Dakshina Kannada District Police (@spdkpolice) header
Dakshina Kannada District Police (@spdkpolice) profile picture
Joined September 2015
Photo by Dakshina Kannada District Police (@spdkpolice)Photo by Dakshina Kannada District Police (@spdkpolice)Photo by Dakshina Kannada District Police (@spdkpolice)Photo by Dakshina Kannada District Police (@spdkpolice)Photo by Dakshina Kannada District Police (@spdkpolice)Photo by Dakshina Kannada District Police (@spdkpolice)Photo by Dakshina Kannada District Police (@spdkpolice)Photo by Dakshina Kannada District Police (@spdkpolice)Photo by Dakshina Kannada District Police (@spdkpolice)Photo by Dakshina Kannada District Police (@spdkpolice)
Dakshina Kannada District Police retweeted
2
69
3
58
23,364
ಬೆಳ್ತಂಗಡಿ ಸಂಚಾರ ಠಾಣಾ ವ್ಯಾಪ್ತಿಯ ಸಿ.ಬಿ.ಎಸ್.ಸಿ.ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ತೆರೆದ ಮನೆ ಕಾರ್ಯಕ್ರಮದಡಿಯಲ್ಲಿ ಠಾಣೆಗೆ ಬರಮಾಡಿಕೊಂಡು ವಿದ್ಯಾರ್ಥಿಗಳಿಗೆ ಠಾಣಾ ಕಾರ್ಯವೈಖರಿ,ಪೊಕ್ಸೊ ಕಾಯ್ದೆ,ಮಾದಕ ವ್ಯಸನ & ಅದರ ದುಷ್ಪರಿಣಾಮಗಳು,ಸಂಚಾರ ನಿಯಮಗಳು ಹಾಗೂ1098,1930,112 ಸಹಾಯವಾಣಿಗಳ ಬಗ್ಗೆ ಮಾಹಿತಿ ನೀಡಿರುತ್ತಾರೆ.
98
ಬಂಟ್ವಾಳ ಸಂಚಾರ ಠಾಣಾ ವ್ಯಾಪ್ತಿಯ ಬೊಲ್ಲಾಯಿ ಎಂಬಲ್ಲಿ ಆಟೋ ಚಾಲಕರಿಗೆ ಸಭೆ ನಡಿಸಿ, ಸಭೆಯಲ್ಲಿ ಸಂಚಾರ ನಿಯಮಗಳು & ಉಲ್ಲಂಘನೆ, ವಾಹನ ಚಾಲನೆ ಮಾಡುವಾಗ ಸಾವಸ್ತ್ರ ಧಾರಣೆ, ಚಾಲನೆ ಸಮಯದಲ್ಲಿ ಇರಬೇಕಾದ ದಾಖಲೆಗಳು (DL,RC, INSURANCE, PERMIT, FITNESS, EMISSION), ವಾಹನ ಗಳಲ್ಲಿLED ಲೈಟ್ ಗಳನ್ನು ಬಳಸದಂತೆ ಮಾಹಿತಿ ನೀಡಿರುತ್ತಾರೆ.
