ನೀರು ಬಿಟ್ಟ ಚುನಾವಣೆ ಚಾಣಕ್ಯರಿಗೆ ಜನುಮ ದಿನದ ಶುಭಾಶಯಗಳು...
Happy birthday Mota Bhai ji..
@AmitShah
ಶಿವಮೊಗ್ಗ ದಸರಾ ಹೆಸರಿನಲ್ಲಿ "ನಾಡಹಬ್ಬ ದಸರಾಗೆ" ಕಳಂಕ ತಂದ ಅನಾಗರಿಕ ವಿದ್ಯಾ ಮಂತ್ರಿ (ಕಂತ್ರಿ) ಗೆ ಧಿಕ್ಕಾರ ಧಿಕ್ಕಾರ..
ಮಾಡೋ ಕೆಲಸ ಬಿಟ್ಟು ಮೂರೋತ್ತು ಮೀಡಿಯಾ ಮುಂದೆ ಬೊಗಳುವ ಅವನನ್ನು ಸಚಿವ ಸ್ಥಾನದಿಂದ ಕೈಬಿಡಬೇಕು. ಇಲ್ಲದಿದ್ದರೆ ತಾಯಿ ಚಾಮುಂಡೇಶ್ವರಿಯ ಶಾಪ ಈ ಸರ್ಕಾರಕ್ಕೆ ತಟ್ಟದೇ ಬಿಡುವುದಿಲ್ಲ..
#shivamoggadasara
ಚಿನ್ನದ ಅಂಬಾರಿಯಲ್ಲಿ ಸಾಗುವ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿ..
ಅಮ್ಮ...
#MysuruDasara2026
ದೇಶದ ಜನತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನಾ ದಿನದ ಶುಭಾಶಯಗಳು..
#rss
ನಾಡಿನ ಸಮಸ್ತ ಜನತೆಗೆ ಮಹಾನವಮಿ ಮತ್ತು ಆಯುಧಪೂಜೆಯ ಶುಭಾಶಯಗಳು.
ನವದುರ್ಗೆಯರು ಎಲ್ಲರಿಗೂ ಆರೋಗ್ಯ ಮತ್ತು ನೆಮ್ಮದಿಯನ್ನು ಕರುಣಿಸಲಿ.
#MahaNavami #Ayudhapooje
ಎಲ್ಲರಿಗೂ"ಆಯುಧಪೂಜೆ "ಯ ಶುಭಾಶಯಗಳು..
ನಾಲಿಗೆಗಿಂತ ಹರಿತವಾದ ಆಯುಧ ಇನ್ನೊಂದಿಲ್ಲ. ಆಗಾಗಿ ನಾಲಿಗೆಯನ್ನು ಅವಾಗಾವಾಗ ತೊಳೆದು ಪೂಜೆ ಮಾಡಬೇಕು..
#ayudhapooja #ಆಯುಧಪೂಜೆ #vijayadashami #mysurudasara
ನೆನ್ನೆ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ ಚಿತ್ರ...!
ಸಹಸ್ರಾರು ಕಾರ್ಯಕರ್ತರ ಆಸೆ ಬಿಜೆಪಿಯ ಬಣಗಳೆಲ್ಲ ಒಂದಾಗಬೇಕೇಂದು. ಅದರಲ್ಲೂ ವಿಶೇಷವಾಗಿ ಸಂಘಟನಾ ಚಾಣಾಕ್ಯ, ಹಿಂದೂ ಹುಲಿ ಇಬ್ಬರೂ ಬಹಳ ಬೇಗ ಒಂದಾಗಬೇಕೇಂದು.
@BYVijayendra @BasanagoudaBJP
ನವರಾತ್ರಿಯ ಶುಭ ದಿನದಂದು ದೇವಿ ಸಿದ್ಧಿದಾತ್ರಿಯನ್ನು ಆರಾಧಿಸೋಣ.
ದೇವಿ ಸಿದ್ಧಿದಾತ್ರಿಯು ಎಲ್ಲರಿಗೂ ಸಕಲ ಸಿದ್ಧಿಗಳನ್ನೂ ಕರುಣಿಸಲಿ.
#Navaratri























