Pinned Tweet
Siddaramaiah ❤️ one of the finest CM Karnataka has ever been blessed with 🔥
#ಅನ್ನರಾಮಯ್ಯ #ಕನ್ನಡರಾಮಯ್ಯ #ಭಾಗ್ಯರಾಮಯ್ಯ #GOATರಾಮಯ್ಯ
ಈ signpost board ಕನ್ನಡದ ಜೊತೆ Englishನಲ್ಲೂ ಇರ್ಬೇಕಿತ್ತು. ಆಗ್ಲಾದ್ರು ಈ ಹೊರರಾಜ್ಯದ ungrateful ಜನಕ್ಕೆ ಅರ್ಥ ಆಗ್ತಿತ್ತೇನೋ! 🤷🏻♀️
#Kannada
ಸುಮ್ನಿರಿ ಸಿದ್ದು ಸಾಕು ಅವರನ್ನು defend ಮಾಡ್ಕೊಂಡಿದ್ದು
ಕಾಂಗ್ರೆಸ್ ವರಿಷ್ಠರಾದ ಶ್ರೀಮತಿ ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾನು 5ನೇ ಸಾಲಿನಲ್ಲಿ ಕೂತ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದೆಯೇ? ಎಂಬ ವಿಷಯದ ಬಗ್ಗೆ ವಿವಿಧ ಪಕ್ಷಗಳ ರಾಜಕೀಯ ನಾಯಕರು, ಮಾಧ್ಯಮಗಳು ಹಾಗೂ ಜಾಲತಾಣಗಳಲ್ಲಿ ನನ್ನ ಹಿತೈಷಿಗಳು, ಅಭಿಮಾನಿಗಳು ಹೀಗೆ ಎಲ್ಲರೂ ಮಾತನಾಡಿದ್ದನ್ನು ಗಮನಿಸಿದ್ದೇನೆ. ಈ ವಿಷಯದ ಕುರಿತಾದ ಚರ್ಚೆಯನ್ನು ಇಲ್ಲಿಗೆ ಕೊನೆಗಾಣಿಸುವ ಉದ್ದೇಶದಿಂದ ಈ ಸ್ಪಷ್ಟನೆಯನ್ನು ನೀಡುತ್ತಿದ್ದೇನೆ.
ನಾನು ಸಮಾರಂಭಕ್ಕೆ ತಡವಾಗಿ ತೆರಳಿದ್ದೆ, ಹಾಗಾಗಿ ಮುಂದಿನ ಸಾಲಿನಲ್ಲಿದ್ದ ಖುರ್ಚಿಗಳೆಲ್ಲವೂ ಭರ್ತಿಯಾಗಿದ್ದವು. ಹಿಂದಿನ ಸಾಲಿನಲ್ಲಿ ಕುರ್ಚಿ ಖಾಲಿಯಿದ್ದ ಕಾರಣಕ್ಕೆ ಅಲ್ಲಿಯೇ ಕುಳಿತೆ. ಅದು ನನಗಾಗಿ ನಿಗದಿ ಮಾಡಿದ್ದ ಆಸನವಲ್ಲ, ಮೊದಲು ಬಂದವರು ಮುಂದೆ ಕೂತಿದ್ದರು ಅಷ್ಟೆ.
Happy Men’s day Twitter ಹುಡುಗ್ರ ✨😇
#InternationalMensDay
ಕರ್ನಾಟಕದಲ್ಲಿ ಕಾಂಗ್ರೆಸ್ ನೆಲಕಚ್ಚೋದು ಗ್ಯಾರೆಂಟಿ!
2018ರಲ್ಲಿ @siddaramaiah ಸೋತಾಗ , ನಾವೆಲ್ಲ ಕಷ್ಟ ಪಟ್ಟು ಇವರನ್ನ 2023ರಲ್ಲಿ ಮುಂದಕ್ಕೆ ತಂದು ಕೂರಿಸಿದ್ವಿ , ನಾವು ಬಿಟ್ಟಮೇಲೆ ಇವರ ಸುತ್ತ ಇರೋ ಡ್ಯಾನ್ಸಿಂಗ್ ಸ್ಟಾರ್ಸ್ ತಗೊಂಡು ಹೋಗಿ ಹಿಂದಕ್ಕೆ ಕೂರಿಸಿದ್ದಾರೆ ....
