
king of Sandalwood @Puneethrajkumar ಡಾ.ರಾಜಕುಮಾರ್
power Star heart
Joined January 2021
- Tweets20.5K
- Following725
- Followers294
- Likes15.2K
Pinned Tweet
Yaaro evrella?? Ee dagar fans ತಲೆ ಇದೆ ಅಂತ ಮಾತಾಡ್ತಾರೋ ಇಲ್ಲ ಬೇರೆ ಅವರ ತಲೆ ಹಾಳ್ ಮಾಡಬೇಕು ಅಂತ ಮಾತಾಡ್ತಾರೊ ಗೊತ್ತಿಲ್ಲ
1)ಶಂಕರ್ ನಾಗ್ wife ಅರುಂಧತಿ ನಾಗ್ ಜೋಗಿ ಫಿಲಂ ಅಲ್ಲಿ act ಮಾಡಿದ್ರು ಯಾಕ್ ಮಾಡುದ್ರು
2)ಅನಂತ್ ನಾಗ್ ಯಾಕ್ ಅಪ್ಪು ಶಿವಣ್ಣ ಫಿಲಂ ಅಲ್ಲಿ act ಮಾಡ್ತಾರೆ ಯಾಕ್ ಅವ್ರು ದೊಡ್ಡಮನೆ ಹೋಗಳುತ್ತಾರೆ
This Post is from a suspended account. Learn more
AppuArmy007🚩🚩🚩 retweeted
always in our hearts 🕊️🕊️🕊️
#KarnatakaRatnaDrPuneethRajkumar
AppuArmy007🚩🚩🚩 retweeted
Selfless, he used to celebrate the success of every film as if it were his own.
#WeMissYouAppu #DrPuneethRajkumar
AppuArmy007🚩🚩🚩 retweeted
ಪರಮಾತ್ಮನ ಕಣ್ಣಮುಚ್ಚಾಲೆ ಆಟದಲ್ಲಿ
ಕಣ್ಣು ಮುಚ್ಚಿದೆ ಈ ಆತ್ಮ 😢
"ಹುಡುಕುತ್ತಿರುವೆ ರಾತ್ರಿ ಹಗಲು , ದಯಮಾಡಿ ದಾರಿ ತೋರೋ ಪರಮಾತ್ಮ"🙌🙏
#DBoss
#Appu #DrPuneethRajkumar #AppuLivesOn 🫂
AppuArmy007🚩🚩🚩 retweeted
ಕೆಲವರು ತಮ್ಮ ಮಕ್ಳು ಮೊಮ್ಮಕ್ಳ ಕಾಲಕ್ಕೆ ಆಗುವಷ್ಟು ಆಸ್ತಿ ಮಾಡ್ತಾರೆ😊
ಆದ್ರೆ ಕೆಲವರು ಮೂರು ತಲೆಮಾರುಗಳಿಂದ 300 ತಲೆಮಾರುಗಳವರೆಗೆ ಅವರು ಮಾಡಿದ ಸಾಧನೆಯ ಬಗ್ಗೆ ಕಥೆ ಹೇಳೋ ಅಷ್ಟು ಹೆಸರು ಮಾಡಿರ್ತಾರೆ💛♥️
#AppuLivesOn #WeLoveYouAppu
#WeMissYouAppu
#DrPuneethRajkumar
#PuneethRajkumarLivesOn
AppuArmy007🚩🚩🚩 retweeted
Appu 💕
#WeMissYouAppu #DrPuneethRajkumar
AppuArmy007🚩🚩🚩 retweeted
Yash-Appu 🫂
The bond they share is something I am forever grateful for 🤝
#PuneethRajkumar
#AppuLivesOn
This media is unavailable
AppuArmy007🚩🚩🚩 retweeted
Ghost is action hiest thriller which having a non linear screenplay which is brilliantly written. Shivanna's settle & Swag acting, he aced it. AJ is back with a Bang ! action scenes worked well & nicely composed.
#Ghost
@lordmgsrinivas
AppuArmy007🚩🚩🚩 retweeted
ನನ್ನ ಮನದಲ್ಲಿರುವ ನಿಮ್ಮ ಪ್ರತಿ ಚಿತ್ರದಲ್ಲೂ ಆ ಮುಗ್ದ ನಗು…
Each frame of you in my mind is filled with that innocent smile… @PuneethRajkumar
AppuArmy007🚩🚩🚩 retweeted
ಕರ್ನಾಟಕದಲ್ಲಿ ಯಾವ ರಸ್ತೆಯಲ್ಲೇ ನಡೆದರು #ಅಪ್ಪು ಇರ್ತಾರೆ.
ಹೋಟೆಲ್,ಸಲೂನ್, ಜಿಮ್, ಗರಾಜ್,ಸ್ಟುಡಿಯೋ,ಆಟೋದಿಂದ ಆರಂಭವಾಗಿ #ಸ್ಪರ್ಧಾತ್ಮಕ_ಪರೀಕ್ಷೆಯ ಅಧ್ಯಯನ ಕೇಂದ್ರದ ರೂಪದಲ್ಲಿ!
ಎಷ್ಟೋ ಜನರ ಉದ್ಯೋಗದಲ್ಲಿ,
ಆ ಕುಟುಂಬಗಳ ಅನ್ನದ ರೂಪದಲ್ಲಿ
ಅಪ್ಪು ಇದಾರೆ, ಇರ್ತಾರೆ.
ಈ "#ಅಪ್ಪು_ಅಧ್ಯಯನ_ಕೇಂದ್ರ" ಅಂತದ್ದೇ ಒಂದು ಉದಾಹರಣೆ ಅಷ್ಟೇ!
