83
ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಉಜಿರೆ ಬಳಿ ವಾಹನಗಳ ತಪಾಸಣೆಯ ಸಮಯ ವಾಹನ ಸವರರಿಗೆ ಸೀಟ್-ಬೇಲ್ಟ್, ಹೆಲ್ಮಟ್ ಬಳಕೆ, LED ಲೈಟ್ ಬಳಕೆಯ ಬಗ್ಗೆ, ತ್ರೀಬಲ್ ರೈಡ್, ರಸ್ತೆಯಲ್ಲಿ ವಾಹನಗಳ ಸ್ಟಂಟ್ಸ್, ಮಳೆಗಾಳದಲ್ಲಿ ಜಾಗೂರುಕತೆ ಯಿಂದ ವಾಹನ ಚಾಲನೆ ಮಾಡುವ ಕುರಿತು ಸರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. @KarnatakaCops
98
ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಹೋದ ಬಗ್ಗೆ ದಾಖಲಾದ ದೂರಿಗೆ ಸಂಬಂಧಿಸಿದಂತೆ ಕಳೆದುಹೋದ Mobile ನ್ನು CEIR PORTAL ಮುಖಾಂತರ ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. @KarnatakaCops
254
🏆 ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ಮಂಗಳೂರು ನಗರ ಪೊಲೀಸ್ ಹಾಗೂ ವಿಶೇಷ ಕಾರ್ಯಪಡೆಗಳ ಘಟಕಗಳ ವಾರ್ಷಿಕ ಕ್ರೀಡಾಕೂಟ–2026ರ ಉದ್ಘಾಟನಾ ಸಮಾರಂಭವನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಶ್ರೀ ದರ್ಶನ್ ಎಚ್.ವಿ. ಐ.ಎ.ಎಸ್ ಅವರು ಉದ್ಘಾಟಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
1
1
175
ಈ ಸಂದರ್ಭದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್. ಐ.ಪಿ.ಎಸ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ್ ಕೆ. ಐ.ಪಿ.ಎಸ್, ವಿಶೇಷ ಕಾರ್ಯಪಡೆ ಘಟಕದ ಡಾ. ಎ.ಎನ್. ಪ್ರಕಾಶ್ ಗೌಡ. ಐ.ಪಿ.ಎಸ್. ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. @KarnatakaCops
22
Dakshina Kannada District Police retweeted
3
87
1
77
12,957
"ಭಯವಿಲ್ಲದ ಬದುಕು ಪ್ರತಿಯೊಬ್ಬ ಮಹಿಳೆಯ ಹಕ್ಕು, ಆ ಹಕ್ಕಿನ ರಕ್ಷಣೆ ನಮ್ಮೆಲ್ಲರ ಕರ್ತವ್ಯ. @KarnatakaCops #womenempowerwomen #staysafe
🤖 Made with AI
88
ಮಾನ್ಯ ಪುತ್ತೂರು ನ್ಯಾಯಲಯ SC NO- 52/2008 ಪ್ರಕರಣದಲ್ಲಿ ವಾರಂಟು ಆಸಾಮಿಯಾದ ಮಸೂದ್ @ಮಸೂರ ಎಂಬವರನ್ನು ಉಪ್ಪಿನಂಗಡಿ ಠಾಣಾ ಪೊಲೀಸರು ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರದಲ್ಲಿ ಎಂಬಲ್ಲಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಲಯಕ್ಕೆ ಹಾಜರು ಪಡಿಸಿರುತ್ತಾರೆ. @KarnatakaCops
154
Dakshina Kannada District Police retweeted
ಬೆಂಗಳೂರಿನಲ್ಲಿ ನಡೆಯುತ್ತಿರುವ 27 ನೇ ಅಖಿಲ ಭಾರತ ಪೊಲೀಸ್ ಲಾನ್ ಟೆನಿಸ್ ಚಾಂಪಿಯನ್ ಶಿಪ್-2026 ರ ಉದ್ಘಾಟನಾ ಸಮಾರಂಭವನ್ನು ಮಾನ್ಯ ಗೃಹಸಚಿವರಾದ ಶ್ರೀ @PriyankKharge ರವರು,ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ @RAshokaBJP ರವರು,ಶ್ರೀ ರಾಜೇಂದರ್ ಕುಮಾರ್ ಕಟಾರಿಯಾ, ಐಎಎಸ್. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,ಒಳಾಡಳಿತ ಇಲಾಖೆ. (1/2)
3
44
33
3,846
ಅಕ್ಕಪಡೆ ಸಿಬ್ಬಂದಿಯವರು ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಈಶ್ವರಮಂಗಳ ಶ್ರೀ ಪಂಚಲಿಂಗೇಶ್ವರ ಪ್ರೌಢ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಅಕ್ಕಪಡೆ'ಕಾರ್ಯವೈಖರಿ ಹಾಗೂ ಮಕ್ಕಳ ದೌರ್ಜನ್ಯ & ಸುರಕ್ಷತೆ,ಮಾದಕ ವ್ಯಸನ & ಅದರ ದುಷ್ಪರಿಣಾಮಗಳು,ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹಾಗೂ 1098,181,112 ಸಹಾಯವಾಣಿಗಳ ಬಗ್ಗೆ ಮಾಹಿತಿ ನೀಡಿರುತ್ತಾರೆ.
121