ಹೊಟ್ಟೆ ಉರಿಯುತ್ತೆ
ಚಿಂಪಾಂಜಿ ಆಯ್ತು, ಈಗ ಇದ್ಯಾರೋ ತಿಮ್ಮ ಅಂತೆ🤦🏻♀️
ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಮಹಾರಾಜ ರಾಣಾ ಪ್ರತಾಪ್ ಸಿಂಹ ಅವರ ಕಂಚಿನ ಪ್ರತಿಮೆಯನ್ನು ಕೇಂದ್ರದ ಮಾಜಿ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರೊಂದಿಗೆ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಚಿವ ಸಂಪುಟದ ಸಹೋದ್ಯೋಗಿ ಶ್ರೀ ಅಜಯ್ ಸಿಂಗ್, ಮಾಜಿ ಸಚಿವರಾದ ಶ್ರೀ ಶಿವಾನಂದ ಪಾಟೀಲ್, ಶಾಸಕರಾದ ಶ್ರೀ ಬಸನಗೌಡ ಪಾಟೀಲ್, ಶ್ರೀ ರಾಜುಗೌಡ ಪಾಟೀಲ್ ಹಾಗೂ ಶ್ರೀ ಅಪ್ಪಾಜಿ ನಾಡಗೌಡ ಅವರು ಉಪಸ್ಥಿತರಿದ್ದರು.
ಮೇವಾಡದ ಮಹಾರಾಣಾ ಪ್ರತಾಪ್ ಸಿಂಗ್ ಅವರು 1576ರ ಐತಿಹಾಸಿಕ ಹಲ್ದಿಘಾಟಿ ಕದನ ಸೇರಿದಂತೆ ತಮ್ಮ ಜೀವನದುದ್ದಕ್ಕೂ ಸ್ವಾಭಿಮಾನ, ಸ್ವಾತಂತ್ರ್ಯ ಮತ್ತು ತಾಯ್ನಾಡಿನ ರಕ್ಷಣೆಗಾಗಿ ನಡೆಸಿದ ಅವರ ಹೋರಾಟ, ತ್ಯಾಗ ಹಾಗೂ ಅಚಲ ಸಂಕಲ್ಪ ಭಾರತೀಯ ಇತಿಹಾಸದಲ್ಲಿ ಚಿರಸ್ಮರಣೀಯ. ಅವರ ಶೌರ್ಯಗಾಥೆ ಇಂದಿನ ಯುವಜನತೆಗೂ ದೇಶಪ್ರೇಮ ಮತ್ತು ಆತ್ಮಗೌರವದ ಪ್ರೇರಣೆಯಾಗಿದೆ.
#ranapratapa @ianuragthakur
@ajaydharamsingh
@CSNadagoudaINC @ishivanandpatil
‘ಕರ್ನಾಟಕ’ದ ಹೆಸರು ಬದಲಾಯಿಸದಿದ್ರೆ ಸಾಕು 😭🙏🏼
Karnataka CM D K Shivakumar is set to move into his new official residence, ‘Ganga’.
The reconstruction of Kumara Krupa Guest House in Bengaluru has been completed, and the property will now serve as the Chief Minister’s official residence.
It was earlier ‘Kaveri’. A new address for the CM from today
Anti-smog gun removes dust not harmful gases which causes air pollution 🤦🏻♀️
#WATCH | Delhi: An anti-smog gun by New Delhi Municipal Council (NDMC) being used to spray water to mitigate air pollution. Visuals around 10 Janpath.
1
63
Did @DKShivakumar give you permission to post this?😕
ತಾವು ಮಾಡದ ಕೆಲಸಕ್ಕೆ ಪುಕ್ಕಟ್ಟೆ ಪ್ರಚಾರ ಪಡೆಯೋದ್ರಲ್ಲಿ ಬಿಜೆಪಿಗರು ನಂ.1.
ನಮ್ಮ ಮೆಟ್ರೋ ಯೋಜನೆಗೆ ಖರ್ಚಾದ ಪ್ರತಿ 6 ರೂಪಾಯಿಯಲ್ಲಿ ಕೇಂದ್ರ ಸರ್ಕಾರ ಖರ್ಚು ಮಾಡಿದ್ದು ಕೇವಲ 1 ರೂ. ಇನ್ನುಳಿದ 5 ರೂಗಳನ್ನು ರಾಜ್ಯ ಸರ್ಕಾರವೇ ಭರಿಸಿದೆ.
ಆದರೂ ಮೆಟ್ರೋ ಯೋಜನೆಯನ್ನು ಸಂಪೂರ್ಣ ತಾವೇ ಅನುಷ್ಠಾನ ಮಾಡಿದವರಂತೆ ಕೊಚ್ಚಿಕೊಳ್ಳುತ್ತಾರೆ.
6
385
ಶ್ರೀಸಾಮಾನ್ಯೆ retweeted
Happy Birthday to the visionary Shankar Nag, a man ahead of his time ❤️
#ShankarNag
The making and visuals are ultimate 🔥
@TheNameIsYash ‘s acting is the cherry on top! ❤️
#Ramayana
17
426














































